ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2011

ಅಕ್ಟೋಬರ್ 2011

೩೯೦ ಲೇಖನಗಳು

ನಾನೇಕೆ ಹೀಗಾದೆ?

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಅಕ್ಟೋ ೦೯ ಬ್ಲಾಗ್ ೪೧ ವೀಕ್ಷಣೆ

ನಾನೇಕೆ ಹೀಗಾದೆ? ನೇರವಾಗಿರಬೇಕೆಂದುಕೊಂಡಿದ್ದೆ, ಆದರೀಗ, ಡೊಂಕಾಗಿ ಹೋಗಿದ್ದೇನೆ! ನಿಜವನ್ನೇ ನುಡಿಯಬೇಕೆಂದುಕೊಂಡಿದ್ದೆ, ಆದರೀಗ, ಸುಳ್ಳಿಗೆ ಶರಣಾಗಿದ್ದೇನೆ ... ಜಗತ್ತನ್ನೇ ಪ್ರೀತಿಸಬೇಕೆಂದುಕೊಂಡಿದ್ದೆ, ಆದರೀಗ, ಸುತ್ತ...

ಸರಸ್ವತಿ ಪೂಜೆ

ಗೋವಿಂದ ಅಕ್ಟೋ ೦೯ ಲೇಖನ ೪,೪೭೫ ವೀಕ್ಷಣೆ

ಸರಸ್ವತಿ ಪೂಜೆ ನವರಾತ್ರಿ ಹಬ್ಬದ ಪ್ರಯಕ್ತ ಗೆಳೆಯನ ಮನೆಯಲ್ಲಿ ಸರಸ್ವತಿ ಪೂಜೆ ಆಯೋಜಿಸಿದ್ದರು, ಸರಸ್ವತಿ ಪೂಜೆಯ ಬಗ್ಗೆ ಮಾತಾಡಲು ನನ್ನನು ಆ ದಿನ ಬೆಳಿಗ್ಗೆ ಒಪ್ಪಿಸಿದ. ಒದಗಿದ ೨-೩ ಗಂಟೆಗಳಲ್ಲಿ ಅಂತರ್ಜಾಲದಲ್ಲಿ ಹುಡುಕಿ...

ಸಾಲವಿಲ್ಲದ ಮನೆಯ ಸಾಸುವೆ!

ಶ್ರೀಧರ್ ಬಂಡ್ರಿ ಅಕ್ಟೋ ೦೯ ಲೇಖನ ೩,೬೪೮ ವೀಕ್ಷಣೆ

ಚಲೋ ಮಲ್ಲೇಶ್ವರ ಸೀರಿಯಲ್ಲು ಓದುತ್ತಿರುವವರಿಗೆ ಅಂಡಾಂಡ ಬಂಡ ಜ್ಯೋತಿಷಿಗಳ ಬಗ್ಗೆ ತಿಳಿದೇ ಇರುತ್ತದೆ. ಆದರೆ ನಾನೀಗ ಹೇಳ ಹೊರಟಿರುವುದು, ಧರಣಿ ಮಂಡಲ ಮಧ್ಯದೊಳಗೆ, ಕರ್ಣಾಟ ದೇಶದೊಳಿದ್ದ ಭಂಡ-ಗುಂಡನ ಕಥೆಯನ್ನು. ಪುರಾತನ ಸ...

ಕಾರಂತಜ್ಜನ ನೆನಪುಗಳು

ಬಿ. ಶೋಭಾ ಅರಸ್ ಅಕ್ಟೋ ೦೯ ಲೇಖನ ೨,೩೬೨ ವೀಕ್ಷಣೆ

ಡಾ. ಕೋಟ ಶಿವರಾಮ ಕಾರಂತರು ನಮ್ಮ ನಡುವೆ ಬಾಳಿ ಬದುಕಿದ ಒಂದು ದೈತ್ಯ ಪ್ರತಿಭೆ. ನಡೆದಾಡುವ ವಿಷ್ವವಿದ್ಯಾಲಯ ಎನ್ನುವ ಅನ್ವರ್ಥ ನಾಮಕ್ಕೆ ದಿಟವಾಗಿಯು ಅರ್ಹರಾಗಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಕಾರಂತರು ಸಾಹಿ...

ಹೀಗೊಬ್ಬ ಮಹನೀಯರ ಒಂದು ಭಾಷಣವು !!

