ಮಾರ್ಚ್ 2009
೧,೧೯೨ ಲೇಖನಗಳು
ಚರ್ಚೆಗಳನ್ನು ಗೆಲ್ಲಲು ಸುಲಭ ಸೂತ್ರಗಳು
ಚರ್ಚೆ ಮಾಡಿ ಗೆಲ್ಲುವುದು ಬಹಳ ಕಷ್ಟ. ಅದರಲ್ಲೂ ನಾವು ನಂಬಿರುವ (ಆದರೆ ತಪ್ಪಾಗಿರುವ) ವಿಶಯಳಲ್ಲಂತೂ ಇನ್ನು ಕಷ್ಟ. ಆದರೆ ಎಲ್ಲ ಕಷ್ಟಗಳಿಗೂ ಮದ್ದು ಇರುವ ಹಾಗೆ ಇದಕ್ಕೂ ಇದೆ. ಚರ್ಚೆ ಮಾಡುವಾಗ ಈ ಕೆಳಗಿನ ವಿಷಯಗಳನ್ನು ಗಮನ...
ಕುಂಭಕರ್ಣನ ಡೈರಿಯಿಂದ
ಲೋ ಪಚ್ಚು ನೀನು ಮೂಲತಃ ಯಾವ ಊರಿನವನೋ ??ಬೆಳಿಗ್ಗೆ ಎದ್ದವನೇ ಪ್ರಶಾಂತನಿಗೆ ಕೇಳಿದೆ . ಯಾಕೋ ಏನಾಯ್ತು ?? ಎಂದ. ಏನಿಲ್ಲ ಗುರುವಾರ ರಾತ್ರಿ ನಿದ್ರೆಯಲ್ಲಿ ನೀನು ಕೂಚಿಪುಡಿ ಮಾಡ್ತಾ ಇದ್ದೆ ಆಗ ನೀನು ಆಂಧ್ರದವ ಎಂದುಕೊಂಡೆ...
technical termsಗೆ ಕನ್ನಡದಲ್ಲಿ ಪದಗಳು!
ಇಂಗ್ಲೀಷಿನ technical terms ಗೆ ಕನ್ನಡದಲ್ಲಿ ಪದಗಳು ಗೊತ್ತಿದ್ರೆ , ನಿಮಗೆ ಹೊಳೆದರೆ ದಯವಿಟ್ಟು ಇಲ್ಲಿ ಬರೆಯಿರಿ. ತಿಳಿ ಗನ್ನಡ / ಅಚ್ಚಗನ್ನಡ ಮತ್ತು ಸಕ್ಕದ ಮಿಶ್ರಿತವಾದ ಪದಗಳೂ ಓಕೆ . ಕೆಲವು ಪದಗಳ ಜೊತೆ ನಾನು ಮೊದಲ...
ನೀರಿನ ಬಳಕೆಯಲ್ಲಿ ಸಣ್ಣ ಕೈಗಾರಿಕೆಗಳ ಪಾಲು
(ನೀರು-೩: ಒಂದು ಅನಿವಾರ್ಯತೆಯ ಮುಂದುವರಿದ ಭಾಗ) ಡಾ. ಎಸ್. ಕೆ. ನಟರಾಜ್, ಕಡಾಕೊಳ್ಳ ಸ್ವ-ಉದ್ಯೋಗ, ಗುಡಿಕೈಗಾರಿಕೆ, ಅತಿಸಣ್ಣ ಹಾಗು ಸಣ್ಣ ಉದ್ಯಮಗಳು ಭಾರತೀಯ ಅರ್ಥ ವ್ಯವಸ್ಥೆಯಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತಿವೆ. ಒ...
ಕಳೆದ ವರುಷ
ವಿಶ್ವಾಸದಲೆಮೇಲೆ, ಭರವಸೆಯ ಜೊತೆಗೂಡಿ ಬಂದಿತ್ತು ಕುಣಿಯುತ್ತಲೀ ಕಳೆದ ವರುಷ || ದುಃಖವನು ಕಷ್ಟವನು ಬದಿಗೊತ್ತಿ ದೂಡಿ ತರುವೆತಾನೆಂದಿತ್ತು ಬಹಳಷ್ಟು ಹರುಷ || ೧ || ಹಳೆಯ ಮುದುಕನ ಬದಲು ಹೊಸತು ಮಗುವೆಂದು ಆಂಧಕಾರವ ತೊಡೆಯ...
ಆರ್ಥಿಕ ಹಿಂಜರಿತ!!!
ಎಲ್ಲಿ ಕೇಳಿದರೂ ಈಗ ಬರಿಯ ಹಿಂಜರಿತದ ಮಾತು ಎರಡಡಿ ಮುಂದಿಟ್ಟು ಒಂದು ಹಿಂದಕ್ಕಿಡುವ ಮಾತು ಅಮೇರಿಕದಲ್ಲೆಲ್ಲೋ ಭೂಕಂಪ ಆದರೆ ನಮಗಿಲ್ಲಿ ನಡುಕ ಹೊಂದಾಣಿಕೆಯ ಬಾಳ್ವೆಗೆ ಉದಾಹರಣೆ ಬೇರೆ ಬೇಕಾ ಪ್ರತೀ ಸಲದಂತೆ ವರ್ಷದ ಅಂತ್ಯದಲಿ...
