ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2010

ಜನವರಿ 2010

೩೯೩ ಲೇಖನಗಳು

ಮದುವೆಯಾಗಿ ಸಾಧಿಸುವುದಾದರೂ ಏನು??

ದಿವ್ಯಉಮೇಶ್ ಶಿಮ್ಲಡ್ಕ ಜನ ೨೮ ಬ್ಲಾಗ್ ೧೩,೦೩೭ ವೀಕ್ಷಣೆ

ಮೊನ್ನೆ ಮೈಸೂರಿನಲ್ಲಿದ್ದ ಚಿಕ್ಕಪ್ಪನ ಮಗಳ ಹಾಸ್ಟೆಲ್ ಗೆ ಹೋಗಿದ್ದೆ. ಅವಳು ಅಲ್ಲೇ ಕಂಪೆನಿಯೊಂದರಲ್ಲಿ ವರ್ಕ್ ಮಾಡುತ್ತಿದ್ದಳು. ಈ ಮದುವೆಯೆಂಬ ಕ್ಯೂ ನಲ್ಲಿ ನಮ್ಮಿಬ್ಬರನ್ನು ನಿಲ್ಲಿಸಿದ್ದರು. ದೊಡ್ಡವರಿಗೆ ಯೋಚಿಸಲು ಬೇರ...

ಅತ್ಯಾಚಾರಿಗಳು ಪರಿತಾಪ ಪಡುತಿದ್ದಾರೆ!

ಶ್ರೀಹರ್ಷ ಸಾಲಿಮಠ ಜನ ೨೮ ಚರ್ಚಾವೇದಿಕೆ ೭,೩೮೯ ವೀಕ್ಷಣೆ

ಇತ್ತೀಚೆಗಿನ ಕೆಲವು ಬೆಳವಣಿಗೆಗಳ ನಂತರ ಈ ವಿಷಯದಲ್ಲಿ neutral ನೋಡುಗರಾದ ನಮ್ಮಂತಹವರೂ ಸಹ ಬಯಲಿಗಿಳಿಯಬೇಕಾಗಿದೆ. ಮೊದಲನೆಯದಾಗಿ ಓಶೋ ಶಿಷ್ಯರಾದ ನಮ್ಮ ಕಥಾನಾಯಕರು ಬಾಲಕರಾಗಿದ್ದು ಅವರ ಮೇಲೆ Online ಅತ್ಯಾಚಾರ ನಡೆದಿದೆ...

ಮೈಕ್ರೋಸಾಫ್ಟ್ ಮತ್ತು ಬಿಟಿ ಬದನೆಕಾಯಿ

amg ಜನ ೨೮ ಬ್ಲಾಗ್ ೨,೬೭೯ ವೀಕ್ಷಣೆ

ಮೈಕ್ರೋಸಾಫ್ಟ್ ಸಾಫ್ಟವೇರ್ ಜಗತ್ತನ್ನು ತನ್ನ ಏಕಸ್ವಾಮ್ಯದ ಪ್ರಭಾವದಿ೦ದ ನಿರ೦ಕುಶವಾಗಿ ಆಳಿದ ದೈತ್ಯ ಕ೦ಪನಿ. ತನ್ನ ಬಳಕೆದಾರರು ತ೦ತ್ರಾ೦ಶಗಳ ಹೊಸ ಹೊಸ ಆವೃತ್ತಿಗಳನ್ನು ಮತ್ತು ಅವುಗಳಿಗೆ ಅಗತ್ಯವಾದ ಹೊಸ ಕ೦ಪ್ಯೂಟರ‍್ಗಳನ್...

