ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2011

ಅಕ್ಟೋಬರ್ 2011

೩೯೦ ಲೇಖನಗಳು

ಪೆನ್ಸಿಲ್ ನ ಸ್ವಗತ.......!

ನಾರಾಯಣ ಭಾಗ್ವತ ಅಕ್ಟೋ ೧೩ ಕವನ ೫೭೭ ವೀಕ್ಷಣೆ

ನಾನೊಂದು ಪೆನ್ಸಿಲ್........ ಬರೆಯಲಾರೆ ನಾ ನನ್ನಷ್ಟಕ್ಕೆ ಸೃಜನಶೀಲನ ಕೈಯ್ಯಲ್ಲಿ ಸಿಕ್ಕಾಗ ನನಗೊಂದು ಬೆಲೆ..! ನನ್ನನ್ನು ಹೆರೆಯುವರು ಕೊರೆಯುವರು..! ಅದೆಲ್ಲ ....ನನ್ನ ಸರಿ ಗುರುತು ಮೂಡಿಸಲು ಎಂದರಿತಿದ್ದೇನೆ......!...

ಅಲ್ಲ‍ಇಲ್ಲ‌

ಸರ್ವೇಶ್ ಕುಮಾರ್ ಎಂ ವಿ (ಸಕು) ಅಕ್ಟೋ ೧೩ ಕವನ ೪೨೨ ವೀಕ್ಷಣೆ

ಕವನ ಬರಿಯೋರೆಲ್ಲ ಕವಿಗಳಲ್ಲಗುಂಡು ಹಾಕೋರೆಲ್ಲ ಕುಡುಕರಲ್ಲವಯಸ್ಸಾದೊರೆಲ್ಲ ದೊಡ್ದೋರಲ್ಲಹುಡುಗೀರ ಹಿಂದೆ ಬೀಳೋರೆಲ್ಲ ಪಟಿಂಗರಲ್ಲನೀನ್ ಏನು ಚಿಂತೆ ಮಾಡಬೇಡ ಯಾಕಂದ್ರೆ ನಾನಿನ್ನೂ ನಿನ್ನ ಪ್ರಿಯತಮನೂ ಅಲ್ಲ ಗಂಡಾನೂ ಅಲ್ಲನೇರ...

ಬಂತು ಪಾತರಗಿತ್ತಿ

ಹನುಮಂತ ಅನಂತ ಪಾಟೀಲ ಅಕ್ಟೋ ೧೩ ಕವನ ೧,೧೫೮ ವೀಕ್ಷಣೆ

ಬಂತು ಪಾತರಗಿತ್ತಿ ಧರೆಯ ಸುತ್ತಿ ಬಣ್ಣ ಬಣ್ಣಗಳ ರೆಕ್ಕೆ ಬಿಚ್ಚಿ ಬಂದಿಳಿಯಿತು ಆಕಾಶದಿಂದ ಸುಂದರ ಸುಮ ತೋಟದೊಳಗೆ ವಿಧ ವಿಧದ ವರ್ಣಗಳ ಸುಂದರ ಪುಷ್ಪಗಳು ದಿಗಿಲಿಗೊಂಡಿತು ಚಿಟ್ಟೆ ಪುಷ್ಪಮೇಳ ಕಂಡು ಯಾವ ಸುಮದೊಡನೆ ' ಸರಸವಾಡ...

ಒಮ್ಮೆ ಕವಿಯಂನ್ಸ್ಕಂಡ್ರೆ

ಪ್ರಶಸ್ತಿ .ಪಿ. ಅಕ್ಟೋ ೧೩ ಕವನ ೬೬೬ ವೀಕ್ಷಣೆ

ಒಮ್ಮೆ ಕವಿಯಂನ್ಸ್ಕಂಡ್ರೆ ಮುಂದೈತೆ ಕಷ್ಟ ಕಣ್ರಿ ಕೊಳ್ಳೆ ಹೊಡದ್ರು ಅಂದ್ರೂ ಒಳ್ಳೆ ಕವನ ಅಂತ ಬೆನ್ನು ತಟ್ತಾರಲ್ರಿ ಅಯ್ಯೋ ಅನ್ನೋ ಬದ್ಲು ಮೋಸ, ನೋವು ಅಂದ್ರೆ ಒಳ್ಳೆ ಕಲ್ಪನೆಯಂತ ಒದ್ದಾಡ್ದೆ ಅಂದ್ರೂನೂ ವಾರೆವ್ಹಾ ಅಂತಾರಲ...

