ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2010

ಜನವರಿ 2010

೩೯೩ ಲೇಖನಗಳು

ಖಾಲಿಯಾದ ಮನೆಯಲ್ಲಿ ನೆನಪುಗಳ ಮೆರವಣಿಗೆ

ಚಾಮರಾಜ ಸವಡಿ ಜನ ೧೮ ಬ್ಲಾಗ್ ೬,೧೭೬ ವೀಕ್ಷಣೆ

ನೆನಪಿನ ಮತ್ತೊಂದು ಕೊಂಡಿ ಕಳಚಿತು.ನಿರೀಕ್ಷಿತವಾಗಿದ್ದರೂ, ಕೆ.ಎಸ್‌. ಅಶ್ವತ್ಥ ಅವರ ಸಾವು ವಿಚಿತ್ರ ವ್ಯಾಕುಲತೆ ಉಂಟು ಮಾಡುತ್ತಿದೆ. ಅವರನ್ನು ನಾಯಕರನ್ನಾಗಿ ಆರಾಧಿಸದಿದ್ದರೂ, ಅದರಾಚೆಯ ಜೀವಂತ ವ್ಯಕ್ತಿಯನ್ನಾಗಿ ನಾವೆಲ್...

ನಾಮ....!

ಮಂಜುನಾಥ್ ಕುಣಿಗಲ್ ಜನ ೧೮ ಪುಟ ೧೩೪ ವೀಕ್ಷಣೆ

ಇಲ್ಲಿ ನಾನು ’ನಾಮ’ ಅಂದಿದ್ದು ಒಂದೋ ಇಲ್ಲಾ ಮೂರೋ, ಅಡ್ಡವೋ ಇಲ್ಲಾ ಉದ್ದದ್ದೋ, ಬಿಳಿಯದೋ ಅಥವಾ ಕೆಂಪನೆಯದೋ ಅಲ್ಲ. ’ನಾಮ’, ’ನಾಮಧೇಯ’ ಅರ್ಥಾತ್ ಹೆಸರಿನ ಬಗ್ಗೆ ಅಷ್ಟೆ. ಧರ್ಮಸ್ಥಳ ಮಂಜುನಾಥನ ಕೃಪೆಯಿಂದ(!?) ಹುಟ್ಟಲಿದ್ದ...

ಇನ್ನೆಂದೂ ಬರುವುದಿಲ್ಲವೇನೋ ಆ ದಿನಗಳು

ಚೇತನ್ ಕೋಡುವಳ್ಳಿ ಜನ ೧೮ ಬ್ಲಾಗ್ ೧,೯೪೮ ವೀಕ್ಷಣೆ

ಅಮ್ಮ ಕರೆಯುತ್ತಿದ್ದಳು ಒಳಗೆ ಆಗಲ್ಲ ಎಂದಿರುತ್ತಿದ್ದೆ ಹೊರಗೆ ಲಗೋರಿ ಚಿನ್ನಿದಾಂಡು ಬುಗುರಿ ಮರಕೋತಿಯಾಟ ಮುಗಿಯುತ್ತಿರಲಿಲ್ಲ ನಮ್ಮ ಚೆಲ್ಲಾಟ ಮೀನು ಹಿಡಿಯಲು ಹೋಗುತ್ತಿದ್ದೆ ಅಜ್ಜನ ಜೊತೆಗೆ ಮನೆಗೆ ಬರುತ್ತಿದ್ದೆ ತುಂಬಿದ...

ಜವಾಬ್ದಾರಿಗಳಿಗೂ ಯಶಸಿಗೂ (ಸಾಧನೆ)ಗೂ ವಿಲೋಮಾನುಪಾತವಿದೆಯೆ?