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೦೯ ಲೇಖನ ೭೫೩ ವೀಕ್ಷಣೆ

ಭಾರತ ಸರಕಾರದ ಒಂದು ದೊಡ್ಡ ಹುದ್ದೆಯಲ್ಲಿರುವ ಒಬ್ಬ ಮಹನೀಯರು ಮಾಡಿದ ಭಾಷಣದ ಪ್ರತಿಯೊಂದನ್ನು ನೋಡಿದೆ. ಏಳು ಪುಟಗಳ ಭಾಷಣ ಅದು. ಶುರುವಾಗೋದು ಹೀಗೆ. ಶ್ರೀ ..... ಯವರನ್ನು ಸ್ವಾಗತಿಸಲು ನನಗೆ ಸಂತೋಷ ಆಗುತ್ತದೆ. ಅವರು ಈಗ...

ಆಂಡ್ರಾಯ್ಡ್ ನಲ್ಲಿ ಕನ್ನಡ.. ಸಂಪದದಲ್ಲಿನ ತೊಂದರೆ ಬಗೆಹರಿಸಿ.

ಸವಿತೃ ಅಕ್ಟೋ ೦೮ ಬ್ಲಾಗ್ ೭೬ ವೀಕ್ಷಣೆ

ಕೆಲ ತಿಂಗಳ ಹಿಂದೆ ಒಂದು ಆಂಡ್ರಾಯ್ಡ್ ಮೊಬೈಲ್ ತಗೊಂಡೆ. ತಗೊಂಡ ಮೊದಲ ದಿನವೇ ನನಗೆ ಕೆಲವು ಆಶ್ಚರ್ಯಗಳು ಕಾದಿದ್ವು! ಅವುಗಳಲ್ಲಿ ಒಂದು ಕನ್ನಡವನ್ನು ನನ್ನ ( ಅರ್ಥಾತ್ ಆಂಡ್ರಾಯ್ಡ್) ಮೊಬೈಲ್ನಲ್ಲಿ ಓದಕ್ಕೇ ಆಗಲಿ ಅತ್ವ ಬರ...

ಯೋಗರಾಜ ಭಟ್ಟರ ಹೊಸ ಪರಮಾತ್ಮ

ಬೆಳ್ಳಾಲ ಗೋಪೀನಾಥ ರಾವ್ ಅಕ್ಟೋ ೦೮ ಲೇಖನ ೧,೯೫೮ ವೀಕ್ಷಣೆ

ಯೋಗರಾಜ ಭಟ್ಟರ ಹೊಸ ಪರಮಾತ್ಮ ಪರಮ ಆತ್ಮ ವಿಶ್ಲೇಶಿಸುತ್ತಾ ತನ್ನ ಖುಷಿಯೋ ಶಾಂತಿಯೋ ಅನ್ವೇಷಣೆಯನ್ನು ಕ್ಲಾಸಿನಲ್ಲಿ ಡುಮ್ಕಿ ಹೊಡೆದೋ, ಹೊಡೆದಾಟದಲ್ಲೋ ಸಿಗದೆ ಹಿಮಾಲಯದಲ್ಲೂ ಅರಸಿ ಕಾಣದೇ ನೇಪಾಲದಲ್ಲೂ ಅರಸಿ ಸಿಗದೇ, ಅವನಿಗ...

ಕನ್ನಡ ತಾಯೆ

ಸರ್ವೇಶ್ ಕುಮಾರ್ ಎಂ ವಿ (ಸಕು) ಅಕ್ಟೋ ೦೮ ಕವನ ೭೨೬ ವೀಕ್ಷಣೆ

ನಮ್ಮಮ್ಮ ಕನ್ನಡತಿ ಅವಳಮ್ಮ ಭಾರತಿಕೋಟಿ ನಮನಗಳು ನಿನ ಚರಣದಲಿ ತಾಯೆಖನಿಜ ಸಂಪತ್ತಿನ ರಾಶಿ ನಿನ್ನ ಒಡಲಲಿ ತಾಯೆಶ್ರೀಗಂಧ ಫಲ ಪುಷ್ಪ ನಿನ್ನ ಮಡಿಲಲಿ ತಾಯೆಗಿರಿ ಶೃಂಗ ಪರ್ವತಗಳು ನಿನ ಮುಕುಟದಲಿ ತಾಯೆಹಸಿರ ವನಸಿರಿ ನದಿಗಳು ನ...