ಮಲೆನಾಡ ಹುಡುಗಿಯರು

ನಂದೀಶ್ ಬಂಕೇನಹಳ್ಳಿ ಅಕ್ಟೋ ೧೩ ಕವನ ೧,೩೦೮ ವೀಕ್ಷಣೆ

ಬೆಳಗಾಗುವ ಮೊದಲೆದ್ದು ಕೆಲಸಕ್ಕೆ ತೊಡಗುವವರು, ಕರುವ ಕಟ್ಟಿ ಹಾಲ ಕರೆದು,ಅಂಗಳ ಗುಡಿಸಿ, ರಂಗೋಲಿಯ ಬಿಟ್ಟು ಹೂದೋಟದಿ ಮಲ್ಲಿಗೆಯ ಕಿತ್ತು ಮಾಲೆ ಕಟ್ಟುವವರು, ಗತ್ತಿನಲ್ಲಿ ಕಿವಿಗಳೆರಡ ಹೊಕ್ಕಿ ಕೂತ ಇಯರ್ ಪ್ಲಗಗಳಲ್ಲಿ ಜಿಗಿ...

ಕೆಳದಿ ಕವಿಮನೆತನ: ಕುಟುಂಬಗಳು ಮತ್ತು ಬಂಧು-ಬಳಗದವರ ವಾರ್ಷಿಕ ಸಮಾವೇಶಗಳು - 1

kavinagaraj ಅಕ್ಟೋ ೧೩ ಲೇಖನ ೮೫೦ ವೀಕ್ಷಣೆ

ಕವಿ ಮನೆತನ ಎಂದು ಹೆಸರು ಬರಲು ಕಾರಣನಾದ ಕೆಳದಿ ಸಂಸ್ಥಾನದ ಆಸ್ಥಾನ ಕವಿ ಲಿಂಗಣ್ಣನನ್ನು ಕವಿ ಮನೆತನದ ಒಂದನೆಯ ಪೀಳಿಗೆ ಎಂದು ಪರಿಗಣಿಸಿದರೆ, ಪ್ರಸ್ತುತ ಮೊದಲಿನ ಆರು ಪೀಳಿಗೆಯವರು ಈಗ ಬದುಕಿಲ್ಲ. ಏಳರಿಂದ ಹತ್ತನೆಯ ಪೀಳಿಗ...

ಅರೆನಿದ್ದೆ ನೇತ್ರದಲಿ

ಪ್ರಶಸ್ತಿ .ಪಿ. ಅಕ್ಟೋ ೧೩ ಲೇಖನ ೫೬೩ ವೀಕ್ಷಣೆ

ಅರೆನಿದ್ದೆ ನೇತ್ರದಲಿ ಕನಸುಗಳು ರಾತ್ರೆ ಮುಚ್ಚಿದ ಕಣ್ಣೊಳಗೆ ಬಣ್ಣಗಳ ಜಾತ್ರೆ || ನನಸಾಗದಾಸೆಗಳು ಮಸುಕಾದ ನೆನಪುಗಳು ಮುಸುಕೊಳಗೆ ಸುಳಿದವು ನಸುಕಾಗೊ ಮುಂಚೆ ರಾಜ ನಾ ರಾಜ್ಯಕೆ, ಹೋರಾಟ ರಂಗದಲಿ ಟೀವಿಯಲಿ ಕೃಷ್ಣನ ನೋಡಿದಾ...

