ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2009

ಮಾರ್ಚ್ 2009

೧,೧೯೨ ಲೇಖನಗಳು

ರಕ್ಷಿಸು ಲೋಕನಾಯಕನೆ

ಹರಿದಾಸ ಸಂಪದ ಮಾರ್ಚ್ ೦೪ ದಾಸರ ಪದ ೩೫ ವೀಕ್ಷಣೆ

ದಾಸರು: ಪುರಂದರದಾಸ · ಪ್ರಕಾರ: ಪದ / ದೇವರನಾಮ

ಡಿ.ಎಲ್.ಐ ನಿಂದ ಬುಕ್ ಡೌನ್‍ಲೋಡ್‍ಗೆ ಒಂದು ಸಾಫ್ಟವೇರ್!

ಸಂಗನಗೌಡ ಮಾರ್ಚ್ ೦೪ ಪುಟ ೪೧ ವೀಕ್ಷಣೆ

ನೀವು ಸಂಪದಕ್ಕೆ ಹೊಸಬರಲ್ಲದಿದ್ದರೆ, ___LINK_OPEN_href="http://dli.iiit.ac.in" target="_blank"___http://dli.iiit.ac.in ನಲ್ಲಿ ಟ್ರಿಪಲ್ ಐಟಿಯವರು ಸಾವಿರಾರು ಪುಸ್ತಕಗಳನ್ನು ಆನ್‍ಲೈನ್ ಓದುವದಕ್ಕಾಗಿ ಇಟ...

ರಾಮಾಯಣ : ಸ್ತ್ರೀ ಶೋಷಣೆಯ ಪ್ರತೀಕವೇ ?

ಶ್ರೀಹರ್ಷ ಸಾಲಿಮಠ ಮಾರ್ಚ್ ೦೪ ಪುಟ ೮೦೬ ವೀಕ್ಷಣೆ

ರಾಮಾಯಣವನ್ನು ನೂರಾರು ಕವಿಗಳು ಸಾವಿರಾರು ರೀತಿಯಲ್ಲಿ ಬರೆದಿದ್ದಾರೆ. ಪ್ರತಿ ಕವಿಯ ಬಳಕೆಯಲ್ಲೂ ರಾಮಾಯಣ ಹೊಸ ರೂಪವನ್ನು ಪಡೆದುಕೊಂಡಿದೆ. ಇವಕ್ಕೆಲ್ಲ ಮೂಲ ವಾಲ್ಮೀಕಿ ಮಹರ್ಷಿಗಳು ರಚಿಸಿದ ರಾಮಾಯಣ. ಇಲ್ಲಿ ಮೂಲ ವಾಲ್ಮೀಕಿ...

ಕಂಸೋಲ್ಕೇಳಿದ್ ಪ್ರಶ್ನೆ!

_ರಾಘವ_ ಮಾರ್ಚ್ ೦೪ ಬ್ಲಾಗ್ ೧,೨೬೮ ವೀಕ್ಷಣೆ

ಮೊನ್ನೆ ಹೀಗೇ ಖುಶ್ಯಾಗ್ಕೆಲ್ಸ್ದಲ್ಲಿ ಮುಳ್ಗಿ ರಾತ್ರಿ ಹನ್ನೊಂದ್ರವರ್ಗೂ ಕೋಡೊಳ್ಗೊಂದ್ ಹಳೇಹುಳ ಹುಡುಕ್ತಾ ಇದ್ದಾಗ, ಇದ್ಕಿದ್ದಂಗೆ ಈ ‌ಪ್ರಶ್ನೆ ತಪಕ್ಕಂತೆದ್ರಿಗ್ಬಂತು! ಏನ್ಪ್ರಶ್ನೇ! ಎರ್ಡ್ನಿಮ್ಷಾ ಹಂಗೇ ಯೋಚ್ನೇ ಮಾಡ್...

ಸ್ಲಮ್‌ಡಾಗ್ ಭಾರತವನ್ನು ಕೆಟ್ಟದಾಗಿ ಬಿಂಬಿಸಿದೆ, ಆ ಸಿನೆಮಾ ಸರಿ ಇಲ್ಲ ಅನ್ನುವವರು...

ರವಿ ಕೃಷ್ಣಾ ರೆಡ್ಡಿ ಮಾರ್ಚ್ ೦೪ ಬ್ಲಾಗ್ ೧೩,೯೩೭ ವೀಕ್ಷಣೆ

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಮಾರ್ಚ್ 13, 09 ರ ಸಂಚಿಕೆಯಲ್ಲಿನ ಲೇಖನ.) ಜೀವನಪ್ರೀತಿಯನ್ನು ನವೀಕರಿಸುತ್ತ ಆಶಾವಾದದಲ್ಲಿ ಮತ್ತು ಒಳ್ಳೆಯತನದಲ್ಲಿ ಕೊನೆಯಾಗುವ, ಈ ಆಸ್ಕರ್ ಪ್ರಶಸ್ತಿ ವಿಜೇತ ಸಿನೆಮಾವನ್ನು ಈ ಲೇಖನ...

