ಹರಿ ಪ್ರಸಾದ್ ನಾಡಿಗ್
hpn
೫೮ ಪೋಸ್ಟ್‌ಗಳು
೪೩ ಅನುಯಾಯಿಗಳು
ಸೇರಿದ ದಿನಾಂಕ: ಗುರುವಾರ, ಜುಲೈ ೨೬, ೨೦೦೭
ಶ್ರೀಗಂಧದ ಹಣ್ಣು ಹಕ್ಕಿಗಳಿಗೆ ಅಚ್ಚುಮೆಚ್ಚು.
ಮುಂದೆ ಕಡಿದುಕೊಂಡು ಹೋಗಬಹುದು ಎಂಬ ಭಯವಿದ್ದರೂ ಹಕ್ಕಿಗಳಿಗಾಗಿ ಶ್ರೀಗಂಧವನ್ನು ಬೆಳೆಯಬೇಕು.
ಕೆ.ಪಿ.ಅಶ್ವಿನ್ ರಾವ್
ಪ್ರತಿಕ್ರಿಯಿಸಿದ್ದಾರೆ
ನಿಮ್ಮ ಮಾತು ನಿಜ ಸರ್, ಹಕ್ಕಿಗಳು ತಿನ್ನುವ ಹಣ್ಣು ಮರಗಳ ಸಂಖ್ಯೆ ಕಾಡಿನಲ್ಲಿ ಕಡಿಮೆಯಾಗಿವೆ. ಈ ಕಾರಣದಿಂದಲೇ ಹಕ್ಕಿಗಳು, ಸಣ್ಣ ಪುಟ್ಟ ಪ್ರಾಣಿಗಳು ನಗರಕ್ಕೆ ಬರುತ್ತಿವೆ. ಮಾನವರು ತಿನ್ನದ ಹಕ್ಕಿ...
ಪ್ರತಿಕ್ರಿಯೆ ನೋಡಿ →
ಲೇಖಕಿ ಸಹನಾ ವಿಜಯಕುಮಾರ್ ಅವರ ಪುಸ್ತಕಗಳು ಈಗ 'ಪುಸ್ತಕ ಸಂಪದ'ದಲ್ಲಿ ಲಭ್ಯ. ರಿಯಾಯಿತಿ ಕೂಡ ಇದೆ:
sampada.net/sa/46
ಸಂಪದ - Sampada.net
ಸಂಪದ - ಹೊಸ ಚಿಗುರು, ಹಳೆ ಬೇರು
ಸಂಪದ - ಕನ್ನಡದ ಅಂತರ್ಜಾಲ ಸಾಹಿತ್ಯ ಪತ್ರಿಕೆ. ಹೊಸ ಚಿಗುರು, ಹಳೆ ಬೇರು.
ಹಳ್ಳಿಗಳಲ್ಲಿರುವ ಶಾಲೆಗಳಿಗೆ ಅಮರ ಚಿತ್ರ ಕಥೆ ಕನ್ನಡದಲ್ಲಿ ತಲುಪುತ್ತಿರುವುದರ ಚಿತ್ರಗಳು ಬರುತ್ತಿವೆ.
ಅವುಗಳಲ್ಲಿ ನನಗೆ ಈ ಚಿತ್ರ ತುಂಬ ಇಷ್ಟವಾಯಿತು.
'ಸಂಪದ'ದ ಈ ಅಭಿಯಾನ ಮುಂದುವರೆದಿದೆ: sampada.net/udugore/school ನೀವೂ ಪಾಲ್ಗೊಳ್ಳಬಹುದು! (ಚಿತ್ರ: ಅರವಿಂದ ಕುಡ್ಲ)
ಸಂಪದ - Sampada.net
ನಿಮ್ಮ ಶಾಲೆಗೆ ಒಂದು ಕನ್ನಡ ಪುಸ್ತಕವನ್ನು ಉಡುಗೊರೆಯಾಗಿ ನೀಡಿ
ಸಂಪದ - ಕನ್ನಡದ ಅಂತರ್ಜಾಲ ಸಾಹಿತ್ಯ ಪತ್ರಿಕೆ. ಹೊಸ ಚಿಗುರು, ಹಳೆ ಬೇರು.
