"ಎಲ್ಲರಿಗೂ ಯುಗಾದಿಯ ಆನಂದಮಯ ಶುಭಾಶಯಗಳು"
"ಎಲ್ಲರಿಗೂ "ಯು ಗಾ ದಿ ಯ" ಆ ನಂ ದ ಮ ಯ "ಶು ಭಾ ಶ ಯ ಗ ಳು"
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧,೧೯೨ ಲೇಖನಗಳು
"ಎಲ್ಲರಿಗೂ "ಯು ಗಾ ದಿ ಯ" ಆ ನಂ ದ ಮ ಯ "ಶು ಭಾ ಶ ಯ ಗ ಳು"
ದಿನವೆಲ್ಲ ಸುಖ ಇಲ್ಲ.. ರಾತ್ರಿಯೆಲ್ಲ ನಿದ್ದೆ ಇಲ್ಲಾ.. ಮೈ ಕೈ ಎಲ್ಲಾ ಒನ್ ಥರಾ... ನೋವು.. ಮನಸ್ಸಿಗೆ ನೆಮ್ಮದಿ ಇಲ್ಲಾ.. ಓ ದೇವರೇ... ಪ್ರೀತಿ ಅ೦ದ್ರೆ ಇದೇನಾ?.. ದೇವರು: ಇಲ್ಲಾ ಮಗು..ಇದು ಚಿಕನ್ ಗುನಿಯಾ...!
ಇದು ಲ್ಯಾಪ್ಟಾಪು, ಮೊಬೈಲ್ ಫೋನ್ಗಳು ಮುಂತಾದ ಅತ್ಯಾಧಿಕ ಆದರೆ portable ಸಾಧನಗಳ ಯುಗ. ತುಂಬಾ ಸಣ್ಣ ಗಾತ್ರದ ಇವನ್ನು ನಾವು ಯಾವಾಗಲೂ ಜೊತೆಯಲ್ಲಿ ಕೊಂಡೊಯುತ್ತಿರುತ್ತೇವೆ. ಹಾಗಾಗಿ ಇವಕ್ಕೆ ಬ್ಯಾಟರಿ ಗಳಿಂದಲೇ ಶಕ್ತಿ (...
ನಿನ್ನೆ ರಾತ್ರಿ ಮಲಗಲು ಹೊರಟವನಿಗೆ ಮೊಬೈಲ್ ಸಂದೇಶ ಬಂದ ನೆನಪಾಯಿತು. ಸಹೋದ್ಯೋಗಿಯೋರ್ವರ ಸಂದೇಶ. "ಮೂರು ಜನ ನಿಮ್ಮ ಮೊಬೈಲ್ ನಂಬರ್ ಕೇಳಿದ್ರು. ನಾನು ಕೊಡಲಿಲ್ಲ. ಬದಲಾಗಿ ನಿಮ್ಮ ಮನೆಯ ವಿಳಾಸ ಕೊಟ್ಟಿದ್ದೇನೆ.ನಾಳೆ ಅವರು...
ಇಂತಹ ಮಾಹಿತಿ ಯುಗದಲ್ಲೂ ಇದೊಂದು ಸುದ್ದಿ ನಿಮ್ಮ ಕಣ್ತಪ್ಪಿಹೋಗಿರಬಹುದು!
ಯುಗಾದಿ ಹಬ್ಬವನ್ನು ’ಚಾಂದ್ರಮಾನ ’ ಮತ್ತು ’ಸೌರಮಾನ ’ ರೀತಿಯಾಗಿ ಆಚರಿಸುವ ಎರಡು ಪದ್ಧತಿಗಳು ನಮ್ಮಲ್ಲಿವೆ. ಈ ವರ್ಷ ಚಾಂದ್ರಮಾನ ರೀತಿ ಚೈತ್ರ ಶುಕ್ಲ ಪ್ರತಿಪತ್ ತಾ. ೨೭-೦೩-೨೦೦೯ ನೇ ಶುಕ್ರವಾರವೂ, (ಇಂದು) ಸೌರಮಾನರೀತಿ...
___LINK_OPEN_href="http://www.prajavaniepaper.com/pdf/2009/03/27/20090327a_008100006.jpg" target="_blank" title="prajavani"___ನಿಮ್ಮ ಗ್ರಹಗತಿ ___LINK_OPEN_href="http://sharadaprasad....