ಕೆಲವು ತಿಥಿಗಳ ತದ್ಭವಗಳು

Anantha Krishna K S ಮಾರ್ಚ್ ೦೪ ಚರ್ಚಾವೇದಿಕೆ ೧,೦೯೦ ವೀಕ್ಷಣೆ

ಪ್ರತಿಪದ್=ಪಾಡ್ಯ (ಪಾಡ್ಯಮಿ) ಮೊದಲ ದಿನ ದ್ವಿತೀಯಾ=ಬಿದಿಗೆ ಎರಡನೆಯ ದಿನ ತೃತೀಯಾ=ತದಿಗೆ ಮೂಱನೆಯ ದಿನ ಚತುರ್ಥೀ=ಚೌತಿ ನಾಲ್ಕನೆಯ ದಿನ ಪಂಚಮಿ ಐದನೆಯ ದಿನ ಷಷ್ಠೀ=ಚಟ್ಟಿ, ಆಱನೆಯ ದಿನ ಸಪ್ತಮೀ=ಸತ್ತವೆ, ಏೞನೆಯ ದಿನ ಅಷ್ಟಮ...

ಹೆಂಡ್ತೀರ್ ಮಾತು ಗಂಡಂದ್ರು ಯಾಕೆ ಕೇಳ್ತಾರೆ?

ಹಂಸಾನಂದಿ ಮಾರ್ಚ್ ೦೪ ಬ್ಲಾಗ್ ೨,೫೧೫ ವೀಕ್ಷಣೆ

ಒಂದಿವಸ ಒಬ್ಬರು ಹೇಳ್ತಿದ್ದು ಕೇಳಿದೆ. ಗಂಡಸ್ರಿಗೆ ಮದ್ವೆ ಆಗೋ ತನಕ, ಯಾವಾಗ ಏನ್ಕೆಲ್ಸ ಮಾಡ್ಬೇಕು ಅಂತ ತಿಳೀದೆ ನೂರಿಪ್ಪತ್ತೆಂಟಕ್ಕೆ ಕೈಹಾಕ್ತಿರ್ತಾರೆ ಅಂತ. ನಾನೂ ಮದ್ವೆ ಆಗಿರೋನೇ, ಆದ್ರೂ ನೂರಿಪ್ಪತ್ತೆಂಟು ಕೆಲಸ ಕೈಗ...

ಅಲೆಮಾರಿ

ಎಚ್.ಎನ್.ಈಶಕುಮಾರ್ ಮಾರ್ಚ್ ೦೪ ಬ್ಲಾಗ್ ೯೬೦ ವೀಕ್ಷಣೆ

ಸಂವಹನ ಕಾವ್ಯ ೨೦೦೮ ಈ ಕವನ ಸಂಕಲನದಲಿ ಪ್ರಕಟಗೊಂಡಿರುವ ನನ್ನದೊಂದು ಕವನ ನಿಮ್ಮೊದಿಗೆ..............................ಸ್ನೇಹಿತರೆ ಅಲೆಮಾರಿ ಪಯಣಿಗನ ಆಲಂಗಿಸುವ ತವಕದಿ ಮೈಚೆಲ್ಲಿರುವ ಅಂತ್ಯವಿಲ್ಲದ ಹಾದಿ ತಬ್ಬುವ ನೆಲೆ...

ನಿನ್ನ ಹೆಸರ ಕರೆವುದು.....

ಎಚ್.ಎನ್.ಈಶಕುಮಾರ್ ಮಾರ್ಚ್ ೦೪ ಬ್ಲಾಗ್ ೮೯೨ ವೀಕ್ಷಣೆ

ಸಂಜೆಯ ಗೋಧುಳಿಯಲಿ ಕೆಂಬಣ್ಣದ ರಶ್ಮಿಯ ಮಸುಕಿನಲಿ ನೀ ಹೇಳದೆ ಉಳಿಸಿ ಹೋದ ಮಾತುಗಳು ಮನದಲಿ ಹೆಪ್ಪುಗಟ್ಟಿ ಆಳದಲಿ ಮಡುಗಟ್ಟಿದ ನಿನ್ನೊಲವ ಭಾವಗಳು ಕೆದಕಿ ಎದೆಯ ಕೊಳವ ನೋವಿನಲೆಗಳಲೆಳುವ ಕಲರವವು ಕರೆವುದು ನಿನ್ನ ಹೆಸರ ಮತ್ತೆ...

