'ಪು' ಬಗ್ಗೆ ಪುಂಗುವೆ... ಕೇಳ್ರಪ್ಪೊ
ನಮ್ಮ ಕನ್ನಡದಲ್ಲಿ 'ಪು' ತುಂಬ ಮುಕ್ಯವಾದುದು. ಇದರಿಂದ ನಾವು ಕೆಲಸದೊರೆ/ಕ್ರಿಯಾಪದವನ್ನ ಹೆಸರೊರೆ/ನಾಮಪದವನ್ನಾಗಿಸುವಾಗ ತುಂಬ ಬಳಕೆಗೆ ಬರುತ್ತೆ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೯೩ ಲೇಖನಗಳು
ನಮ್ಮ ಕನ್ನಡದಲ್ಲಿ 'ಪು' ತುಂಬ ಮುಕ್ಯವಾದುದು. ಇದರಿಂದ ನಾವು ಕೆಲಸದೊರೆ/ಕ್ರಿಯಾಪದವನ್ನ ಹೆಸರೊರೆ/ನಾಮಪದವನ್ನಾಗಿಸುವಾಗ ತುಂಬ ಬಳಕೆಗೆ ಬರುತ್ತೆ.
ನಮ್ಮದು ಬನಶಂಕರಿ ಮೂರನೆ ಹಂತದ ಶ್ವಾನ ಕ್ಷೇಮಾಭಿವೃದ್ಧಿ ಸಂಘ. ನಾವಿಲ್ಲಿ ಬಹಳ ವರ್ಷಗಳಿಂದ ವಾಸವಾಗಿದ್ದು, ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಅದನ್ನು ವಿವರವಾಗಿ ಚರ್ಚಿಸಿ ಸೂಕ್ತ ತೀರ್ಮಾನಗಳನ್ನು ತೆಗೆದುಕೊ...
(ಈ ಲೇಖನ ಆರಂಭಿಸುವ ಮುನ್ನವೇ ಒಂದಿಷ್ಟು ಸಂಗತಿಗಳನ್ನು ಹೇಳಿಬಿಡುತ್ತೇನೆ. ಈ ಲೇಖನಕ್ಕೆ ಕೊಟ್ಟಿರುವ ಶಿರ್ಷಿಕೆ ಅಥವಾ ತಲೆ ಬರಹ ತೀರಾ ಕೆಟ್ಟದಾಗಿದೆ ಅಂತಾ ನಾನು ಬಲ್ಲೆ. ಹಾಗಂತ ಇದು ಯಾವುದೋ ಒಂದು ವರ್ಗವನ್ನು ಕುರಿತಾಗಿ...
ಇತ್ತೀಚಿಗೆ ನಾನು ನನ್ನ ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಗೆ ಬದಲಾಗಿ ಏರ್ ಟೆಲ್ ನ ವೈರ್ ಲೆಸ್ ಇಂಟರ್ ನೆಟ್ ಗೆ ಬದಲಾಯಿಸಿಕೊಳ್ಳಲು ಯೋಚಿಸುತ್ತಿದ್ದೇನೆ. ಏರ್ ಟೆಲ್ ನ ವೈರ್ ಲೆಸ್ ಇಂಟರ್ ನೆಟ್ ಸ್ಪೀಡ್ ಹೇಗೆ ಉಪಯೋಗಿಸಿ ತಿ...
ಈಗಿನ ಕೆಲ ಹಾಡುಗಳ ಸಾಹಿತ್ಯ ಹೀಗಿವೆ ನೋಡಿ.. ’ಚಿಂದಿ ಮಾಡೆ ಚಂದ್ರಿಕಾ’ ’ಕೊಡೆ ಕೊಡೆ ಕೊಡೆ ಕೊಬ್ರಿ ಮಿಠಾಯಿ’.. ’ಜಲ ಜಲ ಜಲ ಜಲಜಾಕ್ಷಿ, ಮಿನ ಮಿನ ಮಿನ ಮೀನಾಕ್ಷಿ’.. ಆಹಾ ಎಂಥ ಅದ್ಬುತ ಸಾಹಿತ್ಯ ! :-) ಕುವೆಂಪು ಬದ್ಕಿರ...
