ಓ ಭಗತ್ ರಾಜಗುರು ಸುಖದೇವ್
ಕೊರಳು ಕೊಟ್ಟಿರಿ ಉರುಳಿಗೆ ನಗುತ ಉರುಳಿನಿಂದ ಬಿಡಿಸಲು ನಾಡನು ಓ ಅಮರ ಆತ್ಮಗಳೇ ಚೆಲುವ ನಾಡನು ಕಟ್ಟುವ ಸೊಗಸು ಕನಸನು ಕಾಣುತ ಬಲಿಗೈದಿರಿ ನಿಮ್ಮನೆ ಓ ಭಗತ್ ರಾಜಗುರು ಸುಖದೇವ್ ಬೆಲೆಯಿಲ್ಲ ಬಾರಿಗೆ ಇಂದು ಈ ನಾಡಲಿ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧,೧೯೨ ಲೇಖನಗಳು
ಕೊರಳು ಕೊಟ್ಟಿರಿ ಉರುಳಿಗೆ ನಗುತ ಉರುಳಿನಿಂದ ಬಿಡಿಸಲು ನಾಡನು ಓ ಅಮರ ಆತ್ಮಗಳೇ ಚೆಲುವ ನಾಡನು ಕಟ್ಟುವ ಸೊಗಸು ಕನಸನು ಕಾಣುತ ಬಲಿಗೈದಿರಿ ನಿಮ್ಮನೆ ಓ ಭಗತ್ ರಾಜಗುರು ಸುಖದೇವ್ ಬೆಲೆಯಿಲ್ಲ ಬಾರಿಗೆ ಇಂದು ಈ ನಾಡಲಿ
ಭಾನುವಾರ ಸಂಜೆ ತಾರಾಲಯಕ್ಕೆ ತಡವಾಗಿ ಹೊದದ್ದಕ್ಕೆ ಕಾರಣ ಇದೆ.
ನನ್ನ ಜೀವನದಾ ಪಾಡಾವದಾ ಅಂಬಿಗಾ ನೀನೆ ದಡವೋ ಅಲೆಯೋ ನೀನೆ decide ಮಾಡು...
ಹೃದಯ ಅರಳುತಿದೆ ಇಂದು ಪ್ರಿಯೆ ನೀ ಇರಲು ಜೂತೆಯಲಿ, ಇದೀ ಭೂಪಟ ನನ್ನ ಆಂಗೈಲಿ. ನನ್ನ ತನು-ಮನ ಎಲ್ಲ ನೆನೆದಿದೆ ನಿನ್ನ ನೆನಪಿನ ಮಳೆಯಲ್ಲಿ ತಂಪಾಯ್ತು ಮನವೆಲ್ಲ ಉರಿಯುತ್ತಿದ್ದರೂ ಉರಿ ಬಿಸಿಲಲ್ಲೂ ನಿನ್ನ ಒಲವೆ ಅದಕೆ ಕಾರಣ…
ಹೆಜ್ಜೆಗಳು ಸಾಗುವ ದಾರಿ ಯಾವುದಾದರೂ, ಪಯಣ ಎಲ್ಲಿಗಾದರೂ, ದಾರಿ ತಪ್ಪಿದರೂ, ದೂರ ಎಷ್ಟೇ ಆದರೂ, ಗೆಲುವಾದರೂ-ಸೋಲಾದರೂ, ನಗೆಯಾದರೂ, ಕಣ್ಣೀರಾದರೂ, ಸಣ್ಣ ವಿರಹವಾದರೂ ಹೃದಯದಾ ಪ್ರತೀ ಬಡಿತದಲ್ಲೂ ನಾನಿರುವೆ ಜೀವವೇ…
ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ
ಜೀವನವೇ ಒಂದು ಜೋಕಾಲಿ ಪ್ರೀತಿ ಕಣ್ಮರೆಯಾದಾಗ ಹೃದಯ ಖಾಲಿ ಖಾಲಿ ಅವಳಿಲ್ಲದೆ ನೀ ಬದುಕುವುದ ಕಲಿ ಕೈ ಕೊಟ್ಟು ಹೋದವಳ ಬಗ್ಗೆ ಚಿಂತಿಸದಿರು ಮೂರೇ ಮೂರು ದಿನದ ಹುಸಿ ಪ್ರೀತಿಯ ನೆನೆಯದಿರು ಪ್ರೀತಿಯ ಕೊಳದಲ್ಲಿ ಹೆಣ್ಣಿನ ಆಂತರ್...
