ಅಕ್ಟೋಬರ್ 2011
೩೯೦ ಲೇಖನಗಳು
ಮಿಸ್ಟರ್ ಆಂಡ್ ಮಿಸಸ್ ಡಾಗಿಕ್ಯಾಟಿ
ಜಗತ್ತಿನಲ್ಲಿ ಪ್ರೀತಿ ಮನುಷ್ಯರಷ್ಟೇ ಅಲ್ಲದೆ ಪ್ರಾಣಿಗಳಲ್ಲೂ ಇರುತ್ತೆ ಅಂತಾ ನಿಮಗೆಲ್ಲಾ ಗೊತ್ತಲ್ಲಾ ಹಾಗಾದ್ರೆ ಇಲ್ಲಿ ನೋಡಿ ಈ ಯುವ ಪ್ರೇಮಿಗಳ ಸಂಭಾಷಣೆ ಮಿಸ್ಟರ್ ಡಾಗ್ ಚೆಲುವೆಯಾ ವೇಟು ಚೆನ್ನಾ ನನ್ನಯಾ ಹೈಟು ಚೆನ್ನಾ...
ಪ್ರೀತಿ
ಪ್ರೀತಿ ಪ್ರಕೃತಿಯ ಸುಂದರ ಕಲ್ಪನೆ,,,ಪ್ರೀತಿ ಮನಸ್ಸಿನ ಅತ್ಯಂತ ಮಧುರವಾದ ಭಾವನೆ...ಪ್ರೀತಿ ಮನಸ್ಸಿಗೆ ಸಿಹಿಯಾದ ಯಾತನೆ....ಪ್ರೀತಿಸಿದ ಮೇಲೆ ಮಾಡಬಾರದು ಯೋಚನೆ,,,,ಯಾಕೆ ಅಂದ್ರೆ ಪ್ರೀತಿ ಹುಟ್ಟುವುದು ನೀಡದೆ ಸೂಚನೆ.......
ಶ್ವಾನ ಪುರಾಣಮ್ 4
ಶ್ವಾನ ಪುರಾಣಮ್ 4 ಇನ್ನು ಬೇರೆ ಸೆಕ್ಷನಿನಲ್ಲಿದ್ದ ವೀಣಾ ರಾಣಿಯನ್ನು ಸಂಪರ್ಕಿಸಿದೆ. ಇವಳೂ ನಾನೂ ಮೊದಲೊಮ್ಮೆ ಒಟ್ಟಿಗೆ ಕೆಲಸ ಮಾಡಿದವರು, ಹಿಂದಿನ ಒಂದು ವಾರದಿಂದ ಅವಳು ರಜೆಯಲ್ಲಿದ್ದಳು.ನನ್ನ ಸಂಸಾರದ ಹಾಗೇ ಅವಳದ್ದೂ ಸಣ...
ಚಿಟ್ಟಿ ನ ಕೋಯಿ ಸಂದೇಶ್.....
ಚಿಟ್ಟಿ ನ ಕೋಯಿ ಸಂದೇಶ್..... ಜಾನೆ ವೋಹ್ ಕೌನ್ ಸ ದೇಶ್ ಜಹಾ ತುಂ ಚಲೇ ಗಯೇ...... ಈ ಹಾಡನ್ನು ಕೇಳಿದಾಗಲೆಲ್ಲ ಕಣ್ಣಲಿ ಹನಿಗೂಡದೆ ಇರಲಾರೆವು. ಯಾರೋ ಆಪ್ತರು ದೂರವಾದ ಭಾವ, ಅಥವಾ ಅವರ ನೆನಪನ್ನು ಮನಸಿನ ಪುಟದ ಮೇಲೆ ಮೂಡ...
ಅಗೋ ನೋಡು ಚಂದ್ರ ಬಿಂಬ!
ನಮ್ಮ ಹೈಸ್ಕೂಲಿನಲ್ಲಿ ಗಣಿತದ ಮೇಷ್ಟ್ರು ಯಾರಾದರೂ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸದಿದ್ದರೆ ಒಂದು ಕವನವನ್ನು ವಾಚಿಸುತ್ತಿದ್ದರು. ನಾನು ತಿಳಿದಂತೆ ಅದರ ಸಾರಾಂಶ ಹೀಗೆ ಉತ್ತರಿಸಿದರೆ ಪರೀಕ್ಷೆಯಲ್ಲಿ ನಿನಗೆ ಸೊನ್ನೆ ಬರು...
