ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2009

ಜುಲೈ 2009

೩೧ ಲೇಖನಗಳು

ಬನ್ನಿ ನಮ್ಮೂರ ನಾವು ನೋಡೋಣ! ನಮಗೆಷ್ಟು ಗೊತ್ತು ನಮ್ಮ ಊರ ಬಗ್ಗೆ ?

ಬಾಲಸುಬ್ರಹ್ಮಣ್ಯ .ಕೆ.ಎಸ.[balusmiles]. ಜುಲೈ ೦೧ ಚರ್ಚಾವೇದಿಕೆ ೧,೬೨೭ ವೀಕ್ಷಣೆ

ನಮಸ್ಕಾರ ಬನ್ನಿ ನಮ್ಮೂರ ನೋಡೋಣ! ಅಂತ ಯಾರದ್ರು ಹೇಳಿದ್ರೆ ನಾವು ಹೇಳೋದೇನು? ಏನ್ರೀ ! ನಾನು ಇಲ್ಲೇ ಹುಟ್ಟಿ ಬೆಳೆದು ವಾಸವಾಗಿದ್ದೇನೆ ನನಗೆ ನಮ್ಮೂರು ನೋಡು ಅಂತ ಹೇಳ್ತಿರ! ಸ್ವಲ್ಪ ಯೋಚಿಸಿ ನಮ್ಮ ಊರಿನ ಸುತ್ತ ಮುತ್ತ ನಾ...

ಕನ್ನಡ ತಂತ್ರಾಶ

ಡಾ. ಈಶ್ವರ ಶಾಸ್ತ್ರಿ ಮೋಟಿನಸರ ಜುಲೈ ೦೧ ಬ್ಲಾಗ್ ೨,೫೧೧ ವೀಕ್ಷಣೆ

ಕನ್ನಡ ಬರವಣಿಗೆಗೆ ಯಾವ ತಂತ್ರಾಂಶ ಇರಬೇಕು ಎಂಬುದರ ಬಗ್ಗೆ ಆಗಾಗ ಚರ್ಚೆ ನಡೆಯುತ್ತಿರುವುದು ಹೊಸದಲ್ಲ.ಈ ಕುರಿತು ನಾನೂ ಸಹ ಆಗಾಗ ಬರೆಯುತ್ತಿರುತ್ತೇನೆ. ಕಳೆದವಾರ ಪ್ರಜಾವಾಣಿಗೆ ಬರೆದು ಕಳುಹಿಸಿದ್ದೆ. ನಿರೀಕ್ಷೆಯಂತೆಯೇ ಅ...

ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

ಆಸು ಹೆಗ್ಡೆ ಜುಲೈ ೦೧ ಬ್ಲಾಗ್ ೨,೦೪೫ ವೀಕ್ಷಣೆ

ಕನ್ನಡಿಗರ ಮನೆಯಲ್ಲೇ ಇಂದು ಕನ್ನಡ ಸತ್ತು ನಾರುತ್ತಿದೆ ಈ ನಾಡಿನನ್ಯ ಆಡುಭಾಷಿಗರ ಮೇಲೆ ದಬ್ಬಾಳಿಕೆ ಸಾಗುತಿದೆ ಅಮ್ಮನನ್ನು "ಮಮ್ಮಿ" ಎಂಬ ಕಂದಮ್ಮಗಳ ಬಾಯಲ್ಲಿ ದೊಡ್ಡಪ್ಪ ಚಿಕ್ಕಪ್ಪನವರನ್ನೆಲ್ಲಾ "ಅಂಕಲ್" ಎಂಬವರಲ್ಲಿ "ರೋ...