‘ಸರ್ದಿ ಖಾಂಸೀ ನ ಮಲೇರಿಯಾ ಹುವಾ.. ಲವೇರಿಯಾ ಹುವಾ..ಲವೇರಿಯಾ ಹುವಾ..’ ಹಾಡು ನೆನಪಿದೆಯಾ? ಮಲೇರಿಯಾ- ಒಂದು ರೋಗ. ಲವೇರಿಯಾ?-ಲವ್ ಮಾಡುವವರನ್ನು ಬಿಟ್ಟು ಉಳಿದವರಿಗೆ ಅದು ರೋಗದಂತೆ ಕಾಣುವುದು. ಮಗ/ಮಗಳು ಲವ್ ಮಾಡುವುದು...
ಸ೦ಪದಗರಿಗೆಲ್ಲಾ ಯುಗಾದಿಯ ಶುಭಾಶಯಗಳು... ನೀಲಿ ಕಣ್ಣಿನ ಹುಡುಗ... ------ ನೋವು ತರುವುದು ತರವೇ ಗೆಳೆಯನೆ ಒಲವ ಹರವು ಹರಿಯದೇ? ಸಹಿಸಲಾರೆನು ಇನ್ನು ವಿರಹವ ಇನಿಯ ನನ್ನಲಿ ಕೋಪವೇ? ನೀಲಿ ಕಣ್ಣಿನ ಹುಡುಗ ನಿನ್ನಯ ನೋಟದಿ೦ದ...
ಸಂಪದಿಗರ ಜಗತ್ತಿಗೆ ಪದಾರ್ಪಣ ಮಾಡುತ್ತಾ ಎಲ್ಲರಿಗೂ ಶುಭ ವಂದನೆಗಳು! ಇದೀಗೆ ನಾನೂ ಸಂಪದಿಗ ಶಿಶುವಾಗಿ ಜನಿಸಿ ೨ ನಿಮಿಷ ೫೧ ಕ್ಷಣಗಳಷ್ಟೆ ಆಗಿವೆ! ಯುಗದಾದಿ ಕವಿಗೆ, ಜಗದಾದಿ ಕವಿಗೆ ವಾಲ್ಮೀಕಿ ಮಹರ್ಷಿಯ ಪದಕಮಲಕೆ ನಮ್ಮೆಲ್ಲ...
ಒಬ್ಬಟ್ಟಿಗೆ ಬೇಕಾಗುವ ಸಾಮಗ್ರಿಗಳು : ಹೂರಣಕ್ಕೆ - ೧ ಲೋಟ ತೊಗರಿಬೇಳೆ, ೧ ಲೋಟ ಬೆಲ್ಲ, ೧/೨ ಲೋಟ ತೆಂಗಿನಕಾಯಿ, ಚಿಟಿಕೆ ಏಲಕ್ಕಿ. ಕಣಕಕ್ಕೆ - ೧ ಲೋಟ ಮೈದಾಹಿಟ್ಟು, ಚಿಟಿಕೆ ಹರಿಶಿಣ, ನೀರು, ೨ ಬಟ್ಟಲು ಎಣ್ಣೆ
ಸ್ನೇಹಿತರೆ, ಮೊದಲಿಗೆ, ಎಲ್ಲರಿಗೂ ಉಗಾದಿ ಹಬ್ಬದ ಶುಭಾಶಯಗಳು. ಜನಪರ ವೇದಿಕೆ-ಉಡುಪಿ ಘಟಕ, ಇದರ ಸಹಯೋಗದೊಂದಿಗೆ www.vicharamantapa.net ಇದೇ ಭಾನುವಾರ (29-03-2009), ಮಧ್ಯಾಹ್ನ 3:00 ಗಂಟೆಗೆ "ಪ್ರಚಲಿತ ರಾಜಕೀಯ ಮತ...
ಸಂಪದ ಸ್ನೇಹಿತರಿಗೆಲ್ಲಾ ಯುಗಾದಿಯ ಹಾರ್ದಿಕ ಶುಭಾಶಯಗಳು ನವೋದಯದ ಕಿರಣ ಮೂಡಿದೆ ಮನೆಮನದ ಕದವ ತಟ್ಟಿದೆ ವಿರೋಧಿಸದೆ ವಿರೋಧಿ ನಾಮದ ಬೆಳಕನ್ನು ಸ್ವಾಗತಿಸೆ ಏಳಿ ಏದ್ದೇಳಿ...... ನೆನ್ನೆಗಳ ಕತ್ತಲೆ ತೊಳೆದು ಸಂಭ್ರಮದ ರಂಗವಲ...
