ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2011

ಅಕ್ಟೋಬರ್ 2011

೩೯೦ ಲೇಖನಗಳು

ಅನ್ನದಾತ

ಸುಮ0ಗಲಾ ಬದಾಮಿ ಅಕ್ಟೋ ೦೪ ಬ್ಲಾಗ್ ೧೧೨ ವೀಕ್ಷಣೆ

ಜರತಾರಿ ಸೀರೆ ಉಟಗೊಂಡ ನೀರೆ ಕರೆದಾಳ ಗೆಳತಿಯರ ಬಾ ಬಾರೆ ಬಾರೆ ಹಾಕುತ ಹೆಜ್ಜೆ ಕುಣಿಸೂತ ಕಾಲ್ಗೆಜ್ಜೆ ಒಣಕೀಲೆ ಕುಟ್ಟ್ಯಾರ ಹೊಲದಾನ ಸಜ್ಜೆ ಬುತ್ತೀಯ ಕಟಗೊಂಡು ತಲಿಮ್ಯಾಲೆ ಇಟಗೊಂಡು ಹೊಲದ ಕಡೆ ಹೊರಟದ ನೀರೆಯರ ದಂಡು ನೋವನು...

ಕಸದ ಬುಟ್ಟಿ ಹೇಳಿದ ಕಥೆ

ಕಾ0ತು ಬಾಗಲವಾಡ‌ ಅಕ್ಟೋ ೦೪ ಲೇಖನ ೧,೦೩೯ ವೀಕ್ಷಣೆ

ಎಷ್ಟು ಸಲ ನನ್ನನ್ನು ಖಾಲಿ ಮಾಡ್ತಿರಾ? ಮತ್ತೆ ತುಂಬುತ್ತ , ತುರುಕುತ್ತಲೇ ಇದ್ದೀರಾ ? ಉಸಿರು ಸಿಕ್ಕಿಕೊಂಡಿದೆ , ಶ್ವಸೂಚ್ಹಾಸ ಸಾಗುತ್ತಿಲ್ಲ ಅರ್ಥವಿಲ್ಲದ್ದು ವ್ಯರ್ಥವಾದ್ದದ್ದು ನನ್ನಲ್ಲಿ ತುಂಬಿಸಿ ಓಕೆ ಒಳ್ಳೆಯ ಬರಹಗಳ...

ಕನ್ನಡ ಟ್ವಿಟರ್ ತಂತ್ರಾಂಶ:

ಪ್ರಸನ್ನ.ಎಸ್.ಪಿ ಅಕ್ಟೋ ೦೪ ಲೇಖನ ೩,೭೮೩ ವೀಕ್ಷಣೆ

ಟ್ವಿಟರಿನಲ್ಲಿ ಕನ್ನಡ ಆಯ್ಕೆ ಸಧ್ಯಕ್ಕೆ ಲಭ್ಯವಿಲ್ಲ. ಆದರೆ ನಾನು ಕನ್ನಡ ಟ್ವಿಟರ್ ಎಂಬ ವೆಬ್ ತಂತ್ರಾಂಶ ತಯಾರಿಸಿದ್ದೇನೆ. ಇದರಲ್ಲಿ ಬಹುತೇಕ ಎಲ್ಲಾ ಆಯ್ಕೆಗಳು, ಸೂಚನೆಗಳು ಹಾಗೂ ಕೆಲವೊಂದು error messageಗಳೂ ಕೂಡಾ ಕನ...

ಕಟ್ಟಿಗೆ ಮಾರುವವನ ಗೋಳು?!

ಶ್ರೀಧರ್ ಬಂಡ್ರಿ ಅಕ್ಟೋ ೦೪ ಲೇಖನ ೧,೯೬೨ ವೀಕ್ಷಣೆ

ಸಂಪದದ ಹಿರಿಯ-ಕಿರಿಯ ಮಿತ್ರರಾದ ರವೀ, ಸುಪ್ರೀತ್, ಶಶಿಕುಮಾರ್, ಕಾಂತು ಬಾಗಿಲವಾಡ ಮತ್ತು ಆರ್. ಕೆ. ದಿವಾಕರ್ ಮೊದಲಾದವರು ಬೆಲೆಯೇರಿಕೆಯ ಕಾರಣ ಮತ್ತು ಜನಸಾಮಾನ್ಯನಿಗಾಗುವ ಬವಣೆಯನ್ನು ಕುರಿತು ಇತ್ತೀಚೆಗೆ ಸಂಪದದಲ್ಲಿ ಬಹ...

