ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2009

ಮಾರ್ಚ್ 2009

೧,೧೯೨ ಲೇಖನಗಳು

ಸೂರ್ಯಕಾಂತಿ ಏಕೆ ಸೂರ್ಯನೆಡೆಗೇ ಯಾವಾಗಲೂ ಮುಖ ಮಾಡಿರುತ್ತದೆ?

ಸಂಗನಗೌಡ ಮಾರ್ಚ್ ೦೫ ಬ್ಲಾಗ್ ೨,೫೮೬ ವೀಕ್ಷಣೆ

ಶ್ರವಣಿಕಾ ಮುಣಿಗಳ ಆಶ್ರಮದಲ್ಲಿ, ಮುನಿಗಳ ಶಿಶ್ಯಂದಿರು, ನಾರದರಿಗೆ ಒಂದು ಪ್ರಶ್ನೆ ಕೇಳಿದರು, ಸೂರ್ಯಕಾಂತಿಯೇಕೆ ಸೂರ್ಯನೆಡೆಗೆ ಯಾವಾಗಲೂ ಮುಖ ಮಾಡಿರುತ್ತದೆ? ಆಗ ನಾರದ ಮುನಿಗಳು, ಅದರ ಹಿಂದಿನ ಕತೆಯನ್ನು ಹೇಳಿದರು.

೩/೩ ಧೋನಿಗೆ ಸಂಚಿನ ಅರಿವಿತ್ತೇ!?

ಗಣೇಶ ಮಾರ್ಚ್ ೦೫ ಬ್ಲಾಗ್ ೧,೧೩೬ ವೀಕ್ಷಣೆ

೩/೩ ರ ಶ್ರೀಲಂಕಾ ಕ್ರಿಕೆಟ್ ಆಟಗಾರರ ಮೇಲಿನ ಬಾಂಬ್‌ದಾಳಿ ಪ್ರಥಮ ಪುಟದ ಸುದ್ದಿಯಾದಾಗ, ಒಳಪುಟದಲ್ಲಿದ್ದ ಒಂದು ಸಣ್ಣ ಸುದ್ದಿ: “ನಾಯಕನ ನಿರ್ಧಾರದಿಂದ ಪಾಕ್ ತಂಡ ಪಾರು- ಲಾಹೋರ್- ತಂಡದ ನಾಯಕನ ಕೊನೆಯ ಕ್ಷಣದ ನಿರ್ಧಾರ ಬದಲ...

" ಕನ್ನಡ ಚಿತ್ರರಂಗದ ಕಾಯಿಲೆ ವಾಸಿಯಾಗಿರುವಾಗ ಡಬ್ಬಿಂಗ್ ಬೇಡವೆಂಬ ನೀತಿಯ ಔಷದಿ ಇನ್ನೂ ಏಕೆ?"

ಚಂದ್ರಶೇಖರನ್ ಕಲ್ಯಾಣ ರಾಮನ್ ಮಾರ್ಚ್ ೦೫ ಪುಟ ೬೮ ವೀಕ್ಷಣೆ

ಕನ್ನಡಿಗರ ಬದುಕಿನ ಜತೆ-ಜತೆಗೆ ಹಾಸುಹೊಕ್ಕಾಗಿರುವ ಕನ್ನಡ ಚಿತ್ರೋದ್ಯಮಕ್ಕೆ ಎಪ್ಪತ್ತೈದು ವರ್ಷ ತುಂಬಿದೆ . ಈ ಸಂಭ್ರಮಾಚರಣೆಗೆ ಕಾರಣರಾದ ಕನ್ನಡ ಚಲನಚಿತ್ರೋದ್ಯಮದ ಎಲ್ಲರಿಗೂ ಶುಭ ಹಾರೈಕೆಗಳು. ಸಿನಿಮಾ ಅತ್ಯಂತ ಪ್ರಭಾವಿ...

ದೇವಿ ಉಡುಸಲಮ್ಮನವರ ಜಾತ್ರೆ

ಹರಿಹರಪುರಶ್ರೀಧರ್ ಮಾರ್ಚ್ ೦೫ ಬ್ಲಾಗ್ ೧,೧೮೮ ವೀಕ್ಷಣೆ

ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲ್ಲೂಕಿನ ಹರಿಹರಪುರ ಗ್ರಾಮದ ದೇವಿ ಉಡುಸಲಮ್ಮ ದುರ್ಗಾಪರಮೇಶ್ವರಿಯ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಈ ಹಿಂದೆ ಸಂಪದದಲ್ಲಿ ಬರೆದಿದ್ದೆ. ಮೊನ್ನೆ ಹರಿಹರಪುರಕ್ಕೆ ಹೋಗಿದ್ದಾಗ ದೇವಿಯ ಮುಂದೆ...

