ಮೌನ ಆಚರಿಸಿದಿರಾ?
ಮೋಹನಚಂದ್ ಕರಮ್‌ದಾಸ್ ಗಾಂಧಿ ಬಗ್ಗೆ ಅಭಿಪ್ರಾಯ ಏನೇ ಇರಲಿ, ನಾನಿಂದು ಬೆಳಗ್ಗೆ ಹನ್ನೊಂದು ಗಂಟೆಗೆ ಎದ್ದುನಿಂತು ಎರಡು ನಿಮಿಷ ಮೌನ ಆಚರಿಸಿದೆ. ನೀವು ಆಚರಿಸಿದಿರಾ? ಆಚರಿಸಲಿಲ್ಲವಾದರೆ ಏಕೆ?
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೯೩ ಲೇಖನಗಳು
ಮೋಹನಚಂದ್ ಕರಮ್‌ದಾಸ್ ಗಾಂಧಿ ಬಗ್ಗೆ ಅಭಿಪ್ರಾಯ ಏನೇ ಇರಲಿ, ನಾನಿಂದು ಬೆಳಗ್ಗೆ ಹನ್ನೊಂದು ಗಂಟೆಗೆ ಎದ್ದುನಿಂತು ಎರಡು ನಿಮಿಷ ಮೌನ ಆಚರಿಸಿದೆ. ನೀವು ಆಚರಿಸಿದಿರಾ? ಆಚರಿಸಲಿಲ್ಲವಾದರೆ ಏಕೆ?
ನಾವೆಲ್ಲಾ ಹೀಗೆ, ಬರವಣಿಗೆಯಲ್ಲಿ ಮಾತ್ರ ತೋರ್ಪಡಿಸುತ್ತೇವಾದರೂ ಕನ್ನಡಕ್ಕಾಗಿ ನಾವು ಮಾಡ ಬೇಕಿರುವುದು ಏನು? ಎ೦ದು ಚಿ೦ತಿಸಿದ್ದೇವೆಯೇ?. ನಿಜ, ಎಲ್ಲಿಯಾದರು ಕನ್ನಡಕ್ಕೆ ಅವಮಾನವಾದರೆ ನಮಗೆ ಸಹಿಸಲಸಾಧ್ಯವಾದ ಕೋಪದ ಜೊತೆ ಸ...
ಕನ್ನಡ ಚಲನಚಿತ್ರ ಅಂದ್ರೆ ಯಾಕಿಷ್ಟು ಅಸಡ್ಡೆ TOI ಸಾಹೇಬರಿಗೆ.....ಇತ್ತೀಚಿಗೆ ಈಥರ ಒಂದು ಪ್ರಶ್ನೆ ನನ್ನ ಮನಸ್ಸಿಗೆ ಬಂತು... ಯಾಕೆ ಗೊತ್ತ....ಅದರಲ್ಲೊಂದು ಅರ್ಟಿಕ್ಲೆ ಬಂತು ... Who is the top ten most influen...
ನಾನು ಮೊದಲು ಬರೆದ ಬರಹದಲ್ಲಿ ಸಂಬಂಧಗಳು ತಾಯಿಯ ಗರ್ಭದಿಂದಲೇ ಪ್ರಾರಂಭವಾಗುವುದೆಂದಿದ್ದೆ... ಅವೆಲ್ಲ ಪ್ರಾಕೃತಿಕವಾಗಿ, ಸೃಷ್ಟಿಯ ರಹಸ್ಯದಲ್ಲಿ ತಾನೇ ತಾನಾಗಿ ಕೊಂಡಿಯಾಗುವ ಸಂಬಂಧಗಳು........ ಆದರೆ ನಾನು ಒಬ್ಬ ವ್ಯಕ್ತಿ...
" ಹಿಡ್ಕೊಂಡು ೨ ಬಾರಿಸಬೇಕು " , " ಎಷ್ಟು ಉರಿಸ್ತಾಳೆ ನೋಡು " , ಪಾಪ ಈಗ ಏನ್ ಮಾಡ್ತಾಳೋ , ......... ಹೀಗೆ ಈ ಮೆಗಾ ಧಾರವಾಹಿ ನೋಡುವವರ ಗೋಳು ನೋಡೋಕಾಗೋಲ್ಲ ಹಾಗಿರುತ್ತೆ. ಸೋಮವಾರ ರಜೆ ಇತ್ತು ಅಂತ ಅಕ್ಕನ ಮನೆಗೆ ಹೋಗ...