ರೂಪ ಜನ ೧೮ ಬ್ಲಾಗ್ ೩,೨೬೭ ವೀಕ್ಷಣೆ

ಜವಾಬ್ದಾರಿಗಳಿಗೂ (ಯಶಸು) ಸಾಧನೆಗೂ ವಿಲೋಮಾನುಪಾತವಿದೆಯೆ? (ತಿದ್ದು ಪಡಿ ಸುಪ್ರೀತರಿಂದ) ಹೀಗೊಂದು ಪ್ರಶ್ನೆ ಕಾಡಿದ್ದು ನೆನ್ನೆ. ಮದುವೆ ಮಕ್ಕಳು ಗಂಡ ,ಹೆಂಡತಿ ಸಂಸಾರ ನೆಂಟರು ಇಷ್ಟರು ಸ್ನೇಹಿತರು ಇವರುಗಳ ಸಂಖ್ಯೆ ಬೆಳೆ...

ಈ ಮರ ನನ್ನನ್ನು ಬಿಡ್ತಾ ಇಲ್ಲಾ

ಹರಿಹರಪುರಶ್ರೀಧರ್ ಜನ ೧೮ ಬ್ಲಾಗ್ ೧,೩೦೬ ವೀಕ್ಷಣೆ

ಒಂದು ದೊಡ್ದ ಮೂಟೆ ಹೊತ್ಕೊಂಡು ಒಬ್ಬ ದಾರೀಲಿ ಹೋಗ್ತಾ ಇದ್ದ. ಎದುರು ಸಿಕ್ಕಿದ ಮತ್ತೊಬ್ಬ ಅವನನ್ನು ಕೇಳಿದ. - ಎಲ್ಲಿಗೆ ಹೋಗ್ತಾ ಇದ್ದೀಯಾ? ಈ ಮೂಟೆಯಲ್ಲೇನಿದೆ? -ಸುಮ್ನೇ ಹಾಗೇ ಹೊರಟೆ, ದಾರೀಲಿ ಸಿಕ್ಕಿದವರೆಲ್ಲಾ ಏನೇನೋ...

ಕನ್ನಡ ಚಲನಚಿತ್ರ ೭೫ ವರುಷಗಳ ಫ಼್ಲ್ಯಾಶ್ ಬ್ಯಾಕ್

Madhu Krishnamurthy ಜನ ೧೮ ಬ್ಲಾಗ್ ೧,೩೬೦ ವೀಕ್ಷಣೆ

ಅಮೇರಿಕದ ಬಾನುಲಿಯಲ್ಲಿ ಕನ್ನಡ ರೇಡಿಯೊ ಕಾರ್ಯಕ್ರಮ "ಕನ್ನಡ ಚಲನಚಿತ್ರರಂಗ - ೭೫ ವರುಷಗಳು". ’ಸಿನಿಮ ಯಾನ - ಕನ್ನಡ ಚಿತ್ರರಂಗ ೭೫ - ಒಂದು ಹಿನ್ನೊಟ’ ಕೃತಿಯ ಲೇಖಕರಾದ ಡಾ|| ಪುಟ್ಟಸ್ವಾಮಿ ಅವರೊಂದಿಗೆ ಸಂದರ್ಶನ. ನೇರಪ್ರ...

ಅವರ ಸ್ಥಾನಗಳನು ತುಂಬಲು ಇನ್ನಾರೂ ಬಾರರು!!!

ಆಸು ಹೆಗ್ಡೆ ಜನ ೧೮ ಬ್ಲಾಗ್ ೮೧೫ ವೀಕ್ಷಣೆ

ತನ್ನ ದೀರ್ಘ ಪಯಣದ ಕೊನೆ ಕಂಡರು ಜ್ಯೊತಿ ಬಸು ಮಾರ್ಗದರ್ಶಕರಿಲ್ಲದಂತೆ ಈಗ ಎಡಪಂಥೀಯರ ಬಸ್ಸು ಆ ಜ್ಯೊತಿ ಬಸುವಿಗೆ ಕನ್ನಡಿಗರೆಲ್ಲರೂ ಸದಾ ಋಣಿಗಳು ಆತನೇ ಆಗಿದ್ದಿದ್ದರೆ ಗೌಡರಾಗುತ್ತಿರಲಿಲ್ಲ ಪ್ರಧಾನಿಗಳು ನಿನ್ನೆ ಆ ಸಾವಿನ...

ರಾಮಾಚಾರಿಯನ್ನು ಹಿಂಬಾಲಿಸಿದ ಚಾಮಯ್ಯ ಮೇಷ್ಟ್ರು ....