ಹೀಗಿಷ್ಟು ಹಾಯ್ಕಗಳು

ಪ್ರಶಸ್ತಿ .ಪಿ. ಅಕ್ಟೋ ೧೩ ಕವನ ೬೦೮ ವೀಕ್ಷಣೆ

೧.ಅಕ್ಷಯ, ಹೆಸರಂತ ಆರೋಗ್ಯ ಲೆಕ್ಕಿಸದೆ ಕುಡಿದ ಧೂಮ ಅವನೀಗ ಕ್ಷಯರೋಗಿ ಚಿಕಿತ್ಸೆಗೆ ಹಣವೆಲ್ಲ ನೀರ ಮೇಲಿನ ಹೋಮ ೨.ನಿಂಪ್ರೇಮ ಪ್ರದರ್ಶನಕ್ಕಿಡಬೇಡಿ ಎಂಬ ಫಲಕ ಸೆಳೆಯಿತು ಕಣ್ಣ ಅದೇ ಈಗ ಪಾರ್ಕಲ್ಲಿ ಪ್ರೇಮಿಗಳ ನೆಚ್ಚಿನ ತಾಣ...

ಸಂಪದ ಶ್ರಾವ್ಯ, ೧೩ನೇ ಸಂಚಿಕೆ; ನಮ್ಮೊಂದಿಗೆ ಡಾ. ಎಚ್.ಎಸ್. ವೆಂಕಟೇಶ ಮೂರ್ತಿ

ಸಂಪದ ನಿರ್ವಹಣೆ ತಂಡ ಅಕ್ಟೋ ೧೩ ಪುಟ ೨೫೨ ವೀಕ್ಷಣೆ

ಪ್ರಿಯ ಸಂಪದಿಗರೇ,ಕನ್ನಡದ ಬಹುಮುಖ್ಯ ಕವಿ ಎಚ್.ಎಸ್.ವೆಂಕಟೇಶ ಮೂರ್ತಿಯವರೊಂದಿಗೆ ಸಂಪದ ತಂಡ ನಡೆಸಿದ ಸಂದರ್ಶನ ಪಾಡ್ ಕಾಸ್ಟ್ ರೂಪದಲ್ಲಿ ನಿಮ್ಮ ಮುಂದಿದೆ. ತುಂಬ ದಿನಗಳ ಹಿಂದೆಯೇ ಸಂದರ್ಶನ ನಡೆಸಿದ್ದೆವಾದರೂ ಕಾರಣಾಂತರಗಳಿ...

ಭಾರತ ಪ್ರವಾಸದಲ್ಲಿ ನಾ ಕಂಡ ಕೆಲವು ಪ್ರಮುಖ ಮತ್ತು ಜನಪ್ರೀಯ ಸ್ಥಳಗಳ ಚಿತ್ರಗಳು

ಸುಮ0ಗಲಾ ಬದಾಮಿ ಅಕ್ಟೋ ೧೩ ಬ್ಲಾಗ್ ೪೫ ವೀಕ್ಷಣೆ

ಆಮೃತ್ಸರದಲ್ಲಿನ ಗುರುದ್ವಾರ ಮತ್ತು ಸ್ವರ್ಣ ಮಂದಿರ ಇದು ಸಿಖ್ಖರ ಪವಿತ್ರ ಸ್ಥಾನವಾಗಿದೆ. ಇದೇ ಮಾದರಿಯ ಇನ್ನೊಂದು ಗುರುದ್ವಾರವು ಮಹಾರಾಷ್ಟ್ರದ ನಾಂದೇಡ ಎಂಬ ಜಿಲ್ಲೆಯಲ್ಲಿದೆ. ಇದು ಸಿಖ್ಖರ ಎರಡನೆ ಗುರುದ್ವಾರವೆಂದು ಪ್ರಸ...