ರೀ ಡುಂಡಿರಾಜರೇ, ಒಪ್ಪುತ್ತೇನೆ ನೀವು 'ಹನಿಗವನಗಳ ರಾಜರೇ'; ಸ್ವಾಮೀ, ದಯವಿಟ್ಟು ಒಂದೆರಡು ತಿಂಗಳ ರಜೆ ಹಾಕಿ ಬಿಡಿ, ನಮ್ಮಂತವರಿಗೂ ನಾಲ್ಕಾರು ಕವನಗಳ ರಚಿಸಲು ಬಿಟ್ಟು ಬಿಡಿ; ನಮ್ಮ ಭಾವನೆಗಳಿಗೆ ನಾವು ಕವನಗಳ ರೂಪ ಕೊಡುವ...
ಬರುವ ಸಂವತ್ಸರದ ಹೆಸರೇ ವಿರೋಧಿ ಅಂತೆ..ಕೇಳಬೇಕೆ ಎಲ್ಲಿ ನೋಡಿದರೂ ವಿರೋಧಿಗಳದೇ ಕಾರುಬಾರು... .ವಾಟಾಳ ನಾಗರಾಜ ಗೇ ಸಕತ್ ಡಿಮಾಂಡ್ ಈಗ.. ನಿಮ್ಮ ಮನೆಯಲ್ಲಿ ನೀರು ಬರಲಿಲ್ಲವೋ ಅವರು ಬರಬಹುದು ತಮ್ಮಟೆ ಬಾರಿಸುತ್ತ ಎಮ್ಮೆ ಮ...
ಕಳೆದ ಇಪ್ಪತ್ತೆರಡು ದಿನದಲ್ಲಿ ನಾನು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ ಇಳಿಸಿಕೊಂಡು ಓದಿದ ಪುಸ್ತಕಗಳು ಹೀಗಿವೆ . ಕೈಲಾಸಂ ಅವರ ನಾಟಕಗಳು ೧) ಟೊಳ್ಳುಗಟ್ಟಿ ೨) ಹೋಮ್ ರೂಲ್ (ಕೈಲಾಸಂ ನಾಟಕ ಓದಬೇಕೆಂಬ ಆಸೆ ಇತ್ತು . ಅದ...
ಅಮೆರಿಕಾ ದೇಶದ ಪ್ರಮುಖ ಮನಶ್ಯಾಸ್ತ್ರಜ್ಞರಲ್ಲೊಬ್ಬನಾದ ವಿಲಿಯಮ್ ಜೇಮ್ಸ್ ಒ೦ದು ಪುಸ್ತಕವನ್ನು ಬರೆಯುತ್ತಿದ್ದ. ಆ ಪುಸ್ತಕ ಮು೦ದೆ ಮತ ಹಾಗೂ ಮನಶ್ಯಾಸ್ತ್ರದ ಇತಿಹಾಸದಲ್ಲೇ ಒ೦ದು ಮೈಲಿಗಲ್ಲಾಯಿತು. ಆ ಪುಸ್ತಕದ ಹೆಸರು, "Va...
___LINK_OPEN_href="http://uni.medhas.org/unicode.php5?file=http%3A%2F%2Fudayavani.com%2Fshowstory.asp%3Fnews=1%26contentid=633603%26lang=2" target="_blank" title="udayavani"___ನಿಂದ...
