ಅಕ್ಟೋಬರ್ 2011
೩೯೦ ಲೇಖನಗಳು
ಹೆಣ್ಣು ಎಂಬ ಕಾರಣಕ್ಕೆ......!
ಮಗಳೆ ನಿನ್ನ ಮೊಗದಲೆನಿತೊ ಬದುಕ ಬೆಳೆಸೊ ಪ್ರೀತಿ..! ಆದರೆಮಗೆ "ಹೆಣ್ಣು "ನೀನು ಎಂಬ ದುಗುಡ ಭೀತಿ..! ತಾಯಿಸೆರಗ ಮರೆಯಲವಿತು ಮರೆತು ಬಿಡುವೆ ದುಃಖ ತಂದೆ ಮುಖವ ನೋಡಿ ಅರಿತು ಕುಳಿತು ಬಿಡುವೆ ಪಕ್ಕ ! ಪುಟ್ಟ ತಮ್ಮ ಹಠವ ಮಾ...
ತುಮಕೂರಿನಿಂದ ದೇವರಾಯನದುರ್ಗ ಚಾರಣ
ಗೆಳೆಯರೆ ಕಳೆದ ಆಗಷ್ಟ್ ನಲ್ಲಿ ತುಮಕೂರಿನಿಂದ ದೇವರಾಯನದುರ್ಗಕ್ಕೆ ಚಾರಣ ಹೊರಟೆವು ಮನೆಯವರೆಲ್ಲ ಸೇರಿ, ಬೆಳಗ್ಗೆ ಸೂರ್ಯೋದಯಕ್ಕೆ ಮುಂಚೆ ಹೊರಟು ಕಾಡುದಾರಿಯಲ್ಲಿ ಸುಮಾರು ಇಪ್ಪತ್ತು ಕಿ.ಮಿ. ನಡೆಯುತ್ತ, ದೇವರಾಯನದುರ್ಗ ಸೇ...
ಹಳೆ ಬೇರು-ಹೊಸಚಿಗುರು - ಕೆಳದಿ ಕವಿ ವಂಶಸ್ಥರ ಸ್ಥೂಲ ಪರಿಚಯ
ಸಂಬಂಧ ಬೇಕೆಂಬರಿಹರು ಯಾಕೆಂಬರಿಹರು ಬೆಸೆಯುವವರಿಹರು ಬೆಸೆದುಕೊಂಬವರಿಹರು | ಮುರಿಯುವವರಿಹರು ಮುರಿದುಕೊಂಬವರಿಹರು ಇವರೊಳು ನೀಯಾರು ನಾಯಾರು ಹೇಳು ಮೂಢ || ವ್ಯಕ್ತಿ-ವ್ಯಕ್ತಿಗಳ ಸುಮಧುರ ಬಾಂಧವ್ಯ ಒಳ್ಳೆಯ ಮತ್ತು ಆರೋಗ್ಯಕ...
ಇರುವುದೆಲ್ಲವ ಬಿಟ್ಟು.....
ಕೆಲವು ದಿನಗಳ ಹಿಂದೆ ಬೆಂಗಳೂರಿನಿಂದ ನನ್ನ ಮಿತ್ರರೊಬ್ಬರು ದೂರವಾಣಿಯಲ್ಲಿ ಮಾತಾಡಿ ಅವರ ಆಪ್ತರೊಬ್ಬರು ನಮ್ಮ ಮಲೆನಾಡು ಸೀಮೆಗೆ ಇನ್ನುಳಿದ ಬದುಕಿನ ಭಾಗವನ್ನು ಕಳೆಯಲು ಬರುತ್ತಿದ್ದಾರೆ, ಅವರಿಗೆ ನಿನ್ನ ಪರಿಚಯ ಹೇಳಿದ್ದೇನ...
ಈ ಬಾರಿಯ ನೊಬೆಲ್ (ಸಾಹಿತ್ಯ) ಪಡೆದ ಸ್ವೀಡಿಶ್ ಕವಿ ಟ್ರಾನ್ಸತೋಮರ್
ಟ್ರಾನ್ಸತೋಮರ್ ಈ ಬಾರಿಯ ಸಾಹಿತ್ಯಕ್ಕೆ ಕೊಡಮಾಡುವ ನೊಬೆಲ್ ಪಾರಿತೋಷಕ ಸ್ವೀಡಿಶ್ ಭಾಷೆಯ ಹೆಸರಾಂತ ಕವಿ Tomas Transtromerಗೆ ಸಂದಿದೆ. ೧೯೩೧ರಲ್ಲಿ ಸ್ಟಾಕ್‌ಹೋಂನಲ್ಲಿ ಹುಟ್ಟಿದ ಟ್ರಾನ್ಸತೋಮರ್ ಸ್ವೀಡನ್ನಿನ ಅತ್ಯಂ...