ಕನ್ನಡದಲ್ಲಿ ಫೆಡೋರಾ -೯ ಫೆಡೋರಾ-೯ ಸಂಪೂರ್ಣ ಕನ್ನಡಕ್ಕೆ ಅನುವಾದಿತಗೊಂಡಿದೆ! (http://translate.fedoraproject.org/languages/kn/fedora-9) ಆದರೆ, gnome ಕೇವಲ ೫೦% ಆಗಿರೋದರಿಂದ, ಫೆಡೋರಾ-೯ ರ ಡೆಸ್ಕ್‍ಟಾಪ್...
ಈ ಯುಗಾದಿಯ ಹೋಳಿಗೆ ಎಣ್ಣೆ ನೀರು ಸಂಭ್ರಮದಲ್ಲಿ ಜಿಂಬಾಬ್ವೆ ಜನರ ದನಿಗೆ ಬೆಲೆ ಸಿಗಬಹುದು, ಅವರಿಗೊಂದು ಹೊಸ ಯುಗ ಶುರುವಾಗಬಹುದು ಎಂದು ಆಶಿಸುತ್ತೇನೆ.
ಅವನು ಆ ಊರಿನಲ್ಲಿ ಕಾಲಿಟ್ಟು ಹೆಚ್ಚು ಕಾಲ ಆಗಿರಲಿಲ್ಲ. ಒಂದೆರಡು ತಿಂಗಳಿರಬಹುದು. ಅಥವಾ ಮೂರುನಾಕೇ ಇದ್ದಿರಬಹುದು.
ನಾನು ಕರ್ನಾಟಕದಲ್ಲೇ ಹುಟ್ಟಿ ಬೆಳೆದ ಅಪ್ಪಟ ಕನ್ನಡತಿ. ನನ್ನವರೋ ಉಡುಪಿಯಿಂದ ವಲಸೆ ಹೋಗಿ ತಮಿಳುನಾಡಿಗೆ ಸೇರಿದ್ದ ಮಾಧ್ವರ ಸಂತತಿಯ ತುಂಡು. ಅಲ್ಲಿಯೇ ಹುಟ್ಟಿ ಬೆಳೆದದ್ದರಿಂದ ತಮಿಳಿನ ಗಾಳಿ ಚೆನ್ನಾಗಿ ಆವರಿಗೆ ಚೆನ್ನಾಗಿಯ...
ಜಗಳ ಮರಳಿ ಬರುತಿದೆ ಹೊಸ ವರುಷಕೆ ಹಳೆ ವಿರಸವ ಕೆದಕಿ ಕಲಕಿ ತರುತಿದೆ, ಕೆದಕಿ ಕಲಕಿ ತರುತಿದೆ!
ನಮ್ಮ ನಯಸೇನ ಯಾವ ಮಾರಿತೊತ್ತಿಗನಿಗಿಂತ(ಕಾಳಿದಾಸ) ಏನೂ ಕಮ್ಮಿಯಿಲ್ಲ ಅನ್ನುವುದಕ್ಕೆ ಕೆಳಗಿನ ಪದ್ಯವೆ ಪುರಾವೆ ಅಲುಗೆ ಕುರುಳ್ ತೊಡವು ಪಳಂ ಚಲೆಯೆ ತಳತ್ತಳಿಸಿ ಪೊಳೆಯೆ ತನುರುಚಿಯೊರ್ವಳ್ ಕಳಹಂಸಗಮನೆ ಕಾಮನ ತೊಳಗುವ ಕೂರಂಬಿ...
ಇವತ್ತು ಉಗಾದಿ ಅಂತ ನೆನ್ನೇ ನನ್ನ ಸಂಭಂದಿ ಜೊತೆಗೆ Columbus ನ ದೇವಸ್ಥಾನಕ್ಕೆ ಹೋಗಿದ್ದೆ. ಇಲ್ಲೆಲ್ಲಾ weekend ಹಬ್ಬ ಮತ್ತೆ weekend ದೇವರ ದರ್ಶನ!!
**** ಎಲ್ಲರಿಗೂ ಸರ್ವಧಾರಿ ಸಂವತ್ಸರ ಯುಗಾದಿ ಶುಭಾಶಯಗಳು. **** ವಸಂತ ಗೀತ ----------- ವಸಂತ ಋತುರಾಜ ಒಲಿದು ಬರುತಿಹನೆಂದು ಚೆಲುವ ಚಪ್ಪರವಾಯ್ತು ಭೂರಮೆಯ ಒಡಲು. ಹೊಸ ಚಿಗುರ ಹಸೆಯಿಟ್ಟು ಹೊಸ್ತಿಲಲಿ ಕಾದಿಹಳು. ನಸುಗೆ...
