Sampada Logo

ಹರಿ ಪ್ರಸಾದ್ ನಾಡಿಗ್

೫೮ ಅರಳಿಕಟ್ಟೆಯ ಮಾತುಗಳು

ಹರಿ ಪ್ರಸಾದ್ ನಾಡಿಗ್

ಹರಿ ಪ್ರಸಾದ್ ನಾಡಿಗ್

hpn

೫೮ ಪೋಸ್ಟ್‌ಗಳು ೪೩ ಅನುಯಾಯಿಗಳು
ಸೇರಿದ ದಿನಾಂಕ: ಗುರುವಾರ, ಜುಲೈ ೨೬, ೨೦೦೭
ಹರಿ ಪ್ರಸಾದ್ ನಾಡಿಗ್
ಪುಸ್ತಕ ಮಾಡುವವರಿಗೆ ಪುಸ್ತಕದ ಬಗ್ಗೆ ಎಷ್ಟು ಒಲವಿತ್ತು? ಅರಸೀಕೆರೆಯ ಕುರಿತು ಜಿ ಕೆ ಅನಂತರಾಮ್ ಪ್ರಕಟಿಸಿದ ಶಾಂತವಿರಯ್ಯನವರ ಈ ಪುಸ್ತಕ ನೋಡಿ: archive.org/details/lver-arasikere-taluku-darshana-by-h-c-shanthaveeraiah-k/page/n1/mode/1up ಹಾಗೆಯೇ ಪಾರ್ಥೇನಿಯಂ ಕುರಿತು ಮಹಾದೇವಪ್ಪನವರು ಒಟ್ಟುಗೊಡಿಸಿರುವ ಮಾಹಿತಿ ಬಹಳ ಉಪಯುಕ್ತವಾದದ್ದು. ನೋಡಿ: archive.org/details/dli.language.0509/page/n19/mode/2up
Internet Archive
Arasikere Taluku Darshana By H C Shanthaveeraiah Kannada History Bangalore 1986 Comic Amar Chitra Katha : Amar Chitra Katha : Free Download, Borrow, and Streaming : Internet Archive
೧೩೧
ಹರಿ ಪ್ರಸಾದ್ ನಾಡಿಗ್
ಜನ ಅಪಾರ್ಟ್ಮೆಂಟುಗಳನ್ನು ಇಷ್ಟ ಪಡುವ ಕಾರಣಗಳು - ೧) ಸೆಕ್ಯೂರಿಟಿ ೨) ಆಟ ಆಡಲು ಜಾಗ ೩) ಕೆಲಸಕ್ಕೆ ಜನ ಸಿಗುತ್ತಾರೆ ಎಂಬುದು ೪) ಪಾರ್ಕಿಂಗ್ ವ್ಯವಸ್ಥೆ ಮತ್ತೇನೇನು? ಅಪಾರ್ಟ್ಮೆಂಟ್ ಚೆಂದವೋ? ಬಿಡಿಯಾದ (ಬಿಡಿಎ ಅಲ್ಲ) ಮನೆ ಚೆಂದವೋ?
೨೨೫
ಕೆ.ಪಿ.ಅಶ್ವಿನ್ ರಾವ್ ಕೆ.ಪಿ.ಅಶ್ವಿನ್ ರಾವ್ ಪ್ರತಿಕ್ರಿಯಿಸಿದ್ದಾರೆ
ಬಿಡಿ ಮನೆಯೇ ಚಂದ ಸರ್, ಮನೆ, ಮನೆಯ ಎದುರು ಪುಟ್ಟ ಕೈತೋಟ. ಬೇಕೆನಿಸಿದಾಗ ಮನೆಯನ್ನು ರಿಪೇರಿ ಮಾಡುವ ಸ್ವಾತಂತ್ರ್ಯ, ಬಣ್ಣ ಬಳಿಯುವ ಖುಷಿ. ಸ್ವಂತ ಫ್ಲಾಟ್ ಆದರೂ ನಿರ್ವಹಣೆ (ಲಿಫ್ಟ್, ಜನರೇಟರ್, ಸ...
