ಜನವರಿ 2010
೩೯೩ ಲೇಖನಗಳು
ಸ್ವಾಮಿ ಅಧ್ಯಾತ್ಮಾನಂದ: ಅಧ್ಯಾತ್ಮ ಎಂದರೇನು
ಎಲ್ಲರಲ್ಲೂ ನೆಲೆಸಿರುವ ಆತನಿಗೆ ಇಲ್ಲಿಂದ ವಂದಿಸುವೆವು. ನಮ್ಮಲ್ಲಿ ನೆಲೆಸಿರುವ ಆತನಿಗೆ ನಿಮ್ಮ ಕಂಪ್ಯೂಟರ್ ಪರದೆಗೆ ಉದ್ಧಂಡ ನಮಸ್ಕಾರ ಹಾಕುವುದರ ಮೂಲಕ ನಮಸ್ಕರಿಸಿ. ಅಧ್ಯಾತ್ಮದ ಬಗ್ಗೆ ನಗೆ ನಗಾರಿ ಡಾಟ್ ಕಾಮ್‌ಗೆ ಬರೆಯಬ...
ಪುಟ್ಟ ಟಿಪ್ಪಣಿ
ಒಮ್ಮೆ ದಿನಪತ್ರಿಕೆಯೊಂದನ್ನು ಓದುತ್ತಿದ್ದ ರುಡ್ಯಾರ್ಡ್ ಕಿಪ್ಲಿಂಗ್ ಕುತೂಹಲಕಾರಿ ಸುದ್ದಿಯೊಂದನ್ನು ಓದಿದರು. ಕೂಡಲೇ ಪತ್ರಿಕೆಯ ಸಂಪಾದಕರಿಗೆ ಒಂದು ಟಿಪ್ಪಣಿ ಬರೆದರು: “ನಾನು ಸತ್ತಿರುವ ಸುದ್ದಿಯನ್ನು ಇದೀಗ ತಾನೆ ನಿಮ್ಮ...
ಮೊದಲ ಫಸಲಿನ ಸಂಭ್ರಮಕ್ಕೆ ಅಭಿಮಂತ್ರಣ....
ಅಂತೂ ಮಳೆ ಬಂದಿದೆ, ನಿರೀಕ್ಷೆಯೂ ಮುಗಿದಿದೆ... ಕಾವ್ಯ ಕೃಷಿಯ ಮೊದಲ ಬೆಳೆ 'ನೆನಪಿನ ಮಳೆಯಲ್ಲಿ' ಕವನ ಸಂಕಲನದ ರೂಪದಲ್ಲಿ ಸಿದ್ಧವಾಗಿದೆ. ಜನವರಿ 10, 2010 ಭಾನುವಾರ ಬೆಳಗ್ಗೆ 10.30ಕ್ಕೆ ಕಾಸರಗೋಡಿನ ನೀರ್ಚಾಲು ಮಹಾಜನ ಸ...
ಸಾಮಾನ್ಯ ಮನುಷ್ಯ
ದೊಡ್ಡ ದೊಡ್ಡ ಟ್ರೈನುಗಳಲ್ಲಿ ಸಣ್ಣ ಸಣ್ಣ ಕನಸುಗಳನ್ನು ಹೊತ್ತುಕೊಂಡು ತಿರುಗುತ್ತಿದ್ದ ನನಗೆ ಈಗ ಅಂಥ ಕನಸುಗಳಿಲ್ಲ ನಾಳಿನ ಕನಸುಗಳನ್ನು ಎದೆಯೊಳಗೆ ಅದುಮಿ ನೋವಿನ ನಗೆಯನ್ನು ನಗುವ ನನಗೆ ಈಗ ಕನಸುಗಳಿಲ್ಲ ಯಾವಾಗ ಎಲ್ಲಿ ಬಾ...
