ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2010

ಜನವರಿ 2010

೩೯೩ ಲೇಖನಗಳು

ಸಮೂಹಸನ್ನಿಗೆ ಜೈ

ಅನಿವಾಸಿ ಜನ ೧೩ ಬ್ಲಾಗ್ ೨,೯೦೦ ವೀಕ್ಷಣೆ

ಈ ಸಲದ ಪಾಡುಕಾಸ್ಟಲ್ಲಿ :: ಸಮೂಹ ಸನ್ನಿ – ಅಲ್ಲು ಇಲ್ಲು ಎಲ್ಲೂ :: ಸಮೂಹ ಮಾಧ್ಯಮ ಪಾಪ್ ಕಲ್ಚರ್ :: ಶ್ಯಾಂ ಸಿಂಗ್ ಜತೆ ಮಾತುಕತೆ – ಭಾಗ ೧ :: ಜಾನಪದ ಹಾಡು – ಮರೆಪ್ಪದಾಸರು ಹಾಗು ಅಂಜನಪ್ಪದಾಸರು ಮಾತಿಗ್ಮಾತು ಮಿಲಾಯಿಸ...

ನಿರೀಕ್ಷಿಸಿ... ಇನ್ನಷ್ಟು ಸಂಪದದ ಕೊಡುಗೆಗಳು ನಿಮ್ಮ ಮುಂದೆ..

ಸಾತ್ವಿಕ್ ಎನ್.ವಿ. ಜನ ೧೩ ಬ್ಲಾಗ್ ೨,೧೪೭ ವೀಕ್ಷಣೆ

ಸಂತಸದ ಸುದ್ದಿ. ಇಷ್ಟರಲ್ಲೇ ನಿಮಗೆ ಒಂದೆರಡು ಒಳ್ಳೆಯ ಪಾಡ್ ಕಾಸ್ಟ್ ಗಳು ಸಂಪದದಲ್ಲಿ ಕೇಳಲು ಲಭ್ಯವಾಗಲಿವೆ. ಕರಾವಳಿಯ ಇಬ್ಬರು ಮಹನೀಯರ ಧ್ವನಿ ಮತ್ತು ಅವರ ವಿಚಾರಗಳು ಸಿಗಲಿವೆ. ಕರ್ನಾಟಕದಲ್ಲಿ ಅಲ್ಲದೇ ರಾಷ್ಟ್ರಮಟ್ಟದಲ್...

ಹೌದು ಕೆಟ್ಟ ಕೈ ಬರಹ ಏನಿವಾಗ?

ರೂಪ ಜನ ೧೩ ಪುಟ ೨೯೪ ವೀಕ್ಷಣೆ

ಈ ಕೈಬರಹ (ಹ್ಯಾಂಡ ರೈಟಿಂಗ್) ಎನ್ನುವುದಕ್ಕೂ ನನಗೂ ಆಗೇ ಬರಲಿಲ್ಲ ಕೊನೆಗೂ.ಈಗಲೂ ಆಗ (ಐದನೇ ತರಗತಿ ) ನಮ್ಮ ಗಾಯತ್ರಿ ಟೀಚರ್ ಬೈದಿದ್ದರು " ಅಯ್ಯೋ ನೀನು ಬರೀ ಓದಿದರೆ ಸಾಲದು ಮೂದೇವಿ (ಹಾಗೆ ಬೈಯ್ಯುತ್ತಿದ್ದುದು)ದುಂಡಾಗಿ...

ಸಣ್ಗವನಗಳು ಎನ್ನಬಹುದೇ?

odeya ಜನ ೧೩ ಪುಟ ೪೦ ವೀಕ್ಷಣೆ

ಸಾಲು! ಹೃದಯದೊಳಿಹುದು ಪ್ರೇಮಜ್ವಾಲೆ,ಕನಸಿನಲಿ ಪ್ರೇಮ ಮಾಲೆ,ಬಾಳೆಂಬ ಜಟಿಲದಲ್ಲಿ ಸಂಕೋಲೆ,ಇಹುದು ಬರಿ ಕವಿಯ ಸಾಲೆ ಸಾಲೆ! ಸವಿದೊದಲುಚಮ್ಮಚ ಪಂಪವಾಗಿ,ಗಡಿಯಾರವು ದೈದಾದವಾಗಿ,ಲೈಟೂ ದೈಟಾಗಿ,ನಿನ್ನೀ ನುಡಿ ಹೊಮ್ಮಿತು ಮುತ್ತಾ...