ಪ್ರತಿಕ್ರಿಯೆ ನೋಡಿ →
ಹರಿ ಪ್ರಸಾದ್ ನಾಡಿಗ್
ಒಂದೇ ತಿಂಗಳಲ್ಲಿ 100+ ಕನ್ನಡ ಪುಸ್ತಕಗಳು ಓದುಗರಿಗೆ ತಲುಪಿವೆ. ಒಟ್ಟು 55+ ಆರ್ಡರ್‌ಗಳು — ಆರ್ಡರ್‌ ಒಂದರಲ್ಲಿ ಸರಾಸರಿ ಎರಡು ಪುಸ್ತಕಗಳು ಎಂಬಂತೆ. ಯಾವುದೇ ಜಾಹೀರಾತಿಲ್ಲ, ಪ್ರಚಾರವಿಲ್ಲ! ಕನ್ನಡದ ಓದು ಜೀವಂತವಾಗಿದೆ. ❤️📚📚
ಚಿತ್ರ
೧೯೨
ಹರಿ ಪ್ರಸಾದ್ ನಾಡಿಗ್ ಹರಿ ಪ್ರಸಾದ್ ನಾಡಿಗ್ ಪ್ರತಿಕ್ರಿಯಿಸಿದ್ದಾರೆ
‘ಪುಸ್ತಕ ಸಂಪದ’ದಿಂದ ಪುಸ್ತಕಗಳನ್ನು ಆರ್ಡರ್ ಮಾಡಿದವರಿಗೆ, ಇದರ ಕುರಿತು ಮಾಹಿತಿಯನ್ನು ತಮ್ಮ ಗೆಳೆಯರೊಂದಿಗೆ ಹಂಚಿಕೊಂಡವರಿಗೆ, ಶಿಫಾರಸು ಮಾಡಿದವರಿಗೆ, ಹಾಗೂ ಅತ್ಯಂತ ಪ್ರೀತಿಯಿಂದ ಬೆಂಬಲಿಸಿದ ಪ...
ಪ್ರತಿಕ್ರಿಯೆ ನೋಡಿ →
ಹರಿ ಪ್ರಸಾದ್ ನಾಡಿಗ್
ಸಂಪದದಲ್ಲಿ ಈಗ 23,000ಕ್ಕೂ ಹೆಚ್ಚು ಪುಸ್ತಕಗಳ ಸೂಚಿ ಸಿದ್ಧವಾಗಿದೆ: sampada.net/books/index ಇದಕ್ಕೆ ಕೊಡುಗೆ ನೀಡಿದ, ಇದನ್ನು ತಯಾರಿಸುವಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು! ಇದರಲ್ಲಿ ಇಲ್ಲದಿರುವ ಪುಸ್ತಕಗಳನ್ನು ಸೇರಿಸುವಲ್ಲಿ ನೀವು ಕೂಡ ಸಹಾಯ ಮಾಡಬಹುದು. ಲಾಗಿನ್ ಆದ ನಂತರ ಹೊಸ ಪುಸ್ತಕವೊಂದನ್ನು ಸೇರಿಸಬಹುದಾದ ವ್ಯವಸ್ಥೆಯಿದೆ.
ಸಂಪದ - Sampada.net
ಕನ್ನಡ ಪುಸ್ತಕ ಸೂಚಿ
ಸಂಪದ - ಕನ್ನಡದ ಅಂತರ್ಜಾಲ ಸಾಹಿತ್ಯ ಪತ್ರಿಕೆ. ಹೊಸ ಚಿಗುರು, ಹಳೆ ಬೇರು.
೧೧೩
ಹರಿ ಪ್ರಸಾದ್ ನಾಡಿಗ್
ಅದೊಂದು ಕಾಲವಿತ್ತು, ಜ್ವರ ಬಂದರೆ ಮಾತ್ರೆ ತೆಗೆದುಕೊಳ್ಳುತ್ತಿರಲಿಲ್ಲ. ಕಷಾಯ ಕುಡಿಯುತ್ತಿದ್ದರು. (ನಮ್ಮ ಮನೆಯಲ್ಲಿ ಈಗಲೂ ಹಾಗೆಯೇ). ಕೆಮ್ಮಿಗೆ ಶುಂಠಿ-ಜೇನು ತುಳಸಿ. ಪ್ರತಿ ಮನೆಯಲ್ಲೂ ಹಿರಿಯರ ಔಷಧಜ್ಞಾನ ಮನೆಯ ಮಕ್ಕಳು ಹಾಗೂ ಎಲ್ಲರನ್ನು ಆರೋಗ್ಯವಾಗಿ ಇಡುತ್ತಿತ್ತು. ಈ ರೀತಿಯ ಮನೆಯ ಮದ್ದನ್ನು ಚೌಪದಿಯ ರೂಪದಲ್ಲಿ ಕಟ್ಟಿಟ್ಟ ಪುಸ್ತಕ, ‘ಚೌಪದಿ ಆಯುರ್ವೇದ ಚಿಕಿತ್ಸಾ ಸಂಗ್ರಹ’. ಮಲ್ಲಾಡಿಹಳ್ಳಿಯ ‘ತಿರುಕ’ರೆಂದೇ ಎಲ್ಲರಿಗೂ ಪರಿಚಿತರಾದ ರಾಘವೇಂದ್ರ ಸ್ವಾಮೀಜಿಯವರು ಬರೆದದ್ದು. ಬೆಲೆ ಎಷ್ಟು ಗೊತ್ತೇ? ಕೇವಲ 25 ರೂಪಾಯಿ! ‘ಪುಸ್ತಕ ಸಂಪದ’ದಲ್ಲಿ ಲಭ್ಯ: sampada.net/sb/1g
ಸಂಪದ - Sampada.net
ಸಂಪದ - ಹೊಸ ಚಿಗುರು, ಹಳೆ ಬೇರು
ಸಂಪದ - ಕನ್ನಡದ ಅಂತರ್ಜಾಲ ಸಾಹಿತ್ಯ ಪತ್ರಿಕೆ. ಹೊಸ ಚಿಗುರು, ಹಳೆ ಬೇರು.