ಪ್ರಭಾಕರ ಹರ್ಲಾಪುರ
ಪ್ರತಿಕ್ರಿಯಿಸಿದ್ದಾರೆ
ನಮ್ಮ ದೇಶದ ಇತಿಹಾಸ ಮತ್ತು ಮಹಾಪುರುಷರ ಕಥೆಗಳು ಮಕ್ಕಳಿಗೆ ತಲುಪುವುದು ತುಂಬಾ ಖುಷಿಯ ವಿಚಾರ🙏
ಪ್ರತಿಕ್ರಿಯೆ ನೋಡಿ →
ಹಾವಿನ ಕುರಿತು ತಿಳಿದುಕೊಳ್ಳಲು ಒಂದು ಒಳ್ಳೆಯ ಪುಸ್ತಕ: sampada.net/sb/3g
ರೈತನಾಗುವುದಕ್ಕೆ ಮುಂಚೆ ನನಗೂ ಹಾವಿನ ಭಯ ಇತ್ತು. ಆದರೆ ಜಮೀನಿನಲ್ಲಿ ಹಾವುಗಳನ್ನು ಕಾಣುವುದು ಸರ್ವೇಸಾಮಾನ್ಯ ಆಗಿಹೋಗಿದೆ. ಈಗ ನಾವು ನಮ್ಮ ಪಾಡಿಗೆ, ಅವು ಅವುಗಳ ಪಾಡಿಗೆ - ಕೆಲವೊಮ್ಮೆ ನನಗೇ ಆಶ್ಚರ್ಯ ತರುತ್ತದೆ!
ಸಂಪದ - Sampada.net
ಹಾವು — ಐತಿಚಂಡ ರಮೇಶ್ ಉತ್ತಪ್ಪ
ಲೇಖಕರು: ಐತಿಚಂಡ ರಮೇಶ್ ಉತ್ತಪ್ಪ ಪ್ರಕಾಶನ : ಅಕ್ಷರ ಮಂಟಪ
ಮಗಳು ಮಾಡಿದ ಗೊಂಬೆ. ಹತ್ತು ವರ್ಷದವಳು ಸರಾಗವಾಗಿ ಟೈಲರಿಂಗ್ ಮೇಷಿನನ್ನು ಬಳಸುವುದು ನೋಡಿದಾಗ ಅಚ್ಚರಿಯಾಯಿತು. ತನ್ನ ಅಜ್ಜಿಯಿಂದ ಇದನ್ನು ಹೇಳಿಸಿಕೊಂಡು ಕಲೆತಿದ್ದಾಳೆ.
ಪ್ರಭಾಕರ ಹರ್ಲಾಪುರ
ಪ್ರತಿಕ್ರಿಯಿಸಿದ್ದಾರೆ
ವಾಹ್, ಇಷ್ಟು ಬೇಗ ಟೈಲರಿಂಗ್ ಕಲಿಕೆ, ಇದು ನಮ್ಮ ಮಕ್ಕಳಿಗೆ ತೋರಿಸಲು ಸ್ಫೂರ್ತಿಯಾಗಿದೆ.
ಪ್ರತಿಕ್ರಿಯೆ ನೋಡಿ →
ಹೊಸತೊಂದು ಬೆಕ್ಕಿನ ಪ್ರಬೇಧ. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ: nationalgeographic.com/animals/article/meet-the-first-new-cat-species-discovered-in-100-years
Animals
Meet the First New Cat Species Discovered in 100 Years
A small, spotted tiger cat from Bolivia may just be the beginning of a wave of new small cat species.
ಸುಮಾರು ಏಳು ವರ್ಷಗಳ ಹಿಂದೆ ಪತ್ರಿಕೆಯೊಂದಕ್ಕೆ ಹೋಮ್ ಸ್ಕೂಲಿಂಗ್ ಬಗ್ಗೆ ಬರೆದಿದ್ದ ಲೇಖನ: sampada.net/s/9T0
ಸಂಪದ - Sampada.net
ಮಕ್ಕಳಿಗೆ ಮನೆಯಲ್ಲಿಯೇ ಶಾಲೆ - ಹೇಗೆ?
ಒಂದು ದಿನ ಕಬ್ಬನ್ ಪಾರ್ಕಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಒಂದೆಡೆ ಸೇರಿದ್ದರು. ನನ್ನ ಅರ್ಧಾಂಗಿ ಸುಮ ನನ್ನನ್ನೂ ನಮ್ಮ ಮಕ್ಕಳ ಜೊತೆ ಅಲ್ಲಿಗೆ ಎಳೆದುಕೊಂಡು ಹೋಗಿದ್ದಳು. ಅದೊಂದು “ಹೋಮ್ ಸ್ಕೂಲಿಂಗ್” ಮಾಡುತ್ತಿರುವ, ಅಂದರೆ...
ಮಕ್ಕಳ ಜೊತೆಗೂಡಿ ಮಾಡಿದ ಮಣ್ಣಿನ ಗಣಪ. ಬೀಜಗಳ ಒಡವೆ.
ನಿಮ್ಮೆಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು!
ಕೆ.ಪಿ.ಅಶ್ವಿನ್ ರಾವ್
ಪ್ರತಿಕ್ರಿಯಿಸಿದ್ದಾರೆ
ಬಹಳ ಚೆನ್ನಾದ ಗಣಪ.