ಕವಿತೆ ಎಂದರೆ?
ಹೂವ ತುಂಬಿಕೊಂಡ ಮಾಮರವ ಕೇಳಿದೇ ಕವಿತೆ ಏಂದರೇನು? ಮಾಮರ ಹೇಳಿತು, ಕವಿತೆ ಎಂದರೆ ಮಣ್ಣ ಸಾರವ ಹೀರಿ ಸಿಹಿಹಣ್ಣ ನೀಡುವುದು. ಹಸಿರ ಬಯಲಲ್ಲಿ ಮೇಯುತ್ತಿದ್ದ ಹಸುವ ಕೇಳಿದೇ, ಕವಿತೆ ಎಂದರೇನು? ಕವಿತೆ ಎಂದರೆ ಅಂಬಾ ಎನ್ನುವ ಕರ...
ನಾಯಿಂದ ಶಬ್ದಕ್ಕೆ ಕನ್ನಡದಲ್ಲಿ ಪದಗಳೆಷ್ಟು?
ಸಂಪದದಲ್ಲಿ ಬರಯೋಕೆ ಪ್ರಾರಂಭಿಸಿದ ಪುಣ್ಯವೋ ಏನೋ, ಯಾವುದೇ ಸಣ್ಣ ವಿಷಯವಾದರೂ ಅದನ್ನು ಕೂಲಂಕುಷವಾಗಿ ನೋಡುವ ಅಭ್ಯಾಸ ಬಂದು ಬಿಟ್ಟಿದೆಯೆನ್ನಿಸುತ್ತಿದೆ. ಇತ್ತೀಚೆಗೆ ನನ್ನ ಕಕ್ಷಿದಾರನೊಬ್ಬ ಬೆಂಗಳೂರಿನಲ್ಲಿ ಒಂದು ಬ್ರ್ಯಾಂ...
ಹೈದರಾಬಾದಿನ ಕನ್ನಡಿಗರು
ಇಲ್ಲಿ ಬಹುತೇಕರಿಗೆ ಕನ್ನಡವೆಂದರೆ ಇಷ್ಟ,ಆದರೆ ಅದನು ಬಳಸುವುದೆಂದರೆ ಕಷ್ಟ, ನಿಜಕ್ಕೂ ಇಷ್ಟವಿದ್ದರೆ ಬಳಸುವುದೇತಕೆ ಕಷ್ಟ?!ಕನ್ನಡಕ್ಕಾಗಿ ಕೊಡುತ್ತಾರೆ ಸಮಯ ಕನಿಷ್ಟ,ಅವರಲಿಲ್ಲ ಅಭಿಮಾನವೆನ್ನುವುದು ಸುಸ್ಪಷ್ಟ,ಇದೇ ಕನ್ನಡಮ...
4. ಕಮಲೇಕಮಲೋ.....
ಕಮಲೇಕಮಲೋತ್ಪತ್ತಿಕಮಲೇಕಮಲೋತ್ಪತ್ತಿಯೆನೆಸವಾಲನೆಸೆಯೆ ತಿಣುಕಿದರ್ ರಾಜಭೋಜನಾಸ್ಥಾನಕವಿಕುಲತಿಲಕರ್ ಸವಾಲಿನೊಳಸುಳಿ ಯನರಿಯದಕಬ್ಬಿಗರ್ ತಬ್ಬಿಬ್ಬನಿಬ್ಬದಿಯಲಿನತಮಸ್ತಕರಾಗಲ್ ಬಗ್ಗದಲಿ ರಾಜನ್ ಸವಾಲಿಗುತ್ತರವನರಿಸಿದೆನಿನ್ನೀಕ...
ಬೀಡಿ ಸಿಗರೇಟು
ಬೀಡಿ ಸೇದಬೇಡಿ ಬರುತ್ತದೆ ಧಾಡಿ() ಬಿಡುತ್ತೀರ ಗಾಡಿ !ಏರುತ್ತಿದ್ದರು ರೇಟು ಸೇದುವಿರಿ ಸಿಗರೇಟು ಆರೋಗ್ಯ ಕೈ ಕೊಟ್ಟು ಆಸ್ಪತ್ರೆಗೆ ಕಾಸ್ ಕೊಟ್ಟು ಪಡೆಯುವಿರಿ ಖಾಯಂ ಟಿಕೆಟ್ಟು -ಅಶೋಕ್ ದೊಡ್ಡಜಾಲ
ಕೋಳಿ ಜಗಳ
ಇಲ್ಲಿ ಎಲ್ಲವೂ ಗೊಂದಲ ಮಾತನಾಡುವುದು ಒಂದು ಮಾಡುವುದು ಇನ್ನೊಂದು ನಮ್ಮ ಕಣ್ಣಿಗೇ ಕಾಮಾಲೆ ಅವನ ಕಣ್ಣಿಗೆ ಮೇಡ್ರಾಸ್ ಐ ಅವ ಮಾನವ ದ್ವೇಷಿ ಇವ ಮಾನವ ಪ್ರೇಮಿ ಅವನ ಬರಹ ಮಾನವತಾ ವಾದಿ ಇವನ ಬರಹ ಜೀವ ವಿರೋಧಿ ಅವನಿಗೆ ಇವನ ಕಂಡ...