ಸಂಗಾತಿ

ಪಾಲಚಂದ್ರ ಮಾರ್ಚ್ ೦೫ ಬ್ಲಾಗ್ ೧,೬೮೮ ವೀಕ್ಷಣೆ

ಬಿರು ಬಿಸಿಲಿಗೆ ನಾನಾವಿಯಾಗಿ ಬೆರೆತಿದ್ದೆ ಗಾಳಿಯೊಡನೆ ಏನು ಗುರಿಯೋ ಎತ್ತ ಪಯಣವೋ ನಾ ತಿಳಿಯದಾಗಿದ್ದೆ ಮುಂಜಾನೆಯ ಯಾವ ಹೂವ ಮುತ್ತಾಗಿದ್ದೆ ನೀನು ತಂಗಾಳಿಯೊಡನೊಮ್ಮೆ ಬಂದು ಸೇರಿದ್ದೆ ಗೊತ್ತೇನು ಗುರಿಯೇನು ನೀ ನನ್ನೊಡನಿರ...

ನಮ್ಮ ಕನ್ನಡ ಚಲನ ಚಿತ್ರರಂಗದ ಅಮೃತ ಮಹೋತ್ಸವ

ಸಪ್ತಗಿರಿವಾಸಿ... ಮಾರ್ಚ್ ೦೫ ಪುಟ ೫೫ ವೀಕ್ಷಣೆ

ಸಂಪದ ಮಿತ್ರರೇ, ಇದೆ ತಿಂಗಳ ೧ನೆ ತಾರೀಕಿಂದ ಶುರುವಾಗಿ ಮೂರರವರೆಗೆ ನಡೆದ, ನಮ್ಮ ಕನ್ನಡ ಚಲನ ಚಿತ್ರರಂಗದ ೭೫ ನೇ ವರ್ಷದ ಅಮೃತ ಮಹೋತ್ಸವ ವನ್ನು ನೀವು ಸಹಾ ನೇರವಾಗಿ ನೋಡಿರಬಹುದು, ಅಥವಾ ಟಿ ವಿ ಯಲ್ಲೂ ನೋಡಿರಬಹುದು. ಈ ಸು...

ಕೆಲಸ ಬೇಗ ಮುಗಿಸಿದಾಗ

ಹಳ್ಳಿಮನೆ ಅರವಿಂದ ಮಾರ್ಚ್ ೦೫ ಬ್ಲಾಗ್ ೧,೬೬೧ ವೀಕ್ಷಣೆ

ನಂಗಂತೂ ಸರಿಯಾಗೇ ನೆನಪಿದೆ, ಒಂದು ಗಂಟೆ ಬೇಕಾಗಿದ್ದ ಆ ಮ್ಯಾನುಯಲ್ ಕೆಲಸಕ್ಕೆ ಸ್ಕ್ರಿಪ್ಟ್ ಬರೆದು ರನ್ ಮಾಡಿದಾಗ ಹತ್ತು ನಿಮಿಷ ತಗೊಂಡಿತ್ತು ಅಷ್ಟೆ. ಆ ಕೆಲ್ಸ ಮುಗಿದು ಎಷ್ಟೋ ದಿನ ಆಯ್ತು , ಅವಾಗ ೫೦ ನಿಮಿಷ ಉಳಿಸಿದ್ದು...

"ರಾಣಿ"

ಸಂದೀಪ ಶರ್ಮ ಮಾರ್ಚ್ ೦೫ ಪುಟ ೩೦ ವೀಕ್ಷಣೆ

ಸಾಕು ಪ್ರಾಣಿಗಳನ್ನು "ಪ್ರಾಣಿ" ಎಂದು ಉಲ್ಲೇಖಿಸಬಾರದು, "ಪ್ರಾಣಿ" ಎಂದು ಹೇಳ ಹೊರಟರೆ ಎನೋ ಅದರ ನಾಮಾಂಕಿತಕ್ಕೆ ಮಸಿ ಎಳೆದಂತೆ ಮನಸಿಗೆ ಭಾಸವಾಗುತ್ತದೆ. ಅವುಗಳ ಇರುವಿಕೆಯು ಕುಟುಂಬದ ಒಬ್ಬ ಸದಸ್ಯನಿದ್ದಂತೆ.

