ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2009

ಮಾರ್ಚ್ 2009

೧,೧೯೨ ಲೇಖನಗಳು

ಆಯಸ್ಸು ಇದ್ದರೆ ಅನ್ನಕ್ಕೆ ಕೊರತಿಲ್ಲ

ಹರಿದಾಸ ಸಂಪದ ಮಾರ್ಚ್ ೨೮ ದಾಸರ ಪದ ೬೯ ವೀಕ್ಷಣೆ

ದಾಸರು: ಪುರಂದರದಾಸ · ಪ್ರಕಾರ: ಉಗಾಭೋಗ

ಮರೆತುಹೋಗಿದ್ದ ಅರ್ಥ್ ಅವರ್‍.

ಅನಿಲ್ ರಮೇಶ್ ಮಾರ್ಚ್ ೨೮ ಬ್ಲಾಗ್ ೨,೦೮೦ ವೀಕ್ಷಣೆ

ಮರೆತುಹೋಗಿದ್ದ ಅರ್ಥ್ ಅವರ್‍. ಇಂದು ಬೆಳಿಗ್ಗೆ ಗೆಳೆಯ ಆನಂದ ಫೋನ್ ಮಾಡಿದ್ದ. ಹೊಸದಾಗಿ ಮನೆ ಕಟ್ಟಿಸಿದ್ದ. ಗೃಹಪ್ರವೇಶಕ್ಕೆ ಹೋಗಿರಲಿಲ್ಲ. ಇಂದು ಬಿಡುವಿದ್ದ ಕಾರಣ ಅವನ ಮನೆಗೆ ಬರುತ್ತೇನೆಂದು ಹೇಳಿದೆ. ಇಂದು ಮಧ್ಯಾಹ್ನ...

ಒಂದೆ ನಾಡು ಒಂದು ಕುಲವು ಒಂದೆ ದೈವವು,

Vinayak khavasi ಮಾರ್ಚ್ ೨೮ ಬ್ಲಾಗ್ ೨,೨೨೯ ವೀಕ್ಷಣೆ

ಈ ಹಾಡು ನನ್ನ ಗಮನ ಸೆಳಿತು.. ಬಲು ಸೊಗಸಾದ ಹಾಡು.. ಒಗ್ಗಟ್ಟಿನ ಬಲ, ಒಂದುಗೂಡಿ ಪ್ರೀತಿಯಿಂದ ದುಡಿದರೆ ಎಷ್ಟೆಲ್ಲಾ ಚೆನ್ನ ಅಲ್ಲವೆ.. ಹಾಡು ಕೇಳಿ ಬಲು ಸೊಗಸಾಗಿದೆ... ಈ ಹಾಡಿನಲ್ಲಿ ನಾಡಿನ ಬಗ್ಗೆ ಕವಿಗಿರುವ ಒಲವನ್ನು ತೋ...

ಪಂಗುಂ ಲಂಘಯತೇ ಗಿರಿಂ|

ದೇವರು ಆರ್ ಭಟ್ ಮಾರ್ಚ್ ೨೮ ಪುಟ ೮೦ ವೀಕ್ಷಣೆ

ಇದು ಭಗವದ್ಗೀತೆಯಲ್ಲಿ ಬರುವ ಶ್ರೀ ಕೃಷ್ಣನಲ್ಲಿ ಅಡಗಿರುವ ಅಗಾಧ ಶಕ್ತಿಯನ್ನು ಸೂಚಿಸಿದರೆ, ಈ ಯುವತಿ ಇದನ್ನು ಸತ್ಯವನ್ನಾಗಿಸ ಹೊರಟ ದಿಟ್ಟೆ ಎನ್ನಿಸುತ್ತಿದೆ. ಪಕ್ಕದ ಚಿತ್ರದಲ್ಲಿರುವ ಶಾಂತ ಧಾರವಾಡದ ಸಮೀಪದವಳು. ಎರಡೂ ಕಾ...

ಜೋಕಾಲಿ ಜೀಕೋಣ ಬನ್ನಿರೋ...

ರಜನಿ. ಎಂ.ಜಿ ಮಾರ್ಚ್ ೨೮ ಬ್ಲಾಗ್ ೨,೦೬೫ ವೀಕ್ಷಣೆ

ನೆಲ ಬಿಟ್ಟು ಗಾಳಿಗೆ ಹಾರಲು ಎಲ್ಲರಿಗೂ ಅದೆಷ್ಟು ಇಷ್ಟ ಅಲ್ವಾ?ನನಗೂ ಅಷ್ಟೆ. ಚಿಕ್ಕಂದಿನಲ್ಲಂತೂ ಮುಗಿಲಿಗೆ ಏಣಿ ಹಾಕುವುದು ಹೇಗೆಂದು ಅದೆಷ್ಟು ರೀತಿ ಯೋಚಿಸಿದ್ದೆನೋ. ಹಕ್ಕಿ ರೆಕ್ಕೇನ ಕಟ್ಟಿಕೊಂಡರೆ ಹಾರಲಾದೀತಾ ಎಂದು ಪರ...