೨೦೩
ಹರಿ ಪ್ರಸಾದ್ ನಾಡಿಗ್
ಪ್ರತಿ ಊರಿಗೂ ಒಂದೊಂದು ಅರಳಿಕಟ್ಟೆ ಇರುತ್ತಿತ್ತು. ಊರಿನ ಜನರೆಲ್ಲ ಯಾವ ಕಾರಣವೂ ಇಲ್ಲದೆ ಅಲ್ಲಿ ಸೇರುತ್ತಿದ್ದರು — ಸುದ್ದಿ, ಚರ್ಚೆ, ನಗು, ಹರಟೆ. ಈಗ ಸಂಪದದಲ್ಲಿ 'ಅರಳಿಕಟ್ಟೆ' — ಕನ್ನಡದಲ್ಲೇ ಹರಟೆ ಹೊಡೆಯಲು ಒಂದು ಜಾಗ. ಬನ್ನಿ, ಹಳೆ ಬೇರಿನಲ್ಲಿ ಹೊಸ ಚಿಗುರೊಡೆದಿದೆ. ಮೊದಲ ಮಾತು ನಿಮ್ಮದೇ ಆಗಲಿ. sampada.net/araLikatte #ಕನ್ನಡ #ಅರಳಿಕಟ್ಟೆ
ಸಂಪದ
ಅರಳಿ ಕಟ್ಟೆ — ಕನ್ನಡ ಸಮುದಾಯದ ಮಾತುಕಟ್ಟೆ
ಕನ್ನಡಕ್ಕೆ ಕನ್ನಡದ್ದೇ ಆದ 'ಅರಳಿ ಕಟ್ಟೆ'. ಎಲ್ಲರೂ ಭಾಗವಹಿಸಿ!
೧೬೫
ಹರಿ ಪ್ರಸಾದ್ ನಾಡಿಗ್
ಹರಿ ಪ್ರಸಾದ್ ನಾಡಿಗ್
ಹರಿ ಪ್ರಸಾದ್ ನಾಡಿಗ್
ಹರಿ ಪ್ರಸಾದ್ ನಾಡಿಗ್
ತೋಟಗಾರಿಕೆಗಾಗಿ ಸಿಗುವ ಸ್ಪ್ರೇ ಬಾಟಲ್ ತೀರಾ ಕಳಪೆ ಗುಣಮಟ್ಟದ್ದು, ಆದರೆ ಕಾರು /ಗಾಡಿಗಳನ್ನು ಕ್ಲೀನ್ ಮಾಡಲೆಂದು ಸಿಗುವ ಸ್ಪ್ರೇಯರ್‌ಗಳು ಉತ್ತಮ ಗುಣಮಟ್ಟದ್ದು. ಯಾಕೆ ಹೀಗೆ?
ಚಿತ್ರ
೧೬೪
ಪ್ರಭಾಕರ ಹರ್ಲಾಪುರ ಪ್ರಭಾಕರ ಹರ್ಲಾಪುರ ಪ್ರತಿಕ್ರಿಯಿಸಿದ್ದಾರೆ
ಕೃಷಿ ಉಪಕರಣಗಳ ಉತ್ಪಾದಕ ಕಂಪನಿಗಳು ಗುಣಮಟ್ಟದ ಬಗ್ಗೆ ಗಮನ ಹರಿಸುತ್ತಿಲ್ಲ. ಇದು ಯಾವಾಗ ಬದಲಾವಣೆಯಾಗುತ್ತದೋ?
