ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2011

ಅಕ್ಟೋಬರ್ 2011

೩೯೦ ಲೇಖನಗಳು

ಹನಿ

ಪ್ರೇಮಾ ಎಸ್ ಅಕ್ಟೋ ೩೦ ಕವನ ೬೨೫ ವೀಕ್ಷಣೆ

ಹಚ್ಚುವರೆ ಹಗಲಿನಲಿ ಹಣತೆ ಕತ್ತಲಿದ್ದರೇನೆ ಅದಕ್ಕೊಂದು ಘನತೆ ಆಡುವರೆ ಮನಬಂದಂತೆ ಮಾತ ಯೋಚಿಸಿನುಡಿದರೇನೆ ಅದಕ್ಕೊಂದು ತೂಕ

ಪ್ರಾಣಿಗಳ ಬೆಂಗಳೂರು ಚಲೋ-3

ಸಪ್ತಗಿರಿವಾಸಿ... ಅಕ್ಟೋ ೩೦ ಲೇಖನ ೧,೧೪೫ ವೀಕ್ಷಣೆ

ಬೆಂಗಳೂರಿನ ರಸ್ತೆಗಳ ಮೇಲೆಲ್ಲಾ 'ಧುತ್ತೆಂದು' ಕಾಣಿಸಿಕೊಂಡು, ಬೆಂದಕಾಳೂರಿನ ಸಮಸ್ತ ಜನರನ್ನು ಬೆಳಮ್ಬೆಳಗ್ಗೆ ಕಂಗೆಡಿಸಿದ ಸಮಸ್ತ ಪ್ರಾಣಿಗಳು , ತಮ್ಮ ಬೇಡಿಕೆ ಈಡೇರಿಕೆಗೆ 'ವಿಧಾನ ಸೌಧದ' ಕಡೆ ಹೊರಟವು. ಅದಾಗಲೇ 'ಈ ಪ್ರಾ...

ಕನ್ನಡ ತಾಯಿಗೆ ಇತಿಹಾಸದ ಕಿರೀಟ ತೊಡಿಸಿದ ಬೆಂಜಮಿನ್ ಲೆವಿಸ್ ರೈಸ್ !!!!ಈಗ ಇವನ್ಯಾರೆಂದು ನಮಗೆ ಗೊತ್ತೇ ಇಲ್ಲಾ !!!!

ಬಾಲಸುಬ್ರಹ್ಮಣ್ಯ .ಕೆ.ಎಸ.[balusmiles]. ಅಕ್ಟೋ ೩೦ ಲೇಖನ ೫,೩೯೧ ವೀಕ್ಷಣೆ

ಕನ್ನಡನಾಡಿಗೆ ತಮ್ಮ ವಿಶೇಷ ಕೊಡುಗೆ ನೀಡಿದ ಹಲವಾರು ಮಹನೀಯರು ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸಿ ಮರೆಯಾಗಿದ್ದಾರೆ.ಹಾಲಿ ಇವರು ಯಾರು ಎಂಬುದೇ ಬಹಳಷ್ಟು ಕನ್ನಡಿಗರಿಗೆ ಗೊತ್ತಿಲ್ಲ , ಯಾಕೆಂದ್ರೆ ಇವರ ಹೆಸರಿನಲ್ಲಿ ನಮ್ಮ ನಾ...

ವಿಶ್ವದ ೭೦೦ ನೇ ಕೋಟಿ ಮಗುವಿಗೆ ನೀವು ಬರೆಯಲಿರುವ ಸಂದೇಶವೇನು?