ಹಳ್ಳಿ ಮತ್ತು ಪಟ್ಟಣ

ಶ್ರೀಧರ್ ಬಂಡ್ರಿ ಅಕ್ಟೋ ೦೮ ಕವನ ೧,೦೨೭ ವೀಕ್ಷಣೆ

ಪಟ್ಟಣ ಹೆಂಡತಿಯಂತೆ,ಹಳ್ಳಿ ಹಡೆದವ್ವನಂತೆ,ಪಟ್ಟಣ ತಾ ಎನ್ನುತ್ತೆ,ಹಳ್ಳಿ ಬಾ ಎನ್ನುತ್ತೆ.(ತೆಲುಗು ಕವಿತೆಯೊಂದರ ಅನುವಾದ)ಮೂಲ ಗೀತೆ:ಪಟ್ಣಂ ಪೆಳ್ಳಾಂಲಾಂಟಿದಿ,ಪಲ್ಲೆ ತಲ್ಲಿಲಾಂಟಿದಿ,ಪಟ್ಣಂ ತೆಮ್ಮಂಟುಂದಿ,ಪಲ್ಲೆ ರಮ್ಮಂಟುಂ...

ಭಿಕ್ಷುಕರಿಗೆ ದಾನ ನೀಡುವುದು ತಪ್ಪಾ?

ಶ್ರೀಧರ್ ಬಂಡ್ರಿ ಅಕ್ಟೋ ೦೭ ಲೇಖನ ೨,೪೨೭ ವೀಕ್ಷಣೆ

ಇಂಗ್ಲೆಂಡಿನಲ್ಲಿ ಸಂಚರಿಸುತ್ತಿದ್ದಾಗ ಸ್ವಾಮಿ ವಿವೇಕಾನಂದರನ್ನು, ದಾನ ಮಾಡುವುದರಿಂದ ಸೋಮಾರಿಗಳಿಗೆ ಉತ್ತೇಜನ ಕೊಟ್ಟಂತಾಗುವುದಿಲ್ಲವೇ ಎಂದು ಒಬ್ಬ ಪ್ರಶ್ನಿಸಿದ. ನಿಮ್ಮ ನೆಲೆಗಟ್ಟಿನಿಂದಲೇ ಈ ಸಮಸ್ಯೆಯನ್ನು ನೋಡೋಣವೆಂದು...

ಬೀchi ಜೋಕುಗಳು ೮: ಷಡ್ಗವ್ಯದವರ ಕಥೆ

ಶ್ರೀಧರ್ ಬಂಡ್ರಿ ಅಕ್ಟೋ ೦೭ ಲೇಖನ ೩,೭೯೪ ವೀಕ್ಷಣೆ

ಕೆಲವರು ಅತಿ ಕ್ಲೀನ್ ಅಥವಾ ಅತೀ ಆಚಾರವಂತರು/ಮಡಿವಂತರು ಇರುತ್ತಾರೆ ಅಂಥಹವರ ಬಗ್ಗೆ ಹೇಳುತ್ತಾ ಬೀchiಯವರು ಅವರನ್ನು "ಷಡ್ಗವ್ಯದವರು" ಎನ್ನುತ್ತಾರೆ. ತಿಮ್ಮ ದಾರಿಯಲ್ಲಿ ಬರುವಾಗ ಅದ್ಯಾರನ್ನೋ ಮುಟ್ಟಿ ಮೈಲಿಗೆಯಾದ. ವಿಷಯ...

ತನ್ನ ತಾ ತಿಳಿಯುವಿಕೆ

ಹನುಮಂತ ಅನಂತ ಪಾಟೀಲ ಅಕ್ಟೋ ೦೭ ಕವನ ೧,೫೭೮ ವೀಕ್ಷಣೆ

ತನ್ನ ತಾ ತಿಳಿಯುವಿಕೆ ಮೂರ್ತೆತೆಯನ್ನು ತೆಗೆದು ಹಾಕೆ ಶೇಷವಾಗುಳಿಯುವುದೆ ಅಮೂರ್ತತೆ ಅನುಭೂತಿ ಆಕಾರವೆಂಬಾವರಣಗಳ ತೆಗೆಯೆ ತಂತಾನೆ ಪ್ರತ್ಯಕ್ಷ ನಿರಾಕಾರ ರೂಪವನು ಹರಿಯಬಿಟ್ಟಾಗ ಜೀವನ ನೌಕೆ ತಲುಪಬಲ್ಲದು ' ಅರೂಪ ಸಾಗರ ' ಸ...

ಮೂಢ ಉವಾಚ - 131

kavinagaraj ಅಕ್ಟೋ ೦೭ ಬ್ಲಾಗ್ ೩೪ ವೀಕ್ಷಣೆ

ಕೇಳುತಿರ್ದೊಡೆ ತಿಳಿವ ಬೀಜ ಮೊಳೆತೀತು ಮೊಳಕೆ ಬೆಳೆದೀತು ಕಾಣುವ ನೋಟವಿರೆ ಮನನದ ನೀರೆರೆದು ಅನುಭವದಿ ಕಳೆಕೀಳೆ ಅದ್ಭುತಾಮೃತ ಫಲ ನಿನದೆ ಮೂಢ || ..261 ಶುಭವ ನೋಡದಿರೆ ಕಣ್ಣಿದ್ದು ಕುರುಡ ಶುಭವ ಕೇಳದಿರೆ ಕಿವಿಯಿದ್ದು ಕಿವ...

