ಮುಖಪುಟ / ಪುಸ್ತಕ ಸಂಪದ / ಕಥಾಸರಿತ್ಸಾಗರ
ಕಥಾಸರಿತ್ಸಾಗರ

ಕಥಾಸರಿತ್ಸಾಗರ

ಲೇಖಕರು: ಗೊರೂರು ರಾಮಸ್ವಾಮಿ ಅಯ್ಯಂಗಾರ್

ಪ್ರಕಾಶಕರು: ಐಬಿಎಚ್ ಪ್ರಕಾಶನ

₹940.00 ₹990.00 5% ರಿಯಾಯಿತಿ ಲಭ್ಯವಿದೆ
₹೫೦ ಉಳಿತಾಯ (5% ರಿಯಾಯಿತಿ)

ಪುಸ್ತಕದ ಬಗ್ಗೆ

ಭಾರತೀಯ ಕಥನ ಪರಂಪರೆಗೇ ಹೊಸ ದಿಕ್ಕುದೆಸೆ ಕೊಟ್ಟ, ನೂರಾರು ಕೃತಿಕಾರರಿಗೆ ಸ್ಫೂರ್ತಿಯಾದ, ಶೇಕ್ಸ್ಪಿಯರನಂಥ ವಿದೇಶೀ ಸಾಹಿತಿಗಳಿಗೂ ಪ್ರೇರಣೆ ಕೊಟ್ಟ, ಗಾತ್ರದಲ್ಲಿ ರಾಮಾಯಣ ಮಹಾಕಾವ್ಯಕ್ಕೆ ಸರಿತೂಕವೆನಿಸುವ 'ಕಥಾಸರಿತ್ಸಾಗರ'. ಗಾತ್ರದಲ್ಲೂ ಸಾಗರವೇ ಆಗಿರುವ ಈ ಕಥಾಭಾಂಡಾರದಿಂದ ನಲವತ್ತು ಅಮೂಲ್ಯ ಕತೆಗಳನ್ನು ಕನ್ನಡಕ್ಕಿಳಿಸಿದ್ದಾರೆ ಹಿರಿಯ ಸಾಹಿತಿ ಡಾ. ಎಸ್.ಆರ್. ಲೀಲಾ.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹940.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?