ವಾತ್ಸ್ಯಾಯನ ಕಾಮಸೂತ್ರ
ಲೇಖಕರು: ಜಿ.ಎಂ. ಕೃಷ್ಣಮೂರ್ತಿ
₹260.00
ಲಭ್ಯವಿದೆ
ಪುಸ್ತಕದ ಬಗ್ಗೆ
ವಾತ್ಸಾಯನ ಮಹರ್ಷಿಯಿಂದ ರಚಿತವಾಗಿರುವ 'ಕಾಮಸೂತ್ರ' ಹಿಂದೂ ಪ್ರೇಮಕಲೆಯ ಜಗತ್ ಪ್ರಸಿದ್ಧ ಪ್ರಾಚೀನ ಸಮಗ್ರ ಗ್ರಂಥ. ವಾತ್ಸಾಯನ ಸುಖದ ಅನೇಕ ಮಗ್ಗುಲುಗಳನ್ನು, ಮಜಲುಗಳನ್ನು, ಮುಖ್ಯವಾಗಿ ಆರೋಗ್ಯಕರವಾಗಿ ಸುಖವನ್ನು ಹೇಗೆ ಅನುಭವಿಸಬಹುದು ಎಂಬುದನ್ನು ಬೋಧಿಸುತ್ತಾನೆ.
ಇದೊಂದು ಅನುಭವಪೂರ್ಣ ಶಾಸ್ತ್ರೀಯ ಗ್ರಂಥ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್ಔಟ್ನಲ್ಲಿ ಉಡುಗೊರೆ ಆಯ್ಕೆ
₹260.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.