ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2011

ಅಕ್ಟೋಬರ್ 2011

೩೯೦ ಲೇಖನಗಳು

ಕೂಡಿ ಬಾಳಿದರೆ ಸುಖ

ಪದ್ಮ.ಎ ಅಕ್ಟೋ ೧೯ ಉಲ್ಲೇಖಗಳು ೬೮೯ ವೀಕ್ಷಣೆ

ಅಮ್ಮನಅಡುಗೆ, ಅಪ್ಪನಾಸರೆ, ಅಜ್ಜಿಯ ಕೈತುತ್ತು, ಅಜ್ಜನ ಮುದ್ದು ಅಣ್ಣ, ಅಕ್ಕಂದಿರ ಅಕ್ಕರೆಯ ನುಡಿ, ತಮ್ಮ ತಂಗಿಯಯರ ತುಂಟಾಟ ಮನೆಯೊಳಗಿರಲಿನ್ನೇನು ಬೇಕು ? ಉಲ್ಲಾಸ ತುಂಬಿ ತುಳುಕುವುದು ಎಲ್ಲರೊಡನೊಂದಾಗಿ ಕೂಡಿ ಬಾಳುವುದೆ...

ಒಂಟಿ ಬದುಕು

ಪದ್ಮ.ಎ ಅಕ್ಟೋ ೧೯ ಉಲ್ಲೇಖಗಳು ೬೮೩ ವೀಕ್ಷಣೆ

1. ದುಡಿದು ಮನೆಗೆಬಂದೊಡೆ ಕಾಫಿ ಕೊಡುವವರಿಲ್ಲ ಪ್ರೀತಿಯ ಮಾತಾಡಿ ಮನವ ತಣಿಸುವವರಿಲ್ಲ ಅಡಿಗೆಯ ಮಾಡಿ ಬಡಿಸುವವರಿಲ್ಲವೇ ಇಲ್ಲ ನೀನೇ ಎಲ್ಲಾವೂ ಆಗಿ ನಲಿ - ನನ ಕಂದ||

ಕಥೆ:ಅಪರಿಚಿತ

ನಂದೀಶ್ ಬಂಕೇನಹಳ್ಳಿ ಅಕ್ಟೋ ೧೯ ಲೇಖನ ೭೧೦ ವೀಕ್ಷಣೆ

ಆ ದಿನ ನಾನಿಲ್ಲದಾಗ ಮನೆಗೆ ಯಾರೋ ಬಂದಿದ್ದರಂತೆ,ನನಗೆ ಏನೋ ಮುಖ್ಯವಾದ ವಿಷಯವೊಂದನ್ನು ಹೇಳಬೇಕೆಂದು ತುಂಬ ಹೊತ್ತು ಕಾದು ಕುಳಿತ್ತಿದ್ದಾನಂತೇ. ನಾನು ಮನೆಗೆ ಹೋಗುವುದು ತಡವಾದರಿಂದ ಅಮ್ಮನ ಬಳಿ 'ಒಂದು ವಿಷ್ಯ ಹೇಳದ್ದಿತ್ತು...

ರಾಜಕಾರಣಿ.

ಗ್ಲ್ಯಾನಿ ಫೆರ್ನಾಂಡಿಸ್ ಅಕ್ಟೋ ೧೯ ಕವನ ೬೮೬ ವೀಕ್ಷಣೆ

ಕೈ ಮುಗಿದು ಗೆದ್ದು, ನರಿಯಂತೆ ವಂಚಿಸಿ ಒಮ್ಮೆಯೂ ಕ್ಷೇತ್ರವನು ತಿರುಗಿ ನೋಡದ ಭೂಪ ಪುಕ್ಕಟೆ ಮನೆ ಮಠ, ತಿಂದುಂಡು ಕೊಬ್ಬಿ ರಾಕ್ಷಸ ಗಾತ್ರದಿಂದ ಆಕರ್ಶಿಸುವ ರೂಪ ಖಾಧಿಯ ತೊಟ್ಟು, ಟೋಪಿಯ ಇಟ್ಟು ಗಾಂಧಿಯ ಪ್ರತಿಮೆಗೆ ನಮಸ್ಕರ...