ಕುಡುಕ ಮಗನಿಗೊಂದು ಸುಪ್ರಭಾತ

ಸುಮ0ಗಲಾ ಬದಾಮಿ ಅಕ್ಟೋ ೧೩ ಬ್ಲಾಗ್ ೬೫ ವೀಕ್ಷಣೆ

ಹ್ಮ ಅಮಲಾವ್ರುತ ಕೀಚಕ ಕಂಟಕ ಪಾತಕ ನೀಚ ಕಿರಾತಕ ಘಾತುಕನು ಅಮಲಾಧಿಕ ಲೋಟನ ಲೋಟಪತೆ ವಿಜಮಲ್ಯ ಕೊಡೇನ್ರಪ ತೈಲಪತೆ ಇದು ಲಿಕ್ಕರು ಕಿಕ್ಕರು ಪ್ರಿಕ್ಕರಿದು ನಿನ್ನ ಲಿವರಿಗೆ ಪವರಿಗೆ ಡೇಂಜರಿದು ಇದು ಹೆಡ್ಡಿಗೆ ಬ್ಲಡ್ಡಿಗೆ ಬ್ಯ...

1 ಕಾಳಿದಾಸ‌

ಜಯಪ್ರಕಾಶ‌ ಅಕ್ಟೋ ೧೨ ಕವನ ೬೬೦ ವೀಕ್ಷಣೆ

ಚರಮಗೀತೆಯಕೇಳುವಗೀಳಿಗಿಳಿದರಾಜನಿಗಿಲ್ಲಕಾಳಿದಾಸನಪದಗಳಗೋಚರಶಕ್ತಿಯಪರಿ ಚರಮಗೀತೆಯದುಕಾಲಕುಣಿಕೆಯಮರಣಹಾರವೆಂದರಿಯದೆಪರಿಪರಿಯಲಿಪೀಡಿಸಿದ ಪರಮಮಿತ್ರನಪ್ರಾಣಹರಣಕಾರಣಚರಮಗೀತೆಯನುಡಿಯಬಹುದೆರಾಜಾಙೆಯನೆಪದಿ ಪರಮಘಾತಕತನವದುಚರಮಗೀತ...

ಚಲೋ ಮಲ್ಲೇಶ್ವರ ೧೯

ಗಣೇಶ ಅಕ್ಟೋ ೧೨ ಬ್ಲಾಗ್ ೪೦ ವೀಕ್ಷಣೆ

ಹೆಲಿಕಾಫ್ಟರ್ ಆಕಾಶದಲ್ಲಿ ನಾಲ್ಕು ಸುತ್ತು ಹೊಡೆದು, ರಾಮಮೋಹನರ ಕಾರಿನ ಬಳಿ ಇಳಿಯಿತು. ಹೆಲಿಕಾಫ್ಟರ್ ಆಕಾಶದಲ್ಲಿರುವಾಗಲೇ ಚೇತನ್ ದುರ್ಬಿನ್‌ನಲ್ಲಿ ನೋಡಿ "ಅದು ನಮ್ಮ ಮಲ್ಯರು!!" ಅಂದನು. ಮಂಜಣ್ಣ : "ಓಓಓ, ಸಿ.ಡಿ. ಮಲ್ಯ...

ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್‌..!

ಸತ್ಯ ಚರಣ ಎಸ್. ಎಂ. ಅಕ್ಟೋ ೧೨ ಬ್ಲಾಗ್ ೧೨೭ ವೀಕ್ಷಣೆ

೨೨ ಸೆಪ್ಟೆಂಬರ್, ೨೦೧೧ ನನ್ನ ಸ್ನೇಹಿತನಿಂದ ಒಂದು ವಾಣಿಜ್ಯ-ಸಮಾಲೋಚನೆಗಾಗಿ ಕರೆಬಂದಾಗ, ಅದು ೨೪ರ ಸೆಪ್ಟೆಂಬರ‍್ಗೆ ನಿಗದಿಯಾಯಿತು. ೨೫ನೇ ಭಾನುವಾರ ಚುಂಚನಗಿರಿಯಲ್ಲಿ ನಡೆಯಲಿರೋ ಕಾರ್ಯಕ್ರಮಕ್ಕೆ ಇನ್ನೊಬ್ಬ ಸ್ನೇಹಿತನಿಂದ...