ಪ್ರೀತಿಯಿಂದ....
ಬರೆಯಲು ಬಾರದ ಭಾವವೊಂದು ಕಾದಿದೆ ಇಂದು ಹೇಳಲಾಗದ ಮೌನವಾವರಿಸಿದೆ ಇಂದು.. ನೆನಪಿನ ಹಾಳೆಗಳನು ಮೃದುವಾಗಿ ತಿರುವಿದರೂ ಸರಸರ ಸದ್ದು ಮಾಡುತ ರೆಪ್ಪೆ ಹಸಿಯಾಗಿದೆ... ಏನೂ ತೋಚದ, ಏನೂ ಕಾಣದ ಮಾಯೆಯೊಂದು ಬಿಗಿದಪ್ಪಿದೆ ಮನವನಿಂ...
ಜಯ ಮಂಗಳಂ ನಿತ್ಯ ಶುಭ ಮಂಗಳಂ
ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ
ಕನ್ನಡದಲ್ಲಿ ಅಱ=ಧರ್ಮ=ಪರೋಪಕಾರ
ಕನ್ನಡದಲ್ಲಿ ಅಱವಟ್ಟಿಗೆ, ಅಱಬಾವಿ (ಅಱಭಾವಿ) ಮತ್ತು ಅಱಕೆಱೆ ಇವು ಸಾಮಾನ್ಯವಾಗಿ ಬೞಸುವ ಊರನ್ನೋ ಸ್ಥಳವನ್ನೋ ಸೂಚಿಸುವ ಶಬ್ದಗಳು. ಇಲ್ಲಿ ಅಱ ಅಂದರೆ ಧರ್ಮ.
ನನ್ನ ಧ್ವನಿಮಾವಿಜ್ಞಾನದಲ್ಲಿ ಸಣ್ಣಮಕ್ಕಳ ಕೊಡುಗೆಗಳು
ಸಣ್ಣ ಮಕ್ಕಳು ಮಾತು ಕಲಿಯುವಾಗ ಕೆಲವು ಧ್ವನಿಗಳನ್ನು ಉಚ್ಚರಿಸಲಾಱರು. ಸಾಮಾನ್ಯವಾಗಿ ಕವರ್ಗ ಮಕ್ಕಳಿಗೆ ಕಷ್ಟ. ಕಕಾರಕ್ಕೆ ಚಕಾರವನ್ನೊ ತಕಾರವನ್ನೋ ಹೇೞುತ್ತಾರೆ. ನನ್ನ ಮಗ ಗ್ಲಾಸ್ ಅನ್ನುವುದನ್ನು ತಾಸ್ ಅನ್ನುತ್ತಾನೆ. ನನ...
ಕಬ್ಬಿನ ಹಾಲಿನ ಅಂಗಡಿಗೆ ಅಚ್ಚ ಗನ್ನಡದ ಹೆಸರು?!
ನಮ್ಮ ಗೆಳೆಯ ಒಬ್ಬ ಇದ್ದಾನೆ. ಇಲ್ಲೇ ಆಫೀಸಿನಲ್ಲೇ!. ಟೀ ಅಂಗಡಿ ಇಟ್ಟಿದ್ದಾನೆ. ನಾನು ಅವನಿಗೆ ದೊಡ್ಡ ಟೀ ಗಿರಾಕಿ. ;) ಮೊನ್ನೆ ( ತಿಂಗಳೇ ಆಯ್ತು?!) ಹೀಗೇ ಮಾತಾಡ್ತಾ ಅವನು ಅವನ ಯೋಜನೆಗಳ ಬಗ್ಗೆ ಹೇಳಿದ. ನಗರದ ವಿವಿಧ ಭಾ...
"ಸಂಪದದ ಮಿಲನ"
ಸಂಪದದ ಮಿಲನವೇ "ಸಮ್ಮಿಲನ" ಸಂಪದದ ಮಿಲನ, ಹಿಂದೆ ಎಲ್ಲಿ ಆಗಿದೆಯೋ ಎನಗೆ ಗೊತ್ತಿಲ್ಲ ಸಂಪದದ ಮಿಲನ, ಎಷ್ಟು ಬಾರಿ ನಡೆದಿದಿಯೋ ಅದರ ಅರಿವಿಲ್ಲ ಆಗಿ ಹೋಗಿರುವ ಆ ಮಿಲನಗಳ ಮಾಹಿತಿಯನ್ನು ಇಲ್ಲಿಯವರೆಗೆ ನಾ ಸಂಗ್ರಹಿಸಿಲ್ಲ ಮಿಲ...
