ಮೂಢ ಉವಾಚ - 132
ಕಂಡವರು ಯಾರಿಹರು ಜೀವ ಚೇತನವ ತರ್ಕವನೆ ಮಾಡುವರು ಅವಿನಾಶಿಯೆನ್ನುವರು | ವಾದಗಳ ಮುಂದಿರಿಸಿ ವಿನಾಶಿಯೆಂದಿಹರು ಅನುಭಾವಿ ತಿಳಿದಾನು ಉತ್ತರವ ಮೂಢ || ..263 ದೇಹವೆಂಬುದು ರಥವು ಬುದ್ಧಿಯೇ ಸಾರಥಿಯು ಇಂದ್ರಿಯಾಶ್ವವನು ಚಿತ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೯೦ ಲೇಖನಗಳು
ಕಂಡವರು ಯಾರಿಹರು ಜೀವ ಚೇತನವ ತರ್ಕವನೆ ಮಾಡುವರು ಅವಿನಾಶಿಯೆನ್ನುವರು | ವಾದಗಳ ಮುಂದಿರಿಸಿ ವಿನಾಶಿಯೆಂದಿಹರು ಅನುಭಾವಿ ತಿಳಿದಾನು ಉತ್ತರವ ಮೂಢ || ..263 ದೇಹವೆಂಬುದು ರಥವು ಬುದ್ಧಿಯೇ ಸಾರಥಿಯು ಇಂದ್ರಿಯಾಶ್ವವನು ಚಿತ್...
ಮನುವಿನ ಮನೆ ಬಾಗಿಲು ತಟ್ಟಿದಾಗ ತೆಗೆದುದ್ದು ಅವನ ಶ್ರೀಮತಿ, ಸುಮಾ. ನನ್ನನ್ನು ಕಂಡು "ಒಳಗೆ ಬನ್ನಿ" ಎಂದು ನಗು ಮುಖ ಮಾಡಿದರು. ಹಾಲಿನಲ್ಲಿ ಸೋಫ ಮೇಲೆ ಅಜ್ಜಿ ಕುಳಿತಿದ್ದರು, ನನ್ನನ್ನು ಕಂಡು "ಬಾರಪ್ಪ ಕುಳಿತಿಕೊ" ಅಂತ...
ಮಲೆನಾಡ ಮಡಿಲಲ್ಲಿ - ೭ http://sampada.net/%E0%B2%AE%E0%B2%B2%E0%B3%86%E0%B2%A8%E0%B2%BE%E0%B2%A1-%E0%B2%AE%E0%B2%A1%E0%B2%BF%E0%B2%B2%E0%B2%B2%E0%B3%8D%E0%B2%B2%E0%B2%BF-%E0%B3%AD ಮಲೆ...
ಬೆಂಗಳೂರು ,ಅದೊಂದು ಮಧ್ಯಮ ವರ್ಗದವರೇ ಹೆಚ್ಚಾಗಿ ವಾಸಿಸುವ ಏರಿಯಾ ಆಲ್ಲಿನ ಮನೆಯೊಂದರ , ರೂಮಲ್ಲಿ ಬರುತ್ತಿದೆ ಹಾಡು..... ಕಾಲೇಜ್ ಗೇಟಲ್ಲಿ ಚೋಮ್ಬೇಶ್ವರ............ತನ ಡೂನ ಡೂನ ಡೂನ........... ಮೊಬೈಲ್ ರಿಂಗ್ ತಾರ...
ಒಬ್ಬ ತಾಯಿಯು ತನ್ನ ಬೆಳೆದು ನಿಂತ ಮಗುವನ್ನ ಕಳೆದುಕೊಂಡಾಗ ಅವಳ ಮನದಾಳದಲ್ಲಿನ ಆಘಾತವನ್ನ ಅವಳು ಹಾಡಿನ ರೂಪದಲ್ಲಿ ಹ್ಯಾಗ್ ವ್ಯಕ್ತಪಡಿಸ್ತಾಳೆ ಅನ್ನೋದು ಇಲ್ಲಿದೆ ತವರಿನ ತೊಟ್ಟೀಲ ಬರಿದು ಮಾಡಿಟ್ಟೆಲ್ಲ ನಮ್ಮನ್ನ ಅಗಲಿ ನೀ...
ಕಲ್ಲಾಗ ಬಯಸಿದೆ ನಾನು ಏಕೆಂದರೆ ನಿನ್ನ ಝುಮುಕಿಯಲ್ಲಿ ಹರಳಾಗಿನಿನ್ನ ಕಿವಿಯನ್ನುಸಿಂಗರಿಸುವಆಸೆಯಿಂದ... ಬೆಳ್ಳಿಯಾಗಬಯಸಿದೆನಾನುಏಕೆಂದರೆ ನಿನ್ನಸುಕೋಮಲಕಾಲುಗಳಿಗೆ ಗೆಜ್ಜೆಯಾಗಿನಲಿದಾಡುವಆಸೆಯಿಂದ... ರೇಷಿಮೆಯಾಗಬಯಸಿದೆನಾ...
ನವರಸಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ ... ನಿಮಗೆ ಹತ್ತನೇ ರಸ ಗೊತ್ತ? ಅಯ್ಯೋ ಶಿವನೇ, ’ಸೋಮರಸ’ ಅಲ್ರಣ್ಣಾ ... ಇರಲಿ, ನನ್ನ ಕೇಳಿದ್ರೆ ... ಯೋ!, ನೀ ಯಾವೂರು ತೋಳಾಂಡಿರಾಯ ಕಣ್ಲಾ, ನಿನ್ ಕೇಳಾಕೆ? ಅನ್ನಬೇಡಿ .. ನನ್ನ...
ತುಂಬಾ ದಿನಗಳ ನಂತರ ಬರೆಯುವ ಅವಕಾಶ ಬಂದಿದೆ. ನನ್ನ ಆತ್ಮೀಯ ಗೆಳೆಯ ಹಾಗು ಕನ್ನಡ ಕಟ್ಟಾಳು, ಕನ್ನಡದ ಕಂದ ಶ್ರೀಯುತ ಆನಂದ್.ಜಿ ಯವರು ’ಹಿಂದೀ ಹೇರಿಕೆ -ಮೊರು ಮಂತ್ರ ; ನೂರು ತಂತ್ರ’ ಎಂಬ ’ಪುಸ್ತಕದ ಬಗ್ಗೆ ಅಭಿಪ್ರಾಯ ತಿಳ...
ದಶದಿಕ್ಕುಗಳೊಡಲಸೀಳುವ ಪರಿ ಧರಣಿಯನುರವಣಿಸುವ ಪರಿ ಚಂಡವೇಗಿನಿ ಗಂಗ ಪ್ರಚಂಡ ಪ್ರಳಯರೂಪಿಣಿ ಗಂಗ ಗಂಗಾವತರಣದಾರ್ಭಟದ ಗುಡಿಗಿಗೆ ನಡುಗಿದಾ ಮೇದಿನಿಯ ವೇದನಾ ನಿವೇದನ ಧರಣಿಗಭಯ ಪ್ರದಾನ ಶಿವಸಾಂತ್ವನ ಪ್ರಳಯ ರುದ್ರ ತಾಂಡವ ನರ್...
ಒಂದೂರ್ನಾಗೊಬ್ಬ ಹುಚ್ಚರ ಡಾಕ್ರಿದ್ದ ಸುತ್ತಾಡ್ತಾ ಒಂದ್ ದಿನಾ, ಪಕ್ದೂರ್ಗ್ ಹೋಗಿದ್ದ ಅಲ್ಲೊಬ್ಬ ಗೆಳೆಯ ಸಿಕ್ದ, ಅವ್ನೂ ಡಾಕ್ರು ಇವ್ನ ಥರಾನೇ ವಾಟ್ ಎ ಪ್ಲೆಸಂಟ್ ಸರ್ಪ್ರೈಸ್! ಅಂದ, ಇವ್ನ ನೋಡ್ದವ್ನೇ, ನಂತ್ರ, 'ನಿನ್ ತಲ...
ತಿಮ್ಮನ ತಂದೆ ಅವನನ್ನು ಪರೀಕ್ಷೆಗೆ ಹೇಗೆ ತಯಾರಾಗಿದ್ದೀಯೆಂದು ಕೇಳಿದರು. ಆಗಲೇ ನಾಲ್ಕು ಸಾರಿ ನಪಾಸಾಗಿದ್ದ ತಿಮ್ಮ ಈ ಸಾರಿಯೂ ತನ್ನ ಸಿದ್ದತೆ ಅಷ್ಟಕಷ್ಟೆ ಎಂದು ಮುಖ ಜೋಲು ಹಾಕಿಕೊಂಡು ಅವರಪ್ಪನಿಗೆ ಹೇಳಿದ. ಆಗ ಅವರಪ್ಪ ಅ...
ಬರೆಯ ಹೊರಟಿದ್ದೇನೆ ಮೊದಲ ಲಿಮರಿಕ್ಕು, ನಿಮ್ಮ ದಮ್ಮಯ್ಯ, ನೀಡಿ ಸ್ವಲ್ಪ ಕುಮ್ಮಕ್ಕು, ಲಿಮರಿಕ್ಕು ಹುಟ್ಟಿದ್ದು ಐರ್ಲೆಂಡಿನಲ್ಲಾದ್ರೂ, ಕನ್ನಡದಲ್ಲಿ ಬರೀಬಾರ್ದಂತ ಹೇಳ್ದೊರ್ಯಾರು? ಸಾಕು ಬಿಡಿ ಪುರಾಣ, ಮೊದಲ ಲಿಮರಿಕ್ಕಿಗೆ...
