ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2010

ಜನವರಿ 2010

೩೯೩ ಲೇಖನಗಳು

ತ್ರಿ-ವಾರಿಯೂ ಆಚಾರ್ಯ ರೇಣುಕರೂ...

ನಗೆ ಸಾಮ್ರಾಟ್ ಜನ ೦೪ ಬ್ಲಾಗ್ ೧,೫೮೭ ವೀಕ್ಷಣೆ

(ನಗೆನಗಾರಿ ಅರಾಜಕೀಯ ಬ್ಯೂರೊ) ಭಾರತವೆಂಬ ಭವ್ಯ ಇತಿಹಾಸದ ಪುರಾತನ ನಾಗರೀಕತೆಯ ದೇಶದ ಬಗ್ಗೆ ತಿಳಿದಿಲ್ಲದ, ಗೂಗಲಿಸಲು ಅಂತರ್ಜಾಲ ಸಂಪರ್ಕವಿಲ್ಲದ ದೇಶಗಳ ಜನರು ಭಾರತ ಎಂದರೆ ಹಾವು ಕುಣಿಸುವವರ ನಾಡೇ ಎಂದು ಪ್ರಶ್ನಿಸುವ ಮೊದ...

ನಗಲಿಕ್ಕೊಂದು ಚಿತ್ರ 24

ನಗೆ ಸಾಮ್ರಾಟ್ ಜನ ೦೪ ಬ್ಲಾಗ್ ೧,೨೪೧ ವೀಕ್ಷಣೆ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗ...

ಗೂಗಲ್ ನ್ಯೂಸ್ ಕನ್ನಡ

sobagu ಜನ ೦೪ ಚರ್ಚಾವೇದಿಕೆ ೧೧,೨೧೩ ವೀಕ್ಷಣೆ

ಗೂಗಲ್ ನ್ಯೂಸ್ ಕನ್ನಡ ದಲ್ಲಿ ಇನ್ನು ಯಾಕೆ ಬಂದಿಲ್ಲ? ಗೂಗಲ್ ನ್ಯೂಸ್ ಈಗಾಗಲೇ ತಮಿಳು, ತೆಲುಗು , ಮಲಯಾಳಂ ಹಾಗು ಹಿಂದಿಯಲ್ಲಿ ಲಭ್ಯವಿದೆ. ಕನ್ನಡದಲ್ಲಿ ನ್ಯೂಸ್ ತಾಣಗಳು ತುಂಬಾ ಕಡಿಮೆ ಇರುವುದೇ ಇದಕ್ಕೆ ಕಾರಣವೇ?

ಈಸೋಪನ ಎರಡು ನೀತಿಕತೆಗಳು.

rameshbalaganchi ಜನ ೦೪ ಪುಟ ೮೬ ವೀಕ್ಷಣೆ

ಕತ್ತೆಯೂ ಅದರ ನೆರಳೂ ಒಬ್ಬ ಪ್ರಯಾಣಿಕ ತನ್ನ ದೂರ ಪ್ರಯಾಣಕ್ಕಾಗಿ ಒಂದು ಕತ್ತೆಯನ್ನು ಬಾಡಿಗೆ ಪಡೆದ. ಸುಡುಹಗಲು, ಸೂರ್ಯ ತನ್ನೆಲ್ಲ ಪ್ರತಾಪದಿಂದ ಉರಿಯುತ್ತಿದ್ದ. ಹಾದಿಹೋಕ ದಣಿವಾರಿಸಿಕೊಳ್ಳಲು ಸ್ವಲ್ಪಕಾಲ ಪ್ರಯಾಣ ನಿಲ್ಲ...

‘ಪೂಚಂತೇ ಬ್ರೈಲ್ ತಂತ್ರಾಂಶ’ ರೂಪಿಸಿದ್ದಾರೆ ಈ ಹುಡುಗರು!

ಎಚ್.ಎಸ್. ಪ್ರಭಾಕರ ಜನ ೦೪ ಪುಟ ೫೮ ವೀಕ್ಷಣೆ

ಸಂಪದಿಗರೆ! `ಸಂಪದ'ದಲ್ಲಿ ನನ್ನ `....ಬೆಣ್ಣೆಖಾಲಿ' ಕವನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ನಾನು ಉತ್ತರಿಸುವಾಗ `ಐ.ಟಿ.ಯಲ್ಲಿ ಕನ್ನಡ'ಕ್ಕೆ ಸಂಬಂಧಿಸಿದಂತೆ ಸರ್ಕಾರದ ದಿವ್ಯ ನಿರ್ಲಕ್ಷ್ಯ ಕುರಿತು ನನ್ನ ಅಸಹನೆ ವ್ಯಕ್ತಪಡಿಸಿ...

