ದೇಶಭಕ್ತಿಯ ಸ್ಥಾನದಲ್ಲಿ ವ್ಯಕ್ತಿಪೂಜೆ, ರಾಷ್ಟ್ರಪ್ರೇಮದ ಸ್ಥಾನದಲ್ಲಿ ಮೋಜು-ಮಸ್ತಿ!
ಪ್ರತಿವರ್ಷ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವ ಸಮೀಪಿಸುತ್ತಿದ್ದಂತೆ ನನಗೆ ನನ್ನ ವಿದ್ಯಾರ್ಥಿ ದೆಸೆಯ ನೆನಪಾಗುತ್ತದೆ. ಅರವತ್ತರ ದಶಕ ಅದು. ಗಣರಾಜ್ಯೋತ್ಸವದಂದು ಶಾಲೆಯಲ್ಲಿ ಧ್ವಜಾರೋಹಣದ ನಂತರ ಹಿರಿಯ ಅತಿಥಿಯೊಬ್...