ಅಳಿಯದ ನೆನಪು

ಮಾ.ಕೃ.ಮಂಜು ಜನ ೧೩ ಬ್ಲಾಗ್ ೨,೧೦೩ ವೀಕ್ಷಣೆ

ಹೃದಯದಿ ಮೂಡಿದ ಭಾವನೆಗಳು ಅವುಗಳೇ ನಿನ್ನಯ ನೆನಪುಗಳು ನೆನಪಿನ ಪುಟಗಳ ಅಂಚಿನಲಿ ಮೂಡಿದೆ ಸುಂದರ ಕನಸುಗಳು ಸಾವಿರ ಕನಸ್ಸಿನ ಹಾಳೆಯಲಿ ಜಾರಿ ಹೋಗದಿರಲಿ ನಿನ್ನ ಮಾತುಗಳು ಯಾವ ಮೋಡಿಯಲಿ ನೀ ಸಿಲುಕಿರುವೆಯೋ ನನ್ನ ಮನಸ್ಸ ನೀ ಮ...

ಸವಿ ಕನಸು

ಮಾ.ಕೃ.ಮಂಜು ಜನ ೧೩ ಬ್ಲಾಗ್ ೧,೬೭೨ ವೀಕ್ಷಣೆ

ನಾನೊಂದು ಸವಿ ಕನಸ ಕಂಡೆ ನಿನ್ನ ನೋಡಿದ ಮೊದಲ ಕ್ಷಣದ ನೆನಪಿಗಾಗಿ ಸಾವಿರಾರು ಹಕ್ಕಿಗಳ ನಡುವೆ ಹಕ್ಕಿಯಂತೆ ಹಾರುತ ಬರುವ ನಿನ್ನ ಕಂಡೆ ಸೋತು ಹೋದೆ ನಿನ್ನ ಅಂದಕೆ ಬೆಚ್ಚಿ ಬೆರಗಾದೆ ನಿನ್ನ ಮೈಮಾಟಕೆ ಮೈ ಕಂಪಿಸಿತು ನಿನ್ನ ಕಂ...

ಮಕರ ಸಂಕ್ರಾಂತಿಯ ಶುಭಾಶಯ

ಮಾನಸ ಜಿ ಎನ್ ಜನ ೧೨ ಬ್ಲಾಗ್ ೮೫೪ ವೀಕ್ಷಣೆ

ಮಕರ ಸಂಕ್ರಾಂತಿ ತರಲಿ ಎಲ್ಲರಿಗೂ ಸುಖ ಶಾಂತಿ, ಇದುವೇ ಉತ್ತರಾಯಣದ ಸಮಯ,ಆಗಲಿ ಎಲ್ಲರ ಬಾಳಲಿ ನವೋದಯ, ಬದಲಾಗುವ ಸೂರ್ಯನ ಪಯಣ,ಮೂಡಿಸಲಿ ನೂತನ ಆಶಾಕಿರಣ, ಸರ್ವರಿಗೂ ಸಂತಸ ಸಂಕ್ರಾಂತಿಯ ಶುಭಾಶಯ. ಮಕರ ಸಂಕ್ರಾಂತಿ ತರಲಿ ಎಲ್ಲ...

ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲಿನ ಹಲ್ಲೆ

Tharesh K. Bhat ಜನ ೧೨ ಚರ್ಚಾವೇದಿಕೆ ೫,೬೭೦ ವೀಕ್ಷಣೆ

ಗೆಳೆಯರೇ, ಇತ್ತೀಚಿನ ದಿನಗಳಲ್ಲಿ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋಗಿರುವ ಭಾರತೀಯ ವಿದ್ಯಾರ್ಥಿಗಳ ಮೇಲೆ ಸತತವಾಗಿ ಜನಾಂಗೀಯ ಹಲ್ಲೆ ನಡೆಸುತ್ತಿರುವ ವಿಚಾರ ತಮಗೆಲ್ಲರಿಗೂ ತಿಳಿದಿದೆ. ಈವರೆಗೆ ದೈಹಿಕ ಹಲ್ಲೆ ನಡೆಸುತ್...

ನಮನ-೦೬: ಸಬ್ ವೇ ಮತ್ತು ನಮ್ಮ ಕವಿತೆಗಳು

ಉಮೇಶ ಶೆಟ್ಟಿ ಜನ ೧೨ ಬ್ಲಾಗ್ ೪,೨೬೩ ವೀಕ್ಷಣೆ

ಬಿಳಿಯದಿರಲೆ, ಗೋಧಿಯದೆ? ಎಂದೆನುತ ಸೆಳೆದ ಅ ಬ್ರೆಡ್ಡಿನೆದೆ ಸೀಳುತ್ತ... ಸೀಳಿನಲಿ ಮಾಂಸ ಮಡ್ಡಿ, ಬೇಡದಿರೆ ಕಾಳು ಕಡ್ಡಿ ತುಂಬುತ್ತ... ಚೀಸಿನಲಿ, ಸಾಸಿನಲಿ ಕೆನೆಬಣ್ಣ ರ್‍ಯಾಂಚಿನಲಿ ನೆನೆಸುತ್ತ... ಒಂದಡಿಯ ಸಬ್ ವೇಯನು...