ಕೃಷ್ಣನ ಅಳಲು

Pavan BS ಜನ ೦೪ ಪುಟ ೩೧ ವೀಕ್ಷಣೆ

ಕೃಷ್ಣನ ಅಳಲು ಮೋಹಕ ಮೋಹದ ಮೋಹನ ರಾಗಕೆಮನಸೋತು ಮರೆಯಾದಳೆನ್ನ ರಾಧೆಕಂದನ ಕಾಣದೆ ಕಂಗಾಲಾದತಾಯಿಯು ನಾನಾದೆಕಣ್ಣಾ ಮುಚ್ಚೆ ಕಾಡೇ ಗೂಡೆಆಡಲೆಂದು ಬಳಿಗೆ ಬಂದೆ ಕಣ್ಣ ಮುಚ್ಚಿ ತೆರೆಯೆ ನಾನು ಕಾಣದಾದೆ ಅಲ್ಲಿ ನೀನುರಾಧೆ,ನೀನು ಇ...

ಮಿಸ್ಟೇಕನ್ ಐಡೆಂಟಿಟಿ

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಜನ ೦೪ ಬ್ಲಾಗ್ ೧,೮೫೮ ವೀಕ್ಷಣೆ

ಮಿಸ್ಟೇಕನ್ ಐಡೆಂಟಿಟಿ (ದಯವಿಟ್ಟು ಇದಕ್ಕೆ ಸರಿಯಾದ ಕನ್ನಡ ಶಬ್ದ ತಿಳಿಸಿ) ಈ ನಗೆಹನಿಯನ್ನು ನೀವು ಓದಿರುತ್ತೀರಿ ಅಥವಾ ಕೇಳಿರುತ್ತೀರಿ. ಒಬ್ಬ ಕುಡುಕ ಒಬ್ಬಳು ಹೆಂಗಸನ್ನು ದುರು ದುರು ನೋಡುತ್ತಿರುತ್ತಾನೆ. ಆಕೆ ಅವನನ್ನು,...

ಸಜ್ಜನರ ಸಂಗವದು ಹೆಜ್ಜೇನ ಮೆದ್ದಂತೆ

ಹಂಸಾನಂದಿ ಜನ ೦೪ ಬ್ಲಾಗ್ ೩,೩೨೮ ವೀಕ್ಷಣೆ

ಜಡತೆ ನೀಗುವುದು; ಮಾತಿನಲಿ ದಿಟವ ಬೆರೆಸುವುದು;ಹಿರಿಮೆ ಬೆಳೆಸುವುದು; ಉಳಿದ ಕೆಡುಕನಳಿಸುವುದು;ಮನವ ನಲಿಸುವುದು; ಜೊತೆಗೆ ಹೆಸರ ಮೆರೆಸುವುದು!ನಲ್ಗೆಳೆಯರೊಡನಾಟ ಅದೇನ ಮಾಡದೇ ಇಹುದು? ಸಂಸ್ಕೃತ ಮೂಲ - (ಭರ್ತೃಹರಿಯ ನೀತಿಶತ...

ಛಂದ ಸ್ಪರ್ಧೆ - ಹಲೋ ಹಲೋ ಚಂದಮಾಮ

ಸವಿತ ಎಸ್.ಆರ್. ಜನ ೦೪ ಬ್ಲಾಗ್ ೩,೩೯೬ ವೀಕ್ಷಣೆ

ಎಲ್ರಿಗೂ ಹೊಸ ವರ್ಷದ ಶುಭಾಶಯಗಳು :) ಛಂದ ಪುಸ್ತಕ ಮುಖಪುಟ ಸ್ಪರ್ಧೆಗೆ ನಾ ರಚಿಸಿದ ‘ಹಲೋ ಹಲೋ ಚಂದಮಾಮ’ ಮುಖಪುಟ...ನಿಮಗೆ ಇಷ್ಟವಾಯ್ತಾ?! ತಿಳಿಸಿ :) ಧನ್ಯವಾದಗಳು -ಸವಿತ (ಪೂರ್ಣ ಆವೃತ್ತಿಗೆ ಚಿತ್ರದ ಮೇಲೆ ಕ್ಲಿಕ್ ಮಾಡ...

ಸಿನಿಮಾ ಮಾಡುವಿಕೆಯ ಹೊಸ "ಅವತಾರ"....

ಸಂಗನಗೌಡ ಜನ ೦೪ ಪುಟ ೮೩ ವೀಕ್ಷಣೆ

ಎಲ್ಲೆಲ್ಲೂ ಅದೇ ಮಾತು, ಎಲ್ಲರೂ ಎಲ್ಲರನ್ನೂ ಕೇಳುವದೇ, "ಅವ್ತಾರ್" ನೋಡಿದ್ರಾ?... ಅವತಾರ್ ನೋಡಿದ್ರಾ?,... ತ್ರೀ ಡಿ ಸಿನಿಮಾ ನೀವಿನ್ನೂ ಒಂದೂ ನೋಡಿಲ್ಲ ಅಂದ್ರೆ, ಈ ಸಿನಿಮಾ ಮಿಸ್ ಮಾಡಿಕೊಳ್ಳಲೇ ಬೇಡಿ... ಈ ಬಿಳಿಯರು ಏ...