ಬೀchi ಜೋಕುಗಳು (೭): ಬೀchi ಕಣ್ಣಲ್ಲಿ ನ್ಯಾಯವಾದಿಗಳು ಉರುಫ್ ವಕೀಲರು

ಶ್ರೀಧರ್ ಬಂಡ್ರಿ ಅಕ್ಟೋ ೦೩ ಲೇಖನ ೨,೦೩೭ ವೀಕ್ಷಣೆ

ಪ್ರಾಮಾಣಿಕ ಲಾಯರ್ ತಿಮ್ಮ ತನ್ನ ಮಗಳನ್ನು ಕೇಳಿದ, ಅವಳಿಗೆ ಎಂಥಾ ವರಬೇಕೆಂದು. ಮಗಳು ಹೇಳಿದಳು, "ಅಪ್ಪಾ, ನಾನು ಪ್ರಾಮಾಣಿಕ ಲಾಯರ‍್ನನ್ನು ಮದುವೆಯಾಗ ಬೇಕೆಂದಿದ್ದೇನೆ". ತಿಮ್ಮ, "ತಪ್ಪಮ್ಮಾ ತಪ್ಪು, ಹಾಗೆಲ್ಲಾ ಇಬ್ಬಿಬ್ಬ...

ಸಾಧನಗಳ ಅಯ್ಕೆ ನೌಕರರಿಗೆ

ASHOKKUMAR ಅಕ್ಟೋ ೦೩ ಲೇಖನ ೩೭೮ ವೀಕ್ಷಣೆ

ಸಾಧನಗಳ ಅಯ್ಕೆ ನೌಕರರಿಗೆಕಚೇರಿಗಳಲ್ಲಿ ಡೆಸ್ಕ್‌ಟಾಪ್,ಲ್ಯಾಪ್‌ಟಾಪ್ ಅಂತಹ ಸಾಧನಗಳನ್ನು ನೌಕರರಿಗೆ ಒದಗಿಸುವುದರ ಬಗ್ಗೆ ಕಂಪೆನಿಗಳು ತಮ್ಮಷ್ಟಕ್ಕೆ ನಿರ್ಧರಿಸುವುದೇ ಹೆಚ್ಚು.ಯಾವ ತರದ,ಯಾವ ಸಾಮರ್ಥ್ಯದ,ಕಂಪೆನಿಯ ಸಾಧನವೆನ್...

ತರಕಾರಿಯೇ ಅಲ್ಲದ ತರಕಾರಿಗಳು!(ಪ್ರಬಂಧ)

ಶಶಿಧರ ಹೆಬ್ಬಾರ ಹಾಲಾಡಿ ಅಕ್ಟೋ ೦೩ ಲೇಖನ ೫,೨೨೩ ವೀಕ್ಷಣೆ

"ಇವತ್ ಊಟಕ್ಕೆ ಮ್ಯಾಲಾಗ್ರ ಬೇರೆಂತ ಇಲ್ಲೆ, ಬರೀ ಕಿಸ್ಕಾರ್ ಹೂವಿನ ತಂಬಳಿ" ಎಂದು ಅಮ್ಮಮ್ಮ ಉದ್ಗಾರ ತೆಗೆದರೆಂದರೆ, ಒಂದೋ ಆ ದಿನ ವಿಪರೀತ ಕೆಲಸದಿಂದಾಗಿ ಅಡುಗೆಗೆ ಸಮಯವಿರಲಿಲ್ಲ ಅಥವಾ ಮಾಮೂಲಿ ಉಪಯೋಗದ ತರಕಾರಿಗಳಾದ ಹಕ್ಲ...

ಮೂಢ ಉವಾಚ - 130

kavinagaraj ಅಕ್ಟೋ ೦೩ ಬ್ಲಾಗ್ ೩೨ ವೀಕ್ಷಣೆ

ಸಾಲುಗಟ್ಟಿಹೆವು ಕೆಲರ್ ಮುಂದೆ ಕೆಲರ್ ಹಿಂದೆ ಸರಿಸರಿದು ಸಾಗಿ ಬರಲಿಹುದು ಸಾವು ಸಾವು ನಿಶ್ಚಿತವಿರಲು ಜೀವಿಗಳೆಲ್ಲರಿಗೆ ಜಾಣರಲಿ ಜಾಣರು ಬದುಕುವರು ಮೂಢ || ..259 ಸೋಮಾರಿ ಸಾಯುವನು ಸ್ವಾರ್ಥಿ ಸಾಯುವನು ಹೇಡಿ ಸಾಯುವನು ವ...