ಸಿಟ್ಯಾಕೆ ಸಿಡುಕ್ಯಾಕೆ ನನ ಮ್ಯಾಲೆ ಗೆಳತಿ ನೀ ಮೌನವಾದರೆ ನನ್ನ ಮಾತುಗಳಿಗೇನು ಬೆಲೆ... ಚಂದಾದ ಆ ಮುಖದಲ್ಲಿ ಕೋಪದ ಗೆರೆಯೇಕೆ ಹುಣ್ಣಿಮೆಯ ಚಂದ್ರನಲಿ ಕಪ್ಪನೆ ಕಲೆಯಿದ್ದಂತೆ.. ಅರಳು ಹುರಿದಂತೆ ಪಟಪಟನೆ ಮಾತನಾಡುವ ನೀನು
ಎಲ್ಲಿ ನೋಡಿದರೂ ರಕ್ತದ ಕಲೆಗಳು... ಮಚ್ಚಿನಿಂದ ರಕ್ತದ ಹನಿಗಳು ತೊಟ್ಟಿಕ್ಕುತ್ತಿವೆ... ಮಚ್ಚು ಹಿಡಿದ ವ್ಯಕ್ತಿಯ ಬಟ್ಟೆಯ ಮೇಲೆಲ್ಲಾ ರಕ್ತದ ಕಲೆಗಳು... ಮಚ್ಚಿನಿಂದ ಕಚಕಚನೆ ಕತ್ತರಿಸುತ್ತಿದ್ದಾನೆ..ಆದರೂ ಅವನ ಮುಖದಲ್ಲಿ...
ಮೈಸೂರಿನ ವಿಸ್ಮಯ ಪ್ರಕಾಶನವು ಅಕ್ಟೋಬರ್ 13ರಂದು "ಭ್ರಷ್ಟಾಚಾರವೆಂಬ ರೋಗವು: ಮನುಷ್ಯರೆಂಬ ನಾವು" ಕೃತಿಯನ್ನು ಲೋಕಾರ್ಪಣೆ ಮಾಡಲಿದೆ. ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಸಂಸ್ಥಾಪಕರು ಹಾಗೂ ಕರ್ನಾಟಕವನ್ನ...
ಸೂಪರ್.. ಕೊನೆಗೂ ಸಂಪದದಲ್ಲಿ ಮೊಬೈಲ್ನಿಂದ ನೇರವಾಗಿ ಬರಿತಾ ಇದೀನಿ. ಅಂದ್ರೆ ಸಂಪದದಲ್ಲಿ ನನ್ನ ಮೊಬೈಲ್ ಬ್ಲಾಗಿಂಗ್ ಶುರು. ವಿಶಯ ಏನು ಬರಿಬೇಕು ಅಂತ ಯೋಚುಸ್ತಾ ಇದ್ದಾಗ.. ಕನ್ನನಡವನ್ನ ಮೊಬೈಲ್ನಲ್ಲ್ಲಿ ಹೇಗೆ ಓದೋದು ಮತ್...
ಬಾಳ ಸಿಹಿಯ ತಂದಿಟ್ಟ ಸಿರಿಯೆ ಬೆಳಕಿನಲಿ ಬೆಳೆಸುವೆನು ನಗುಚೆಲ್ಲು ನೀ ನಿನ್ನ ಒಳದನಿ ಕೇಳಿಸುವುದೆನ್ನಂತರಂಗಕೆ ತೋಳತೊಟ್ಟಿಲಲಿ ತೂಗುವೆನು ನಾನು ಬರುವುದು ಕಂದ ಹಾಯಾದ ನಿದ್ದೆ ಜಗದನಿಧಿ ಅರಳುತಿರುವ ಬೆಳಕೆ ಹಿಗ್ಗಿ ನಲಿದಾಡ...
೧. ನಾಳಿನ ಬಗ್ಗೆ ಕನಸು ಕಾಣದೇ ಯಾವುದೇ ಗುರಿಯನ್ನೂ ಸಾಧಿಸಲು ನಾವು ಸಮರ್ಥರಾಗುವುದಿಲ್ಲ! ಡಾ|| ಡಿ.ವೀರೇ೦ದ್ರ ಹೆಗ್ಗಡೆ ೨. ಎಲ್ಲರೂ ಬದುಕುವ ಕಲ್ಪನೆಯೇ ಧರ್ಮ! - ಡಾ|| ಡಿ.ವೀರೇ೦ದ್ರ ಹೆಗ್ಗಡೆ ೩. ನಮ್ಮ ಜೊತೆಯಲ್ಲಿ ಇರುವ...