ನಾನು ಪ್ರವೀಣಾ

ಪ್ರವೀಣಾ. ಜನ ೦೪ ಬ್ಲಾಗ್ ೧,೫೦೧ ವೀಕ್ಷಣೆ

ನಾನು ಪ್ರವೀಣಾ , ಪತ್ರಿಕೋದ್ಯಮ ವಿದ್ಯಾರ್ಥಿನಿ. ಸಂಪದ ಬಳಗಕ್ಕೆ ಸೇರ್ಪಡೆಯಾಗುತ್ತಿದ್ದೇನೆ. ಬರೆಯುವ ಕುರಿತಾಗಿ ಯಾವುದೇ ಅನುಭವ ಇಲ್ಲದಿದ್ದರೂ ನಿಮ್ಮ ಒಡನಾಟದಿಂದ ಕಲಿಯುವೆ ಎಂಬ ವಿಶ್ವಾಸವಿದೆ. ನಿಮ್ಮ ಪ್ರೋತ್ಸಾಹವಿರಲಿ....

ನಗಲಿಕ್ಕೊಂದು ಚಿತ್ರ 23

ನಗೆ ಸಾಮ್ರಾಟ್ ಜನ ೦೪ ಬ್ಲಾಗ್ ೧,೧೫೪ ವೀಕ್ಷಣೆ

ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ಕೊಡುವ ಅನುಭವ ವರ್ಣಿಸಲಾಗದ್ದು. ಇಂಥ ಚಿತ್ರ-ಪದಗಳ ಜುಗಲ್ ಬಂದಿಗ...

ಯಾಕೀ ಧೋರಣೆ

ಚೇತನ್ ಕೋಡುವಳ್ಳಿ ಜನ ೦೪ ಬ್ಲಾಗ್ ೧,೪೩೩ ವೀಕ್ಷಣೆ

ಕೆಲವರು ಮಾಡುತ್ತಿದ್ದಾರೆ ಐ.ಟಿಯವರ ಅಪಹಾಸ್ಯ ಕನ್ನಡಕ್ಕೇನು ಮಾಡಿದ್ದಾರೆ ಎಂಬುದು ಅವರ ಹಾಸ್ಯ ತಮ್ಮ ಕೊಡುಗೆ ಏನೆಂಬುದು ಗೊತ್ತಿಲ್ಲ ಅವರಿಗೆ ಗೊತ್ತಿಲ್ಲದವರ ಬಗ್ಗೆ ಮಾತಾಡಲು ಬರುತ್ತದೆ ಇವರಿಗೆ ಅದಕ್ಕಲ್ಲವೇ ಇರುವುದು ಗಾ...

ನಾಳೆ ಮುಂಜಾನೆ ಶ್ರೀವತ್ಸಜೋಷಿ ಸಂದರ್ಶನ

ASHOKKUMAR ಜನ ೦೪ ಚರ್ಚಾವೇದಿಕೆ ೯೬೭ ವೀಕ್ಷಣೆ

ಮಂಗಳವಾರ 5 ಜನವರಿ 2010ರಂದು ಬೆಳಿಗ್ಗೆ 7:00 ಗಂಟೆಗೆ ದೂರದರ್ಶನ ಬೆಂಗಳೂರು ಚಂದನ ವಾಹಿನಿಯಲ್ಲಿ ’ಬೆಳಗು’ ನೇರಪ್ರಸಾರದಲ್ಲಿ ಶ್ರೀವತ್ಸ ಜೋಶಿ ಸಂದರ್ಶನವಿದೆ.

ನನ್ನ ಆ ಅಪರಿಚಿತ ಅಭಿಮಾನಿ ಇನ್ನಿಲ್ಲ!!!

ಆಸು ಹೆಗ್ಡೆ ಜನ ೦೪ ಬ್ಲಾಗ್ ೯೫೩ ವೀಕ್ಷಣೆ

ಸಖೀ, ಕಳೆದೆರಡು ತಿಂಗಳಿಂದ ಜಂಗಮ ದೂರವಾಣಿಯಲಿ ಸಂದೇಶಗಳ ರವಾನಿಸುತ್ತಿದ್ದಾಕೆ ಅಪರಿಚಿತ ಅಭಿಮಾನಿ ಆಗಿಯೇ ಉಳಿದು ಸದಾ ನನ್ನ ಕವನಗಳ ಕೊಂಡಾಡುತ್ತಿದ್ದಾಕೆ ಇಹಲೋಕ ತ್ಯಜಿಸಿ ಅದಾಗಲೇ ಎರಡು ದಿನಗಳಾಗಿವೆ ಎಂಬ ಸುದ್ದಿ ಬಂದಿದೆ...