ಹಳೆಯ ಮರವೂ.. ಆಧುನಿಕ ರಸ್ತೆಯೂ..

ನಾಗೇಂದ್ರ ಮಾರ್ಚ್ ೨೮ ಚರ್ಚಾವೇದಿಕೆ ೬,೩೫೭ ವೀಕ್ಷಣೆ

ಒಂದೂರು. ಆ ಊರಿನ ಮಧ್ಯದಲ್ಲೊಂದು ಹಳೆಯದಾದ ಒಂದು ಮರ ಇತ್ತು.. ಆ ಮರವು ದಾರಿಹೋಕರಿಗೆ ನೆರಳನ್ನೂ, ಸಿಹಿಯಾದ ಹಣ್ಣುಗಳನ್ನೂ ನೀಡುತ್ತಿತ್ತು.

ತೀರ್ಥರೂಪರ ಸ್ಮರಣೆಯಲ್ಲಿ!!

ಆಸು ಹೆಗ್ಡೆ ಮಾರ್ಚ್ ೨೮ ಬ್ಲಾಗ್ ೨,೪೯೯ ವೀಕ್ಷಣೆ

ಡಾ. ಯು. ಚಂದ್ರಶೇಖರ್ ಪಯಣ: ಶುಕ್ರವಾರ, ೧೧ ಮಾರ್ಚ್ ೧೯೨೭ ರಿಂದ ಶುಕ್ರವಾರ, ೨೮ ಮಾರ್ಚ್ ೨೦೦೩ರವರೆಗೆ. ನೀವು ನಮ್ಮನ್ನಗಲಿ ಆರು ವರುಷಗಳು ಕಳೆದರೂ ಎಲ್ಲವೂ ನಿನ್ನೆ ಮೊನ್ನೆ ನಡೆದಂತೆ ಅನ್ನಿಸುತ್ತಿದೆ. ನಿಮ್ಮ ಅಂದಿನ ನುಡ...

ವಿರೋಧಿಯ ವರ್ಷ

ಅನಿಲ ಜೋಶಿ ಮಾರ್ಚ್ ೨೮ ಬ್ಲಾಗ್ ೧,೭೯೫ ವೀಕ್ಷಣೆ

ಚೈತ್ರದ ಚಿಗುರಿಗೆ ವಸಂತದ ಬರುವಿಗೆ ಅರಳುವ ಮನದಲಿ ವಿರೋಧಿಯ ಹೆಸರು ಸರ್ವರ ಗೆಲಿದು ಸರ್ವರ ಧರಿಸಿದ ಸಂವತ್ಸರ ತಿರುಗಲು ಶುರುವಾಯಿತು ವಿರೋಧಿಯ ವರುಷ ಹರಡುತ ಬೆಳಕನು, ಪರಿ ಹರಿಸುತ ತೊಡಕನು, ಮಧು- ವಿರೋಧಿಯು ಹರಸಲಿ ಸರ್ವರ...

ಹಗುರ ಮನ

mehendaleg ಮಾರ್ಚ್ ೨೮ ಬ್ಲಾಗ್ ೫೬೯ ವೀಕ್ಷಣೆ

ಓ ಬ್ಲಾಗಿಗರೇ ನಿಮಗ್ ಯಾತರ್ ಚಿಂತಿ, ಕಲ್ಲು ಗುಡ್ಡಧಾಂಗ ನೀ ಖಡೀ ನಿಂತಿ, ಬೀಸ್ತದ್ ಗಾಳಿ ಮ್ಯಾಲಿಂದ್ ಹೊಡಿತಾದ್ ಮಳಿ, ಆದ್ರೂ ಭಿ ನಿಲ್ಲಪ್ಪ ಖಡೀ ಖಡೀ. ಮನಸ್ಸು, ಇದು ಎಲ್ಲಿದೆ ಎಂದು ಯಾರಿಗಾದ್ರೂ ಸರಿಯಾಗಿ ಗೊತ್ತಿದ್ರೆ...

ಯುಗಾದಿಯಂದು ಸಮೋಸಗಳ ವಿನಿಮಯ!

