Sampada Logo

ಹರಿ ಪ್ರಸಾದ್ ನಾಡಿಗ್

೫೮ ಅರಳಿಕಟ್ಟೆಯ ಮಾತುಗಳು

ಹರಿ ಪ್ರಸಾದ್ ನಾಡಿಗ್

ಹರಿ ಪ್ರಸಾದ್ ನಾಡಿಗ್

hpn

೫೮ ಪೋಸ್ಟ್‌ಗಳು ೪೩ ಅನುಯಾಯಿಗಳು
ಸೇರಿದ ದಿನಾಂಕ: ಗುರುವಾರ, ಜುಲೈ ೨೬, ೨೦೦೭
ಹರಿ ಪ್ರಸಾದ್ ನಾಡಿಗ್
ಪುಸ್ತಕಗಳು ರವಾನೆಯಾಗುತ್ತಿವೆ! ನೀವಿನ್ನೂ ತರಿಸಿಕೊಳ್ಳದಿದ್ದಲ್ಲಿ ಕೆಳಗಿನ ಪುಟದಲ್ಲಿ ಆರ್ಡರ್ ಮಾಡಿ: sampada.net/krushi-parashara
ಚಿತ್ರ
ಚಿತ್ರ
ಸಂಪದ - Sampada.net
ಕೃಷಿ ಪರಾಶರ — ಪ್ರಾಚೀನ ಭಾರತದ ಜ್ಞಾನ — ಸರಳ ಕನ್ನಡದಲ್ಲಿ, ಚಿತ್ರಗಳೊಂದಿಗೆ
ಕೃಷಿಯ ಕುರಿತು ಮಹರ್ಷಿ ಪರಾಶರರು ಬರೆದ ಕೃತಿ. ಈಗ ಲಭ್ಯ, 20% ರಿಯಾಯಿತಿ
೩೩
ಹರಿ ಪ್ರಸಾದ್ ನಾಡಿಗ್
ಕನಕಾಂಬರ ಹೂವು. ಕರಾವಳಿಯಲ್ಲಿ ಇದನ್ನು ಅಬ್ಬಲಿಗೆ ಹೂವು ಎಂದು ಕರೆಯುತ್ತಾರೆ.
ಚಿತ್ರ
೪೮
ಹರಿ ಪ್ರಸಾದ್ ನಾಡಿಗ್
೭೦ರ ಕರ್ನಾಟಕ! (ಕರ್ಣಾಟಕ) ಕನ್ನಡ ರಾಜ್ಯೋತ್ಸವದ ಶುಭಾಶಯಗಳು!
ಚಿತ್ರ
೭೬
ಹರಿ ಪ್ರಸಾದ್ ನಾಡಿಗ್
ಹಸುಗಳಿಗೆ ಕಾದ ಕಬ್ಬಿಣದಿಂದ ಬರೆ ಕೊಡುವ ಪದ್ಧತಿ ಇಂದಿಗೂ ಹಳ್ಳಿಗಳಲ್ಲಿ ಮುಂದುವರಿದಿದೆ. ಪರಾಶರರೂ ಇದನ್ನು ಹೇಳುತ್ತಾರೆ. "ಕಾರ್ತಿಕದ ಮೊದಲ ದಿನ ಹಸುಗಳ ಮೈಮೇಲೆ ಕಾದ ಕಬ್ಬಿಣದಿಂದ ಬರೆ ಹಾಕಬೇಕು; ಬಾಲದ ಕೂದಲನ್ನೂ ಕಿವಿಯ ಸ್ವಲ್ಪ ಭಾಗವನ್ನೂ ಕತ್ತರಿಸಬೇಕು." ಎಂದು. ಓದಿ: ಕೃಷಿ ಪರಾಶರ. ಪುಸ್ತಕ ಮುಂಗಡ ಕಾಯ್ದಿರಿಸಲು ಲಭ್ಯ: sampada.net/krushi-parashara (ಕನ್ನಡ) sampada.net/krushi-parashara/en (ಇಂಗ್ಲಿಷ್)
ಚಿತ್ರ
ಸಂಪದ - Sampada.net
ಕೃಷಿ ಪರಾಶರ — ಪ್ರಾಚೀನ ಭಾರತದ ಜ್ಞಾನ — ಸರಳ ಕನ್ನಡದಲ್ಲಿ, ಚಿತ್ರಗಳೊಂದಿಗೆ
ಕೃಷಿಯ ಕುರಿತು ಮಹರ್ಷಿ ಪರಾಶರರು ಬರೆದ ಕೃತಿ. ಈಗ ಲಭ್ಯ, 20% ರಿಯಾಯಿತಿ
೬೫
ಹರಿ ಪ್ರಸಾದ್ ನಾಡಿಗ್
ಶರದ್ ಪೂರ್ಣಿಮೆ ಅಥವಾ ಸೀಗೆ ಹುಣ್ಣಿಮೆ. ರೈತರಿಗೆ ಕೆಲವೆಡೆ ಹಬ್ಬ. ‘ಶರಚ್ಚಂದ್ರನಿಭಾನನ’ ಎಂದು ಲಲಿತಾ ಸಹಸ್ರನಾಮದಲ್ಲಿ ಬರುತ್ತದೆಂದು ಟ್ವಿಟ್ಟರಿನಲ್ಲಿ ಒಬ್ಬರು ನನಗೆ ತಿಳಿಸಿದರು.