ಕವನ‌

ಸೂರ್ಯತೇಜ‌ ಅಕ್ಟೋ ೧೨ ಕವನ ೧,೬೩೭ ವೀಕ್ಷಣೆ

ಆ ದಿನ ಬೆಳ್ಳಿ ಬೆಳದಿ0ಗಳು ಸನಿಹ ಬ0ದಿತು ನಿನ್ನ ಪತ್ರ ಓದಲು ಕಾಣದ೦ತೆ ಮನಸ್ಸಾಯಿತು ಅದಲು‍‍ ಬದಲು ಆದರೆ ಮಾತುಗಲೆಲ್ಲ ಬರಿ ತೊದಲು

ಸಾವು - ಮಾಸ್ತಿಯವರ ’ಪುರಂದರದಾಸ’ ಪುಸ್ತಕದಲ್ಲಿ

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೧೨ ಬ್ಲಾಗ್ ೩೭ ವೀಕ್ಷಣೆ

-ಬಂದಿರುವುದು ಹೋಗಲಿಕ್ಕೆ , ಹೋಗುವುದು ಬರಲಿಕ್ಕೆ -ಭೂಲೋಕ ಕೈಸಾಲೆ , ವೈಕುಂಠ ಒಳಸಾಲೆ. ಇದು ಹೊರಸನ್ನಿಧಿ, ಅದು ಒಳಸನ್ನಿಧಿ. ಮೈ ಹೊರಗೆ ಬಿಡುವ ಮೆಟ್ಟು, ಉತ್ತರೀಯ. ಹೊಸಲೀಚೆ, ಹೊಸಲಾಚೆ. ಹೊಸಲು ಅನ್ನೋದು ಕಾಣದವರಿಗೆ ಸಾ...

ತಾಯಿಗೂ ಹೆಂಡತಿಗೂ ವ್ಯತ್ಯಾಸ

ಸು-ದರ್ಶನ ಅಕ್ಟೋ ೧೨ ಬ್ಲಾಗ್ ೩೮ ವೀಕ್ಷಣೆ

ಗಂಡನಾದವನಿಗೆ ಎತ್ತರದಲ್ಲಿನ ವಸ್ತುವು ಸರಿಯಾಗಿ ಕೈಗೆ ನಿಲುಕದೆ ಇದ್ದಾಗ ಹೆಂಡತಿ ಟೀಕಿಸುತ್ತಾಳೆ - ನೀವು ಗಿಡ್ಡ ಇದ್ದೀರಿ . ಅದೇ ಸಂದರ್ಭದಲ್ಲಿ ತಾಯಿಯಾದವಳು ಹೇಳೋದು . - ಅದು ಎತ್ತರದಲ್ಲಿದೆಯಪ್ಪಾ , ಒಂದು ಸ್ಟೂಲು ಇಟ್...

ಕವಿ ಸಂಭಾಷಣೆ

ಶ್ರೀಹರ್ಷ ಸಾಲಿಮಠ ಅಕ್ಟೋ ೧೨ ಲೇಖನ ೨,೯೨೧ ವೀಕ್ಷಣೆ

ಬೇಂದ್ರೆಯವರಿಂದ ಪ್ರಶಂಸೆ ಪಡೆಯುವುದೆಂದರೆ ಸುಲಭದ ಮಾತಲ್ಲ. ಕವಿಯಾಗಿ ಬೇಂದ್ರೆಯವರ ಒಳನೋಟಗಳೇ ವಿಭಿನ್ನವಾಗಿದ್ದವು. ಅನೇಕ ಕವಿತೆ ಕಾವ್ಯಗಳು ಅವರ ವಿಮರ್ಶೆಯಿಂದ ಬೇರೆಯದೇ ಆಯಾಮವನ್ನು ಹೊಂದುತ್ತಿದ್ದವು. ಅವರೊಡನೆ ಇಂತಹ ಪ...