ಕಥೆಗಾರ

ಸಂತೋಷ್ ಮೂಲಿಮನಿ ಅಕ್ಟೋ ೦೩ ಕವನ ೯೦೩ ವೀಕ್ಷಣೆ

ನಾನಾವ ಕಥೆಗೆ ನಾಯಕನೋ ಗೊತ್ತಿಲ್ಲ ಕಥೆಯ ಹೆಣೆದವರು ಈಗ ಪತ್ತೆಯಿಲ್ಲ ! ಈಗ ಕಥೆಗಾರನ ಹುಡುಕುವುದರಲ್ಲಿ ಅರ್ಥವಿಲ್ಲ ಸಿಗದ ಕಥೆಗಾರನ ಬಗ್ಗೆ ಚಿಂತಿಸಿ ಕಾಲ ವ್ಯಯಿಸುವೆಯೇಕೆ?? ಕಥೆಗಾರ ಸಿಗದಿದ್ದರೆನಾಯ್ತು ಅವನ ಕಥೆಯ ನೀತಿ...

ಮಕ್ಕಳು ಮತ್ತು ದರ್ಮ‌

suryakala ಅಕ್ಟೋ ೦೩ ಚರ್ಚಾವೇದಿಕೆ ೬,೫೦೪ ವೀಕ್ಷಣೆ

ನಮ್ಮ ವೇದ ಪುರಾಣಗಳಲ್ಲಿ ನಮಗೆ ದಾರಿ ದೀಪವಾಗುವ ,ನಮ್ಮ ವ್ಯಕ್ತಿತ್ವವನ್ನು ಮೂಡಿಸುವ , ಜೀವನದ ಅರ್ಥ ತಿಳಿಸುವ ,ಸುಲಭವಾಗಿ ಸರಳವಾದ ಕಥಾರೂಪದಲ್ಲಿ ನಮಗೆ ಮಾರ್ಗ ದರ್ಶನಗಳಿವೆ. ಆದರೆ ನಮ್ಮಲ್ಲಿ ಅದನ್ನು ಓದುವುದು ಅರವತ್ತು...

ಕಾಜಾಣ = ಇದೊಂದು ಜಾತಿಯ ಕ್ರಿಮಿ!

Dr.B.R.Satyanarayana ಅಕ್ಟೋ ೦೩ ಲೇಖನ ೫೩೪ ವೀಕ್ಷಣೆ

’ಮುಂಗಾರು’ ಕವಿತೆ ರಚಿತವಾದ ಕಾಲದಲ್ಲೇ, ಕುಪ್ಪಳಿಯ ಉಪ್ಪರಿಗೆಯಲ್ಲೇ ಲಾಂದ್ರದ ಬೆಳಕಿನಲ್ಲಿ ರಚಿತವಾದ ಕವಿತೆ ’ಕಾಜಾಣ’. ಕವಿತೆಗಿರುವ ಅಡಿಟಿಪ್ಪಣಿಯಲ್ಲಿ ’ಕುಪ್ಪಳಿಯ ಉಪ್ಪರಿಗೆಯಲ್ಲಿ ರಾತ್ರಿಯ ಕಗ್ಗತ್ತಲೆ ಕವಿದು ಮುಂಗಾರ...

ಒಮ್ಮೆಯಾದರೂ ಕೇಳುವೆಯ ಗೆಳತಿ

ಜಯಂತ್ ರಾಮಾಚಾರ್ ಅಕ್ಟೋ ೦೩ ಕವನ ೮೦೩ ವೀಕ್ಷಣೆ

ಕೇಳುವೆಯ ಗೆಳತಿ ನನ್ನೆದೆಯ ಹಾಡನ್ನು ಪ್ರೀತಿಯೆಂಬ ಲೇಖನಿಗೆ ಪ್ರೇಮದ ಶಾಯಿಯನ್ನುತುಂಬಿ ತನ್ಮಯನಾಗಿ ಬರೆದಿರುವ ಈ ಹಾಡನ್ನು... ನೀ ತೋರಿದ ಬೆಲೆ ಕಟ್ಟಲಾಗದ ಪ್ರೀತಿಗೆ ಪರವಶನಾಗಿ ಮನಸೋತು ಬರೆದಿರುವ ಈ ಪ್ರೇಮಗೀತೆಯ ಕೇಳುವೆ...

ಕರಿಮಲೆಯ ಕಗ್ಗತ್ತಲಿನಲಿ

ಚೇತನ್ ಕೋಡುವಳ್ಳಿ ಅಕ್ಟೋ ೦೩ ಬ್ಲಾಗ್ ೮೯ ವೀಕ್ಷಣೆ

ರಾಮಾಪುರ, ಮಲೆನಾಡಿನ ಒಂದು ಹಳ್ಳಿ, ಸುಮಾರು ೨೫ ಒಕ್ಕಲುಗಳು ವಾಸವಾಗಿದ್ದವು, ಜೊತೆಗೆ ಒಂದು ಬ್ರಾಹ್ಮಣ ಕುಟುಂಬ ಮತ್ತೆ ದಲಿತರ ಕಾಲೋನಿ. ಭೀಮೇಗೌಡರೇ ಊರಿನ ಪಟೇಲರಾಗಿದ್ದರು, ಅವರ ಅಪ್ಪ ಅಜ್ಜ ಮುತ್ತಜ್ಜನ ಕಾಲದಿಂದಲೂ ಇವರ...

