ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2011

ಅಕ್ಟೋಬರ್ 2011

೩೯೦ ಲೇಖನಗಳು

ದಷ್ಟಪುಷ್ಟವಾಗಿ ಬೆಳೆ ನೀನು

ಪದ್ಮ.ಎ ಅಕ್ಟೋ ೧೭ ಉಲ್ಲೇಖಗಳು ೪೫೦ ವೀಕ್ಷಣೆ

ಕ್ಯಾಟ್‌ಬರಿಸ್, ಕಿಟ್‌ಕ್ಯಾಟ್ ಬಿಟ್ಟು,ತಂಬಿಟ್ಟು, ಹುರಿಟ್ಟು, ಕಜ್ಜಾಯ, ಸವಿದುಕುಕ್ಕಿಸ್, ಕೇಕುಬಿಟ್ಟು, ಉಂಡೆ ತಿನ್ನುತದಷ್ಟಪುಷ್ಟದಿ ಬೆಳೆ ನೀನು - ನನ ಕಂದ ||

ಭಾರತೀಯನಾಗು

ಪದ್ಮ.ಎ ಅಕ್ಟೋ ೧೭ ಉಲ್ಲೇಖಗಳು ೩೬೦ ವೀಕ್ಷಣೆ

ಅಜ್ಜಿ ತಿಂಡಿಯುಳಿಸಿ ಖಾದಿಯ ಧರಿಸಿಗ್ರಾಮೀಣ ಸೊಗಡ ಬಿಡದೆಲ್ಲೆಡೆ ಬೆಳಸಿದೇಸಿಯತೆನೆಂದೂ ಮರೆಯದೆ ಮೆರೆಸಿಭಾರತೀಯನಾಗು ನೀ -ನನ ಕಂದ ||

ಇಂದಿನ ಬದುಕು

ಪದ್ಮ.ಎ ಅಕ್ಟೋ ೧೭ ಕವನ ೧,೩೯೩ ವೀಕ್ಷಣೆ

ಟೊಳ್ಳು ಬಾಂಧವ್ಯದಲಿ ತೊಳಲಾಡುತಿದೆ ಬದುಕಿಂದು ಸೋದರಿಕೆಯ ಸೌಹಾರ್ದ ಸೋರಿ ಹೋಗಿದೆ ಇಂದು ಮಕ್ಕಳು ಮೊಮ್ಮಕ್ಕಳಲಿ ಮಮಕಾರವಿಲ್ಲವಾಗಿದೆ ಇಂದು ಅಜ್ಜ ಅಜ್ಜಿಯರ ಅಕ್ಕರೆಯ ನುಡಿ ಅಣಕವಾಗುತಿವೆ ಇಂದು ನಾಗಾಲೋಟಕೆ ನಲುಗಿ ನರಳುತಿದ...

ಅವನತಿಯ ಹಾದಿ

ಪದ್ಮ.ಎ ಅಕ್ಟೋ ೧೭ ಕವನ ೩೬೧ ವೀಕ್ಷಣೆ

ಅಧಿಕಾರದಮಲಲ್ಲಿ ಅವಿವೇಕವೆಲ್ಲಡೆ ಮೆರೆಯುವುದು ಅಭಿವೃದ್ಧಿ ಕಾರ್ಯ ತಾನಾಗೆ ಹಿಂದೆ ಸರಿಯುವುದು ಅನರ್ಥವೆಲ್ಲೆಡೆ ತಂತಾನೆ ತಾಂಡವವಾಡುವುದು ಅವನತಿಯ ಹಾದಿ ತಾನಾಗೆ ತೆರೆವುದು - ನನ ಕಂದ ||

ವಿಧಿಯಾಟ

ಪದ್ಮ.ಎ ಅಕ್ಟೋ ೧೭ ಕವನ ೫೭೭ ವೀಕ್ಷಣೆ

ಯಾವ ಕಾಲಕೆ ಯಾರ ಮೇಲಿಹುದೊ ಕಾಲನಾ ದೃಷ್ಟಿ ನೋವು ನಲಿವುಗಳ ತನ್ನೊಡಲೊಳಗಿರಿಸಿದೆ ಸೃಷ್ಟಿ ಜವರಾಯನ ದೃಷ್ಟಿಗೆ ವಿಧಿರಾಯ ಕೊಡುವನು ಪುಷ್ಟಿ ವಿಧಿಯಾಟವನು ಬಲ್ಲವನು ಯಾರು - ನನ ಕಂದ ||

ಸ0ಗಾತಿಯಾಗು

ಅಮರ್ ಅಕ್ಟೋ ೧೭ ಕವನ ೩೧೨ ವೀಕ್ಷಣೆ

ಜೀವದ ಗೆಳತಿಯಾಗು, ಬಾಳ ಪುಟದ ಕವಿಯಾಗು, ವಸಂತದ ಇಂಚರ ಧ್ವನಿಯಾಗು, ಬಾಳ ಬೆಳಗುವ ಜ್ಯೋತಿಯಾಗು, ನನ್ನ ಬಾಳ ಪಯಣದ ಸಾರಥಿಯಾಗು, ನನ್ನ ಬಾಳ ಸಂಗಾತಿಯಾಗು

ಪ್ರಾಣಿಗಳ ಬೆಂಗಳೂರು ಚಲೋ............!!