ಯಥಾ ದೃಷ್ಟಿ,ತಥಾ ಸೃಷ್ಟಿ

ನಂದೀಶ್ ಬಂಕೇನಹಳ್ಳಿ ಅಕ್ಟೋ ೧೯ ಕವನ ೭೭೨ ವೀಕ್ಷಣೆ

ಚಿತ್ರಕೃಪೆ:ಅಂತರ್ಜಾಲ ಮನಸ್ಸಿಗೂ ನಿಸರ್ಗಕ್ಕೂ ಅದೆಂತದೋ ನಂಟು ಬೇಸರಿಸೇ ಮನ ಚೆಲುವಸೂಸುವ ಕಾನನವೂ ಬೇಡವಾಗುತ್ತದೆ. ಜೀವನೋತ್ಸಹ ಚಿಮ್ಮಿಸೋ ಅರುಣೋದಯವು ಬೇಸರ ತರಿಸುತ್ತದೆ. ಜುಳುನಾದದ ತೊರೆ,ಮಾಮರದ ಕೋಗಿಲೆಯ ಗಾನ, ಬಿರಿದು...

ಮೋಡಗಳ ಮಹಿಮೆ

ಚಂದ್ರಶೇಖರ ಚ ಕಾಮಧೇನು ಅಕ್ಟೋ ೧೯ ಕವನ ೧,೦೮೯ ವೀಕ್ಷಣೆ

ಕಾಡುತ್ತಿವೆ ವರ್ಷಕ್ಕೊಮ್ಮೆ ಆ ಮೋಡಗಳು ಮಳೆಗಾಲದಲ್ಲಿ ಕಾರಣ ನನ್ನ ನಿನ್ನ ಮೊದಲ ಭೇಟಿ ಆ ಮೋಡಗಳ ನೆರಳಲ್ಲಿ ಕಟ್ಟಿದ ಮೋಡ ಮುಂದುವರೆಯಿತು ಸುರಿಸಲಿಲ್ಲ ಮಳೆಯನ್ನು ಮಳೆಗಾಗಿ ಕಾಯುತ್ತಿದ್ದ ನನ್ನ ಜೀವ ತ್ಯಜಿಸಿತು ಈ ಲೋಕವನ್ನ...

ಅನುಮತಿ

ಚಂದ್ರಶೇಖರ ಚ ಕಾಮಧೇನು ಅಕ್ಟೋ ೧೯ ಕವನ ೫೦೩ ವೀಕ್ಷಣೆ

ಓ ನನ್ನ ಗೆಳತಿ ನಿನ್ನ ಮೇಲೆ ನನಗಾಗಿದೆ ಪ್ರೀತಿ ನೀಡಬೇಕು ನೀನು ನನಗೆ ಅನುಮತಿ ಇಲ್ಲದಿದ್ದರೆ ನನಗೆ ಕಾವಿ ಬಟ್ಟೆಯೇ ಗತಿ

ಅನುಮತಿ

ಚಂದ್ರಶೇಖರ ಚ ಕಾಮಧೇನು ಅಕ್ಟೋ ೧೯ ಕವನ ೪೫೦ ವೀಕ್ಷಣೆ

ಓ ನನ್ನ ಗೆಳತಿ ನಿನ್ನ ಮೇಲೆ ನನಗಾಗಿದೆ ಪ್ರೀತಿ ನೀಡಬೇಕು ನೀನು ನನಗೆ ಅನುಮತಿ ಇಲ್ಲದಿದ್ದರೆ ನನಗೆ ಕಾವಿ ಬಟ್ಟೆಯೇ ಗತಿ

ಕೆಳದಿ ಕವಿಮನೆತನ: ಕೆಳದಿಯಲ್ಲಿ ಕಳೆಗಟ್ಟಿದ ಸಮಾವೇಶ

kavinagaraj ಅಕ್ಟೋ ೧೯ ಲೇಖನ ೩೮೪ ವೀಕ್ಷಣೆ

"ಬರೆಯಹೊರಟಿಹೆವು ಸಾಮರಸ್ಯಕೆ ಭಾಷ್ಯ ಸುದೀರ್ಘ ಹಾದಿಯಿದು ದೂರವಿದೆ ಗಮ್ಯ" ಶಿವಮೊಗ್ಗದಲ್ಲಿ ನಡೆದ ಸಮಾವೇಶ ಉತ್ತಮ ಸಂಪ್ರದಾಯಕ್ಕೆ ನಾಂದಿ ಹಾಡಿದರೆ ಕೆಳದಿಯಲ್ಲಿ ೨೫-೧೨-೨೦೦೭ರಂದು ನಡೆದ ಎರಡನೆಯ ಸಮಾವೇಶ ಸಹ ಅನೇಕ ಒಳ್ಳೆಯ...