ಕೇರಳದಲ್ಲಿದ್ದ ಕರ್ನಾಟಕ ಸಂಗೀತವನ್ನು ಸುಧಾರಿಸಿ ಅದಕ್ಕೆ ಒಂದು ಭವ್ಯವಾದ ನಿಜರೂಪವನ್ನು ಕೊಟ್ಟ ಕೀರ್ತಿ ಸ್ವಾತಿತ್ತಿರುನಾಳ್ ಅವರಿಗೇ ಸಲ್ಲಬೇಕು. ಅವರ ಆಸ್ಥಾನದಲ್ಲಿ ಮಹಾನ್ ಸಂಗೀತ ವಿದ್ವಾಂಸರಿದ್ದರು. ಅವರಲ್ಲಿ ನಲ್ಲತಂಬ...
ಏನನ್ನಾದರೂ ಬರೆಯಬೇಕೆಂಬ ಆಸೆಬರೆಯಲಿ ಏನು ತಿಳಿಯದಾಗಿದೆಬಡಿದೆಬ್ಬಿಸಿ ದಾರಿ ತೋರೆನಗೆ ಎಂದರೂಮನಸಿಂದು ಮೌನವಾಗಿದೆಕಂಡ ಕನಸು ನನಸಾಗದಾದಾಗಕನಸುಗಳಿಗೆನ್ನಲ್ಲಿ ಜಾಗವಿಲ್ಲವೆಂದುಸುಳ್ಳಾಡಿ ವಾಸ್ತವವ ಒಪ್ಪದ ಹೇಡಿಯಂತೆಕನಸ ಕಂಡ...
ರಾಹುಲ್, ಭಾರಧ್ವಜ್ ನಂತರ ಯಾರು...? ಭಾರತ ಕ್ರಿಕೆಟ್ ಲೋಕದಲ್ಲಿ ಕರ್ನಾಟಕದ ಬಗ್ಗೆ ಮೂಡಿದ ಪ್ರಶ್ನೆ ಇವು. ಅದರೆ ನೆನ್ನೆ (೨೮ ಜನವರಿ) ನೆಡೆದ ದ.ಅಫ್ರಿಕ ಟೆಸ್ಟ್ ಸರಣೆ ಅಯ್ಕೆ ಪ್ರಕ್ರಿಯೆಯಲ್ಲಿ ನಮ್ಮ ಕನ್ನಡದ ಹುಡುಗ, ಬೆ...
___LINK_OPEN_href="http://4.bp.blogspot.com/_Ovg9V-j1L3M/S2KDMsGR4DI/AAAAAAAAFBs/QN5S0W0uKHU/s1600-h/5.jpg" onblur="try {parent.deselectBloggerImageGracefully();} catch(e) {}"___ದಿ...
ನಾನು ಕೃಷಿತಜ್ಞನಲ್ಲ, ವಿಜ್ಞಾನಿಯಲ್ಲ, ಕೃಷಿಕನೂ ಅಲ್ಲ. ಹೀಗಿರುವಾಗ ನಾನು ಬಿ.ಟಿ. ಬದನೆಕಾಯಿಯ ಬಗ್ಗೆ ಮಾತನಾಡಲು ಹೊರಟರೆ, ’ನಿನಗೇನು ಗೊತ್ತು ಬದನೇಕಾಯಿ’, ಎಂದು ಯಾರಾದರೂ ಮೂದಲಿಸಿದರೆ ಆಶ್ಚರ್ಯವಿಲ್ಲ. ಆದರೆ ನಾನು ಬಿ....
’ಸಂಪದ’ದಲ್ಲಿSome ಪದ ಬರೆಯದಿರೋಣಕನ್ನಡದಸಂಪದದ ದೃಷ್ಟಿಯಿಂದಬರೆಯೋಣಅಕ್ಷರಲೋಕದಸಂಪದ ನಮ್ಮ ಬರವಣಿಗೆಆಗಲೆಂದು ಬಯಸೋಣಬರೆದೋದಿ ಸ್ನೇಹ--ಸಂಪದ ಗಳಿಸೋಣ’ಸಂಪದ’ವನ್ನು ಬೆಳೆಸೋಣSum ಪದ ಇಷ್ಟೆ,Some ಪದ ಹಾಡದಿರೋಣಇಲ್ಲಿಅರ್ಥಪೂ...
___LINK_OPEN_ href="http://2.bp.blogspot.com/_BS1qzzNYF_o/S2J1kQY01lI/AAAAAAAAE3E/aCXH76XsmgY/s1600-h/bendre.jpg"___
ಆತ್ಮಹತ್ಯೆ ಮಾಡ್ಕೋಬೇಕು ಅ೦ತ ನಿರ್ಧಾರ ಮಾಡಿ ಆಗಿದೆ. ನಾನು ಸತ್ತರೆ ನಷ್ಟ, ನನಗೇ ಅ೦ತ ಗೊತ್ತು. ಆತ್ಮ ಹತ್ಯೆ ಮಹಾ ಪಾಪ ,ನಿಜ .ಆದರೆ ಆತ್ಮಕ್ಕೆ ಹಿ೦ಸೆ ಕೊಟ್ಟರೆ ಇನ್ನೂ ಪಾಪ.ಆ ಹಿ೦ಸೆಯಿ೦ದ ಮುಕ್ತಿ ಅ೦ದ್ರೆ ಅದನ್ನ ಕೊ೦ದು...