ಆಸು ಹೆಗ್ಡೆ ಮಾರ್ಚ್ ೨೮ ಬ್ಲಾಗ್ ೧,೦೨೦ ವೀಕ್ಷಣೆ

ನಿನ್ನೆ ಯುಗಾದಿಯಂದು ಎಲ್ಲರೂ ಸಮೋಸಗಳ ವಿನಿಮಯ ಮಾಡಿಕೊಳ್ಳುತ್ತಿದ್ದಾಗ ನಾನು ನನ್ನದೇ ಶೈಲಿಯಲ್ಲಿ ಈ ನಾಲ್ಕು ಸಾಲುಗಳನ್ನು ಎಲ್ಲರಿಗೂ ರವಾನಿಸಿದ್ದೆ. ಕಹಿ ಇರಲಿ ಆ ಕಹಿಯ ಮರೆಸುವ ಸಿಹಿ ಇರಲಿ ನೋವಿರಲಿ ಆ ನೋವ ಮರೆಸುವ ನಲಿ...

ಇದೂ ಯುಗಾದಿಯೇ.....

ಭವಾನಿ ಲೋಕೇಶ್ ಮಾರ್ಚ್ ೨೭ ಬ್ಲಾಗ್ ೧,೩೧೨ ವೀಕ್ಷಣೆ

ಪ್ರಿಯ ಸಂಪದಿಗರೇ, ಎಲ್ಲರೂ ಕವಿಗಳ ಕವನಗಳನ್ನ ಸಂಪದದಲ್ಲಿ ಹಾಕುತ್ತಿರೋದು ನೋಡಿ ಕಳೆದ ವರ್ಷ ಯುಗಾದಿ ಹಬ್ಬದ ಹಿಂದಿನ ದಿನ ನಾನು ಬರೆದ ಕವನವೊಂದನ್ನು ಹಾಕಬೇಕು ಅನ್ನಿಸ್ತಿದೆ. ಇದೂ ಸಹ ನನ್ನ ’ಭಾವಯಾನ’ ಸಂಕಲನದಲ್ಲಿದೆ. ಒಪ...

ಯುಗ ಯುಗಾದಿ ಕಳೆದರೂ...

ಶಶಿಕುಮಾರ್ ಮಾರ್ಚ್ ೨೭ ಬ್ಲಾಗ್ ೨,೬೨೬ ವೀಕ್ಷಣೆ

ನಮಸ್ಕಾರ. ಯುಗಾದಿಯ ಶುಭಾಶಯಗಳು. ಈ ಯುಗಾದಿಯು ಸಂಪದಿಗರೆಲ್ಲರಿಗೂ "ಬೇವಿನ ಕಹಿ ಬಾಳಿನಲಿ ಹೂವಿನ ನಸುಗಂಪು ಸೂಸಿ ಜೀವಕಳೆಯನು ತರಲಿ" ಎಂದು ಹಾರೈಸುತ್ತೇನೆ.

ನವ ಸಂವತ್ಸರ ಭೂಮಿಗೆ ಬಂದು......................

ಡಾ: ಮೀನಾ ಸುಬ್ಬರಾವ್ ಮಾರ್ಚ್ ೨೭ ಬ್ಲಾಗ್ ೧,೫೫೭ ವೀಕ್ಷಣೆ

ಬೇಂದ್ರೆಯವರ ಸುಪ್ರಸಿದ್ಧ "ಯುಗ ಯುಗಾದಿ ಕಳೆದರೂ........" ಕವನದ ಜೊತೆಗೆ, ಕುವೆಂಪು ಅವರ ಈ ಕವನವೂ ತುಂಬಾ ಸುಂದರವಾದ (ನನ್ನ ಮೆಚ್ಚಿನ) ಕವಿತೆಯಾಗಿದೆ. ಅದನ್ನು ಹಂಚಿಕೊಳ್ಳುತ್ತಿದ್ದೇನೆ ಸಂಪದಿಗರಲ್ಲಿ.......... ಎಲ್ಲ...

ಜಗವನುಳಿಸುವ ಬಾರಾ.. - ವೋಟ್ ಅರ್ಥ್ ಫಾರ್ ಅರ್ಥ್ ಅವರ್

ಓಂಶಿವಪ್ರಕಾಶ ಎಚ್ ಎಲ್ ಮಾರ್ಚ್ ೨೭ ಪುಟ ೪೨ ವೀಕ್ಷಣೆ

ಸಂಪದಿಗರಿಗೆಲ್ಲ ಯುಗಾದಿಯ ಶುಭಾಶಯಗಳು. ಎಲ್ಲರೂ ಬೇವು-ಬೆಲ್ಲ ಹಂಚಿ, ಒಬ್ಬಟ್ಟು ತಿನ್ನುತ್ತಿರಬೇಕಲ್ವಾ? ಜೀವನದ ಸುಖ ಮತ್ತು ದು:ಖಗಳೆರಡನ್ನೂ ನೆನಪಿಸಿ, ಎರಡನ್ನೂ ಒಮ್ಮನಿಸ್ಸಿನಿಂದ ಎದುರಿಸಿ ಎಂದು ಉಸಿರುವ ಈ ಹಬ್ಬ ನಿಮಗೆ...