ಪ್ರತಿಕ್ರಿಯೆ ನೋಡಿ →
ರಿಕಾರ್ಡರ್ ಎನ್ನುವುದು ಯುರೋಪಿಯನ್ ಜಾನಪದ ಮತ್ತು ಶಾಸ್ತ್ರೀಯ ಸಂಗೀತದಲ್ಲಿ ಪ್ರಸಿದ್ಧವಾದ ಒಂದು ಪುರಾತನ ವಾದ್ಯ (ಗಾಳಿಯಿಂದ ನುಡಿಸುವ ವಾದ್ಯ). ಇದು ಮೇಲ್ನೋಟಕ್ಕೆ ನಮ್ಮ ಭಾರತೀಯ ಕೊಳಲನ್ನು ಹೋಲುತ್ತದೆಯಾದರೂ, ನುಡಿಸುವ ವಿಧಾನ ಹಾಗೂ ರಚನೆಯಲ್ಲಿ ವಿಭಿನ್ನವಾಗಿದೆ.
ತೇಜಸ್ ಎಮ್
ಪ್ರತಿಕ್ರಿಯಿಸಿದ್ದಾರೆ
ಇದರಲ್ಲಿ ಪ್ರಸಿದ್ಧ ಟೈಟಾನಿಕ್ ಹಾಡನ್ನು ಚೆನ್ನಾಗಿ ನುಡಿಸಬಹುದು
ಎಲ್ಲಾ ೨ ಪ್ರತಿಕ್ರಿಯೆಗಳನ್ನು ನೋಡಿ →
ನೀಲಿಕಾರಂಜಿ / ಭರಂಗಿ / Blue fountain bush / Beetle killer
ಹರಿ ಪ್ರಸಾದ್ ನಾಡಿಗ್
ಪ್ರತಿಕ್ರಿಯಿಸಿದ್ದಾರೆ
*ಭಾರಂಗಿ (Bharaṅgī)
ಪ್ರತಿಕ್ರಿಯೆ ನೋಡಿ →
‘ಕಡಲೆ ಹಿಟ್ಟಿನ ಸೋಪು‘ ಎಂದು ಬರೆದಿದ್ದರೆ ಚೆನ್ನಾಗಿರುತ್ತಿತ್ತು - ಏನಂತೀರ?
ಕೆ.ಪಿ.ಅಶ್ವಿನ್ ರಾವ್
ಪ್ರತಿಕ್ರಿಯಿಸಿದ್ದಾರೆ
ಹೌದು ಸರ್, ನಿಮ್ಮ ಮಾತು ಸತ್ಯ. ಜಾಹೀರಾತು ಕೊಡುವವರಿಗೆ ಆಂಗ್ಲ ವ್ಯಾಮೋಹ. ಇದು ಪಂಚಿಂಗ್ ಆಗಿರುತ್ತದೆ ಎನ್ನುವ ನೆಪ ಬೇರೆ.
ಪ್ರತಿಕ್ರಿಯೆ ನೋಡಿ →
ಪಾರ್ಥೇನಿಯಂ ಕುರಿತು ಸಾಕಷ್ಟು ಅಧ್ಯಯನ ನಡೆಸಿರುವ ಡಾ. ಮಹದೇವಪ್ಪ ಅವರ ಪುಸ್ತಕ - ಎಲ್ಲರೂ ಓದಲೇಬೇಕಾದ ಪುಸ್ತಕ!
sampada.net/s/enM
ಸಂಪದ - Sampada.net
ಪಾರ್ಥೇನಿಯಂ — ಡಾ. ಎಂ. ಮಹದೇವಪ್ಪ ಅವರ ಉಪಯುಕ್ತ ಪುಸ್ತಕ
ರಸ್ತೆ ಬದಿ, ಖಾಲಿ ನಿವೇಶನ, ರೈಲು ಹಳಿಯ ಇಕ್ಕೆಲ, ಕಸದ ಗುಂಡಿ — ಎಲ್ಲೆಂದರಲ್ಲಿ ಬೆಳ್ಳಗೆ ಟೊಪ್ಪಿ ಹಾಕಿಕೊಂಡು ನಿಂತಿರುವ, ಕ್ಯಾರೆಟ್ ಎಲೆಯಂತೆ ಕಾಣುವ ಆ ಗಿಡವನ್ನು ನಾವೆಲ್ಲಾ ನೋಡಿದ್ದೇವೆ. "ಕಾಂಗ್ರೆಸ್ ಹುಲ್ಲು", "ಬಿಳಿ ಟೋಪಿ", "ನಕ್ಷತ್ರ...