ಪ್ರತಿಕ್ರಿಯೆ ನೋಡಿ →
ಹರಿ ಪ್ರಸಾದ್ ನಾಡಿಗ್
ದ ರಾ ಬೇಂದ್ರೆಯವರ ಚಿತ್ತಿಯ ಮಳೆಯ ಸಂಜೆ ಕವನದ ಒಂದು ಸಾಲು... ತೋಪು ತೋಟದ ಗಾಳಿ ನುಗ್ಗಿ ನುಸುಳಿ ಬಂದು ಹುಲ್ಲುಗಾವಲಾ ಸವರಿ ಬೈತಲಾ ಬಾಚ್ಯಾವ
೧೩೯
ಹರಿ ಪ್ರಸಾದ್ ನಾಡಿಗ್
ಹರಿ ಪ್ರಸಾದ್ ನಾಡಿಗ್
ಅಭಿವೃದ್ಧಿ ಹೊಂದಬೇಕೆಂಬ ಭಾರತದ ಕನಸು ಇನ್ನು ಅಸಾಧ್ಯವಾದ ಕನಸೇನಲ್ಲ. ನಾವು ನಮ್ಮ ಕೆಲಸಗಳನ್ನು/ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಬೇಕಷ್ಟೇ. ಭಾರತ ಸ್ವತಂತ್ರವಾಗುವುದನ್ನು ಕಾಣಲು ಅನೇಕರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಈಗ ತಂತ್ರಜ್ಞಾನ, ಉತ್ಪಾದನೆ ಮತ್ತು ನೈಸರ್ಗಿಕ ಸಂಪನ್ಮೂಲಗಳು ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ನಾವು ಸ್ವತಂತ್ರರಾಗಬೇಕು, ಸ್ವಾವಲಂಬಿಗಳಾಗಬೇಕು. ಜೊತೆಗೆ ನಮ್ಮ ಜೀವವೈವಿಧ್ಯವನ್ನು ಸಂರಕ್ಷಿಸಿ, ಸುಸ್ಥಿರತೆಯನ್ನು ನಮ್ಮ ಪ್ರಗತಿಯ ಕೇಂದ್ರಬಿಂದುವಾಗಿಸಿಕೊಳ್ಳಬೇಕು. 80ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ನಿಮ್ಮೆಲ್ಲರಿಗೂ!
ಚಿತ್ರ
೧೯೨
ಹರಿ ಪ್ರಸಾದ್ ನಾಡಿಗ್
ಭಾರತೀಯ ವಿಜ್ಞಾನ ಸಂಸ್ಥೆ (IISc) ದೇಶದ ಭಾಷಾ ವೈವಿಧ್ಯತೆಗಾಗಿ ‘ಶ್ರಾವಣಿ ೧.೦’ (SraVaani 1.0) ಎಂಬ ವಿನೂತನ ಮುಕ್ತ ಆಕರ (Open-source) ಧ್ವನಿ ತಂತ್ರಜ್ಞಾನ ಮಾದರಿಯನ್ನು ಬಿಡುಗಡೆ ಮಾಡಿದೆ ಎಂಬುದು ಇವತ್ತಿನ ಸುದ್ದಿ. ಯಾರೆಲ್ಲ ಅದನ್ನು ಬಳಸಿ ನೋಡಿದಿರಿ? huggingface.co/ARTPARK-IISc/SraVaani-1.0
huggingface.co
ARTPARK-IISc/SraVaani-1.0 · Hugging Face
We’re on a journey to advance and democratize artificial intelligence through open source and open science.
೧೭೩
ಹರಿ ಪ್ರಸಾದ್ ನಾಡಿಗ್
ಚಿತ್ರದುರ್ಗದ ಮೋಸಂಬಿ - ಬಲು ಸಿಹಿ! ದುರ್ಗದ ಕಡೆ ನೀರು ಕಡಿಮೆ, ಆದರೆ ಅಲ್ಲಿ ಬೆಳೆದ ಹಣ್ಣುಗಳು ಬಹಳ ಸಿಹಿಯಾಗಿರುತ್ತದೆ.
ಚಿತ್ರ
೧೪೬
ಹರಿ ಪ್ರಸಾದ್ ನಾಡಿಗ್
ಸ್ವಾತಿ ಮಳೆ, ಚಿಟ್ಟಿ ಮಳೆ - ಮತ್ತಿನ್ಯಾವ್ಯಾವ ಮಳೆಯ ಬಗ್ಗೆ ನೀವು ಕೇಳಿದ್ದೀರಿ? ಶ್ರಾವಣದ ಪ್ರಾರಂಭವೂ ಕವಿ ಮನಸ್ಸುಗಳನ್ನು ಆಕರ್ಷಿಸುತ್ತದೆ - ಏಕೆಂದು ಬಿಡಿಸಿ ಹೇಳಿ ನೋಡೋಣ?
೧೪೬
ಹರಿ ಪ್ರಸಾದ್ ನಾಡಿಗ್
ಹರಿ ಪ್ರಸಾದ್ ನಾಡಿಗ್
ಸುಮ್ಮನೆ ಹಾಗೇ - ಅರಳಿಕಟ್ಟೆಯಲ್ಲಿ ನನ್ನದೊಂದು ಮಾತು.
೪೪೬