ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2010

ಜನವರಿ 2010

೩೯೩ ಲೇಖನಗಳು

ಪುಟ್ಟ ಕ(ವ್ಯ)ಥೆಗಳು

ರೂಪ ಜನ ೧೧ ಬ್ಲಾಗ್ ೨,೨೧೭ ವೀಕ್ಷಣೆ

" ಹಾಡು " ಪುಸ್ತಕ ಬಿಡುಗಡೆಯ ಸಮಾರಂಭದ ಬಗ್ಗೆಯ ವರದಿ ಓದುತ್ತಿದ್ದಂತೆ ಕಣ್ಣಲ್ಲಿ ನೀರು ಬಂತು. ತಾನು ನೆನ್ನೆ ಹೋಗಬೇಕಿತ್ತಲ್ಲವೇ? ನೆನ್ನೆ ಕೇಳಿದ್ದಕ್ಕೆ ಸಾಹಿತ್ಯದ ಗಂಧ ಗಾಳಿಯೂ ಇಲ್ಲದ ಗಂಡ ನಕ್ಕು "ಮಾಡೋದಿಕ್ಕೆ ಕೆಲಸ...

ಹಣೆ ಬರಹ

ಹಂಸಾನಂದಿ ಜನ ೧೧ ಬ್ಲಾಗ್ ೨,೦೨೯ ವೀಕ್ಷಣೆ

ಮುಳ್ಳು ಜಾಲಿಯಲೊಂದೆಲೆಯೂ ಇಲ್ಲದಿರೆ ಕೊರತೆ ವಸಂತನದೇನು?ಗೂಬೆಗೆ ನಡುಹಗಲಲಿ ಕಣ್ಣು ಕಾಣದಿರೆ ನೇಸರನಲ್ಲಿಹುದೆ ಕುಂದು?ಮಳೆನೀರು ಚಾತಕ*ದ ಬಾಯಲ್ಲಿ ಬೀಳದಿರೆ ತಪ್ಪುಗೈದುದೇನು ಮೋಡ?ಮುನ್ನ ಹಣೆಯಲಿ ಬರೆದುದ ಸುಲಭದಲಿ ಅಳಿಸಲು...

ಸಣ್ಣತನ

ಚೇತನ್ ಕೋಡುವಳ್ಳಿ ಜನ ೧೧ ಬ್ಲಾಗ್ ೧,೧೨೨ ವೀಕ್ಷಣೆ

ಗೆಳೆಯ ನೀ ಪಡಬೇಡ ಸಂಶಯ ನಾ ಹೋಗಿದ್ದೆ ಗೆಳತಿಯ ಕರೆಯ ಮೇರೆಗೆ ಬಂದಿದ್ದಳವಳು ಗೆಳೆಯನ ಜೊತೆಗೆ ಮಾತನಾಡಿಸಿದ್ದೆ ಗೆಳತಿಯ ಸಖನೆಂಬ ಸಲಿಗೆಯಿಂದ ಅದ ತಿಳಿದೆ ನೀ ನಿನ್ನ ಗೆಳೆಯನಿಂದ ಅಷ್ಟಕ್ಕೆ ನೀ ದೂರವಾದೆ ನೀನೆ ಗೆದ್ದ ಹೃದಯ...

ಪವರ್ಕಟ್ಟು, ಸೂಪರ್ಪವರ್ರು, ಮೀಡಿಯಾಕ್ರಿಟಿ ಜಾತ್ರೆ.

_ರಾಘವ_ ಜನ ೧೦ ಬ್ಲಾಗ್ ೧,೪೫೮ ವೀಕ್ಷಣೆ

"ಇಂದಿನ ಪೀಳಿಗೆಯವರು ಕೆಲ್ಸಾ ಹುಡ್ಕೋದಲ್ಲಾ , ಕೆಲ್ಸಾ ಕೊಡೋರಾಗ್ಬೇಕು. ನಮ್ಮಿಂಡಿಯಾ ದೇಶ ಸ್ವಾವಲಂಬನೆ ಸಾಧಿಸಬೇಕು. ನೀವೆಲ್ರೂ ಆಂತ್ರಪ್ರೆನ್ಯೂರ್ಗಳಾಗಿ. ಟೆಕ್ನಾಲಜಿ ಸಂಸ್ಥೆಗಳನ್ನು ಶುರುಮಾಡಿ. ನಾವು ಸಹಾಯ ಮಾಡ್ತೀವಿ!...

ವೈಷ್ಣೋದೇವಿ ಪ್ರವಾಸ

ನಾಗೇಂದ್ರ ಜನ ೧೦ ಬ್ಲಾಗ್ ೧,೩೨೪ ವೀಕ್ಷಣೆ

(ಲೇಖನಕ್ಕೆ ಲೋಹಿತಂತ್ರಾಂಶ ಉಪಯೋಗಿಸಲಾಗಿದೆ) ನೀವೆಲ್ಲ ದಿನ ಪತ್ರಿಕೆಯಲ್ಲಿ ಓದಿರಬಹುದು, "ಉತ್ತರ ಭಾರತ ಚಳಿಯಿಂದ ತತ್ತರಿಸುತ್ತಿದೆ" ಎಂದು. ಅದೇ ಹೊತ್ತಿಗೆ ನಮ್ಮ ಹುಡುಗರ ಬಳಗ ವೈಷ್ಣೋದೇವಿ ಮಂದಿರಕ್ಕೆ ಸಂದರ್ಶನ ನೀಡುವ...