ಶಂಖದ ತೀರ್ಥ ಸ್ಲಮ್ ಡಾಗು ಮತ್ತು ಮೆಕಾಲೆಯ ಮಿನಿಟ್ಟು !!!

ಶ್ರೀಹರ್ಷ ಸಾಲಿಮಠ ಮಾರ್ಚ್ ೦೫ ಬ್ಲಾಗ್ ೨,೧೧೩ ವೀಕ್ಷಣೆ

ಕೆಲಸಕ್ಕೆ ಬಾರದ ಸಿನಿಮಾ ಬಗ್ಗೆ ಬರೆಯುತ್ತಾ ಸಮಯ ಹಾಳು ಮಾಡಿಕೊಳ್ಳುವುದು ಬೇಡವೆಂದುಕೊಂಡಿದ್ದೆ. ಆದರೆ ಕೈ ತುರಿಕೆ ತಡೆಯಲಾಗದೇ ಬರೆಯುತ್ತಿದ್ದೇನೆ. ಸ್ಲಂ ಡಾಗ್ ನಲ್ಲಿ ಒಂದು ದೃಶ್ಯದ ಬಗ್ಗೆ ನನಗೆ ಅಸಹನೆಯಿದೆ. ನಾಯಕ ಜಮಾ...

ಕವಿಯಾಗು

ಕೆ. ಭ. ಶ್ರೀ. ರಾಮಚಂದ್ರ ಮಾರ್ಚ್ ೦೫ ಪುಟ ೩೮ ವೀಕ್ಷಣೆ

ಕವಿಯಾಗು, ಕಾವ್ಯದ ತರಂಗಗಳ ಸೆಲೆಯಾಗು ಭೋರ್ಗರೆವ ಭಾವಗಳ ನಯ ನಿದರ್ಶಕನಾಗು || ರಾಗಗಳ, ರಂಜನೆಯ, ರಸಗಳಾ ನೆಲೆಯಾಗು ಅರ್ಥಯಿಸೊ ಪದಗಳನು ಬೆಸೆವ ಕುಸುರಿಗನಾಗು || ೧ || ಜಗದಲ್ಲಿ ಹರಿದಿರ್ಪ ಹುಚ್ಚು ಹೊಳೆ ತೊರೆಗಳನು ಚಕ್ರದ...

ಸಂಪದ ನೋಡದಿದ್ದರೆ

Seetha R Morab ಮಾರ್ಚ್ ೦೫ ಬ್ಲಾಗ್ ೨,೦೧೦ ವೀಕ್ಷಣೆ

ಏಕೋ 4 -5 ದಿನದಿಂದ ಬೇಜಾರು ಮೂಡ್ ಆಫ್ ಅಂತಾರಲ್ಲ ಹಾಗೆ. ಯಾಕಪ್ಪ ಅಂದ್ಕೊಂಡ್ರೆ ನಮ್ಮ ಕಂಪ್ಯೂಟರ್ಗೆ ವೈರಸ್ ಹತ್ತಿದೆ. ಸಂಪದ ನೋಡಕ್ಕಾಗ್ತಿಲ್ಲ. ಒಮ್ಮೊಮ್ಮೆ ಪೇಜ್ ಓಪನ್ ಆಗತ್ತೆ ಇಲ್ಲ ಖಾಲಿ ಬಿಳಿ ಪೇಪರ್ ತೋರ್ಸತ್ತೆ ಹೀ...

ಸೀನನ ಬಾಲ್ಯಲೀಲೆಗಳು

ಶ್ಯಾಮಲಾಜನಾರ್ದನನ್ ಮಾರ್ಚ್ ೦೫ ಬ್ಲಾಗ್ ೧,೧೧೫ ವೀಕ್ಷಣೆ

ಮಾಯಕೊ೦ಡದ ಸುಬ್ಬರಾಯರ ಒಬ್ಬನೇ ಮಗ ಸೀನ. ಇವರ ವ೦ಶಕ್ಕೆಲ್ಲಾ ಇವನೊಬ್ಬನೆ ಗ೦ಡು ಸ೦ತಾನ. ಆದ್ದರಿ೦ದಲೇ ಏನೋ ಅಮ್ಮನ ಕಣ್ಮಣಿಯಾಗಿ ಬೆಳೆಯುತ್ತ್ತಿದ್ದ. ಮಗುವಾಗಿದ್ದಾಗಿ೦ದಲೂ ಏನಾದರು ಒ೦ದು ಸಮಸ್ಯೆ ಇವನನ್ನು ಕಾಡುತ್ತಲೇ ಇತ್ತ...