ಯಕ್ಷಪ್ರಶ್ನೆ - ನನ್ನ ಕ್ವಿಜ಼್ ತಾಣ

ನಾ.ಸೋಮೇಶ್ವರ ಮಾರ್ಚ್ ೨೭ ಪುಟ ೪೪ ವೀಕ್ಷಣೆ

ಆತ್ಮೀಯರೆ! ಥಟ್ ಅಂತ ಹೇಳಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಾ ೧೨೦೦ ಕಂತುಗಳನ್ನು ಮುಗಿಸಿ, ಯುಗಾದಿಯ ಮುನ್ನಾದಿನ ೧೨೦೧ ಕಂತನ್ನು ಹಾಗೂ ಯುಗಾದಿಯ ಈ ದಿನದಂದು ೧೨೦೨ನೆಯ ಕಂತನ್ನು ಪ್ರಸಾರ ಮಾಡುತ್ತಿದ್ದೇನೆ.

ಅಳಿಱ್, ಎಳಿಱ್

Anantha Krishna K S ಮಾರ್ಚ್ ೨೭ ಚರ್ಚಾವೇದಿಕೆ ೯೩೩ ವೀಕ್ಷಣೆ

ಅಳಿಱ್, ಎಳಿಱ್=ಕೆಸಱ್, ಕೆಸಱು. ಈ ಪದಗಳು ಹೞಗನ್ನಡ ಬಿಟ್ಟು ಹೊಸಗನ್ನಡದಲ್ಲಿ ಬೞಕೆಯಿರುವ ಬಗ್ಗೆ ಅನುಮಾನವಿದೆ. ಹಾಗಾಗಿ Dravidian Etymological Dictionaryಯಲ್ಲೂ ಈ ಪದದ ಉಲ್ಲೇಖವಿಲ್ಲ. ಕಿಟ್ಟೆಲ್ ಕೋಶದಲ್ಲಿ ಈ ಪದಗ...

ಕೆಳದಿ ಹಸ್ತಪ್ರತಿ ಅಭಿಯಾನದ ಜಾಗ್ಋತಿ ಕಾಯಱಕ್ರಮಗಳ ಸಮಾರೋಪ

kavisuresh ಮಾರ್ಚ್ ೨೭ ಬ್ಲಾಗ್ ೧,೧೧೭ ವೀಕ್ಷಣೆ

ದಿನಾಂಕ 20.3.2009 ರಂದು ಶಿವಮೊಗ್ಗದಲ್ಲಿ ಕೆಳದಿ ಸಂಪನ್ಮೂಲ ಕೇಂದ್ರದ ವತಿಯಿಂದ ಹಸ್ತಪ್ರತಿಗಳ ಜಾಗ್ಋತಿ ಕಾಯಱಕ್ರಮಗಳ ಸಮಾರೋಪ ಸಮಾರಂಭೌವನ್ನು ಏಪಱಡಿಸಲಾಗಿತ್ತು.

ಯುಗಾದಿ ಹಬ್ಬದ ಶುಭಾಶಯಗಳು

ಇಂದುಶ್ರೀ ಮಾರ್ಚ್ ೨೭ ಬ್ಲಾಗ್ ೧,೧೭೩ ವೀಕ್ಷಣೆ

ಸಿಂಗರಿಸಿಕೊಂಡಿದೆ ಪ್ರಕೃತಿ ವಸಂತರಾಜನ ಸ್ವಾಗತಿಸಲು.... ಮೂಡುತಿವೆ ಹೊಂಗಿರಣಗಳು ಈ ಭೂಮಿಯ ಚುಂಬಿಸಲು.... ಚಿಗುರಿದ ಮಾಮರಗಳಿಗೆ ಹೂವಾಗುವ ಬಯಕೆ ಹಾಡಿಗೆ ಸ್ವರವಾಗುವ ತವಕ ಕೋಗಿಲೆಗಳ ಮನಕೆ ನಳನಳಿಸಿದೆ ತೋರಣ ಮನೆಮನೆಗಳಲ್...