ಹುಡುಗಿ ನೋಡ್ಲಿಕ್ಕ

ಚೇತನ್ ಕೋಡುವಳ್ಳಿ ಜನ ೨೮ ಬ್ಲಾಗ್ ೧,೨೯೫ ವೀಕ್ಷಣೆ

ಏನೋ ಹುಡುಗಿ ನೋಡ್ಲಿಕ್ಕ ಅಂದ ಇಲ್ಲ ಇಲ್ಲ ಊರಲ್ಲಿ ಸ್ವಲ್ಪ ಕೆಲಸ ಇದ ಎಂದ ಈ ಅಂದ ಚಂದ ನನ್ನತ್ರ ಬೇಡ ಅಂದ ನಿನ್ನತ್ರ ಸುಳ್ಯಾಕ ಹೇಳ್ತಿನಿರು ಎಂದ ಅಧೇನ್ಹೇಳು ಮುಂದ ಅಂದ ಈ ವಾರ ಒಂದ ಮುಂದಿನವಾರದೊಳಗ ಹನ್ನೊಂದಂದ

ಒಂದೆರಡು ಸಾಲಿನ ಕಥೆಗಳು ಭಾಗ-2 (ವಿ.ಕ. ದಲ್ಲಿ ಪ್ರಕಟಿತ)

ಶಿವಶಂಕರ ವಿಷ್ಣು ಯಳವತ್ತಿ ಜನ ೨೭ ಬ್ಲಾಗ್ ೧,೧೩೮ ವೀಕ್ಷಣೆ

ಇದರ ಮೂಲ ಬರಹ ನನ್ನ ಬ್ಲಾಗ್ ನಲ್ಲಿದೆ.. ಇಲ್ಲಿ ಕೆಲವನ್ನಷ್ಟೇ ನೀಡುತ್ತಿದ್ದೇನೆ.. ಯಾಕೆಂದರೆ, ಸಂಪದದಲ್ಲಿ ಫೋಟೋ ಅಪ್ ಲೋಡು ಮಾಡುವುದು ಕಷ್ಟವಾಗುತ್ತಿದೆ. ವಿಳಾ:-ಸ http://shivagadag.blogspot.com 1) ಮುಗಿಯದಂತಹ...

ಅಮಾವಾಸ್ಯೆಯ ಒಂದು ರಾತ್ರಿ !

ಶ್ರೀನಾಥ್ ಭಲ್ಲೆ ಜನ ೨೭ ಪುಟ ೫೫ ವೀಕ್ಷಣೆ

ೀನ್ದಾರ ಸಿದ್ದರಾಮೇಗೌಡರು ಊರಿನ ದೊಡ್ಡ ಮನುಷ್ಯರು. ಯಾರೂ ಅವರ ಮಾತಿಗೆ ದನಿ ಎತ್ತುತ್ತಿರಲಿಲ್ಲ. ಮಾತಿನಲ್ಲಿ ಎಷ್ಟು ತೂಕವೋ ದೇಹದಲ್ಲೂ ಅಷ್ಟೇ ತೂಕ. ತಮ್ಮ ಚೇರಿನಲ್ಲಿ ಕುಳಿತು ಆಜ್ಞ್ನೆ ಹೊರಡಿಸಿದರೆಂದರೆ ಆ ಕೆಲಸ ನೆಡೆಯಿ...

ಜೊತೆಬಾಳ್ವೆ

ಹಂಸಾನಂದಿ ಜನ ೨೭ ಬ್ಲಾಗ್ ೨,೫೫೫ ವೀಕ್ಷಣೆ

ಅಡವಿಯ ತೊರೆದ ಹುಲಿಯ ಕೊಲುವರುಹುಲಿಯಿರದ ಅಡವಿಯನೆ ಕಡಿವರುಹುಲಿಗೆ ಇರಬೇಕು ಅಡವಿಯ ಕಾವಲುಅಡವಿಗಾದರೋ ಹುಲಿಯೇ ಕಾವಲು ಸಂಸ್ಕೃತ ಮೂಲ (ಮಹಾಭಾರತ, ಉದ್ಯೋಗಪರ್ವ ೨೯-೫೫):ನಿರ್ವನೋ ವಧ್ಯತೇ ವ್ಯಾಘ್ರೋ ನಿರ್ವ್ಯಾಘ್ರಂ ಛಿದ್ಯತೇ...