ಅಬ್ದುಲ್ ಲತೀಫ್ ಸಯ್ಯದ್ ಅಕ್ಟೋ ೩೦ ಲೇಖನ ೭೨೦ ವೀಕ್ಷಣೆ

ನಾಳೆ ಸೋಮವಾರ ಹುಟ್ಟಲಿರುವ ಮಗು ಪ್ರಪಂಚದ ೭೦೦ ನೇ ಕೋಟಿಯದಂತೆ. ೧೨ ವರ್ಷಗಳ ಹಿಂದೆ ೬೦೦ ಕೋಟಿಯಿದ್ದದ್ದು ಈಗ ೭೦೦ ಕೋಟಿಗೆ ಭಡ್ತಿ. ಈ ವರ್ಷ ಹುಟ್ಟಲಿದ್ದ ಏಳು ಕೋಟಿ ಎಂಭತ್ತು ಲಕ್ಷ ಮಕ್ಕಳಲ್ಲಿ ಸೋಮವಾರದಂದು ಹುಟ್ಟಲಿರುವ...

ಚಲೋ ಮಲ್ಲೇಶ್ವರ ೨೧

ಗಣೇಶ ಅಕ್ಟೋ ೨೯ ಬ್ಲಾಗ್ ೪೮ ವೀಕ್ಷಣೆ

"ನಮಗೆ ಬೇಗ ಮಲ್ಲೇಶ್ವರ ತೋರಿಸ್ರಿ ಟೈಮ್ ಆಯ್ತು ಅ0ದರೆ ನಮ್ಮನ್ನ ಮಲ್ಲೇಶ್ವರ ಮೈದಾನದಲ್ಲಿ ಬಿಟ್ಟು ನೀವು ಅದೆಲ್ಲೊ ಸದಾಶಿವನಗರಕ್ಕೆ ಹೋಗಿಬಿಟ್ರಿ ಎರಡು ತಿ0ಗಳಿನಿ0ದ ಜೊತೆಗಿದ್ದರು ನಮಗೆ ತಿನ್ನಲು ಹುಲ್ಲು ಕಡ್ಡಿಯು ಇಲ್ಲ...

ನಿರಾತ೦ಕ ದೀಪ

ಪ್ರಸನ್ನ ಅಕ್ಟೋ ೨೯ ಬ್ಲಾಗ್ ೩೯ ವೀಕ್ಷಣೆ

ಮುಸ್ಸ೦ಜೆಯ ಮಬ್ಬಿನಲಿ ಮುಳುಗುತಿರಲು ಲೋಕವು, ಗುಡಿಯಲೊ೦ದು ಬೆಳಗಿತು ನಿರಾತ೦ಕ ದೀಪವು. ಸುಳಿಗಾಳಿಯು ಜೋರಾಯಿತು ಬ೦ತೇ ಅದಕೆ ಕೋಪವು? ದೇವರೆದುರು ನಿ೦ತಾಯಿತು ನಿರಾತ೦ಕ ದೀಪವು. ಅಲುಗುತಿಲ್ಲ ಹೆದರಿತಿಲ್ಲ ಸ್ಥಿರ ಬೆಳಕಿನ ಜ...

ನಿನ್ನ ಕಣ್ಣ ನೋಟಕಾಗಿ !

Girish Srinivas ಅಕ್ಟೋ ೨೯ ಕವನ ೪೭೩ ವೀಕ್ಷಣೆ

ನಿನ್ನ ಕಣ್ಣ ನೋಟಕಾಗಿ ! ಇದು ಕಷ್ಟ ! ಆ ಕಣ್ಣಿನ ಕುಡಿಯ ನೋಟದ ಅರ್ಥ ಕಾಂಬಲು .. ಗೂಗಲ್ ಗು ತಿಳಿಯದ , ನಿಟುಕದ ಸ್ವಾರಸ್ಯ ಮಾಹಿತಿ ! ಎಷ್ಟು ಕವಿಗಳು, ಕವಿತೆಗಳು ಹಿಂದೆಲ್ಲ ಪುಸ್ತಕದ ಸಾಲುಗಳಾಗಿ , ಇಂದು ಕಂಪ್ಯೂಟರ್ ನ ಹ...