ಮೊದಲ ಕವನ

ಚೇತನ್ ಕೋಡುವಳ್ಳಿ ಜನ ೦೪ ಬ್ಲಾಗ್ ೧,೪೦೯ ವೀಕ್ಷಣೆ

ವಿಸ್ಮಯವೆಂಬ ನನ್ನ ಮನೆಯ ಮೇಲೆ ನಾ ಬರೆಯಲು ಕುಳಿತೆ ಕನ್ನಡದ ವರ್ಣಮಾಲೆ ಆಮೇಲೆ ಹರಿಯಿತು ಪದಗಳ ಸರಮಾಲೆಸೂರ್ಯ ಚಂದ್ರ ಚುಕ್ಕಿಗಳ ಸಂಗಮದಲಿ ಮೋಡ ಮಂಜಿನ ಮುಸುಕಿನಲಿ ಮಳೆ ಚಳಿ ಗಾಳಿಯಾಟದಲಿ ಪ್ರಾಣಿ ಪಕ್ಷಿಗಳ ಒಡನಾಟದಲಿ ಗಿರಿ...

ಆರು ಸಾಲಿನ ಷಟ್ಪದಿಯಲ್ಲೂ ಇಷ್ಟೊಂದು ಬಗೆಯ ಚೆಲುವೆ!?

Dr.B.R.Satyanarayana ಜನ ೦೪ ಬ್ಲಾಗ್ ೫,೮೦೧ ವೀಕ್ಷಣೆ

ಈ ಷಟ್ಪದಿಗೆ ಒಂದು ಸಾವಿರ ವರ್ಷಗಳ ಇತಿಹಾಸವಿದೆ! ಕನ್ನಡ ದೇಸಿ ಛಂದಸ್ಸಿನಲ್ಲಿ ತ್ರಿಪದಿಯನ್ನು ಬಿಟ್ಟರೆ ಅತ್ಯಂತ ಜನಪ್ರಿಯ ಪ್ರಕಾರ ಇದು. ಆದರೆ ತ್ರಿಪದಿಗಿಂತ ಹೆಚ್ಚು ಕಾವ್ಯಗಳು ಈ ಷಟ್ಪದಿ ಪ್ರಕಾರದಲ್ಲಿ ಬಂದಿವೆ. ದೇಸಿ...

ಇದು ಕನ್ನಡದ ದೌರ್ಭಾಗ್ಯವಲ್ಲವೇ?

Anantha Krishna K S ಜನ ೦೪ ಚರ್ಚಾವೇದಿಕೆ ೭,೦೧೨ ವೀಕ್ಷಣೆ

ಕನ್ನಡದ ಕೆಲವು ಹೞೆಯ ಪುಸ್ತಕಗಳು ಈಗ ಲಭ್ಯವಿಲ್ಲ. ಹಾಗೆಯೇ ಓದುಗರ ಕೊಱತೆ ಕೂಡ. ನಾನು ಓದಲೆಂದೇ ಕಲೆಹಾಕಿದ ಕೆಲ ಪುಸ್ತಕಗಳನ್ನುದಾಹರಿಸುತ್ತೇನೆ. ರೆವರೆಂಡ್ ಎಫ್. ಕಿಟ್ಟೆಲರು ಸಂಪಾದಿಸಿದ ಕನ್ನಡ-ಇಂಗ್ಲಿಷ್ ಕೋಶನಾಗವರ್ಮನ...

ಇಂದು ಜಾರಿಗೊಳಿಸಿದಂತಿದೆ ನನಗೆ ಸಜೆ!!!

ಆಸು ಹೆಗ್ಡೆ ಜನ ೦೩ ಬ್ಲಾಗ್ ೫೨೨ ವೀಕ್ಷಣೆ

ಸಖೀ, ಬಾನ ಚಂದಿರನೀ ಭುವಿಯ ಮೇಲೆ ಚೆಲ್ಲುವಂತೆ ಬೆಳದಿಂಗಳು ಆಕೆ ಬಂದಾಗಲೆಲ್ಲಾ ನಮ್ಮ ಮನ-ಮನೆಯನು ಬೆಳಗಿಸುವಳು ಹುಣ್ಣಿಮೆಗಾಗಿ ನೀವೆಲ್ಲಾ ಕಾಯುವಿರಿ ಒಂದೇ ಒಂದು ತಿಂಗಳು ಆದರೆ ನಾವು ನಮ್ಮ ಮಗಳಿಗಾಗಿ ಕಾಯಬೇಕಾರು ತಿಂಗಳು...