"ಮಹಾಭಾರತದಲ್ಲೊಬ್ಬ"-ಶಕುನಿಯ ತಂತ್ರ
ಗಾಂಧಾರಿಯ ಪಿತನಾದ ಸುಬಲ ಹಸ್ತಿನಾವತಿಗೆ ಹೊರಟಿದ್ದ. ದಾರಿಯಲ್ಲಿ ಅವನೊಂದು ಗರಿಕೆಯನ್ನು ಎಡವಿ ಸಿಟ್ಟಿನಿಂದ ಅದನ್ನು ಬೇರು ಸಹಿತ ಕಿತ್ತು ಹಾಕಿದ. ಇದನ್ನು ನೋಡಿದ ಕೌರವ ಗರಿಕೆಯ ಬೇರನ್ನು ಬಿಡದ ಇವನು ಮನುಷ್ಯನನ್ನು ಬಿಟ್ಟ...
" ಕನ್ನಡದ ಧ್ವನಿ "
ಕನ್ನಡತಿಯ ಉಳಿವಿಗೆ ಕನ್ನಡದ ಧಿಗ್ಗ್ವಿಜಯಕ್ಕೆ , ಪಣವಾಗಿ ಇಡುವೆ ನನ್ನ ಉಸಿರಾ ಕಡೆಯವರೆಗೂ... ಕನ್ನಡ ವಿರೊಧಿಗಳ ಗು೦ಡಿಗೆಗೆ ಗು೦ಡಿಕ್ಕಿ ಕೊಲ್ಲುವೆ, ಮಾತೆಯ ರಕ್ಸಣೆಯ ಸಿಡಿಲಮರಿಯಾಗಿ ಸಿ೦ಹ ಸ್ವಪ್ನವಾಗಿ ನನ್ನ ದೆಹದ ಸತ್ತ...
ಮೂಢ ಉವಾಚ - 134
ಪರಮಾತ್ಮ ರಚಿಸಿಹನು ಭವ್ಯ ಬ್ರಹ್ಮಾಂಡ ಬ್ರಹ್ಮಾಂಡಕಿಂ ಹಿರಿದಲ್ತೆ ಅಂತರಂಗದ ಹರವು | ಪರಮಾತ್ಮ ಕಾಣನೆ ಒಳಗೆ ನಿನ್ನೊಳಗೆ ಅಣೋರಣೀಯನ ಮಹತಿಯಿದು ಮೂಢ || ..267 ನಂಬಿದ್ದೆ ಸರಿಯೆಂಬ ಜಿಗುಟುತನವೇಕೆ ನಿಜವ ನಂಬಲು ಹಿಂಜರಿಕೆಯ...
ವ್ಹಾ ತಾಜ್
ಪ್ರೇಮಿಗಳ ಲೋಕದಲ್ಲೊಂದು ದಿನ ತಾಜ್ನಲ್ಲಿ ಪ್ರವೇಶಿಸುತ್ತಿದ್ದಂತೆ ಹೊಸ ಜಗತ್ತಿನಲ್ಲಿ ಕಾಲಿಡುತ್ತಿದ್ದೇವೇನೊ ಅನ್ನಿಸ್ತು. ನಿರ್ಮಾಣಕ್ಕೆ ಬಳಸಿದ ಶಿಲೆಗಳಂತೂ !!! ವರ್ಣಿಸಲಸಾಧ್ಯ . ಅನುಭವ ಅಲ್ಲಿಗೆ ಹೋಗೆ ಪಡೆಯಬೇಕು. (ಮು...
ಒಲವಿನ ಒಡಲು
ಅಳುವೆ ಏಕೆ ಮನವೆ ನಿನಗಿ ನಾನಿರುವೆ ಓ ಎನ್ನ ಒಲವೆ ಎನ್ನುಡಿಯು ಚೆನ್ನುಡಿಯು ನಿನಗಾಗಲಿಂದು ನಿನ್ನೊಲವು ನನ್ನೊಲವು ನನಗಾಗಲೆಂದೆಂದು ಅಕ್ಷಿಯಲುದುರದಿರೆ ಅಮೃತದ ಬಿಂದು ಬಿಂದು ಎನಬಾಳ ಸುಧೆಯಾಗು ಎಂದು ಮನದಾಗಸದಲಿ ಹಾರೆನ್ನ...