ಸಪ್ತಗಿರಿವಾಸಿ... ಅಕ್ಟೋ ೧೭ ಲೇಖನ ೮೭೩ ವೀಕ್ಷಣೆ

ಬೆಂಗಳೂರೆಂಬ ಮಾಯಾನಗರಿಯಲ್ಲಿ ರಾತ್ರಿ ಮನೆಗೆ ಲೇಟು- ಬೆಳಗ್ಗೆ ಕೆಲಸಕ್ಕೆ ಹೋಗೋ ಗಡಿಬಿಡಿ-ತರಾತುರಿ- ಹಡಾವುಡಿ ,ಇದು ದಿನ ನಿತ್ಯ ಸಂಗತಿ ಎಲ್ಲರಿಗೂ.. ಅಂತಾದ್ದೆ ಅದೊಂದು ದಿನ- ಲೇಟಾಗ್ ಎದ್ದು ತರಾತುರಿಯಲ್ಲಿ ಬೆಳಗಿನ ನಿತ...

ದೂರಾಗುವೇಕೆ........?

ಉಮೇಶ್.ಎನ್ ಅಕ್ಟೋ ೧೭ ಕವನ ೮೩೯ ವೀಕ್ಷಣೆ

ಗೆಳತಿ.... ನಿನ್ನ ಬಳಿ ನಾ ಹೇಳ ಬೆಕಿರವ ಕಟು ಸತ್ಯ ನೀ ತಿಳಿಯಬೇಕು, ನೀ ನನ್ನ ಮರೆಯುವ ಮುನ್ನ ನನ್ನ ಬಳಿ ನೀಬದು ಮಾತಾಡ ಬೇಕು, ನೀಯಾಕೇ ನನ್ನೀಂದ ದೂರಾದೇ ಎಂದು, ನನ್ನೀಂದ ದೂರಾಗುವ ಮುನ್ನ ಗೆಳತಿ, ಹೇಳಿ ಹೋಗು ನನ್ನಿಂದ...

ಮೂಢ ಉವಾಚ - 135

kavinagaraj ಅಕ್ಟೋ ೧೭ ಬ್ಲಾಗ್ ೩೧ ವೀಕ್ಷಣೆ

ಮರಣಕಿಂತಲು ಘೋರ ಮುಪ್ಪೆಂಬ ಶಾಪ ದೇಹ ದುರ್ಬಲವು ರೋಗ ರುಜಿನಗಳ ಕೂಪ | ಅನ್ಯರನು ನೆಚ್ಚುವ ದೈನ್ಯತೆಯೆ ತಾಪ ನರರ ಮಸ್ತಕದ ಲಿಖಿತವಿದು ಮೂಢ || ..269 ಎದೆಯಲ್ಲಿ ದುಃಖ ಮಡುಗಟ್ಟಿದಾಕ್ರೋಷ ಬರಡು ಮನದಲಿ ತೋರಿಕೆಯ ಸಂತೋಷ | ಹ...

ಕೋವಿದರ ಗುಣ...

ರಘುಮುಳಿಯ ಅಕ್ಟೋ ೧೭ ಕವನ ೨,೧೧೭ ವೀಕ್ಷಣೆ

ಧರ್ಮ ಅರ್ಥಗಳೆ೦ಬ ದರ್ಶನಮರ್ಮವನು ಅರ್ಥೈಸಲೋಸುಗವರ್ಮವಿದು ಭೇದಿಸಲು ಅಸದಳವೆ೦ದು ಬಗೆಯದೆಯೆನಿರ್ಮಲದ ಚಿತ್ತದಲಿ ಶೋಧಿಪಕರ್ಮಯೋಗಿಗಳಿರದೆ ಕಾ೦ಬರುಭರ್ಮದೊಲು ರ೦ಜಿಸುವ ಶಾಸ್ತ್ರದೊಳುದಿಪ ಶರ್ಮವನುಮ೦ಡಲೀಕರ ಪೂಜಿಪರು ಜನಮ೦ಡಿತರ...