ಪರಾಗ ಸ್ಪರ್ಷ ನಿನಗೋ............ ನನಗೋ.......... ?
ಸುಂದರ ತೋಟದಲ್ಲಿ ಉಲ್ಲಾಸದಿಂದ ಅರಳಿರುವ ಗುಲಾಬಿಯೇ.......... ನಿನ್ನ್ ಸುತ್ತ ತಿರುಗುವ ಪತಂಗ ನಾನು.................. ಆ ಸೊಬಗಿನ ಸುವಾಸನೆಗೆ ಸೋತು ನಿನ್ನಲ್ಲಿಗೆ ಜಿಗಿದು ನಲಿದು ಬಂದಿರುವೆ ನಾನು, ಪರಾಗದ ರುಚಿ ಸವಿ...
ಹಾಗೆ ಸುಮ್ಮನೆ
ಎಂದಿನಂತೆ ಸುಮಾರು ೭:೪೦ ತಕ್ಕೆ ಕ್ಯಾಬ್ ಹತ್ತಿದ್ದಾಯ್ತು. ಅಂಕಲ್-ಆಂಟಿಗಳೇ ತುಂಬಿರುವ ಕ್ಯಾಬ್ ಆದ್ದರಿಂದ ವ್ಯರ್ಥ ಹರಟೆ ಅಷ್ಟಾಗಿ ಇಲ್ಲ. ಅವರೆಲ್ಲ ಮಾತಾಡ್ತಾ ಇದ್ದರೆ ಅಂದ್ರೆ ಬೆಂಗಳೂರಿನಲ್ಲಿ ಟೆರರಿಸ್ಟ್ ಅಟ್ಯಾಕೋ, ಸತ...
ಪ್ರತಿ ಮನದೊಳಗೊಂದು ಬೆಳಕು
"ಸಾರ್ ಇದೊಂದು ತಿಂಗಳು ಅಡ್ಜಸ್ಟ್ ಮಾಡಿಕೊಳ್ಳಿ ಹೇಗಾದರೂ ಮಾಡಿ ಬಾಡಿಗೆ ತಂದು ಹೊಂದಿಸ್ತೀನಿ. " ಆ ಹುಡುಗ ಗೋಗರೆಯುತ್ತಿದ್ದ.
ನಗೆ ಮಲ್ಲಿಗೆ
ಚೈತ್ರದ ಸೊಬಗು ನಮ್ಮನೆಲ್ಲ ಮೂಕವಾಗಿಸುವುದು. ಅದರ ವಿಶೇಷತೆ ಎಂದರೆ ಏಕತೆ ಒಂದು ಸಾಲಿನಲ್ಲಿರುವ ಎಲ್ಲ ಮರಗಳಲ್ಲೂ ಒಂದೇ ತರಹದ ಚಿಗುರುತನ. ಚಿಗುರಿನ ಆ ನವಿರುತನದ ಹಿಂದೆ ಮಾಗಿಯಲಿ ಕವಿದ ಇಬ್ಬನಿಯ ಬನಿಯಾ ಆಹ್ಲಾದತೆ ವನದಲೆಲ...
ಸುಮ್ಮನೆ ಯಾಕಾಗಿ ?
ಸುಮ್ಮನೆ ಎನೋ ಬ್ಲಾಗಿಸಿ ಓದುಗರ ತಲೆ ತಿನ್ನಲು ಇಷ್ಟವಿಲ್ಲ. ಅದಕ್ಕಾಗಿ ಇದುವರೆಗೂ ಬ್ಲಾಗ್ ಸೈಟ್ ನೋ೦ದಾಯಿಸಿಲ್ಲ.
ಬಾರಯ್ಯ ವಿರೋಧಿ!
ಬಾರಯ್ಯ ಬಾ! ವಿರೋಧಿ ನಾಮ ಸಂವತ್ಸರವೇ ಬಾ! ನನ್ನ ಅಹವಾಲಿಗೆ ವಿರೋಧ ಒಡ್ಡದೆ ಒಳಗೆ ಬಾ! ಅಲ್ಲಯ್ಯ! ಧರ್ಮ ನಾಲ್ಕು ಕಾಲುಗಳಲ್ಲಿ ನಿಂತಿದ್ದ ಕೃತಯುಗದಲ್ಲಿ ಬರದೆ, ಒಂಟಿಗಾಲಲ್ಲಿ ಕುಂಟುತ್ತಾ ಸಾಗುತ್ತಿರುವ ಕಲಿಯುಗದಲ್ಲಿ ಬಂದ...
ಪುಷ್ಪಮಾಲಿಕೆ-೧
ನಮ್ಮ ಮನೆಯ ತೋಟದ ಕೆಲವು ಹೂವುಗಳು. ಅಮ್ಮನ ಪರಿಶ್ರಮದಿಂದ ತೋಟದಲ್ಲಿ ಹಲವಾರು ಹೂವುಗಳು ಕಾಣಿಸಿದವು. -------- ಮರ-ಜಾಜಿ --------------------------------------------------------------------------------...