ಈ ಪುಸ್ತಕದ ಕಪಾಟು ಮಾಡಲು ಹಿಡಿಸಿದ ಸಮಯ ಕೇವಲ ಎರಡು ತಾಸು. ಏಕೆಂದರೆ ಮರದ ಹಲಗೆಗಳು ರೆಡಿಮೇಡ್ ಬಂದಿದ್ದವು. ಅವನ್ನು ಸರಿಯಾಗಿ ಸ್ಕ್ರೂ ಮಾಡಿ ಜೋಡಿಸುವುದಷ್ಟೆ ನನ್ನ ಕೆಲಸ. ಆದರೂ ಏನೋ ದೊಡ್ಡ ಸಾಧನೆ ಮಾಡಿದ ಅನುಭವ :-)
ಮೊದಲಷ್ಟು ಪೀಠಿಕೆ ಹಾಕ್ತೀನಿ. ನಾನು ಒಂದು ಟೋಸ್ಟ್ ಮಾಸ್ಟರ್ಸ್ ಕ್ಲಬ್ಬಿನ ಸದಸ್ಯ. ಪ್ರತೀ ಮೀಟಿಂಗ್ ನಲ್ಲೂ ಟೇಬಲ್ ಟಾಪಿಕ್ಸ್ ಇದ್ದೇ ಇರತ್ತೆ. ಟೇಬಲ್ ಟಾಪಿಕ್ಸ್ ಮಾಸ್ಟರ್ ಒಂದು ನಾಕೈದು ಜನಕ್ಕೆ ಯಾವುದಾದ್ರೂ ಒಂದು ಪ್ರಶ...
ಸಂಪದ ಈಗ 'reCaptcha' ಬಳಸುತ್ತದೆ. ಪ್ರತಿ ಬಾರಿ ನೀವಿದನ್ನು ಬಳಸಿದಂತೆ ಪುಸ್ತಕವೊಂದರ ಪದಗಳೋ ಅಥವ ಹಳೆಯ ರೇಡಿಯೋ ಪ್ರೋಗ್ರಾಮಿನ ಆಡಿಯೋ - ಇವು ಡಿಜಿಟೈಸ್ ಆಗುತ್ತಿರುತ್ತವೆ. ಸಾವಿರಾರು ಜನ ಸಂಪದವನ್ನು ನಿತ್ಯ ಬಳಸುತ್ತಿ...
ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ
ಮೂರ್ನಾಕ್ವರ್ಷದ್ ಹಿಂದೆ ___LINK_OPEN_href="http://en.wikipedia.org/wiki/I,_Robot_(film)"___ಐ, ರೋಬಾಟ್ ಅಂತ ಒಂದ್ ಹಾಲಿವುಡ್ಫಿಲ್ಮು ಬಂದಿತ್ತು. ನೋಡಿಲ್ಲಾಂದ್ರೆ, ತಪ್ಪದೇ ನೋಡಿ. ಮುಂದ್ಬರೋ ದಿನಗಳ ಒಂದು...
ಮಾವ: ಅಳಿಯಂದ್ರೆ, ಎಲ್ಲಿ ನನ್ನ ಮಗಳು? ಅಳಿಯ: ನೀವೇ ಹೇಳಿದ್ರಲ್ಲಾ ಮಾವ, ಒಲಿದರೆ ನಾರಿ, ಮುನಿದರೆ ಮಾರಿ ಅಂಥ ! ಮುನಿಸಿಕೊಂಡಿದ್ದಳು ಅದಕ್ಕೆ ಮಾರಿ ಬಿಟ್ಟೆ ! :)
ಒವರ್ ಆಲ್ ಸಿನಿಮಾ ಅಂತ ಪೊಸಿಟಿವ್ ಏನಲ್ಲ, ಆದರೆ ಕೇಟ್ ವಿನ್ಸಲೆಟ್ ಪರ್ಫಾರ್ಮನ್ಸ್ ಸಕ್ಕತ್ ಇದೆ.
ಮಾರ್ಚ್ ತಿಂಗಳ ಸಂಜೆಯ ತಂಗಾಳಿ ತಂಪಾಗಿ ಬೀಸುತ್ತಿತ್ತು. ಮಳೆ ಬರುವ ಮೊದಲು ಮಣ್ಣಿನಿಂದ ಏಳುವ ಸುವಾಸನೆ ಅದರಲ್ಲಿ ಮಿಳಿತವಾಗಿತ್ತು. ಅಶ್ಟು ಮೆಟ್ಟಿಲುಗಳನೇರಿ ದಡ-ದಡನೇ ಓಡಿ ಬರುತ್ತಿದ್ದ ಇಬ್ಬರಿಗೂ ತಣ್ಣನೆಯ ಸ್ಪರ್ಶ ಕೊಡು...