ಧರೆ ಧರೆಯಲ್ಲಿ ಈ ವಸುಂಧರೆ
ಧರೆ ಧರೆಯಲ್ಲಿ ಈ ವಸುಂಧರೆ ಧರತಿ ಅಮ್ಮನ ಮನದಾಳದ ಕರೆಯೊಲೆ ಅನು ಅನುವು ಕನ್ನಡವಾಗಿ ಮೊಳಗಲಿ ಕಸ್ತೂರಿ ಕಂಪಿನ ನಗುವು ನಮ್ಮೆಲ್ಲರ ಮೊಗದಲಿ ಜ್ಯೋತಿ ಜ್ಯೋತಿಯಾಗಿ ಬೆಳಗಿದರೆ ಸಾಲದು ಮನದ ಜ್ಯೋತಿ ಕನ್ನಡತಿ ಮೂಕಾಗಿ ಮಂಕಾಗಿರಲ...
ನೆನಪು, ನಯನ ಹಾಗೂ ನಿರೀಕ್ಷೆ
ಕಳೆದುಹೋದ ನೆನ್ನೆಗಳಿಗೆ ನೆನಪುಗಳೇ ಸಾಕ್ಷಿ ನಡೆಯುತ್ತಿರುವ ಇಂದಿಗೆ ನಯನಗಳೇ ಸಾಕ್ಷಿ ಬರಲಿರುವ ನಾಳೆಗಳಿಗೆ ನಿರೀಕ್ಷೆಗಳೇ ಸಾಕ್ಷಿ
ಕತ್ಲಲ್ಲಿ ಕರಡಿಗೆ ಶೈಲಿಯಲಿ ವಾಕ್ಪಥದ ಬಗ್ಗೆ ಒಂದು ಹಾಡು...
ತಿಂಗ್ಳಲ್ಲಿ ಒಂದ್ಸಾರಿ ವಾಕ್ಪಥದ ಗೋಷ್ಠಿಯಲ್ಲಿ ಎಲ್ಲಾರೂ ಪಾಲ್ಗೊಳ್ಳಿರಿಸ್ನೇಹಿತರ ಕರೆತನ್ನಿ, ಮನೆಯವರ ಕರೆತನ್ನಿ ಎಲ್ಲರೂ ಪಾಲ್ಗೊಳ್ಳಿರಿವಾಕ್ಪಥದ ಗೋಷ್ಟಿಯಲಿ ಚೆಂದಾದ ಭಾಷಣವ ಮಂಡಿಸುವ ಕಲೆಯನ್ನು ಕಲಿಯೋಣ ಬನ್ನಿರಿ.......
ನಮಸ್ಕಾರ ನನ್ನ ಕವನ
ನಲಿವೆ೦ಬ ಕಡಲಲ್ಲಿ ಸ್ವಾತಿಮುತ್ತು ನೀನುಕನಸಿನ ಸ೦ತೆಯಲ್ಲಿ ಮರೆಯಾದ ಹಣ್ಣೂ ನೀನುಕಾರ್ಮೊಡದ ಅ೦ಚಿನಲ್ಲಿ ಬೆಳೀರೇಖೆ ನೀನುನನ್ನ ಮನದಲ್ಲಿ ನಿ೦ದ ಮಯಾ೦ಗನೆ ನೀನು
ಹೀಗ್ಯಾಕೆ ನೀನು ಮುಗುಳ್ನಗುತಲಿರುವೆ?
" ಗಝಲ್ ಕಿಂಗ್" ಎಂದು ಪ್ರಖ್ಯಾತರಾಗಿದ್ದ ಹಾಗೂ ಇಂದು ಮುಂಜಾನೆ ನಿಧನರಾದ ಜಗಜೀತ್ ಸಿಂಗ ಅವರ ದಿವ್ಯಾತ್ಮಕ್ಕೆ, ಆ ದೇವರು ಮುಕ್ತಿಯನ್ನು ದಯಪಾಲಿಸಲಿ! ಹೀಗ್ಯಾಕೆ ನೀನು ಮುಗುಳ್ನಗುತಲಿರುವೆ ಅದ್ಯಾವ ನೋವ ಮರೆಮಾಚುತಿರುವೆ ಮ...
ಪರಮಾತ್ಮ - ಚಲನಚಿತ್ರ ವಿಮರ್ಶೆ
ಈ ನಮ್ಮ ಪರಮಾತ್ಮನಿಗೆ ಹಣ ಮಾಡುವುದರಿಂದ ಆಧ್ಯಾತ್ಮದವರೆಗೂ ಎಲ್ಲವೂ ಸುಲಭ. ಆದರೆ ಎಮ್ ಎಸ್ ಸಿ ಪರೀಕ್ಷೆ ಮಾತ್ರ ಬಿಡಿಸಲಾರದಷ್ಟು ಕಗ್ಗಂಟು. ಈತನ ತಂದೆ ಪ್ರಖ್ಯಾತ ಹೃದಯ ತಜ್ಞ. ವೈದ್ಯನಾಗಿ ಬೇಕಾದಷ್ಟು ಹಣ ಗಳಿಸಬಹುದಾದರೂ,...