ಚಲೋ ಮಲ್ಲೇಶ್ವರ 20

ಗೋಪಾಲ್ ಮಾ ಕುಲಕರ್ಣಿ ಅಕ್ಟೋ ೧೬ ಬ್ಲಾಗ್ ೬೦ ವೀಕ್ಷಣೆ

ನನಗೆ ಗೊತ್ತಿತ್ತು ಹೀಗೆಲ್ಲ ಆಗುತ್ತೆ ಎಂದು ಜಯಂತ್ ಹೇಳಿದರು. ಅದು ಹೇಗೆ ಎಂದು ನಾನು ಕೇಳಿದೆ. ಮಲ್ಯರು ನಮ್ಮನ್ನು ಬಿಟ್ಟು ಸಹಾರಾ ಕೈ ಜೋಡಿಸಿದ್ದು ಈ ಚಿಕ್ಕುನಿಂದ ಎಂದು ಹೇಳಿದರು. ನಾನೇನು ಮಾಡಿದೆ ಎಂದರು ಚಿಕ್ಕು... ನ...

ನಾವು ಲೀಲಾಮಾತ್ರ ಜೀವರು, ನಮ್ಮ ಜೀವನ ಲೀಲೆಗೆ!

Dr.B.R.Satyanarayana ಅಕ್ಟೋ ೧೬ ಲೇಖನ ೬೩೭ ವೀಕ್ಷಣೆ

ಭಾವಗೀತೆಯಾಗಿ, ಚಲನಚಿತ್ರಗೀತೆಯಾಗಿ ಹಲವಾರು ದಶಕಗಳಿಂದ ಕನ್ನಡಿಗರ ಜನಮಾನಸದಲ್ಲಿ ನೆಲೆಯಾಗಿರುವ ಹಾಡು ’ದೋಣಿಹಾಡು’. ಒಂದು ಸುಂದರ ಮುಂಜಾವಿನಲ್ಲಿ ಕೆರೆಯ ನೀರಿನಲ್ಲಿ ದೋಣಿಯಾತ್ರೆ ಮಾಡುತ್ತಾ, ಸೂರ್ಯೋದಯದ ಸೊಬಗನ್ನು ಅತ್ಯ...

ನಿನ್ನಾ ಪೂಜೆಗೆ ಬಂದೆ ಮಾದೇಸ್ವರಾ...!!!

ಅನಿಕೇತನ .ಹೆಚ್ .ಎಸ್ . ಅಕ್ಟೋ ೧೬ ಲೇಖನ ೬೯೩ ವೀಕ್ಷಣೆ

ಕರ್ನಾಟಕದ ಕಾರ್ಗಿಲ್ ಪ್ರದೇಶ ಕೊಳ್ಳೇಗಾಲ ಪ್ರಾಂತ್ಯದಲ್ಲಿ ನೆಲೆಸಿ ಸುಮಾರು 18 ವರ್ಷಗಳಾಯ್ತು ಕರ್ನಾಟಕದ ಟೈಗರ್ ಹಿಲ್ಲ್ಸ್ ಒಡೆಯ ಹುಲಿ ಏರಿ ಕುಳಿತ ಮಹದೇಶ್ವರ ನ ದರ್ಶನ ಭಾಗ್ಯ ಪ್ರಾಪ್ತಿ ಆಗಿರಲಿಲ್ಲ ಮೊನ್ನೆ ಮೊನ್ನೆ ಈಚ...

ಮಾಹಿತಿ ಹಕ್ಕು ದುರ್ಬಲಗೊಳಿಸುವ ಯತ್ನ

ಅಡ್ಡೂರು ಕೃಷ್ಣ ರಾವ್ ಅಕ್ಟೋ ೧೬ ಲೇಖನ ೨,೧೦೧ ವೀಕ್ಷಣೆ

ಮಾಹಿತಿ ಹಕ್ಕಿನ ಬಳಕೆಯಿಂದಾಗಿ ಗುಟ್ಟುಗುಟ್ಟಾಗಿ ನಡೆಯುತ್ತಿದ್ದ ಸರಕಾರದ ವ್ಯವಹಾರಗಳು ಬಹಿರಂಗವಾಗುತ್ತಿವೆ. ಹಗರಣಗಳು ಬೆಳಕಿಗೆ ಬರುತ್ತಿವೆ. ಇದರಿಂದಾಗಿ ಕಂಗೆಟ್ಟಿರುವ ಕೇಂದ್ರ ಸರಕಾರದ ಸಚಿವರು ಮಾಹಿತಿ ಹಕ್ಕು ಕಾಯಿದೆಗ...

ನನ ಕಂದಗೆ

ಪದ್ಮ.ಎ ಅಕ್ಟೋ ೧೬ ಕವನ ೬೦೦ ವೀಕ್ಷಣೆ

1. ಥಟ್ ಎಂದು ಹೇಳಿರೆಂದು ಪ್ರಶ್ನಿಸುವ ಸೋಮಶೇಖರ್ ಹರಟೆಯಲಿ ವಿಚಾರವ ಮಂಡಿಸುವ ಜಾಣ ಜಾಣೆಯರು ಎದೆತುಂಬಿಹಾಡಿ ಹಾಡಿಸುವ ಗಾನಯೋಗಿಬಾಲಸುಬ್ರಹ್ಮಣ್ಯ ಕೇಳುಗರ ಮನವ ನಿತ್ಯವೂ ತಣಿಸುತಿಹರು- ನನ ಕಂದ ಹರ್ಷದಾ ಹೊನಲು ಹರಿಯೆ ಪುಳ...