ಕಣ್ಣು

sridhara pissay ಅಕ್ಟೋ ೨೯ ಬ್ಲಾಗ್ ೭೧ ವೀಕ್ಷಣೆ

ಕಣ್ಣು ಮುಸ್ಸಂಜೆ ಮುಂಜಾವು ಒಂದು ಇರುಳು ಒಂದು ಹಗಲು ಹರಿಯುವುವು ಎಳೆಗಳು ಎಲ್ಲೊ ಬಿದ್ದ ಗರಿಗಳು ಆಸೆ ಮೂಡಿ ಕನಸು ತೂರಿ ಹಗುರ ಹಾರಿ ಬರುವುವು ಒಂದು ಕಡ್ಡಿ ಒಂದು ಗರಿಕೆ ಒಂದು ಉಲ್ಲು ಒಂದು ಕುಣಿಕೆ ಆಯ್ದು ತಂದು ಕಟ್ಟು ಗ...

ಸಂಪದ ಸಂದರ್ಶನಗಳ ವಿಶೇಷ ಮೊಬೈಲ್ ತಂತ್ರಾಂಶ

ಸಂಪದ ನಿರ್ವಹಣೆ ತಂಡ ಅಕ್ಟೋ ೨೯ ಲೇಖನ ೩,೩೯೩ ವೀಕ್ಷಣೆ

ಸಂಪದ ಸಂದರ್ಶನಗಳನ್ನು ಕೇಳುವುದು ಈಗ ಇನ್ನೂ ಸುಲಭ! ಸಂಪದ ಕನ್ನಡದ ಅತ್ಯಂತ ಜನಪ್ರಿಯ ಹಾಗೂ ಕಾರ್ಯಶೀಲ ಅಂತರಜಾಲ ಸಮುದಾಯ. ತೀರಾ ವಿರಳವಾದ ಸಂಪಾದಕೀಯ ಹಸ್ತಕ್ಷೇಪವಿರುವ, ಸಮುದಾಯದ ಪಾಲ್ಗೊಳ್ಳುವಿಕೆಯಲ್ಲಿಯೇ ಕನ್ನಡದ ಕೆಲಸಗ...

ಆಂಡ್ರಾಯ್ಡ್ ಮೊಬೈಲಿನಲ್ಲಿ .apk ಫೈಲನ್ನು ಅನುಸ್ಥಾಪಿಸಿಕೊಳ್ಳುವ ವಿಧಾನ

ಸಂಪದ ನಿರ್ವಹಣೆ ತಂಡ ಅಕ್ಟೋ ೨೯ ಪುಟ ೪೭ ವೀಕ್ಷಣೆ

ಆಂಡ್ರಾಯ್ಡ್ ಮೊಬೈಲಿನಲ್ಲಿ ಅನುಸ್ಥಾಪಿಸಿಕೊಳ್ಳುವ ಅಪ್ಲಿಕೇಶನ್ ಗಳು .apk ಎಕ್ಸ್ ಟೆನ್ಷನ್ ಹೊಂದಿರುತ್ತವೆ. ಈ ಅಪ್ಲಿಕೇಶನ್ ಗಳನ್ನು ಆಂಡ್ರಾಯ್ಡ್ ನ ಅಧಿಕೃತ ಮಾರುಕಟ್ಟೆ 'ಆಂಡ್ರಾಯ್ಡ್ ಮಾರ್ಕೆಟ್' ನಿಂದ ಡೌನ್ ಲೋಡ್ ಮಾಡ...

ಎಲ್ಲೀರುವೇ ನೀ...?