ಧಾರವಾಡದ ಮುಗದಕ್ಕೆ ‘ಪಕ್ಷಿ ಪ್ರಾಮುಖ್ಯ ಪ್ರದೇಶ’ ಎಂಬ ಮನ್ನಣೆ ಈ ಪಕ್ಷಿಯಿಂದ ದೊರಕೀತೇ?

harshavardhan v. sheelavant ಮಾರ್ಚ್ ೦೪ ಪುಟ ೫೫ ವೀಕ್ಷಣೆ

ಡಾ. ಸಲೀಂ ಅಲಿ. ಭಾರತ ಕಂಡ, ಅಂತಾರಾಷ್ಟ್ರೀಯ ಖ್ಯಾತಿಯ ಪಕ್ಷಿ ಶಾಸ್ತ್ರಜ್ಞ. ಅವರು ಜನ್ಮಕೊಟ್ಟ ಸಂಸ್ಥೆಯ ಹೆಸರು ಬಾಂಬೆ ನ್ಯಾಶನಲ್ ಹಿಸ್ಟರಿ ಸೊಸಾಯಿಟಿ (ಬಿಎನ್ ಎಚ್ ಎಸ್). ಈಗಾಗಲೇ ಶತಮಾನೋತ್ಸವ ಆಚರಿಸಿಕೊಂಡ ಸಂಸ್ಥೆ ಅದ...

ಕಣ್ಣು-ನೀರು

ಸಂಗನಗೌಡ ಮಾರ್ಚ್ ೦೪ ಬ್ಲಾಗ್ ೧,೨೪೪ ವೀಕ್ಷಣೆ

ದೇವರೂ ಕೆಲವೊಮ್ಮೆ ಕಟುಕನಾಗಿ, ಕಣ್ಣನ್ನೇ ಕಿತ್ತುಕೊಂಡರೂ, ಕಣ್ಣೀರನ್ನೆಂದೂ ಕಸಿಯಲಾರ. ನನ್ನಿಂದ ದೂರಾಗಿಯೂ ಅಳದಿರು ಎಂದು ಕಣ್ಣೀರನ್ನೇ ಕಸಿಯುವಸ್ಟೇಕೆ ನೀ ಕಠಿಣಳಾದೆ?! ಮಾಹಿತಿ: ಕುರುಡನೂ ಅಳುವಾಗ ಕಣ್ಣೀರು ಸುರಿಯುತ್ತದ...

ಮಿಸ್ಸಿಂಗ್ ಇನ್ ಯಾಕ್ಶನ್ (ಎಮ್. ಐ. ಏ.)

ಡಾ: ಮೀನಾ ಸುಬ್ಬರಾವ್ ಮಾರ್ಚ್ ೦೪ ಬ್ಲಾಗ್ ೧,೩೫೨ ವೀಕ್ಷಣೆ

ಸಂಪದದಲ್ಲಿ ಕೆಲ ಮಿತ್ರರು ಮಿಸ್ ಆಗ್ತಿದ್ದಾರಲ್ಲ, ಇನ್ ಯಾಕ್ಶನ್ ಅಂದ್ರೆ ನನ್ನ ಅರ್ಥದಲ್ಲಿ ಅವರವರ "ಬರವಣಿಗೆ" ಯಲ್ಲಿ (ಅದೂ ಒಂದು ಯಾಕ್ಶನ್ ಅಲ್ವಾ?) ನನಗೆ ತೋರಿದಂತೆ.......... ಸವಡಿಯವರು.......ಅವರ ಲೇಖನದೊಂದಿಗೆ ಕ...

ಪ್ರಕೃತಿ

ಇಂದುಶ್ರೀ ಮಾರ್ಚ್ ೦೪ ಬ್ಲಾಗ್ ೯೬೨ ವೀಕ್ಷಣೆ

ನಾ ಬೇಡಿದೆ ಜೀವನದಾ ಬಳ್ಳಿಯು ಸೊರಗುತಿರುವಾಗ ನೀರಿಲ್ಲದೆ ತಾ ಒಣಗುತಿರುವಾಗ ಆಸೆಗಳ ಕಾಮನ ಬಿಲ್ಲನ್ನು ಕಟ್ಟಿ ಚಿಗುರುವ ಚೈತನ್ಯ ತುಂಬುವ ಸುಧೆಯಾಗು ನೀನು, ಮಳೆಯಾಗು ನೀನು …… ನಿರಾಸೆಯ ಗವಿಯ ನಾ ಹೊಕ್ಕಿರುವಾಗ ಕತ್ತಲ ಭೀತ...