5. ಸಾರಿಸಿಡ0ಗುರವ....

ಜಯಪ್ರಕಾಶ‌ ಅಕ್ಟೋ ೧೬ ಕವನ ೬೪೪ ವೀಕ್ಷಣೆ

ಭಂಗಗೊಂಡೆನಿಂದು ನಿಮ್ಮಗಳ ನಂಬಿ ವರಕವಿ ಕಾಳಿದಾಸನ ಘಾಸಿಗೊಳಿಸಿದೆ ಚರಮ ಗೀತೆಯ ಕೇಳಿ ನುಡಿಯೊಲಲ್ಲದ ಪರಮ ಮಿತ್ರನ ದಂಡಿಸಿದೆ ಘೋರತನದಿ ಅದಕೀಪರಿಯೆನುತಮಾತ್ಯ ಡಿಂಡಿಮರ ಸವಾಲಿಗುತ್ತರವ ತಿಳುಹಿದವರಿಗರ್ಧ ಧಾರಾನಗರಿಯ ಧಾರೆಯನ...

ಕಣ್ ‍‍ಮಣ್ ಪೆಣ್ !!

ಶ್ರೀನಾಥ್ ಭಲ್ಲೆ ಅಕ್ಟೋ ೧೬ ಲೇಖನ ೩,೯೯೭ ವೀಕ್ಷಣೆ

ಮತ್ತೊಮ್ಮೆ ಅದೇ ರಾಗ ಅದೇ ಹಾಡು ಅನ್ನಬೇಡಿ .... ಈ ಘಟನೆ ನನ್ನ ಸ್ವಂತ ಅನುಭವ ... ಅಲ್ಲ !!! ಇಷ್ಟೇ ಸಲೀಸಾಗಿ ನೆಡೆಯಲಿ, ನಮ್ಮ ಸಂಪದ ಬ್ರಹ್ಮಚಾರಿಗಳ ಮದುವೆ ಎನ್ನೋಣವೇ ನಾನ್-ಬ್ರಹ್ಮಚಾರಿಗಳೇ?ದಾರೀಲಿ ಹೋಗ್ತಿದ್ಲು ಒಂದು...

ಕನ್ನಡ ಸಿರಿ

ಪದ್ಮ.ಎ ಅಕ್ಟೋ ೧೬ ಕವನ ೮೦೦ ವೀಕ್ಷಣೆ

1. ಮತ್ತೂರ ಭಾರತ, ಕಣ್ಣನಾ ನುಡಿಯಗ್ಗ ಬನ್ನಂಜೆ ರಾಮಾಯಣ, ಭಟ್ಟರಾ ಕಗ್ಗ ಕನ್ನಡ ಸಾರಸ್ವತಲೋಕದಾ ಜನಕೆ ಸಗ್ಗÎ ಈ ನಾಕದಲಿ ನಲಿದುಬೆಳೆ ನೀ -ನನ ಕಂದ|| ಇಗೋ ಕನ್ನಡದ ಧೀಮಂತ ನಡೋಜ ಜಿ.ವಿ ಕರುನಾಳು ಬಾ ಬೆಳಕೆಂದ ಗುರುರಾಜ ಕರ್...

ಅವಕಾಶ, ಲಭ್ಯ ಮತ್ತು ಪ್ರಾಪ್ತಿ ವಿವಿಧ ಕೋನಗಳಿಂದ

ಶ್ರೀಧರ್ ಬಂಡ್ರಿ ಅಕ್ಟೋ ೧೬ ಬ್ಲಾಗ್ ೬೯ ವೀಕ್ಷಣೆ

ಇತ್ತೀಚೆಗೆ ಸತೀಶರ ಅವಕಾಶ, ಲಭ್ಯ ಮತ್ತು ಪ್ರಾಪ್ತಿ ಕಥೆಯನ್ನು ಓದಿದ ನಂತರ ಇವನ್ನು ಬಿಂಬಿಸುವ ಕೆಲವು ಕತೆಗಳು ನೆನಪಾದವು ಅವನ್ನು ವಾಚಕರ ಅವಗಾಹನೆಗಾಗಿ ಇಲ್ಲಿ ದಾಖಲಿಸುತ್ತಿದ್ದೇನೆ. ಕಥೆ: ೧ (ಶಿವ ಭಕ್ತನೊಬ್ಬನ ಕಥೆ) ಒಬ...