ವೈಷ್ಣೋದೇವಿ ಪ್ರವಾಸ

ನಾಗೇಂದ್ರ ಜನ ೧೦ ಪುಟ ೭೫ ವೀಕ್ಷಣೆ

(ಲೇಖನಕ್ಕೆ ಲೋಹಿತಂತ್ರಾಂಶ ಉಪಯೋಗಿಸಲಾಗಿದೆ) ನೀವೆಲ್ಲ ದಿನ ಪತ್ರಿಕೆಯಲ್ಲಿ ಓದಿರಬಹುದು, "ಉತ್ತರ ಭಾರತ ಚಳಿಯಿಂದ ತತ್ತರಿಸುತ್ತಿದೆ" ಎಂದು. ಅದೇ ಹೊತ್ತಿಗೆ ನಮ್ಮ ಹುಡುಗರ ಬಳಗ ವೈಷ್ಣೋದೇವಿ ಮಂದಿರಕ್ಕೆ ಸಂದರ್ಶನ ನೀಡುವ...

ಅಲ್ಯೋಶಾ

rameshbalaganchi ಜನ ೧೦ ಬ್ಲಾಗ್ ೧,೨೧೭ ವೀಕ್ಷಣೆ

ತನ್ನ ಒಡಹುಟ್ಟಿದವರಲ್ಲಿ ಅಲ್ಯೋಶಾ ಕಿರಿಯವನು. ಅವನಿಗೆ "ಮಡಕೆ" ಅನ್ನೋ ಅಡ್ಡಹೆಸರಿತ್ತು. ಕಾರಣ ಇಷ್ಟೆ!! ಅವನ ಅಮ್ಮ ಚರ್ಚಿನ ಅಧಿಕಾರಿಯೊಬ್ಬರ ಮನೆಗೆ ಹಾಲು ಕೊಟ್ಟುಬಾರೋ ಅಂತ ಹಾಲಿನ ಮಡಕೆ ಕೊಟ್ಟಿದ್ದರೆ, ಅವನು ದಾರಿಯಲ್ಲ...

ಜಾಲಲೇಖ

ಅಜಕ್ಕಳ ಗಿರೀಶ ಭಟ್ ಜನ ೧೦ ಚರ್ಚಾವೇದಿಕೆ ೧,೯೭೧ ವೀಕ್ಷಣೆ

ಇಂಗ್ಲಿಶಿನಲ್ಲಿ ಬ್ಲಾಗ್ ಎಂದು ಕರೆಯುವುದನ್ನು ಕನ್ನಡದಲ್ಲಿ ಜಾಲಲೇಖವೆಂದು ಕರೆಯಬಹುದೆಂದು ನನಗೆ ತೋರುತ್ತದೆ. ಜಾಲತಾಣ ಎಂದು ಕರೆದ ಹಾಗೆ ಇದು.ಲೇಖಜಾಲ ಎಂದೂ ಕರೆಯಬಹುದಾಗಿತ್ತು; ಆದರೆ,ಆಗ ಜಾಲಕ್ಕೇ ಹೆಚ್ಚು ಮಹತ್ವ ಕೊಟ್ಟ...

ಸ೦ಕ್ರಾ೦ತಿ ವಿಶೇಷ - ’ಎಳ್ಳು’ ಸಿಗೊಲ್ಲಾ ’ತಿಲ್’ ತಗೊಳ್ಳಿ!!

ಸುಧೀ೦ದ್ರ ಚಡಗ ಜನ ೧೦ ಬ್ಲಾಗ್ ೧,೯೨೭ ವೀಕ್ಷಣೆ

ಸ೦ಕ್ರಾ೦ತಿ ಹಬ್ಬದ ತಯಾರಿಯಲ್ಲಿರುವ ಕನ್ನಡಿಗರೇ, ಈಗ ಅ೦ಗಡಿಗಳಲ್ಲಿ ಎಳ್ಳು ಸಿಗೊಲ್ಲ ತಿಲ್ ಸಿಗುತ್ತೆ ಸ್ವಲ್ಪ ಅಡ್ಜಶ್ಟ್ ಮಾಡ್ಕೊಳ್ಳಿ! ಈ ವರ್ಷ ಹಬ್ಬಕ್ಕೆ ತಿಲ್ ಹ೦ಚಿ, ಮೂ೦ಗ್ ದಾಲ್ ಕೀರ್ ಮಾಡಿ ಎ೦ದು ಬೆ೦ಗಳೂರಿನ ದಿನಸಿ...