ಪಾಪವೆಂದರೇನು? ಜಿ.ಪಿ. ರಾಜರತ್ನಂರ ಯಾವುದೋ ಒಂದು ಹಳೆಯ ಹೊತ್ತಿಗೆ ಯೊಂದರಲ್ಲಿನ ಯಾವುದೋ ಬರಹದಲ್ಲಿ ಓದಿದ ನೆನಪು: "ಯಾವ ಕೆಲಸ ಮಾಡುವುದರಿಂದ ಮುಂದೊಮ್ಮೆ ನಮಗೆ ಪಶ್ಚಾತ್ತಾಪ ವಾಗಬಹುದೋ ಅದುವೇ ಪಾಪ." Sin is any act w...
ಸಿಹಿ ಇರಲಿ, ಕಹಿ ಇರಲಿ ಸವಿಯೋ ಮನಸಿರಲಿ, ಬೇವಾದರೇನು ಬಾಳು ಬರಡಾಗದಿರಲಿ, ಬೆಲ್ಲವಾದೊಡೇನ್ ಸಿಹಿಗೊಂದು ಎಲ್ಲೆಯಿರಲಿ, ನಲಿವೆಂದೂ ತಾ ನೋವಿನ ಗೆಲುವಾಗಿರಲಿ. ಗೆಳೆಯರೆಲ್ಲರಿಗೂ ಪೊಸತೇಡಿನ ನಲಿವಾರೈಕೆಗಳ್.. ಜೀವನ ಹಾಲ್ಜೇನ...
ನನ್ನ ನೆಚ್ಚಿನ ಸಂಪದಿಗ ವಿಕಟಕವಿಯವರ ಇತ್ತೀಚಿನ ಕವನದ ಒಂದು ಸಾಲು ("ಗಳಿಸಿದಾ ಹಣ ಕೂಡಿ ಇಟ್ಟೆನು ಫೈನಾನ್ಸೊಂದರಲಿ| ಮುಳುಗಿ ಹೋಯಿತು ಎಲ್ಲ ಹಣ") ನನಗೆ ಇಸ್ಲಾಂ ಧರ್ಮದಲ್ಲಿನ ಬಡ್ಡಿಹಣದ ಬಗೆಗಿನ ಕಟ್ಟಳೆಯನ್ನು ನೆನಪಿಸಿತು...
ಬಿಎಸ್ಸೆನ್ನೆಲ್ ಕೆಲಸ/ಕಾರ್ಯದ ಬಗ್ಗೆ ನಾನಂತೂ ಇದುವರೆಗೆ ಯಾವುದೇ ಒಳ್ಳೆಯ ಮಾತು ಕೇಳಿಲ್ಲ.. ನನ್ನ ಸ್ವಂತ ಅನುಭವಗಳೂ ಇದಕ್ಕೆ ಹೊರತಲ್ಲ.. ಘಟನೆ-1:
ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ
ಬಂಜೆತನ ಹೆಣ್ಣಿನ ಬದುಕಿನಲ್ಲಿ ಮಾನಸಿಕ ವೇದನೆಯನ್ನು ಮೂಡಿಸುವಂತದ್ದಾಗಿದೆ. ಕುಟುಂಬಗಳಲ್ಲಿ, ಸಭೆ - ಸಮಾರಂಭಗಳಲ್ಲಿ, ಶುಭ ಕಾರ್ಯಗಳಲ್ಲಿ, ಸಾಮಾಜಿಕವಾಗಿ ಅತ್ಯಂತ ಕೀಳಾಗಿ ಮನನೋಯಿಸುವ ಬಾಹ್ಯಾಂತರಿಕ ಚಿತ್ರಣಗಳನ್ನು ಆಂದಿನ...
ನಾವೇಕೆ ಭಗವಂತನಿಗೆ ಪ್ರಿಯರಾಗಬೇಕು ?ಸಾಮಾನ್ಯವಾಗಿ ನಮಗೆ ಮಕ್ಕಳೆಂದರೆ ಪ್ರಿಯ .ಅವುಗಳ ಆಟ ಪಾಠ ತೊದಲ್ನುಡಿ ಎಲ್ಲವೂ ನಮಗೆ ಆನಂದವನ್ನುಂಟು ಮಾಡುತ್ತವೆ .ಯಾವ ಸ್ವಾರ್ಥವಿಲ್ಲದೆ ಅವುಗಳು ಆಡುತ್ತವೆ .ನಾವು ಮೆಚ್ಚಿ ಅವಕ್ಕೆ...