ನೀನು ಮತ್ತು ಸೋತ ನಾನು

ಅರುಣ ಸಿರಿಗೆರೆ ಜನ ೧೨ ಬ್ಲಾಗ್ ೨,೦೦೨ ವೀಕ್ಷಣೆ

ನೀನು ಮತ್ತು ಸೋತ ನಾನು ನನ್ನನ್ನು ನಿಜವಾಗಿಯೂ ಮರುಳನನ್ನಾಗಿ ಮಾಡಿದ ಮೊದಲನೆಯವಳು ನೀನು. ಇಂದು ನನ್ನ ಇಂಚಿಂಚೂ ಗೆದ್ದುಬಿಟ್ಟೆ ನೀನು ಪ್ರೀತಿಯ ಚಿಲುಮೆ ಉಕ್ಕಿ ಮನಸ್ಸು ತೋಯುತಿದೆ ತಾನು. ಬ್ರಹ್ಮನಿಗೆ ಅಷ್ಟು ಸಮಯವಿದೆಯೇನ...

“ಹೃದಯ ಮಾತನಾಡಿದಾಗ”

ಹರಿಹರಪುರಶ್ರೀಧರ್ ಜನ ೧೨ ಪುಟ ೩೬ ವೀಕ್ಷಣೆ

ಒಂದು ಸಂಜೆ ಅಪರೂಪಕ್ಕೆ ನಮ್ಮ ಮನೆಗೆ ಬಂದ ಮಿತ್ರ ಶ್ಯಾಮ್ ನೊಡನೆ ಹರಟುತ್ತಾ ಕುಳಿತೆ. ಆ ಹರಟೆ ನಿಮ್ಮ ಕಿವಿಗೂ ಬಿದ್ದರೆ ಚೆನ್ನಾ ಅನ್ನಿಸುತ್ತಿದೆ.ನೀವೂ ಸ್ವಲ್ಪ ಕಿವಿಗೊಡಿ. ಶ್ಯಾಮ್ ಮಾತು ಶುರುಮಾಡಿದ……… “ಸುಮಾರು ನಾಲ್ಕ...

ಆರೊಗ್ಯಕ್ಕೆ ಬೀಡಿ - ಸಿಗರೇಟ್ ನಿಂದಾಗುವ ಹಾನಿ (ಟೊಬ್ಯಾಕೋ) ತಪ್ಪಿಸಬೇಕಾದರೆ ಅದರ ಮಾರುಕಟ್ಟೆಯನ್ನು ಹಿಡಿತಗೊಳಿಸಬೇಕು.

ಡಾ: ಮೀನಾ ಸುಬ್ಬರಾವ್ ಜನ ೧೨ ಬ್ಲಾಗ್ ೧,೦೪೮ ವೀಕ್ಷಣೆ

ಟೊಬ್ಯಾಕೊ ಅನ್ನುವುದು ಆರೋಗ್ಯಕ್ಕೆ ತುಂಬಾ ಹಾನಿಕರ. ಮೊದಲು ತಿಳಿದಕ್ಕಿಂತಲೂ ಹೆಚ್ಚಾದ ರೋಗಗಳು ಧೂಮಪಾನದಿಂದ ಬರುವುದು ಸಂಶೋಧನೆಯಿಂದ ತಿಳಿದುಬಂದಿದೆ. ಬರೀ ಶ್ವಾಸಕೋಶಗಳಿಗಷ್ಟೇ ಅಲ್ಲ, ದೇಹದ ಬೇರೆ ಮುಖ್ಯವಾದ ಅಂಗಗಳಿಗೂ ಇ...

ಅವನ ತಲೆ ಕಂಡರೆ ಆಗುವುದಿಲ್ಲ..

ಗಣೇಶ ಜನ ೧೨ ಬ್ಲಾಗ್ ೨,೨೫೪ ವೀಕ್ಷಣೆ

ಯಡ್ಡಿಯನ್ನು ಕಂಡ್ರೆ ಗೌಡ್ರಿಗೆ ಆಗುವುದಿಲ್ಲ. ಗೌಡ್ರನ್ನು ಕಂಡ್ರೆ ರೆಡ್ಡಿಗಾಗುವುದಿಲ್ಲ. ___________ಕಂಡ್ರೆ ______________ಆಗುವುದಿಲ್ಲ.(ಬಿಟ್ಟ ಸ್ಥಳದಲ್ಲಿ ಕರ್ನಾಟಕದ ಯಾವುದೇ ಶಾಸಕರ ಹೆಸರನ್ನು ತುಂಬಿಸಿ) ಇವರೆಲ...

ದುಗುಡವೇಕೆ ಮುದ್ದು ಮನವೆ?