ಶ್ರೀನಾಥ್ ಭಲ್ಲೆ ಜನ ೧೭ ಪುಟ ೪೧ ವೀಕ್ಷಣೆ

ಾಚರಿಯನ್ನು ಹಿಂಬಾಲಿಸಿದ ಚಾಮಯ್ಯ ಮೇಷ್ಟ್ರು .... ’ಚಾಮಯ್ಯ ಮೇಷ್ಟ್ರು’ ಎಂದೇ ಖ್ಯಾತರಾದ ಶ್ರೀ.ಕೆ.ಎಸ್.ಅಶ್ವಥ್ ನಮ್ಮನ್ನೆಲ್ಲ ಇಂದು ಅಗಲಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಅನಂತ ಪ್ರಾರ್ಥನೆ. ಚಿ...

ವಿಕಿಪೀಡಿಯಾ - ೯ನೇ ಹುಟ್ಟುಹಬ್ಬದ ಆಚರಣೆಯಲ್ಲಿ

ಓಂಶಿವಪ್ರಕಾಶ ಎಚ್ ಎಲ್ ಜನ ೧೭ ಪುಟ ೩೫ ವೀಕ್ಷಣೆ

ಪ್ರತಿ ಭಾರಿ ಗೂಗಲ್ ಮಾಡಿದಾಗೆಲ್ಲಾ ನನಗೆ ಸಿಗುವ ಮೊದಲನೇ ಕೊಂಡಿ ಸಾಮಾನ್ಯವಾಗಿ ವಿಕಿಪೀಡಿಯಾ ಎಂಬ ಆನ್ಲೈನ್ ಎನ್ಸೈಕ್ಲೋಪೀಡಿಯಾ ಅಂದ್ರೆ ಮುಕ್ತ ವಿಶ್ವಕೋಶದ್ದಾಗಿರುತ್ತದೆ. ಇದೇನಿದು ವಿಕಿಪೀಡಿಯಾ ಎಂಬ ಕುತೂಹಲದಿಂದ ಕಣ್ಣಾ...

ಪಿರಮಿಡ್

ಅನಿಲ್ ರಮೇಶ್ ಜನ ೧೭ ಪುಟ ೮೪ ವೀಕ್ಷಣೆ

ಪಿರಮಿಡ್ ಎಲ್ಲರೂ ಕಾಲಕ್ಕೆ ಹೆದರಿದರೆ, ಕಾಲವೇ ಪಿರಮಿಡ್ಗಳಿಗೆ ಅಂಜುತ್ತದೆ ಎಂಬ ಗಾದೆ ಮಾತಿದೆ. ಚೌಕಾಕಾರದ ತಳ, ತ್ರಿಕೋಣಾಕಾರದ ಪಾರ್ಶ್ವಗಳು, ಈ ಪಾರ್ಶ್ವಗಳು ಮೇಲೇರುತ್ತ ಒಂದುಗೂಡಿ ಪಿರಮಿಡ್ ಶಿಖರವಾಗುತ್ತದೆ. ಪಿರಮಿಡ್ಗ...

ಒಂದೆರಡು ಸಾಲಿನ ಕಥೆಗಳು ಭಾಗ-1

ಶಿವಶಂಕರ ವಿಷ್ಣು ಯಳವತ್ತಿ ಜನ ೧೭ ಬ್ಲಾಗ್ ೧,೧೯೯ ವೀಕ್ಷಣೆ

ಇವುಗಳ ಮೂಲ ಇರುವುದು ನನ್ನ ಬ್ಲಾಗ್ ನಲ್ಲಿ :- http://shivagadag.blogspot.com ಬಹಳ ದಿನಗಳವರೆಗೆ ಬ್ಲಾಗ್ ಕಡೆ ತಲೆ ಹಾಕಿರಲಿಲ್ಲ.. ಹಾಗಂದ್ರೆ, ಬ್ಲಾಗ್ ಮೇಲೆ ಇಂಟರೆಸ್ಟ್ ಹೋಗಿದೆ ಅಂತಲ್ಲಾ.. ಬ್ಲಾಗ್ ಬರೆಯೋಕೆ ಟೈಮ...