ಚಿತ್ರ
೬೭
ಹರಿ ಪ್ರಸಾದ್ ನಾಡಿಗ್
ಹರಿ ಪ್ರಸಾದ್ ನಾಡಿಗ್
ಅಮೃತಬಳ್ಳಿ ಎಲೆಯ ಮೇಲೆ ಮಳೆ ನೀರು - ಎಲೆಯ ರೇಖೆಗಳಿಗೆ ಚಿಕ್ಕದಾದ ಒಂದು ಭೂತಕನ್ನಡಿ ಹಿಡಿದಂತಿದೆ!
ಚಿತ್ರ
೯೯
ಡಾ ಸೌಮ್ಯ ಕೆ.ವಿ. ಡಾ ಸೌಮ್ಯ ಕೆ.ವಿ. ಪ್ರತಿಕ್ರಿಯಿಸಿದ್ದಾರೆ
ಸೊಗಸಾಗಿ ಸೆರೆ ಹಿಡಿದಿದ್ದೀರಿ..
ಪ್ರತಿಕ್ರಿಯೆ ನೋಡಿ →
ಹರಿ ಪ್ರಸಾದ್ ನಾಡಿಗ್
ಕೃಷಿ ಪರಾಶರ - ನವೆಂಬರ್ ೧ ರಂದು ಪುಸ್ತಕ ಬಿಡುಗಡೆ.
೭೮
ಹರಿ ಪ್ರಸಾದ್ ನಾಡಿಗ್
ಸಂಪದ ಸದಸ್ಯರು ಸೇರಿ ತಯಾರಿಸಿದ್ದ ಗ್ನು/ಲಿನಕ್ಸ್ ವಿತರಣೆ. ಸಂಪೂರ್ಣ ಕನ್ನಡದಲ್ಲಿತ್ತು!
ಚಿತ್ರ
೧೨೫
badari badari ಪ್ರತಿಕ್ರಿಯಿಸಿದ್ದಾರೆ
ಅದ್ಭುತ.. ಇಲ್ಲಿ ಪಡೆಯಬಹುದು ಇದನ್ನು ಆನ್ಲೈನ್?
ಪ್ರತಿಕ್ರಿಯೆ ನೋಡಿ →
ಹರಿ ಪ್ರಸಾದ್ ನಾಡಿಗ್
ಅಪ್ಪ ತರಿಸುವ ಬಿ ವಿ ಪಂಡಿತ್ ತೈಲ. ನಂಜನಗೂಡಿನ ಎಸ್ ಏನ್ ಪಂಡಿತ್ ಹಾಗೂ ಬಿ ವಿ ಪಂಡಿತ್ ಬಹಳ ಜನಪ್ರಿಯ.
ಚಿತ್ರ
೯೬
ಹರಿ ಪ್ರಸಾದ್ ನಾಡಿಗ್
ರಾಮಣ್ಣ, ಲಕ್ಷ್ಮಮ್ಮ ಮತ್ತು ಪುಟ್ಟ ಗೌರಿ ಪರಾಶರ ಮಹರ್ಷಿಗಳ ಮಾರ್ಗದರ್ಶನದಲ್ಲಿ ಒಂದು ವರ್ಷದ ಕೃಷಿ ಬದುಕು ನಡೆಸುತ್ತಾರೆ — ನೇಗಿಲಿನಿಂದ ಕಣಜದವರೆಗೆ. ಮಕ್ಕಳಿಗೂ ದೊಡ್ಡವರಿಗೂ ಓದಲು ಸರಳ, ಚಿತ್ರಗಳೊಂದಿಗೆ. ನವೆಂಬರ್ ೧, ರಾಜ್ಯೋತ್ಸವದಂದು ಬಿಡುಗಡೆ 📖 sampada.net/krushi-parashara
ಸಂಪದ - Sampada.net
ಕೃಷಿ ಪರಾಶರ — ಪ್ರಾಚೀನ ಭಾರತದ ಜ್ಞಾನ — ಸರಳ ಕನ್ನಡದಲ್ಲಿ, ಚಿತ್ರಗಳೊಂದಿಗೆ
ಕೃಷಿಯ ಕುರಿತು ಮಹರ್ಷಿ ಪರಾಶರರು ಬರೆದ ಕೃತಿ. ಈಗ ಲಭ್ಯ, 20% ರಿಯಾಯಿತಿ
೧೮೧
ಹರಿ ಪ್ರಸಾದ್ ನಾಡಿಗ್
ಹರಿ ಪ್ರಸಾದ್ ನಾಡಿಗ್
ಹರಿ ಪ್ರಸಾದ್ ನಾಡಿಗ್