ಪ್ರಳಯ ಹಾಗೂ ಭಾರತೀಯ ಕಾಲಮಾನ
2012 ರಲ್ಲಿ ಪ್ರಳಯವಂತೆ! ಕಾಲ ಚಕ್ರಗಳನ್ನು ಅಳವಡಿಸಿದ ಬದುಕಿನ ಜಟಕಾ ಬಂಡಿಯಲ್ಲಿ ಕುಳಿತು ಸಾಗುತ್ತಿರುವ ಮನುಷ್ಯನ ಮನಸ್ಸಿನಲ್ಲಿ ಬಹಳ ಹಿಂದಿನಿಂದಲೂ ಆಗಾಗ ಇಂತಹ ಏನಾದರೊಂದು `ಪ್ರಳಯ' ಆಗುತ್ತಲೇ ಇದೆ. ಇದಕ್ಕೆ ಪೂರ್ಣ ವಿ...
ಆತ್ಮಚಿಂತನೆ..
೧/೧/೨೦೧೦ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಶ್ರಿ ಹರಿಃ ಓಂ ಶ್ರಿ ಗುರುಭ್ಯೊನಮಃ ಶ್ರಿ ರಾಮ್ ಜೈ ರಾಮ್ ಜೈ ಜೈ ರಾಮ್. ಮನುಜ ಕುಲದ ಲಾಭ ಆವುದು? ಭವಹರಣ.
ಬಾಲ್ಯದ ಸವಿನೆನಪು.........
ಶ್ರಿ ರಾಮ್ ಶ್ರಿ ಗುರುಭ್ಯೂನಮ: ಬಾಲ್ಯದ ಸವಿನೆನಪು......... ನಾನು ೯ನೆ ತರಗತಿಯಲ್ಲಿ ಓದುವಾಗ ನಡೆದ ಘಟನೆ: ೧೯೬೯ ಆಗಿನ ಕಾಲದಲ್ಲಿ ಈಗಿನಂತೆ ಮಾಧ್ಯಮಗಳಿರಲಿಲ್ಲ. ಮನೆಯಲ್ಲಿ ಅಪ್ಪಾ ಅಮ್ಮನ ಮಾತಿನಿಂದ ಅಣ್ಣಾ ತಮ್ಮರ ಹರಟೆ...
ಉಪ್ಪಿಟ್ಟು ಉಪ್ಪಾಗಿತ್ತು
ಬರುವೆನೆಂದೆ ನನ್ನಮ್ಮನ ಕರೆಗೆ ಮಾರನೆ ದಿನ ಹೊರಟೆ ಊರಿಗೆ ತೋರಿಸಿದಳಮ್ಮ ಹುಡುಗಿಯ ಚಿತ್ರವನ್ನ ಹಾಕಂದೆ ನಾ ಚಿತ್ರಾನ್ನವನ್ನ ಅಮ್ಮ ಕೇಳುತ್ತಿದ್ದಳು ಮತ್ತೆ ಮತ್ತೆ ನನ್ನ ನೋಡಿದಳು ನನ್ನ ನಾಚಿಕೆಯನ್ನ ಹೋದೆವು ಹುಡುಗಿಯ ಮನೆ...
ವಿಶ್ವೇಶ್ವರ ಭಟ್ಟರ "ಕಾಡುವ ಪ್ರಶ್ನೆಗಳಿಗೆ ಉತ್ತರ ಮಾತ್ರ ಸಿಗುತ್ತಿಲ್ಲ"!!! ದಯವಿಟ್ಟು ಒಮ್ಮೆ ಓದಿ.
ಆತ್ಮೀಯರೇ, ಇಂದು ನಾನು ಓದಿದ ಲೇಖನಗಳ ಕೊಂಡಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಬಹಳ ದಿನಗಳ ನಂತರ ವಿ.ಭಟ್ಟರು ತಮ್ಮ "ಸುದ್ದಿಮನೆಯ ಮಾತು"ಗಳಿಂದ ಹೊರಬಂದು ಭಿನ್ನ ವಿಷಯದ ಬಗ್ಗೆ ಬರೆದ ಲೇಖನ ಅಂತ ಅನಿಸಿತು....