ಯುಟ್ಯೂಬ್ ಮೂಲಕ ಐ ಪಿ ಎಲ್

ASHOKKUMAR ಜನ ೨೭ ಪುಟ ೪೫ ವೀಕ್ಷಣೆ

ಯುಟ್ಯೂಬ್ ಮೂಲಕ ಐ ಪಿ ಎಲ್ ಇದೇ ಮೊದಲ ಬಾರಿಗೆ ಕ್ರೀಡೆಯ ಬಗ್ಗೆ ನೇರ ವಿಡಿಯೋ ಪ್ರಸಾರ ಯುಟ್ಯೂಬಿನ ಮೂಲಕ ಲಭ್ಯವಾಗಲಿದೆ.ಸಾಮಾನ್ಯವಾಗಿ ಯುಟ್ಯೂಬ್‌ನಲ್ಲಿ ಜನರು ವಿಡಿಯೋ ಕ್ಲಿಪ್ಪಿಂಗ್‌ಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ...

ಕನಸು ಕಾಣಬಾರದು ಅಂದುಕೊಳ್ಳುತ್ತ...

ಚಾಮರಾಜ ಸವಡಿ ಜನ ೨೭ ಬ್ಲಾಗ್ ೩,೬೯೮ ವೀಕ್ಷಣೆ

ಮತ್ತೆ ಮತ್ತೆ ಕೀಬೋರ್ಡ್‌ ಮುಟ್ಟುತ್ತೇನೆ. ಸುಮ್ಮನಾಗುತ್ತೇನೆ. ಕಳೆದ ಕೆಲ ದಿನಗಳಿಂದ ಇದು ಹೀಗೇ ನಡೆದುಕೊಂಡು ಬರುತ್ತಿದೆ. ಏನೋ ಬರೆಯಬೇಕೆಂದು ಅಂದುಕೊಳ್ಳುತ್ತೇನೆ. ಎಳೆಯೊಂದು ಮನದ ಮೂಲೆಯಲ್ಲಿ ಕಾಣುತ್ತದೆ. ಮೆತ್ತಗೇ ಹಿ...

I.I.T ಮೇಲೆ ಏಕೆ ಎಲ್ಲರ ಹದ್ದಿನ ಕಣ್ಣು?

ಭರತ. H. M ಜನ ೨೭ ಪುಟ ೫೫ ವೀಕ್ಷಣೆ

ಾಲ್ಕು ದಿನಗಳ ಹಿಂದೆ ನಡೆದ ಘಟನೆ ಇದು. ಅಂದು ಬೆಳಿಗ್ಗೆ, ಕ್ಲಾಸ್ ಮುಗಿದ ನಂತರ, ಹಾಸ್ಟಲ್ ಗೆ ಹಿಂತಿರುಗುತ್ತಿದ್ದೆ. ದಾರಿಯಲ್ಲಿ, ಇಬ್ಬರು ಹುಡುಗರು ಮಾತಾಡಿಕೊಳ್ಳುತ್ತಿದ್ದದು ಕಿವಿಗೆ ಬಿತ್ತು. "ನಿನ್ನೆ ಮನೆಯಿಂದ ಫೋನ್...

ಐರಾವತದಲ್ಲಾದ ಒಂದು ಕಹಿ ಅನುಭವ

ನಂದನ್ ಜನ ೨೭ ಬ್ಲಾಗ್ ೩,೪೩೫ ವೀಕ್ಷಣೆ

ನಿನ್ನೆ ಅಂದರೆ ೨೬/೦೧/೨೦೧೦ ನಾನು ತಿರುಪತಿಯಿಂದ ಬೆಂಗಳೂರಿಗೆ ಕೆ.ಎಸ್.ಆರ್.ಟಿ.ಸಿ ಯ ಐರಾವತದಲ್ಲಿ ( KA 01 F 8440 ) ಬಂದೆ. ಬಸ್ಸು ಬೆಂಗಳೂರು ಕಡೆಗೆ ಹೊರೆಟ ಕೂಡಲೇ ಮನರಂಜನೆಗಾಗಿ ಟಿ.ವಿ ಶುರು ಮಾಡುದ್ರು. ನನ್ನ ಊಹೆಯ...