ನಾಳೆಯಿಂದ ಚಂದನ ವಾಹಿನಿಯಲ್ಲಿ ನನ್ನ ಪಪ್ಪನ ವಚನ ವ್ಯಾಖ್ಯಾನ ಕಾರ್ಯಕ್ರಮ ಪ್ರಾರಂಭ

ದೃಶ್ಯ ಪ್ರದೀಪ ಜನ ೧೭ ಬ್ಲಾಗ್ ೧,೨೦೪ ವೀಕ್ಷಣೆ

ನಾಳೆಯಿಂದ ಸುಮಾರು ಐದು ತಿಂಗಳುಗಳ ಕಾಲ ಚಂದನ ವಾಹಿನಿಯಲ್ಲಿ ನನ್ನ ಪಪ್ಪ ವಚನ-ವ್ಯಾಖ್ಯಾನ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಸಮಯ ಬೆಳಿಗ್ಗೆ ೬.೪೫ ರಿಂದ ೭.೦೦ ರವರೆಗೆ... ವೀಕ್ಷಿಸಿ. ಜೊತೆಗೆ ತಮ್ಮ ಅಭಿಪ್ರಾಯಗಳನ್ನೂ...

ನೈಸ್ ರಾಜಕೀಯ

channesh.u.mathad ಜನ ೧೭ ಚರ್ಚಾವೇದಿಕೆ ೧,೦೩೬ ವೀಕ್ಷಣೆ

ಕರ್ನಾಟಕದಲ್ಲಿ ನೈಸ್ ರಾಜಕೀಯ, ರಾಜಕೀಯ ಅಂದ್ರೆ ಇದೇನಾ ? ಅವರವರ ಹಗರಣ ಅವರವರ ಬಾಯಿಂದ ಹೇಗೆ ಹೊರಗೆ ಬರುತ್ತವೆ ನೋಡಿ, ಕೇಳಿ ಕೇಳಿ ಬೇಜಾರಾಗಿದೆ ನೀವೇನಂತೇರಾ ?

ಕೊನೆಯ ಮಾತು

ಮಲ್ಲೇಶ್ ಗೌಡ ಜನ ೧೭ ಪುಟ ೮೩ ವೀಕ್ಷಣೆ

ಮು೦ಜಾನೆ ನೀ ಮಿ೦ದ ಆ ಪನ್ನೀರಿಗೆ ಅದೆ೦ಥ ಅಹ೦ಕಾರ ! ಒ೦ದೇ ಒ೦ದು ಕ್ಷಣ ನನ್ನ ನೀರೆ ಆಗಬಾರದೇಕೆ ನೀನು. ವಯ್ಯಾರದಿ ನೀ ಸಾಗಿದ ಆ ಬೀದಿಗೆ ಅದೆ೦ಥ ಅಲ೦ಕಾರ ! ಒ೦ದೇ ಒ೦ದು ದಿನ ನನ್ನ ಮನೆಯ ಬೀದಿಯಲ್ಲಿ ಸಾಗಬಾರದೇಕೆ ನೀನು. ಮಗದ...

ಬಾನಂಗಳದಲಿ ಕಂಕಣ ಕಟ್ಟಿದೆ....

umesh desai ಜನ ೧೭ ಪುಟ ೪೩ ವೀಕ್ಷಣೆ

ಬೆಳಿಗ್ಗೆ ಏಳುವವರೆಗೂ ನಿರ್ಧಾರ ಮಾಡಿರಲಿಲ್ಲ ಸುವರ್ಣದಲ್ಲಿಸುನೀತಾ ಅಗ್ರವಾಲ್ ಎಂಬ ಕಣ್ಣಿನಡಾಕ್ಟರು ಹೇಳ್ತಿದ್ರು ಗ್ರಹಣ ಅವಶ್ಯನೋಡಿಆದ್ರೆ ಬರಿಗಣ್ಣಲ್ಲಿ ಬೇಡ ಎಂದು. ನಾ ಹೋಗುವುದೆಂದಾಗ ಜೋಡಿ ನಾವು ಬರತೀವಿ ಅಂತ ಹೆಂಡತಿ...