ವಿಸ್ಮಯಕಾರಿ ಜಗತ್ತಿನಳಗೊಂದಿಷ್ಟು ವಿಸ್ಮಯಗಳು ; ಬರ್ಮುಡ ಟ್ರೈ ಅನ್ಗಲ್ ಭಾಗ-4

ವಿನಯ ಜುಲೈ ೦೧ ಬ್ಲಾಗ್ ೧,೧೭೧ ವೀಕ್ಷಣೆ

ಯಾವುದೇ ದೊಡ್ಡ ಅಥವಾ ಚಿಕ್ಕ ಘಟನೆ ನಡೆಯಲಿ ಅಲ್ಲಿ ಯಾರೋ ಒಬ್ಬರನ್ನು ಬಲಿಪಶುವಾಗಿ ಮಾಡಲಾಗುತ್ತದೆ , ಇಲ್ಲಿ ಆಗಿದ್ದು ಹಾಗೆ . F ೧೯ ವಿಮಾನಗಳ ಮುಖ್ಯಸ್ಥನಾಗಿದ್ದ ಟೇಲರ್ ಅನ್ನು ಅದರ ಸಂಶಯಾಸ್ಪದ ಕಣ್ಮರೆಗೆ ಕಾರಣನೆಂದು ಹೇ...

ನಮೋ ಶ್ರೀ ದುರ್ಗೆ

parthasarathi ಜುಲೈ ೦೧ ಪುಟ ೪೮ ವೀಕ್ಷಣೆ

ಗಂಧರ್ವ ಗಿರಿಯಲಿ ನೆಲೆ ನಿಂತಿಹ ದುರ್ಗಾದೇವಿಗೆ ನಮನ ಕಾಂತಿಯ ಚೆಲ್ಲುತ ಭಕ್ತರ ಕಾಯುವ ಮಮತಾ ಮೂರ್ತಿಗೆ ನಮನ ಪರಶುರಾಮರಿಗೊಲಿದ ದೇವಿಯೇ ಮಧ್ವ ಕರ ಪೂಜಿತೆ ಸಿರಿ ದೇವಿಯೇ ನಮಿಪೆವು ನಾವು ಮುದದಿಂದಲಿ ಶ್ರೀ ಕುಂಜಾರುಗಿರಿಯ ವ...

ಹಲಸಿನ ಹಣ್ಣನ್ನು ಸಂರಕ್ಷಿಸುವುದು ಹೇಗೆ?

ಶೋಭ ಆರಾಧ್ಯ ಜುಲೈ ೦೧ ಬ್ಲಾಗ್ ೪,೪೯೪ ವೀಕ್ಷಣೆ

ಗೆಳೆಯರೇ, ಇಡೀ ಹಲಸಿನ ಹಣ್ಣನ್ನು ಕೆಲವು ದಿನ ಹಾಗೆಯೇ ಇಡಬಹುದು. ಆದರೆ ಹಲಸಿನ ತೊಳೆಗಳನ್ನು 2-3 ದಿನದವರೆಗೆ ಹಾಳಾಗದಂತೆ ಸಂರಕ್ಷಿಸಲು ಏನಾದರೂ ಉಪಾಯಗಳಿವೆಯೆ? ಇದ್ದರೆ ದಯವಿಟ್ಟು ತಿಳಿಸಿ. ಪ್ರತೀ ಸಾರಿ ನಮ್ಮ ಮನೆಯಲ್ಲಿ...

ಕುಂಜಾರುಗಿರಿ

parthasarathi ಜುಲೈ ೦೧ ಬ್ಲಾಗ್ ೧,೦೩೫ ವೀಕ್ಷಣೆ

ಶ್ರೀ ಪರಶುರಾಮರಿಂದ ಪ್ರತಿಷ್ಠಾಪಿಸಲ್ಪಟ್ಟ, ದ್ವೈತ ಸಿದ್ಧಾಂತ ಪ್ರತಿಪಾದಕರಾದ ಶ್ರೀ ಮಧ್ವಾಚಾರ್ಯರಿಂದ ಪೂಜಿಸಲ್ಪಟ್ಟ ಶ್ರೀ ದುರ್ಗಾದೇವಿಯು ಕುಂಜಾರುಗಿರಿಯಲ್ಲಿ ಗಂಧರ್ವಗಿರಿಯೆಂದು ಹೆಸರುವಾಸಿಯಾದ ಬೆಟ್ಟದ ಮೇಲೆ ವಿರಾಜಮಾ...