ಭಗವಂತನು ಕೊಟ್ಟಿದ್ದಕ್ಕೆ ಲೆಕ್ಖ ಇಟ್ಟವರಾರು?

ಹರಿಹರಪುರಶ್ರೀಧರ್ ಜನ ೨೭ ಬ್ಲಾಗ್ ೭೫೧ ವೀಕ್ಷಣೆ

ಮೊನ್ನೆ ಸತ್ಸಂಗದಲ್ಲಿ ಮಿತ್ರರೊಬ್ಬರು ಒಂದು ಮಾತು ಹೇಳಿದರು " ನಿತ್ಯವೂ ನಾವು ಮಾಡುವ ಹಣದ ಖರ್ಚಿನ ಲೆಕ್ಖವನ್ನು ಡೈರಿಯಲ್ಲಿ ಸಾಮಾನ್ಯವಾಗಿ ಬರೆದಿಡುತ್ತೇವೆ.ಆದರೆ ನಮಗರಿವಿಲ್ಲದಂತೆ ನಾವು ಯಥೇಚ್ಯವಾಗಿ ಖರ್ಚುಮಾಡುವ ನೀರು...

ಮೂರು "ಪಂಚಕ"ಗಳು....

umesh desai ಜನ ೨೭ ಬ್ಲಾಗ್ ೩,೯೫೦ ವೀಕ್ಷಣೆ

೧) ಸಕ್ರೆ ಬೆಲೆ ಇಳಿಕೆ--ಆಯ್ತು ಮರೀಚಿಕೆ ನಾನೊಬ್ನೆ ದೋಷಿ ಅಲ್ಲ... ಪವಾರ್ ಸಾಹೇಬರ ಅಳಲು.. ಬ್ಯಾಟು ಹಿಡಿದ ಕೃಷಿಮಂತ್ರಿ ಯ ಮುಂದ್ಗಡೆ ನೇಗಿಲ್ಹಿಡಿದ ರೈತ ದೇಶದ್ತುಂಬಾ ಬಲೇ ದಿಗಿಲು....! ೨) ಪ್ಯಾಟೆ ಹೊತ್ತಿ ಉರೀತಾದೆ....

ವಿದಾಯ ಯಾಕೋ ಗೆಳೆಯ...

ಸಾತ್ವಿಕ್ ಎನ್.ವಿ. ಜನ ೨೭ ಬ್ಲಾಗ್ ೧,೯೮೬ ವೀಕ್ಷಣೆ

ವಿದಾಯ ಯಾಕೋ ಗೆಳೆಯನೆರಳ ತಂಪಿಗೆ ಹೇಸಿ ನೀರಿನಾಳದ ನೆನಹೇ...ತುಂಬಿದಂಬರ ಬಿಟ್ಟು ಮೊಉನದ ಕಣಿವೆಯ ನುಸುಳಿಮತ್ತಿಲ್ಲಿನ ಜನಕೆ ಮರುಕ್ಷಣದ ನೆನಪಾಗುವಾಸೆಯೇ...ಆಸೆಯೇ ದು:ಖಕ್ಕೆ ಮೂಲಆಸೆಯ ತೊರೆವ ಆಸೆಯ ಬಿಡುಒಂದು ಕ್ಷಣ ಕುಂತು...

ಎಲ್ ಬೋರ್ಡ್ನ ಪರಮಾವಧಿ!

ಚೇತನ್ ಕೋಡುವಳ್ಳಿ ಜನ ೨೭ ಬ್ಲಾಗ್ ೯೧೫ ವೀಕ್ಷಣೆ

ಮಾರುತಿ ೮೦೦ ಕಾರ್ ತಗೊಂಡು ೧೫ ವರ್ಷ ಓಡಿಸಿ ಚಾಲನೆಯಲ್ಲಿ ಪರಿಪೂರ್ಣನಾಗಿ ಗಾಡಿ ಎಕ್ಷ್ಪೈರ್ ಆದ್ಮೇಲೆ ಹೊಸ ಸೆಡಾನ್ ಕಾರ್ ತಗೊಂಡು ಎಲ್ ಬೋರ್ಡ್ ಹಾಕಿಸಿ ಓಡಿಸುವುದು!!