ಉಮೇಶ್.ಎನ್ ಅಕ್ಟೋ ೨೯ ಬ್ಲಾಗ್ ೮೦ ವೀಕ್ಷಣೆ

ಎಲ್ಲಿರುವೇ ನೀ, ಹೇಗಿರುವೇ ನೀ, ನೀ ಕೊಟ್ಟ ಪ್ರೀತಿ ಹೊವಾಗಿ ಅರಳಿದೆ, ನೀ ಕಾಣದೆ ನನ್ನೀ ಮನಸ್ಸು ತಲ್ಲಣಗೊಂಡಿದೆ, ನನ್ನ ಈ ಮನಸ್ಸು ಗರಿ ಬಿಚ್ಚಿ ಹಾರಲಾಗದೆ, ಗರಿ ಮುದುಡಿ ಕುಂತ್ತಿದೆ, ನೀ ಬರುವೇಯ ನನ್ನ ನಲ್ಲೇ ನಾ ಇರವೇ....

ಜೀವನ

ಸುಧೀಂದ್ರ ಅಕ್ಟೋ ೨೮ ಕವನ ೬೧೧ ವೀಕ್ಷಣೆ

ದುಡಿಯುತ್ತಿದ್ದೆ ನಾನು ಕಷ್ಟಪಟ್ಟು ಮನೆ-ಮಠ ಎಲ್ಲವನ್ನು ಬಿಟ್ಟು ಸೇದುತ್ತಿರಲ್ಲಿಲ್ಲ ಬೀಡಿ-ಸಿಗರೇಟ್ ಸುಟ್ಟು ಕುಡಿಯುತ್ತಿರಲ್ಲಿಲ್ಲ ಬೇರೇನು ಟೀ-ಕಾಫೀ ಬಿಟ್ಟು ಆಗಿತ್ತು ತಲೆ ತುಂಬಾ ಬರಿ ಹೊಟ್ಟು ಹಾಕ್ತಿದ್ದೆ ಶಾಂಪೂ ಒಂ...

ನಮ್ಮ ಮೆಟ್ರೋ

ಸುಧೀಂದ್ರ ಅಕ್ಟೋ ೨೮ ಕವನ ೬೩೧ ವೀಕ್ಷಣೆ

ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಬೆಂಗಳೂರೇ ಮುಂದು ಆದರೆ ಟ್ರ್ಯಾಫಿಕ್ ಮ್ಯಾನೇಜ್ ಮೆಂಟ್ ಲಿ ಬಹಳ ಹಿಂದು ಬೆಂಗಳೂರಿನ ಟ್ರ್ಯಾಫಿಕ್ ಸಮಸ್ಯೆಗೆ ಪರಿಹಾರ ಎಂದು? ಎಂದು ಗೊಣಗುತ್ತಿದ್ದವರಿಗೆ ಸಿಕ್ಕಿದೆಯಾ ಉತ್ತರ ಇಂದು? ಹೊರಡಲಿದ...

ಕೂಡ್ಲಿಗಿ ತಾಲೂಕಿನ ವಿಶಿಷ್ಟ ಗ್ರಾಮ ವಲಸೆ

ಸಿದ್ಧರಾಮ ಹಿರೇಮಠ ಅಕ್ಟೋ ೨೮ ಲೇಖನ ೧,೬೯೯ ವೀಕ್ಷಣೆ

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕು ೧೬ನೇ ಶತಮಾನದ ವಿಜಯನಗರ ಅರಸರ ಕಾಲದಿಂದಲೂ ವಿವಿಧ ಪಾಳೆಗಾರರ ಆಳ್ವಿಕೆಯಲ್ಲಿ ಒಳಪಟ್ಟಿದ್ದ ಪ್ರದೇಶವಾಗಿದೆ. ಹೀಗಾಗಿ ಇಲ್ಲಿನ ಪ್ರತಿಯೊಂದ ಗ್ರಾಮ, ಹಟ್ಟಿಗಳೂ ವಿಶೇಷ ನಾಮಧೇಯವನ್ನು ಹೊ...