ಮೂರು ಪ್ರಯೋಜನಗಳು!!!

ಶ್ರೀಧರ್ ಬಂಡ್ರಿ ಅಕ್ಟೋ ೧೯ ಬ್ಲಾಗ್ ೪೧ ವೀಕ್ಷಣೆ

ಸಂಸ್ಕೃತ ಮೂಲದ ಈ ಕತೆಯನ್ನು ಬಹಳ ಹಿಂದೆ ಪತ್ರಿಕೆಯೊಂದರಲ್ಲಿ ಓದಿದ ನೆನಪು. ಅದರ ಸ್ವಾರಸ್ಯ ನೋಡಿ ಸಂಪದಿಗರೊಂದಿಗೆ ಹಂಚಿಕೊಳ್ಳೋಣವೆನಿಸಿ ಅದನ್ನು ಇಲ್ಲಿ ಕೊಡುತ್ತಿದ್ದೇನೆ. ಒಬ್ಬ ಮನುಷ್ಯನಿಗೆ ಬಹಳ ಕೆಮ್ಮಾಗಿತ್ತು ಅದರ ನ...

ಮಗು ಗ0ಡಾ ಹೆಣ್ಣಾ

suryakala ಅಕ್ಟೋ ೧೯ ಚರ್ಚಾವೇದಿಕೆ ೧,೨೨೨ ವೀಕ್ಷಣೆ

ಮಗು ಹೆಣ್ಣು ಎ೦ದಕೂಡಲೇ ಪೆಚ್ಚಾಗುವುದು ಹೆ೦ಗಸರೇ,ಕಾರಣ ಅವಳಿಗೆ ಗೊತ್ತು ಅದು ಮು೦ದೆ ಅನುಭವಿಸಲು ಕಾದಿರುವ ಕಷ್ತ ಸುಖಗಳೆಷ್ತು ,ನಾವು ಹೆಣ್ಣು ಮಕ್ಕಳಿಗೆ ಚಿಕ್ಕವರಿ೦ದಲೇ ಕೆಲಸ ಕಲಿಸುತ್ತೇವೆ. ಅಡಿಗೆ ಕಲಿ,ಕಸೂತಿ ಕಲಿ, ಸ೦...

ಚುರ್ಮುರಿ - ೧೬

ಚೇತನ್ ಕೋಡುವಳ್ಳಿ ಅಕ್ಟೋ ೧೯ ಬ್ಲಾಗ್ ೪೫ ವೀಕ್ಷಣೆ

೫೮) ಅಂದು ರಜೆಯಿತ್ತು ಹಬ್ಬವಾಗಿದ್ದರಿಂದ. ಅವನು ಬೆಳಗ್ಗೆ ದೇವಸ್ಥಾನಕ್ಕೆ ಹೋಗಿ ದೇವರಿಗೆ ಅಡ್ಡ ಬಿದ್ದು ತೀರ್ಥ ಕೊಡಲು ಬರುತ್ತಿದ್ದ ಭಟ್ಟರನ್ನು ನೋಡದೆ ಅಲ್ಲಿಂದ ಬೇಗಬೇಗನೆ ಹೊರಟು ಬಾರಿನ ಕಡೆ ತೀರ್ಥಸೇವನೆಗೆ ಹೆಜ್ಜೆ ಹ...

ನೀನಾಸಮ್ ತಿರುಗಾಟದ ನಾಟಕಗಳ, ಬೆಂಗಳೂರಿನ ಕೊನೆಯ ಪ್ರದರ್ಶನಗಳು

ಕಾರ್ಯಕ್ರಮಗಳು ಅಕ್ಟೋ ೧೮ ಕಾರ್ಯಕ್ರಮ ೬೨೪ ವೀಕ್ಷಣೆ

ಪ್ರಿಯರೇ,ನೀನಾಸಮ್ ತಿರುಗಾಟದ ನಾಟಕಗಳ, ಬೆಂಗಳೂರಿನ ಕೊನೆಯ ಪ್ರದರ್ಶನಗಳು ಈ ವಾರಾಂತ್ಯದಲ್ಲಿವೆ------------------------------------------------------------------------------------------------------...