ನೆನಪಿನ ಹಾಯ್ಕುಗಳು
(೧) ನಮ್ಮೀ ಸಂಬಂಧದ ಅಗ್ನಿದಿವ್ಯಕ್ಕೆ ಪ್ರೀತಿಯ ನೆನಪುಗಳ ಹವಿಸ್ಸು. (೨) ನೆನಪಿನಂಗಳ ಗುಡಿಸ ಹೊರಟಿದ್ದೇನೆ ಆದರೆ ಜೊತೆಗಿರುವುದು ಪ್ಲಾಸ್ಟಿಕ್ ಕಸಪೊರಕೆಯಂಥ ನಿನ್ನ ನೆನಪು - ಎಂದು ಸವೆಯುವುದಿಲ್ಲ. (೩) ಕುಡಿದಿರಬೇಕಂತೆ...
ಇಂಗ್ಲೀಷಿಗೆ ತರ್ಜುಮೆ ಮಾಡಿದರೆ ದೊರೆವುದು ನೋಬೆಲ್!
ಪ್ರತಿಮಾವಿಧಾನದಿಂದ ಸೃಷ್ಟಿಯಾಗಿರುವ ನಾಟಕ ’ಶ್ಮಶಾನ ಕುರುಕ್ಷೇತ್ರ’. ಯುದ್ಧದ ಪರಿಣಾಮವನ್ನು ತೀವ್ರತರವಾಗಿ ಕಟ್ಟಿಕೊಡುವ ನಾಟಕ ಅದು. ಮೊದಲನೆಯ ಮಹಾಯುದ್ಧ ಮಗಿದುಹೋಗಿತ್ತು. ಅದರ ಪರಿಣಾಮದಿಂದಾಗಿ ಪ್ರಪಂಚದಲ್ಲೆಲ್ಲಾ ಯುದ್...
ಬೆತ್ತಲೆ ಲೋಕದಲ್ಲಿ ....
ಮೊನ್ನೆಯ ದಿನ ಕಚೇರಿಯಲ್ಲಿ ನಾಲ್ಕೈದು ಘಟನೆಗಳು ಸಾಲಾಗಿ ನಡೆದವು. ಕಚೇರಿಗೆ ಹೋಗುತ್ತಿದ್ದಂತೆ ನೋಡಿದೆ, ಏನೂ ಅಲ್ಲದ ಸಣ್ಣ ವಿಷಯದಲ್ಲಿ ಹಠ ಮಾಡಿಕೊಂಡು ತಲೆ ಕೆಡಿಸಿಕೊಂಡು ಜಗಳ ಮಾಡಿಕೊಂಡಿದ್ದರು-ಐದಾರು ಜನರು! ಒಬ್ಬ ಸಹೋದ...
ಅವನ ಪರೀಕ್ಷೆ ನನ್ನ ನಿರೀಕ್ಷೆ
ನನ್ನ ಮಗನಿಗೆ ಪರೀಕ್ಷೆ ನನಗೋ ಬಹಳ ನಿರೀಕ್ಷೆ ಹೊತ್ತು ಗೊತ್ತಿಲ್ಲದೇ ಹತ್ತು ಮಾತನು ಬೈದು ಮನೆಕೆಲಸ ಬಿಟ್ಟವನ ತಲೆ ತಿನ್ನುವೆ ಮತ್ತೆ ಹೊತ್ತಗೆ ಹಿಡಿದು ನಿದ್ದೆಯೊಡಲಲಿ ಜಾರೆ ಪುಸ್ತಕವಹಿಡಿದೆಸೆದು ಪೆಟ್ಟ ಕೊದುವೆ ಅವನಿಗೋ...
ಚೊಂಬೇಶ್ವರನು ಹೋದಾ ಬೆಂಚೇಶ್ವರನು ಹೋದಾ ಈಗ ಬಂದಾ ನೋಡಿ ವೆಂಕಟೇಶ್ವರಾ
ಭಕ್ತಿಯಿಂದಾ ದರುಶನಕ್ಕೆ ಸನ್ನಿಧಿಗೆ ಬಂದವರ ಕಾಪಾಡೋ ವೆಂಕಟೇಶ್ವರಾ ಬೋಳಾದ ತಲೆಯು ರೌಂಡಾಗಿ ಕಾಣುವುದು ಏನ್ಮಾಡ್ಲಿ ಮಾಡ್ಲಿ ವೆಂಕಟೇಶ್ವರಾ ಆಆಆ ಹೊರಗೊಬ್ಬ ಒಬ್ಬ ಒಬ್ಬ ಒಬ್ಬ ಭಕ್ತಾತ್ಮಾ ಪ್ರಸಾದ ಕೊಡು ಕೊಡು ಕೊಡು ಅಂತಾನೆ...