Namitha M.V ಜನ ೧೨ ಬ್ಲಾಗ್ ೬೪೪ ವೀಕ್ಷಣೆ

ದುಗುಡವೇಕೆ ಮುದ್ದು ಮನವೆ? ನೋವು, ದು:ಖ ನಿನಗೆ ಘನವೇ? ಏನು ಭಯ?ಏನು ಕ್ಷಯ? ನ೦ಬು ನನ್ನ! ನಿನ್ನ ಶಕ್ತಿ ಅಕ್ಷಯ!!! ಪಡೆದರೇನು? ಕಳೆದರೇನು? ತು೦ಬು ಸಾಗರಕೆ ಎಷ್ಟು ನೀರು ಮೊಗೆದರೇನು? ಸುರಿದರೇನು? ಮುಖ ಕಮಲವು ಮುದುಡದಿರಲ...

ನಿಮಗೂ ಇಷ್ಟವಾಗಬಹುದು... !!

Rashmigrao ಜನ ೧೨ ಬ್ಲಾಗ್ ೯೦೬ ವೀಕ್ಷಣೆ

ಕೈಲಾಸಂ ಅವರ ಪುಸ್ತಕ ಓದುತ್ತಿದ್ದೆ, ಅವರ ಈ ಕೆಳಗಿನ ಮಾತು ನನಗೆ ತುಂಬಾ ಇಷ್ಟವಾಯಿತು. ನಿಮ್ಮೇಲ್ಲಾರ ಜೊತೆ ಹಂಚಿಕೊಳ್ಳಬೇಕು ಅನ್ನಿಸಿತು. ನಿಮಗೂ ಇಷ್ಟವಾಗಬಹುದು ಅಂತ...!! " All the world, shakespeare ಹೇಳಿದ ಹಾಗ...

ಬದುಕಲು ಬಿಡಿ, ಬೇಕಾದ ಹಾಗೆ..!!

ದಿವ್ಯಉಮೇಶ್ ಶಿಮ್ಲಡ್ಕ ಜನ ೧೨ ಬ್ಲಾಗ್ ೩,೩೯೫ ವೀಕ್ಷಣೆ

ಹಾಗೇ.. ಸಂಪದದಲ್ಲಿ ಬರೆದಿದ್ದ ಬ್ಲಾಗ್ ಬರಹಗಳನ್ನು ಓದುತ್ತಿದ್ದೆ.ಸಂತೋಷರವರು ಬರೆದ "3Idiots ಚಲನಚಿತ್ರ ವಾಸ್ತವ ಬದುಕನ್ನೇ ಹೇಳುತ್ತದೆ" ಎಂದು ಬರೆದಿದ್ದನ್ನು ಓದಿದಾಗ,ಮನಸ್ಸನ್ನು ಕೋಣೆಯೊಳಗೇ ಬಂಧಿಸಲಾಗಲಿಲ್ಲ.ಇಂದು ತ...

ದೂರ ವಾಣಿ

ಚೇತನ್ ಕೋಡುವಳ್ಳಿ ಜನ ೧೨ ಬ್ಲಾಗ್ ೫೨೬ ವೀಕ್ಷಣೆ

ನಾ ಬಂದಾಗ ನೀನಿರಲಿಲ್ಲ ನೀ ಬಂದಾಗ ನನ್ನ ಕೇಳುವವರಿಲ್ಲ ಆಗೆಲ್ಲ ನನ್ನದೇ ರಾಜ್ಯಭಾರ ಹರಡಿತ್ತು ನನ್ನ ಪ್ರಸಿದ್ಧಿ ದೂರ ದೂರ ಕಾಯುತ್ತಿದ್ದರು ಗಂಟೆಗಟ್ಟಲೆ ನನ್ನ ಕರೆಗೆ ಕಾಯಬೇಕಾಗಿದೆ ನಾ ದಿನಗಟ್ಟಲೆ ಬರುವ ಕರೆಗೆ ನನ್ನ ಸ್...

ಕೆಂಡಸಂಪಿಗೆಯ ಸ್ವಾಗತಿಸೋಣ!!!

ಆಸು ಹೆಗ್ಡೆ ಜನ ೧೨ ಬ್ಲಾಗ್ ೧,೦೬೧ ವೀಕ್ಷಣೆ

http://kendasampige.com/article.php?id=2953 ಈ ಸಂಕ್ರಾಂತಿಯ ದಿನದಂದು ಕೆಂಡಸಂಪಿಗೆ ಪುನರಾರಂಭಿಸಲಿದೆ ತನ್ನ ಕಂಪನ್ನು ಬೀರಲು ಸುಮಾರು ಮೂರು ತಿಂಗಳ ನಂತರ ಮತ್ತೆ ಬರಲಿದೆ ಕನ್ನಡದ ಪರಿಮಳವನು ಹರಡಲು ಕೆಂಡಸಂಪಿಗೆಯನ...