ಟ್ರಾವಂಕೂರ್ ರಾಜರುಗಳು - ತಿರುವನಂತಪುರ - ಮಹಾರಾಜ ಸ್ವಾತಿ ತಿರುನಾಳ್ - ಅನಂತಪದ್ಮನಾಭಸ್ವಾಮಿ ದೇವಾಲಯ !!!ಈ ಸಲದ ಭಾರತ ಪ್ರವಾಸದಲ್ಲಿ ಬೇಸಿಗೆಯ - ೨೦೦೯ ರಲ್ಲಿ ಸುಮಾರು ಅರ್ಧದಷ್ಟು ಸಮಯ ದಕ್ಷಿಣ ಭಾರತದ ಕೆಲವು ಪ್ರವಾಸ...
೧೯೯೮ ರಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಲಂಕೇಶ್ ಅವರನ್ನು ಕಂಡು ಒಮ್ಮೆ ಕೈ ಕುಲುಕಿದ್ದು ಬಿಟ್ಟರೆ ಮತ್ತೆ ನಾನು ಅವರನ್ನು ಯಾವತ್ತೂ ಹತ್ತಿರದಿಂದ ನೋಡುವದಾಗಲಿ, ಅಥವಾ...
ಹಿತ್ತಲಲಿ ಕುಳಿತು ಮಂಗಳನ ಅಂಗಳ ನೋಡೋಣ್ವಾ? ಹೌದು.. ಇವತ್ತು ಮಂಗಳನ ದರ್ಶನ ಸುಲಭ ಸಾಧ್ಯ... ಅವನು ಭೂಮಿಯ ಹತ್ತಿರಕ್ಕೆ ಸರಿಯುತ್ತಿದ್ದಾನೆ. ಮತ್ತೆ ಈ ಅವಕಾಶ ದೊರೆಯುವುದು ೨೦೧೪ ರಲ್ಲಿ. ಕೆಲತಿಂಗಳುಗಳಿಂದ ಪೂರ್ವದ ಕಡೆ ಮ...
ಅಧ್ಯಾತ್ಮವು ನನ್ನ ಒಲವು.ಯಾಕೋ ಇತ್ತೀಚಿಗೆ ಓದುವುದರಲ್ಲಿ,ಬರೆಯುವುದರಲ್ಲಿ ಆಸಕ್ತಿ ಕಡಿಮೆಯಾಗಿದೆ.ತಿಳಿದವರ ಬಾಯಿಂದ ಕೇಳುವುದು ಇಷ್ಟವಾಗಿದೆ. ಕೇಳಿ ನನಗಿಚ್ಛೆಯಾಗಿದ್ದನ್ನು ಹಲವುಭಾರಿ ಅಂತರ್ಜಾಲದಲ್ಲಿ ಬರೆದು ಹಂಚಿಕೊಂಡಿ...
ಇಂಟರ್ನಾಷನಲ್ ಕಂತಿನಲ್ಲಿ ** ಬೆಂಗಳೂರು - ಸಿಡ್ನಿ ಫೋನ್ಮಾತು ** ಶಾಂ ಸಿಂಗ್ ಮುಂದುವರಿದ ಭಾಗ – ಹವ್ಯಾಸ, ಮೈಕೋ ಸಂಗತಿ ಇತ್ಯಾದಿ ** ಪಿ.ಲಂಕೇಶ್ ರ ಅವ್ವ-೨ ಪದ್ಯ ** ಚಂದ್ರಶೇಖರ ಕಂಬಾರ – ಮಾವೋ – ಮರೆತೇನಂದರ ಮರೆಯಲಿ...
ಏಕಾಂಗಿ (2001 ಸೆಪ್ಟೆಂಬರ್ನಲ್ಲಿ ಬರೆದ ಕವನ) ಬಟಾಬಯಲಲ್ಲಿ ಗೂಟಕ್ಕೆ ಕಟ್ಟಿದ ಹಸುಹಗ್ಗ ಬಿಟ್ಟಷ್ಟೇ ದೂರಸುತ್ತಿ ಮೇಯುವ `ಹಸುಗೂಸು'ಕಟ್ಟಿಹಾಕಿದ ಗೊಲ್ಲ ಎತ್ತಲೋ ಹೋದನಲ್ಲಹಗ್ಗ ಹರಿದೋಡುವ `ತವಕ';ವ್ಯಾಖ್ಯಾನವಿಲ್ಲದ ಗಮಕ!...