ಕಳೆದ ಕೆಲವು ವಾರಗಳಿಂದ ಒಂದು ಪುಸ್ತಕದ ಕೆಲಸದಲ್ಲಿದ್ದೆ. ನಿನ್ನೆ ಅದರ ಮೊದಲ ಪ್ರಿಂಟ್‌ಔಟ್ ಕೈಗೆ ಬಂತು, ಅವಸರದಲ್ಲಿ ಪ್ರಿಂಟರ್‌ನಿಂದ ಹಾಗೇ ತೆಗೆದದ್ದು. ಬಿಡಿ ಹಾಳೆಗಳನ್ನು ಕೈಯಲ್ಲಿ ಹಿಡಿದು ನಿಂತಿದ್ದಾಗ, ಅಪ್ಪ "ಅದನ್ನು ನನ್ನ ಟೇಬಲ್ ಹತ್ತಿರ ತಾ" ಎಂದರು. ಸ್ವಲ್ಪ ಹೊತ್ತಿನಲ್ಲೇ ದಾರ, ಅದೂ ಇದೂ ಬಳಸಿ ಅದನ್ನು ಒಂದು ಪುಸ್ತಕವನ್ನಾಗಿ ಮಾಡಿಕೊಟ್ಟರು.
೧೨೯
ಹರಿ ಪ್ರಸಾದ್ ನಾಡಿಗ್
ಕೃಷಿ ಪರಾಶರ - ಮಳೆಯಿಂದಲೇ ಕೃಷಿ
೯೧
ಹರಿ ಪ್ರಸಾದ್ ನಾಡಿಗ್
ನಿಮ್ಮ ಕುಟುಂಬದ ವಂಶವೃಕ್ಷ ಮಾಡಿಟ್ಟುಕೊಳ್ಳಬೇಕು ಎಂದು ಅನಿಸಿದ್ದು ಇತ್ತೇ? ಇಗೋ - ಸಂಪದ.ನೆಟ್ ವತಿಯಿಂದ ವಂಶವೃಕ್ಷ ಮಾಡಿಟ್ಟುಕೊಳ್ಳಬಹುದಾದ ಆ್ಯಪ್: sampada.net/family ಕನ್ನಡಿಗರಿಗೆ ಮಾತ್ರ! ನಿಮ್ಮ ವಂಶವೃಕ್ಷ ಒಟ್ಟುಗೂಡಿಸಲು ಪ್ರಾರಂಭಿಸಿ! ಸಲಹೆ ಸೂಚನೆಗಳನ್ನು ನಮಗೆ ಕಳುಹಿಸಿ. ಸದ್ಯದಲ್ಲೇ ಸಂಪದ ಆ್ಯಪ್ ನಲ್ಲಿ ಕೂಡ ಬರಲಿದೆ.
ಸಂಪದ - Sampada.net
ವಂಶ ವೃಕ್ಷ — ಸಂಪದ
ನಿಮ್ಮ ಕುಟುಂಬದ ವಂಶ ವೃಕ್ಷ ರಚಿಸಲು ಇದೋ ಒಂದು ಸುಲಭ ದಾರಿ. ಬಂಧುಗಳನ್ನು ಸೇರಿಸಿ, ಆಹ್ವಾನಿಸಿ, ಜೊತೆಗೂಡಿ ಬೆಳೆಸಿ.
೧೭೭
ಹರಿ ಪ್ರಸಾದ್ ನಾಡಿಗ್
ಇಂದು ಅಮೆರಿಕ ಮೈಕ್ರೋಸಾಫ್ಟ್, ಅಡೋಬಿ ಮತ್ತು ಇನ್ಫೋಸಿಸ್, ಟಿ ಸಿ ಎಸ್, ಕಾಗ್ನಿಝೆಂಟ್, ವಿಪ್ರೊ ಮೊದಲಾದ ಹಲವು ಪ್ರಮುಖ ಐಟಿ ಔಟ್‌ಸೋರ್ಸಿಂಗ್ ಕಂಪನಿಗಳನ್ನು ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತುಗೊಳಿಸಿದೆ. ಜೊತೆಗೆ ಒಂಬತ್ತು ಪ್ರಮುಖ ವಿಶ್ವವಿದ್ಯಾಲಯಗಳ ವಿರುದ್ಧ ತನಿಖೆಯನ್ನೂ ಆರಂಭಿಸಿದೆಯಂತೆ. ಮೊದಲೇ ನೆಲಕಚ್ಚಿರುವ ಸ್ಟಾಕ್ ಮಾರ್ಕೆಟ್ ಇಂದು ಮತ್ತಷ್ಟು ಕೆಳಹೋಗುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಕೆಲಸಕ್ಕೆಂದು ಅಮೆರಿಕಕ್ಕೆ ಹೋಗುವ ಭಾರತೀಯರಿಗೆ ಗ್ರೀನ್ ಕಾರ್ಡ್ ಪಡೆಯುವುದು ಇದರಿಂದ ದುರ್ಲಭವಾಗುವುದು.