ಕುತ್ಯಾರಿನಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ
ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಉಪಕುಲಸಚಿವರಾಗಿರುವ ಶ್ರೀ ಪ್ರಭಾಕರ ನೀರ್‌ಮಾರ್ಗ ಅವರು ಕಳೆದ ಎರಡು- ಮೂರು ದಶಕಗಳಿಂದ ಆಧುನಿಕ ಕನ್ನಡ ಕಾದಂಬರಿಗೆ ತಮ್ಮದೇ ರೀತಿಯಲ್ಲಿ ವಿಶಿಷ್ಟ ಕೊಡುಗೆ ನೀಡುತ್ತ ಬಂದವರು....
ಹಳತಿನ ಹೊಸತನ...
ಹಳತು ಮಾಸಲು ಹೊಸತು ಮೀಸಲು ಹಳತು ಅಳಿಯದೆ ಉಳಿಯಲಿ ನಾಳೆಗೆ ಆಗಲಿ ಆಸರೆ ಹೊಸತಿಗೆ. ಹಳತಿದ್ದರೆ ತಾನೇ ಹೊಸತಿಗೆ ಬೆಲೆ ಹಳತು ಹೊಸತಿನ ನಡುವೆ ನಮ್ಮ ಜೀವನ ಆಗಲಿ ಪಾವನ ಹಳತಿನ ಹೊಸತನವ ಮರೆಯದೆ. ಹಳತು ಹೊಸತಿನ ಬೇಕು ಬೇಡಗಳ ನಡ...
ಒಲವು
ತುಟಿ ಮೇಲೆ ನಗೆಯ ಬಿಂದುಕಣ್ಣಿನಲ್ಲಿ ಹೊಳಪ ಕಂಡು ಮೂಡಿ ಮನದಿ ಪ್ರೀತಿ ಸಿಂಧು ಮನವ ಬಿಚ್ಚಿ ಹಾಡಿದೆ ಅಂದು 'ಅನಿಸುತಿದೆ ಯಾಕೋ ಇಂದು… ನೀನೇನೆ ನನ್ನವಳೆಂದು'ನನ್ನಲಿಯ ಪ್ರೀತಿ ಭಾವನೆ ಹೇಳದೆ ಕುಳಿತೆ ಸುಮ್ಮನೆಹಾಡಿಯೂ ಮೂಕನಾ...
ನಲ್ಲೆ, ನೀನಿಂತು ಸಾಗುವಾ ಅಂಬಾರಿ
ನಲ್ಲೆ, ಕೇಳಲು ನೀ ಬಳಿ ಬರುತ್ತಿರುವ ಸಪ್ಪಳ ಎನ್ನ ಮೊಗ ಎಣ್ಣೆಯಲಿ ತೇಲಿಬಿಟ್ಟ ಹಪ್ಪಳ ನೀ ಕುಡಿನೋಟ ಬೀರುತ್ತ ಹಾಗೆ ಸಾಗಲು ನೋಡುತ ಹಾಗೆ ನಿಂತೆ, ಧೈರ್ಯವಿಲ್ಲದೆ ನಿನ್ನಪ್ಪಲು ನಸುಗೋಪ ತೋರುತ ನೀ ಹಾಗೆ ಸಾಗಲು ಅಂದು ಹೆರಳ...
ಮನುಷ್ಯರ ಸ್ವಭಾವ
ಮನುಜರ ನೀತಿ ತಿನ್ನಲಿಕ್ಕೆ ಇಲ್ಲದಿರುವಾಗ ಮನುಷ್ಯರು ಬಹಳ ದೈನ್ಯದಿಂದಿರುವರು,ಗೌರವವನ್ನು ಲಕ್ಷಿಸುವುದಿಲ್ಲ. ಅನುಕೂಲ ಹೊಂದಿರುವರಾದರೋ ಯಾರಾದರೂ ತಮ್ಮನ್ನು ನೋಡಿದ ಮಾತ್ರಕ್ಕೇ ಕೋಪಿಸಿಕೊಳ್ಳುವರು, ಮಾತನಾಡಿಸಿದರೆ ಗರ್ವದಿ...