ಕನ್ನಡ ಓದುವ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ.... ವಾಕ್ಪಥದ ಗುರುತರ ಹೆಜ್ಜೆ

ಬೆಳ್ಳಾಲ ಗೋಪೀನಾಥ ರಾವ್ ಅಕ್ಟೋ ೨೮ ಲೇಖನ ೮೭೧ ವೀಕ್ಷಣೆ

ಕನ್ನಡ ಓದುವ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ.... ವಾಕ್ಪಥದ ಗುರುತರ ಹೆಜ್ಜೆ ಸೃಷ್ಟಿ ಕಲಾಲಯ ಸಂಸ್ಥೆ ಕಳೆದ ೩ ವರ್ಷಗಳಿಂದ ಪುಸ್ತಕ ಪರಿಷೆ ನಡೆಸುತ್ತಿದ್ದು ಇದೀಗ ನಾಲ್ಕನೆಯ ಪರಿಷೆಗೆ ಸಜ್ಜಾಗುತ್ತಿದೆ.ಬಂದವರೆಲ್ಲ...

ಪುಸ್ತಕ ಪರಿಷೆಗೆ ನೀವೂ ಬನ್ನಿ, ನಿಮ್ಮವರನ್ನೂ ಕರೆ ತನ್ನಿ!

ಹೊಳೆ ನರಸೀಪುರ ಮಂಜುನಾಥ ಅಕ್ಟೋ ೨೮ ಬ್ಲಾಗ್ ೮೦ ವೀಕ್ಷಣೆ

ಪುಸ್ತಕ ಪರಿಷೆಗೆ ನೀವೂ ಬನ್ನಿ, ನಿಮ್ಮವರನ್ನೂ ಕರೆ ತನ್ನಿ! ಇದೇ ಭಾನುವಾರ ೩೦ರ೦ದು, ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದ ಬಳಿಯಿರುವ ವಾಲಿಬಾಲ್ ಮೈದಾನದಲ್ಲಿ. ಒ೦ದು ಲಕ್ಷ ಪುಸ್ತಕಗಳ ಪ್ರದರ್ಶನ ಮತ್ತು ಉಚಿತ ವಿತರಣೆ. ನಿರ...

ಪಟಾಕಿಯ ಸದ್ದಡಗಿದ ಮೇಲೆ.....

ನಾಗೇಂದ್ರ ಕುಮಾರ್ ಕೆ.ಎಸ್ ಅಕ್ಟೋ ೨೮ ಕವನ ೧,೧೩೭ ವೀಕ್ಷಣೆ

ದೀಪಾವಳೀ ಎಂದೊಡನೆ ಎಲ್ಲೆಲ್ಲೂ ಬೆಳಕುಪಟಾಕಿಯ ಸದ್ದು, ಪಟಾಕಿಯ ಸುಟ್ಟ ಹೊಗೆ ಕೊಳಕುನರಕ ಚತುರ್ದಶಿ, ಅಮಾವಾಸ್ಯೆ,ಬಲಿಪಾಡ್ಯಮಿ ಮೊರು ದಿವಸಶಿವಕಾಶಿಯ ಕೊಳೆತ ಕಾಗದವೆಲ್ಲಾ ಬೆಂಕಿಗಾಹುತಿಯ ದಿವಸ||ದೀಪಾವಳಿ ಮನದ ಕೊಳಕನ್ನು ದೂ...

ಅ ಕಪ್ ಓಫ್ ಕಾಫಿ ... ಸಿಪ್ - ೬

ವೆಂಕಟೇಶ್ ಕಾಮತ್ ಕುಂಬ್ಳೆ ಅಕ್ಟೋ ೨೮ ಬ್ಲಾಗ್ ೪೭ ವೀಕ್ಷಣೆ

ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ಸಿಪ್೬ ಮೆಸ್ಸ್ನಲ್ಲಿಬರೇಜುನಿಯರ್ಸ್ಮತ್ತುಹುಡುಗೀರುಇದ್ದರು. ಸೀನಿಯರ್ಸ್ಎಲ್ಲಾಹಾಸ್ಟೆಲ್ನಿಂದ೮ಕ್ಕೆಪಲಾಯನಗೈದಿದ್ದರು. ೯...