ಚಿತ್ರ
೧೧೮
ಹರಿ ಪ್ರಸಾದ್ ನಾಡಿಗ್
ಹರಿ ಪ್ರಸಾದ್ ನಾಡಿಗ್
ಸಪೋಟೆ ಅಥವ ಸಪೋಟ ಅಥವ ಚಿಕ್ಕು. ನಾವೇ ಬೆಳೆದದ್ದು ಎಂದರೆ ಏನೋ ಖುಷಿ.
ಚಿತ್ರ
೮೬
ಹರಿ ಪ್ರಸಾದ್ ನಾಡಿಗ್
ಈ ತಿಂಗಳು ಮಾತಿಗೆ ಸಿಕ್ಕ ಹಲವಾರು ಪರಿಚಿತ ರೈತರು ಮೊದಲು ತಿಳಿಸಿದ್ದೇ ಬಿಗಡಾಯಿಸಿರುವ ನೀರಿನ ಪರಿಸ್ಥಿತಿಯ ಬಗ್ಗೆ. ಈ ವರ್ಷ ಮಳೆ ಬರಲಿಲ್ಲ, ನೀರು ಕಡಿಮೆಯಾಗಿ ಹೋಗಿದೆ. ಮಳೆ ಇಲ್ಲದ ಕಾರಣ ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಇಳಿದು ಹೋಗಿದೆ, ಕೆಲವೆಡೆ ನೀರು ಬರುತ್ತಲೇ ಇಲ್ಲ. ಏನು ಮಾಡುವುದು? ಬೋರ್ವೆಲ್ಲುಗಳಲ್ಲಿ ನೀರಿನ ಮಟ್ಟ ಉತ್ತಮಗೊಳಿಸಲು ಇಗೋ ಸುಲಭದ ಒಂದು ದಾರಿ - ಲಾವಂಚ ನೆಡಿ! ಕೇಂದ್ರ ಸರಕಾರ ಕಳೆದ ಹಲವು ವರ್ಷಗಳಿಂದ ಈ ಗಿಡವನ್ನು ರೈತರಿಗೆ ಉಚಿತವಾಗಿ ಹಂಚುತ್ತಲಿದೆ! ಹೆಚ್ಚಿನ ಮಾಹಿತಿ: sampada.net/s/erU
ಸಂಪದ - Sampada.net
ಸಹಜವಾಗಿ ನೀರಿಂಗಿಸಲು ಲಾವಂಚ ನೆಡಿ
ಈ ತಿಂಗಳು ಮಾತಿಗೆ ಸಿಕ್ಕ ಹಲವಾರು ಪರಿಚಿತ ರೈತರು ಮೊದಲು ತಿಳಿಸಿದ್ದೇ ಬಿಗಡಾಯಿಸಿರುವ ನೀರಿನ ಪರಿಸ್ಥಿತಿಯ ಬಗ್ಗೆ. ಈ ವರ್ಷ ಮಳೆ ಬರಲಿಲ್ಲ, ನೀರು ಕಡಿಮೆಯಾಗಿ ಹೋಗಿದೆ. ಮಳೆ ಇಲ್ಲದ ಕಾರಣ ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಇಳಿದು ಹೋಗಿದೆ, ಕೆಲವ...
೨೨೫
ಪ್ರಭಾಕರ ಹರ್ಲಾಪುರ ಪ್ರಭಾಕರ ಹರ್ಲಾಪುರ ಪ್ರತಿಕ್ರಿಯಿಸಿದ್ದಾರೆ
ತುಂಬಾ ಉಪಯುಕ್ತವಾದ ಮಾಹಿತಿ ಸರ್, ಹೆಚ್ಚು ಹೆಚ್ಚು ರೈತರಿಗೆ ಇದರ ಬಗ್ಗೆ ತಿಳಿಸಬೇಕು. ಎಷ್ಟೋ ಜನ ರೈತರಿಗೆ ಇದರ ಬಗ್ಗೆ ತಿಳಿದಿಲ್ಲ.
ಪ್ರತಿಕ್ರಿಯೆ ನೋಡಿ →