ಮಿಸ್ಟೇಕನ್ ಐಡೆಂಟಿಟಿ (ಮೂರನೆಯ ಹಾಗೂ ಕೊನೆಯ ಕಂತು)

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಜನ ೧೦ ಬ್ಲಾಗ್ ೧,೩೯೫ ವೀಕ್ಷಣೆ

ಮಿಸ್ಟೇಕನ್ ಐಡೆಂಟಿಟಿ, ಮಿಸ್ಟೇಕನ್ ಐಡೆಂಟಿಟಿ ಎರಡನೇ ಕಂತು ಇಂದ ಮುಂದುವರೆದಿದೆ ರೋಗಿಯ ಗಂಡ : ಡಾ. ಮಧುಲಿಕಾ ಅವರನ್ನು ನೋಡಬೇಕು (ಅವರು ಜೆನೆಟಿಕ್ ವಿಭಾಗದ ಮುಖ್ಯಸ್ತರು) ನಾನು: (ರೋಗಿಯ ಓ.ಪಿ.ಡಿ. ಕಾರ್ಡ್ ಓದಿ, ರೋಗಿಗ...

ಇದ್ದು ಮರೆತುಹೋದವರು

dhinkar ಜನ ೧೦ ಬ್ಲಾಗ್ ೧,೧೭೦ ವೀಕ್ಷಣೆ

ಅಂದು ಜನವರಿ 3. ಅಮ್ಮ ಫೋನ್ ಮಾಡಿ ಹೇಳಿದಳು ಲೋ ನಿನ್ನ ಸ್ನೇಹಿತ ಇದ್ನಲ್ಲ ಅದೇ ಮೂಲೇ ಮನೆಯವನು, ಅವನು ತೀರಿ ಹೋದ. ಪಾಪ ತುಂಬಾ ಹುಷಾರಿರಲಿಲ್ಲವಂತೆ. ಕೇಳಿ ಒಂದು ನಿಮಿಷ ಸುಧಾರಿಸಿಕೊಂಡೆ! ಛೇ ಎಂಥ ಕೆಲಸ ಆಯಿತು. ಸಾಯುವ ವ...

Mac OS Nudi ತಂತ್ರಾಂಶವನ್ನು ಸಪೋರ್ಟ ಮಾಡುತ್ತಾ?

ಮಂಜುನಾಥ ಸಿಂಗೆ ಜನ ೦೯ ಚರ್ಚಾವೇದಿಕೆ ೧೩,೮೫೩ ವೀಕ್ಷಣೆ

ಸ್ನೇಹಿತರೆ, (ಅಪರೂಪಕ್ಕೆ!) ನಮ್ಮೂರಿನವರೊಬ್ಬರು ಇತ್ತೀಚೆಗೆ Windows ಬಿಟ್ಟು Mac OS ಬಳಸಲು ಶುರು ಮಾಡಿದ್ದಾರೆ. Nudiಯಲ್ಲಿ ಟೈಪ್ ಮಾಡಿದ ಎಷ್ಟೋ documents Mac OSನಲ್ಲಿ open ಆಗುತ್ತಿಲ್ಲವಂತೆ. ನಾನಂತೂ Mac ಇನ್...

ಮುಚ್ಚಿಡಬೇಕಾದ್ದೇನನ್ನು?

ಹಂಸಾನಂದಿ ಜನ ೦೯ ಬ್ಲಾಗ್ ೨,೬೩೩ ವೀಕ್ಷಣೆ

ಹಣದ ಹಾನಿ ಮನದ ದುಗುಡಮನೆಯಲಾದ ಕೆಡುಕು ನಡತೆಆದ ಮೋಸ ಹೋದ ಮಾನತೋರ್ಗೊಡಬಾರದು ಜಾಣರು! ಸಂಸ್ಕೃತ ಮೂಲ:अर्थनाशं मनस्तापं गृहे दुश्चरितानि च |वञ्चनं चापमानं च मतिमान्न प्रकाशयेत् ||ಅರ್ಥನಾಶಂ ಮನಸ್ತಾಪಂ ಗೃ...

ಮುಖದ ಕಾಂತಿ ಹೆಚ್ಚಿಸಲು ಸುಲಭ ಉಪಾಯ. (ಜೇನುತುಪ್ಪದಿಂದ)

sinjo ಜನ ೦೯ ಬ್ಲಾಗ್ ೧೪,೬೭೩ ವೀಕ್ಷಣೆ

ಮುಖದ ಕಾಂತಿ ಹೆಚ್ಚಿಸಲು ಸುಲಭ ಉಪಾಯ. (ಜೇನುತುಪ್ಪದಿಂದ) ನಾನು ಹೇಳುವ ಉಪಾಯ ಎಲ್ಲರಿಗೂ ಅನ್ವಯಿಸುತ್ತದೆ. ಬರೀ ಹೆಣ್ಣು ಮಕ್ಕಳಿಗೆ ಮಾತ್ರವಲ್ಲಾ. ಇದನ್ನು ಆಗಗ ಅಳವಡಿಸುವದರಿಂದ ಮುಖ ಅಂದವಾಗಿ, ಆಕರ್ಷಕವಾಗಿ ಕಾಣುವದರಲ್ಲಿ...