ಮಿತಿ ಮೀರದಿರು

ಪದ್ಮ.ಎ ಅಕ್ಟೋ ೧೮ ಉಲ್ಲೇಖಗಳು ೪೩೦ ವೀಕ್ಷಣೆ

ನಿರೀಕ್ಷೆಗಳತಿಯಿದ್ದಲ್ಲಿ ನಿರಾಸೆ ತಪ್ಪದು ಹಟಮಾರಿತನವಿದ್ದಲ್ಲಿ ಹತಾಶೆ ತಪ್ಪದು ವಕ್ರಮನವಿದ್ದಲ್ಲಿ ಜಯವೆಂದು ದಕ್ಕದು ಮಿತಿಮೀರದಿರೆಂದು ನೀ- ನನ ಕಂದ|||

ಬೇಡ

ಪದ್ಮ.ಎ ಅಕ್ಟೋ ೧೮ ಉಲ್ಲೇಖಗಳು ೫೩೭ ವೀಕ್ಷಣೆ

ಕೆಲಸಕ್ಕೆ ಹೆದರಬೇಡ ಅನ್ಯರಕಂಡು ಕರುಬ ಬೇಡ ಕೆಳಗಿನವರ ಮನಸನೆಂದೂ ನೀ ನೋಯಿಸ ಬೇಡ ಕೆಟ್ಟ ಆಲೋಚನೆಗಳನು ಮನದಲೂ ಮಾಡಬೇಡ ಒಳ್ಳೆಕಾರ್ಯವನೆಂದೂ ಕೈಬಿಡ ಬೇಡ ನೀ-ನನಕಂದ

ಹೆಸರ ತರುವಂತಿರಲಿ ಕೆಲಸ

ಪದ್ಮ.ಎ ಅಕ್ಟೋ ೧೮ ಉಲ್ಲೇಖಗಳು ೫೪೧ ವೀಕ್ಷಣೆ

ಹೆಸರಿನ ಬಯಕೆಯಲಿ ಕೆಸರಿಗೆ ಬೀಳದಿರು ಹೆಸರ ಹಂಬಲಿಸಿ ಅನ್ಯದಾರಿಗಳ ಹಿಡಿಯದಿರು ಹೆಸರಿಗಾಗಿಯೇ ಕೆಲಸವನೆಂದೂ ಮಾಡದಿರು ಹೆಸರತರುವಂತಿರಲಿ ನಿನ ಕೆಲಸ - ನನ ಕಂದ ||

ಹಸಿರುಳಿಸು

ಪದ್ಮ.ಎ ಅಕ್ಟೋ ೧೮ ಉಲ್ಲೇಖಗಳು ೩೩೪ ವೀಕ್ಷಣೆ

ಹಸಿರುಟ್ಟ ವನದೇವಿ ಉಸಿರ ಕೊಟ್ಟಿಹಳು ಹರಸುತ್ತ ಬಾಳ ಹಸನುಗೊಳಿಸುವಳು ಹಸಿರಿಲ್ಲದಿರೆ ಉಸಿರಿಲ್ಲ ಬರಿಯುರಿಬಿಸಿಲು ಹಸಿರುಳಿಸುತ್ತ ನೀ ಬಾಳು- ನನ ಕಂದ||

ವಿಧಿ ವಿಲಾಸ

ಪದ್ಮ.ಎ ಅಕ್ಟೋ ೧೮ ಉಲ್ಲೇಖಗಳು ೩೮೮ ವೀಕ್ಷಣೆ

ಓರ್ವನ ಪತನದಲಿ ಹಲವರಭ್ಯುದಯ ಹಲವರ ಪರಿಶ್ರಮದಿ ಓರ್ವನಭ್ಯುದಯ ಯಾರ ಪತನ, ಪರಿಶ್ರಮ, ಯಾರ ಏಳ್ಗೆಗೋ? ಯಾರು ಬಲ್ಲರು ವಿಧಿ ವಿಲಾಸವ -ನನ ಕಂದ |||

ಇನಿಯೆ?

ಹಂಸಾನಂದಿ ಅಕ್ಟೋ ೧೮ ಬ್ಲಾಗ್ ೬೬ ವೀಕ್ಷಣೆ

ಬೇಗುದಿ ತರುವಳು ನೆನಪಿನಲೆ ಮರುಳು ಹಿಡಿಸುವಳು ನೋಡಿದರೆ; ಸೋಕಲು ಇವಳು ಮೈ ಮರವೆ! ಇವಳಿಗಿನಿಯೆ ಎನ್ನುವ ಹೆಸರೆ? ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ): ಸ್ಮೃತಾ ಭವತಿ ತಾಪಾಯ ದೃಷ್ಟಾ ಚೋನ್ಮಾದಕಾರಿಣೀ | ಸ್ಪೃಷ್ಟ...