ಪ್ರೊ. ತೆಕ್ಕುಂಜದವರ ನೆನಪು

ಅಡ್ಡೂರು ಕೃಷ್ಣ ರಾವ್ ಅಕ್ಟೋ ೦೨ ಲೇಖನ ೧,೦೮೪ ವೀಕ್ಷಣೆ

೧೯೭೨ರಲ್ಲಿ ಮಂಗಳೂರಿನ ಸಂತ ಎಲೋಸಿಯಸ್ ಕಾಲೇಜಿನಲ್ಲಿ ತುಂಟತನಕ್ಕೆ ಹೆಸರಾಗಿದ್ದ ಪಿಯುಸಿ ತರಗತಿಯಲ್ಲಿ ನಾನೊಬ್ಬ ವಿದ್ಯಾರ್ಥಿ. ಕನ್ನಡ ಉಪನ್ಯಾಸಕರನ್ನು ಪೀಡಿಸಿದ್ದಕ್ಕಾಗಿ ಒಂದು ವಾರದವಧಿಗೆ ನಮ್ಮ ತರಗತಿ ಸಸ್ಪೆಂಡ್ ಆದರೂ...

ಸುಬ್ಬ ಸಿಕ್ಕಿದ್ದ !!

ಶ್ರೀನಾಥ್ ಭಲ್ಲೆ ಅಕ್ಟೋ ೦೨ ಲೇಖನ ೧,೧೯೨ ವೀಕ್ಷಣೆ

ಸುಬ್ಬ ಸಿಕ್ಕಿದ್ದ ... ಇದೇ ದೊಡ್ಡ ವಿಷಯ ... ಅವನನ್ನು ನೋಡಲು ಹೋಗಬೇಕು .... ಮೊದಲಿಗೆ ’ಸಿಕ್ಕಿದ್ದ’ ಎಂಬ ಪದದ ವಿಶ್ಲೇಷಣೆ ಮಾಡೋಣ ... ನನ್ನ ಈ ವಿಶ್ಲೇಷಣೆಗಳು ತಲೆಹರಟೆ ಯೋಗ್ಯವೇ ಹೊರತು ಪ್ರಶಸ್ತಿಗೆ ಅರ್ಹವಾದುದಲ್ಲ...

ನವರಾತ್ರಿಯ ಐದು ಮತ್ತು ಆರನೆಯ ದಿನಗಳು...

ಶ್ಯಾಮಲಾಜನಾರ್ದನನ್ ಅಕ್ಟೋ ೦೨ ಲೇಖನ ೯೩೪ ವೀಕ್ಷಣೆ

ಐದು ಮತ್ತು ಆರನೆಯ ದಿನಗಳು ತಾಯಿಗೆ ನಮಸ್ಕಾರಗಳು :ಯಾ ದೇವೀ ಸರ್ವಭೂತೇಷು, ತೃಷ್ಣಾರೂಪೇಣ ಸಂಸ್ಥಿತಾ |ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||ಯಾ ದೇವೀ ಸರ್ವಭೂತೇಷು, ಕ್ಷಾಂತಿರೂಪೇಣ ಸಂಸ್ಥಿತಾ |ನಮಸ್ತಸ್ಯೈ ನಮಸ...

ಗಾಂಧೀಜಿಯವರಿಗೆ ಪ್ರಿಯವಾದ ವೈಷ್ಣವ ಜನತೋ ಹಾಡು

ಶ್ರೀಧರ್ ಬಂಡ್ರಿ ಅಕ್ಟೋ ೦೨ ಲೇಖನ ೩,೪೮೭ ವೀಕ್ಷಣೆ

ರಾಷ್ಟ್ರಪಿತ ಮಹಾತ್ಮ ಗಾಂಧಿಯ ಜನ್ಮ ದಿನವಾದ ಅಕ್ಟೋಬರ್ ೨ರಂದು, ಅವರಿಗೆ ಬಹಳ ಪ್ರಿಯವಾದ "ವೈಷ್ಣವ ಜನ ತೋ" ಹಾಡನ್ನು ಹೈದರಾಬಾದಿನ ರಾಮಕೃಷ್ಣ ಮಠದ ಹಿಂದಿನ ಅಧ್ಯಕ್ಷರಾಗಿದ್ದ ಮತ್ತು ಕನ್ನಡಿಗರೇ ಆದ ಸ್ವಾಮಿ ಪರಮಾರ್ಥಾನಂದರ...