ಚಾರ್ ಧಾಮ್ ಪ್ರವಾಸ- ಬದರೀನಾಥ

ಶ್ಯಾಮಲಾಜನಾರ್ದನನ್ ಜುಲೈ ೦೧ ಬ್ಲಾಗ್ ೨,೮೦೮ ವೀಕ್ಷಣೆ

http://www.sampada.net/blog/shamala/25/06/2009/21939 ನಾವು ಬದರೀನಾಥನ ದೇವಸ್ಥಾನದ ಹೊರಗೆ ನಿಂತು ಕಾಯುತ್ತಿದ್ದೆವು. ನಮ್ಮ ಇನೋವಾದ ಸಾರಥಿ ಪೂರನ್ ಸಿಂಗ್, ತನ್ನ ಸ್ನೇಹಿತರಿಗೆ ದೂರವಾಣಿಯ ಮುಖಾಂತರ ಸಂಪರ್ಕಿಸಿದ...

ಓ ಒಲವೆ ನಿನಗಾಗಿ. . . . . .

gowthami manjunath ಜುಲೈ ೦೧ ಪುಟ ೪೭ ವೀಕ್ಷಣೆ

ನಿನ್ನ ಕಣ್ಣ ಪಾಪೆಯಲಿ ತುಂಬಿರಲಿ ನನ್ನ ರೂಪ ನನ್ನ ಹ್ರುದಯದಿ ನೀನಾಗಿಹೆ ನಂದಾದೀಪ ನಿನ್ನ ಕಾಣಲೆಂದು ಓಡೋಡಿ ಬಂದೆ, ದಯಮಾಡಿ ತೋರು ನಿನ್ನ ಮುಖವದೆ. ಹಗಲಿರುಳು ನೀನಾಗಿಹೆ ನನ್ನ ಚೇತನ ನಿನ್ನಿಂದಲೇ ಅರಳಲಿ ನನ್ನ ಮನದ ಹೂವನ....

ಸಿಹಿ ಚಪಾತಿ

ಚೇತನ್ ಕೋಡುವಳ್ಳಿ ಜುಲೈ ೦೧ ಬ್ಲಾಗ್ ೧,೪೭೬ ವೀಕ್ಷಣೆ

ಮೊನ್ನೆ ಹಲಸಿನಹಣ್ಣನ್ನು ಊರಿಂದ ತಂದಿದ್ದೆ, ತೋಳೆ ಬಿಡಿಸಿ ಒಂದು ಪಾತ್ರೆಗೆ ಹಾಕಿಟ್ಟಿದ್ದೆ, ಎಲ್ಲಾ ಕರಗಿ ಹೋಗಿತ್ತು. ಅದನ್ನು ಎಸೆದು ಪಾತ್ರೆ ತೊಳೆಯೋದಕ್ಕೆ ಇಟ್ಟಿದ್ದೆ. ನನ್ನ ಫ್ರೆಂಡ್ ಎಲ್ಲಾ ಪಾತ್ರೆ ತೊಳೆಯೋವಾಗ ಅದನ...

ದಿನಕ್ಕೊಂದು ಕವನ: (೫) ಬಾಳು

ಎಚ್. ಆನಂದರಾಮ ಶಾಸ್ತ್ರೀ ಜುಲೈ ೦೧ ಪುಟ ೫೩ ವೀಕ್ಷಣೆ

ರಾಗವಿಲ್ಲದ ಬಾಳು ಜಾಳು. ರಾಗ ಬೇಕು ಎದೆಯಲ್ಲಿ ಅನು ರಾಗ ಬೇಕು ಮುದಿ ಮನ ಚಿಗು ರಾಗಬೇಕು ಲಯವಿಲ್ಲದ ಬಾಳು ಗೋಳು. ಲಯ ಬೇಕು ಕನಸು ನನಸಲ್ಲಿ ಲಯ ಆಗಬೇಕು ಮನಸು ದೇವಾ ಲಯವಾಗಬೇಕು ಅನಿಸುವಿಕೆಯೆಲ್ಲ ಲಯಬದ್ಧವಾಗಿರಬೇಕು ತಾಳವಿ...