ಹೊಗೇನಕಲ್ನಲ್ಲಿ ತಮಿಳುನಾಡು ಸರ್ಕಾರ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಆದರೆ, ಕಾವೇರಿ ನದಿ ನೀರಿನ ಹಂಚಿಕೆ ಇತ್ಯರ್ಥವಾಗಿದೆಯೇ? ನಾವು ಯಾವುದೇ ಯೋಜನೆಯನ್ನು, ಕಾವೇರಿ ಜಲನಯನ ಪ್ರದೇಶದಲ್ಲಿ ಶುರು ಮಾಡಿದರೆ ವಿರೋ...
ಯುಗಯುಗಾದಿ ಕಳೆದರೂ ಮಾಸದ ಸವಿಗಂಪಿನೊಂದಿಗೆ ಹೊಸಹೊಸದಾಗಿರುವ ದ ರಾ ಬೇಂದ್ರೆಯವರ ಈ ಕವನವನ್ನು ಮರೆಯಲು ಸಾಧ್ಯವೇ ಇಲ್ಲ. ಮರೆತವರಿಗಾಗಿ ಇಲ್ಲಿ ಮತ್ತೊಮ್ಮೆ ಹಾಕಲಾಗಿದೆ. ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ...
Value-added ಅನ್ನೋದಿಕ್ಕೆ "ಮೌಲ್ಯ ವರ್ಧಿತ" ಎಂದು ಇಂದಿನ ಹೆಚ್ಚಿನ ಮೊಬೈಲ್ ಕಂಪನಿಗಳು ಬಳಸುತ್ತವೆ. ಇದು ಸರಿಯೆ!? ಇಲ್ಲಿ ನನಗೆ "ವರ್ಧಿತ" ಎನ್ನುವುದು ವಿಶೇಷಣವಾಗಿ ಕೇಳಿಸದೆ, ಒಂದು ಕ್ರಿಯಾಪದವಾಗಿ ತೋರುತ್ತಿದೆ, ನೀವ...
ಯುಗಾದಿ ... ಹೊಸ ವರುಷ... ...ತರಲಿ ಹೊಸ ಹರುಷ ಬೇವು ಬೆಲ್ಲಗಳು... ...ಸಿಹಿ-ಕಹಿಗಳು ಸಮವಾಗಿ ಅನುಭವಿಸುವ ಶಕ್ತಿ... ನಿಮಗೆ ಬರಲಿ....." ......ಯುಗಾದಿ ಹಬ್ಬದ ಶುಭಾಶಯಗಳು
ಜೀವದ ಚೈತ್ರದ ಸ್ವಾಗತ ಕೋರುತ, ಭಾವದ ಮೈತ್ರಿಯ ಮುನ್ನುಡಿ ಬರೆಯುತ, ಬಂತೋ ಯುಗಾದಿ, ತಂತೋ ಮನ ನೆಮ್ಮದಿ. ಬಾಳ್ವೆಯ ಬೇವಿಗೆ ತುಂಬುತ ಒಲವು, ನಲ್ಮೆಯ ಹೂವಿಗೆ ತೋರುತ ಗೆಲುವು, ಬಂತೋ ಯುಗಾದಿ, ತಂತೋ ಹೂ-ಹಾದಿ. ಬಂಧದ ನೇಗಿಲ...
ಇಗೋ ಬಂತು ಯುಗಾದಿ ನವ ವರುಷದ ನಾಂದಿಗೆ ಬೇವು ಬೆಲ್ಲ ಹಂಚಿ ತಿನ್ನಿರೆಲ್ಲ ಮರಳಿ ಬರಲಿ ಚಿತ್ತ ಶಕ್ತಿ ಬಾಳಿಗೆ. ಮರಗಳಲ್ಲಿ ಎಲೆಗಳುದುರಿ ಕುಳಿರ್ಗಾಳಿ ತೊಲಗಿದೆ ಎದೆಗಳಲ್ಲಿ ಹೂಗಳರಳಿ ಮಧುರ ಭಾವ ಮೊಡಿದೆ. ಮಾಂದಳಿರಿನ ತೋರಣದ...