ಹುಡುಗಿಯರೇ ಹುಡುಗರನ್ನು ಪಟಾಯಿಸಬೇಕೆ? ಇಲ್ಲಿ ನೋಡಿ

ವನಜಾ ಮಾರ್ಚ್ ೦೪ ಬ್ಲಾಗ್ ೯,೦೫೦ ವೀಕ್ಷಣೆ

ಯಾವತ್ತೋ ಪಲ್ಲವಿ ಎನ್ನುವರೊಬ್ಬರು ಹುಡುಗರ ಗಮನ ಸೆಳೆಯಲು ಏನು ಮಾಡಬೇಕು ಎಂದು ಕೇಳಿದ್ದುದನ್ನು ಇಂದು ಓದಿದೆ ಅವರಿಗೆ ಹಾಗು ಅವರಂತಹ ಮತ್ತೂ ಹಲವರಿಗಾಗಿ ಯಾವ ಹುಡುಗನನ್ನು ಪಟಾಯಿಸಬೇಕೋ ಅವನ ದಿನಚರಿ ಗಮನಿಸಿ ನಂತರ ಇವುಗಳನ...

ಮೊದಲ ಹೆಜ್ಜೆ ಹೀಗೆ??

ಈಶ್ವರ "ಕಿರಣ" ಭಟ್ ಮಾರ್ಚ್ ೦೪ ಪುಟ ೪೬ ವೀಕ್ಷಣೆ

ಒಂದು ತಿಂಗಳ ಹಿಂದೆ ಆಕಾಶಯಾನದ ಕನಸು ಹೊತ್ತು ಇಲ್ಲಿಗೆ ಬಂದೆ !! ಇಲ್ಲೇ ಹಾದಿಯಲ್ಲಿ ನಡೆಯುತ್ತಿದ್ದಾಗ ಢಿಕ್ಕಿ ಹೊಡೆದು ನೆಲಕ್ಕೆ ಬಿದ್ದೆ , ಮರವೋ ಕಂಬವೋ ತಿಳಿಯಲಿಲ್ಲ .... ಈಗ ನೆಲದ ಮೇಲೆ ನಡೆಯುವುದು ಕಲಿಯುತ್ತಿದ್ದೇನ...

ಒತ್ತಾಕ್ಷರಗಳಿಗೆ ಯುನಿಕೋಡ್ ಏನು?

ಹರ್ಷ ಬಿ ಮಾರ್ಚ್ ೦೪ ಚರ್ಚಾವೇದಿಕೆ ೨,೫೧೧ ವೀಕ್ಷಣೆ

""ಕೀ = OC95 + OCC4"" ಇದು ಸರಿ ಇದೆಯಾ? ಒತ್ತಾಕ್ಷರಗಳಿಗೆ ಯುನಿಕೋಡ್ ಇದೆಯೇ? "ಒತ್ತಾಕ್ಷರ" - ಈ ಪದ ಯುನಿಕೋಡ್ ನಲ್ಲಿ ಹೇಗೆ? ದಯವಿಟ್ಟು ತಿಳಿಸಿ,

ಆ ಹಾಡು

umesh desai ಮಾರ್ಚ್ ೦೪ ಬ್ಲಾಗ್ ೨,೬೧೩ ವೀಕ್ಷಣೆ

ಯಾವುದೇ ವ್ಯಕ್ತಿ ಯನ್ನು ಆತ ಸತ್ತ ಮೇಲೆ ಗುರುತಿಸುವುದು ಅವ ಮಾಡಿದ ಕೆಲಸ ಹೊಗಳುವುದು ನಮ್ಮ ಭಾರತದೇಶ ಪಾಲಿಸಿಕೊಂಡು ಬಂದ ಒಂದು ಸಂಪ್ರದಾಯ. ಆದರೆ ಕೆಲವು ಕಲಾವಿದರಿಗೆ ಆ ಭಾಗ್ಯ ಸಹ ಸಿಗುವುದಿಲ್ಲ ಉದಾಹರಣೆಗೆ ಮೊನ್ನೆ ತೀರ...

ವಿರಾಗಿಯ ಸ್ವಗತ!

ಆಸು ಹೆಗ್ಡೆ ಮಾರ್ಚ್ ೦೪ ಬ್ಲಾಗ್ ೯೮೯ ವೀಕ್ಷಣೆ

ಕೂಡುತಿದೆ ಅಂತರ ನಿನ್ನೆ - ಇಂದಿನ ನಡುವೆ. ಕಳೆಯುತಿದೆ ಅಂತರ ಇಂದು - ನಾಳಿನ ನಡುವೆ. ವರುಷಗಳು ನಿಮಿಷಗಳಂತೆ ಉರುಳುತಿಹುದು ನನ್ನ ಬಾಳಿನಲಿ; ಕಳೆದ ದಿನಗಳೇ ಹೆಚ್ಚು ಕಳೆಯಲಿರುವುದಿನ್ನು ಕಡಿಮೆ ನನ್ನ ಬಾಳಿನಲಿ. ಮುದುಕನಾಗ...