ರವೀ೦ದ್ರ ಕಲಾಕ್ಷೇತ್ರದಲ್ಲಿ ಜ.೨೬ ರ ಕಾರ್ಯಕ್ರಮಗಳು

ಹರೀಶ್ ಆತ್ರೇಯ ಜನ ೨೭ ಬ್ಲಾಗ್ ೧,೦೫೨ ವೀಕ್ಷಣೆ

60ನೇ ಗಣರಾಜ್ಯೋತ್ಸವದ ಅ೦ಗವಾಗಿ ರವೀ೦ದ್ರ ಕಲಾಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕರ್ನಾಟಕ ಸರ್ಕಾರ ಹಮ್ಮಿಕೊ೦ಡಿತ್ತು.ಕನ್ನಡ ಸ೦ಸ್ಕೃತಿ ಇಲಾಖೆ ವತಿಯಿ೦ದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಗಳು ಜನ ಸೂರೆಗೊ೦ಡವು.ಸ೦ಜೆ...

ನಮನ-೦೭: ದೇವ

ಉಮೇಶ ಶೆಟ್ಟಿ ಜನ ೨೬ ಬ್ಲಾಗ್ ೨,೨೪೦ ವೀಕ್ಷಣೆ

ಜಗವೆಲ್ಲ ವೇದಿಕೆಯು, ಜೀವನವೆ ನಾಟಕವು ನಟಕೋಟಿಯರಲೊಬ್ಬರು ನಾವು ಸೂತ್ರಧಾರನೆ ಕಲ್ಪಿಪನಿಲ್ಲಿ ನಟನೆಯನು ಕರೆಯುವೆವು ನಾವವನನೆ ದೇವನು .೧. ಸೃಷ್ಟಿಪುದಷ್ಟೆ ಅಲ್ಲ, ಪಾಲಿಪನು ಇಂದೆಮ್ಮಗಳನು ಎಂತು ಸಲಹುವನೀ ಕೋಟಿ ಕಂದಮ್ಮಗಳನ...

ನಮನ-೦೭: ದೇವ

ಉಮೇಶ ಶೆಟ್ಟಿ ಜನ ೨೬ ಬ್ಲಾಗ್ ೧,೦೦೭ ವೀಕ್ಷಣೆ

ಕಮಿಸಿ. ಎರಡು ಬಾರಿ ಪ್ರಕಟಿಸಲ್ಪಟ್ಟಿರುವುದರಿಂದ ಇದನ್ನು ಅಳಿಸಲಾಗಿದೆ. ಬದಲಿಗೆ ಕೆಳಗೆ ಕೊಟ್ಟಿರುವ ಕೊಂಡಿ ನೋಡಿ. http://sampada.net/blog/%E0%B2%89%E0%B2%89%E0%B2%A8%E0%B2%BE%E0%B2%B6%E0%B3%86/26/01/...

ಕೆಲವು ಪ್ರಸಂಗಗಳು

prasad ಜನ ೨೬ ಪುಟ ೫೧ ವೀಕ್ಷಣೆ

೧. ಬಂದಿರೋದು ಅಣ್ಣ ಅಲ್ವ ? ಆಗಷ್ತ ಕೆಲಸ ಸೇರಿದ್ದೆ . ಊರಿಗೆ ಹೋಗಿದ್ದಾಗ ಪರಿಚಿತರ ಮನೆಗೆ ಹೋಗ ಬೇಕಾದ ಪ್ರಸಂಗ ಬಂದಿತ್ತು . ಗೇಟ್ ತೆಗೆದ ಕೂಡಲ ಅದೆಲ್ಲಿತ್ತೋ ಡಾಬರ್ಮನ್ ಹುಟ್ಟಿದ ಮೇಲೆ ಮನುಶ್ಯರನ್ನೆ ನೋಡದವರಂತೆ ಬೊಗಳ...