ನರ್ಸಮ್ಮ ನಿನ್ನದು ಅದ್ಯಾಕೋ ಅತಿ ಆಯ್ತು ಅಲ್ವಾ?
ನರ್ಸಮ್ಮ ನಿನ್ನದು ಅದ್ಯಾಕೋ ಅತಿ ಆಯ್ತು ಅಲ್ವಾ? ನ್ಯಾಯಾಲಯದಲ್ಲಿ ಕಟ್ಲೆ ಹೂಡಿ ರಸ್ತೆಗಿಳಿದಿದಿಯಲ್ವಾ? ದಾವೆ ಹೂಡಿದಾಕೆಯೇ ನ್ಯಾಯಾಲಯದಲಿ ಇರಲಿಲ್ಲ ನಿನಗೂ ಸಮನ್ಸ್ ಜಾರಿ ಅಲ್ಲಿ ಬೇರೆ ದಾರಿ ಇರಲಿಲ್ಲ ದೂರದರ್ಶನಕೆ ಸಂದರ್...
ಅಂತ್ಯಗೊಂಡ ಕೋಪವೇ-ಗನ್ ಸಮಾವೇಶ
ಒಮ್ಮತಕ್ಕೆ ಬಾರದ ಉಭಯ ಒಕ್ಕೂಟಗಳ ನಾಯಕರು * ನಾರದ ನಗಾರಿ ಸುದ್ದಿ, ಕೋಪವೇ-ಗನ್, ಜ.೫ ಜಾಗತಿಕ ಭೂತಾಪಮಾನ ಏರಿಕೆಯಿಂದ ತಮ್ಮ ವಿಸ್ಕಿ ಗಾಜಿನಲ್ಲಿನ ಐಸ್ ಕ್ಯೂಬುಗಳು ಬಲುಬೇಗನೆ ಕರಗುತ್ತಿರುವ ವಿದ್ಯಮಾನವನ್ನು ಅಭಿವೃದ್ಧಿಶೀ...
ಸ್ವಲ್ಪಾದ್ರೂ ಸೀರಿಯಸ್ ಆಗಿ
(ಕುಶ್ವಂತ್ ಸಿಂಗ್ ಜೋಕ್ಸ್ ಪುಸ್ತಕದಿಂದ ಆಯ್ದದ್ದು)ನಿನಗದರ ಅಭ್ಯಾಸವಿದೆಹಷೀಮ್ ಅಲಿ ಘರ್ ಮುಸ್ಲಿಂ ವಿಶ್ವವಿದ್ಯಾನಿಲಯದ ಉಪಕುಲಪತಿಗಳು ಈ ಕೆಳಗಿನ ದಂತ ಕತೆಯೊಂದನ್ನು ಹೇಳಿದಾಗ ಸಭಿಕರಲ್ಲಿ ಒಡಕು ಕಾಣಿಸಿತು:ಒಬ್ಬ ಉಪಕುಲಪತ...
ಇದು ಬರಿ ಲಿನಕ್ಸ್ ಅಲ್ಲ ಗ್ನು/ಲಿನಕ್ಸ್
ಮಾವಿನ ಸವಿಯನ್ನು ಆಸ್ವಾದಿಸುವವರಿಗೆ ತಿನ್ನಲು ಸಿಗುವುದು ಕೇವಲ ಗೊರಟೆಗೆ ಅ೦ಟಿಕೊ೦ಡ ನವಿರಾದ ತಿರುಳು. ಗೊರಟೆಯನ್ನು ಯಾರೂ ತಿನ್ನುವುದಿಲ್ಲ ಅಥವಾ ಸುಲಭವಾಗಿ ಅದನ್ನು ತಿನ್ನಲು ಸಾಧ್ಯವೂ ಇಲ್ಲ. ಅ೦ತೆಯೇ ಗೊರಟೆ ಇಲ್ಲದೆ ಮಾ...