ಹಾಲೋ ನೀರೋ?

ASHOKKUMAR ಅಕ್ಟೋ ೦೭ ಲೇಖನ ೬೫೨ ವೀಕ್ಷಣೆ

ಹಾಲೋ ನೀರೋ?ಮಿಲ್ಕ್‌ಆರ್‌ವಾಟರ್ ಎನ್ನುವ http://milkorwater.com ತಾಣ,ಶೇರು ವಹಿವಾಟು ನಡೆಸುವವರಿಗೆ ಪ್ರಿಯವಾಗಬಲ್ಲುದು.ಈ ತಾಣದಲ್ಲಿ ಶೇರು ವಹಿವಾಟದ ಬಗ್ಗೆ ಭವಿಷ್ಯ ನುಡಿವ ಪರಿಣತರ ಹಿಂದಿನ ಭವಿಷ್ಯವಾಣಿಗಳ ಯಶಸ್ಸಿನ...

ಹಿರಿಯ ಸ೦ಪದಿಗ, ಮುತ್ಸದ್ಧಿ ಮಾರ್ಗದರ್ಶಕ, ಕವಿ ನಾಗರಾಜರ ಜನ್ಮದಿನವಿ೦ದು.

ಹೊಳೆ ನರಸೀಪುರ ಮಂಜುನಾಥ ಅಕ್ಟೋ ೦೭ ಬ್ಲಾಗ್ ೬೦ ವೀಕ್ಷಣೆ

ನಮ್ಮೆಲ್ಲರ ಮೆಚ್ಚಿನ ಸ೦ಪದಿಗ, ಹಿರಿಯ ಮುತ್ಸದ್ಧಿ, ತಮ್ಮ ಸು೦ದರ ಸಾಲುಗಳ "ಮೂಢ ಉವಾಚ" ದಿ೦ದ ಎಲ್ಲರ ಮನ ಗೆದ್ದಿರುವ, ಕೆಳದಿ ಕವಿ ಮತೆತನದ, ಕವಿ ನಾಗರಾಜರ ಜನ್ಮದಿನವಿ೦ದು. ಈ ಶುಭದಿನದ೦ದು ನವರಾತ್ರಿಯ ಪೂಜೆಯಿ೦ದ ಸುಪ್ರೀತ...

ಪರಮಾತ್ಮ: ಅಂತರಂಗದ ಅನ್ವೇಷಣೆ....

ಸಪ್ತಗಿರಿವಾಸಿ... ಅಕ್ಟೋ ೦೭ ಲೇಖನ ೧,೮೯೫ ವೀಕ್ಷಣೆ

ಅಪ್ಪು-ಭಟ್ರು-ಹರಿಕೃಷ್ಣ- ಜಯಂತ್ ಕಾಯ್ಕಿಣಿ ಮತ್ತು ಜಯಣ್ಣ-ಬ್ಹೊಗೆಂದ್ರ ಹೀಗೆ ಘಟಾನುಘಟಿಗಳ 'ಸಂಗಮ'ವೆ ದಸರಾ ಹಬ್ಬದ ಬಹು ನಿರೀಕ್ಚಿತ ಚಿತ್ರ ಈ 'ಪರಮಾತ್ಮ'... ಭಟ್ರು ಅಪ್ಪು ಜೊತೆಗೂಡಿ ಆಡಬೇಕಾಗಿದ್ದ 'ಲಗೋರಿ' ಆಟಕೆ ಆರಂ...

ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ ....

ವೆಂಕಟೇಶ್ ಕಾಮತ್ ಕುಂಬ್ಳೆ ಅಕ್ಟೋ ೦೭ ಬ್ಲಾಗ್ ೫೪ ವೀಕ್ಷಣೆ

ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ .... ಓಫಿಸ್ನಲ್ಲಿ ಸೋತು ಕೂತವರ ಕಾಪಾಡೋ ಬೆಂಚೇಶ್ವರ, ಅಪ್ರೈಸಲ್ ನಲ್ಲಿ ಸೊನ್ನೆ ರೌನ್ಡಾಗಿ ಕಾಣುವುದು ಏನ್ಮಾಡ್ಲಿ ಮಾಡ್ಲಿ ಬೆಂಚೇಶ್ವರ ಒಳಗೊಬ್ಬ ಒಬ್ಬ ಒಬ್ಬ ಒಬ್ಬ ಕೋಡರ್ ಬ...