ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2011

ಅಕ್ಟೋಬರ್ 2011

೩೯೦ ಲೇಖನಗಳು

ಎಷ್ಟು ಖುಶಿ!

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಅಕ್ಟೋ ೧೫ ಬ್ಲಾಗ್ ೩೧ ವೀಕ್ಷಣೆ

ರಾತ್ರಿ ಆಕಾಶಕ್ಕೆ ಮುಖ ಮಾಡಿ ನೆಲದ ಮೇಲೆ ಮಲಗಿದ್ದೇ ಗೊತ್ತು ಬೆಳಗೆದ್ದಾಗ ನನ್ನ ದೇಹವಿಡೀ ಬೇರು ಬಿಟ್ಟಿತ್ತು ಎಷ್ಟು ಖುಶಿ! ನಾನಿನ್ನು ಚಿಗುರೊಡೆಯಬಹುದು, ಹೂ ಬಿಡಬಹುದು ನೆರಳು ಕೊಟ್ಟು, ಕಾಯ್ಬಿಟ್ಟು ಹಣ್ಣಾಗಬಹುದು, ಸತ...

ದೌರ್ಭಾಗ್ಯ ಸುಮಿತ್ರೆ.

Dr.R.usharani ಅಕ್ಟೋ ೧೫ ಕವನ ೧,೦೩೧ ವೀಕ್ಷಣೆ

ದೌರ್ಭಾಗ್ಯ ಸುಮಿತ್ರೆ. ಸವತಿಯೊಬ್ಬಳಿದ್ದಾಳೆಂದೂ ತಿಳಿದೂ, ಬಣ್ಣ ಬಣ್ಣದ ಕನಸುಗಳ ಹೊತ್ತು ಬಂದೆ ನೀ ದಶರಥನರಮನೆಗೆ. ಮಮ್ಮಲ ಮರುಗಿದಳಂದು ಕೌಸಲ್ಯೆ ನೀನವಳ ಭಾಗ್ಯಕ್ಕೆ ಎರವಾದೆಯೆಂದು. ಕಂಬನಿಗರೆದವಳಿಗನ್ನಿಸಿತ್ತು ಮಹಾರಾಜರ...

ಮರೆಯುವ ಮುನ್ನ ಬಾಗೆಳತಿ......!

ಉಮೇಶ್.ಎನ್ ಅಕ್ಟೋ ೧೫ ಕವನ ೯೮೭ ವೀಕ್ಷಣೆ

ಮರೆತು ಬಿಡು ಎಂದು ಹೇಳುವೇಯಲ್ಲ ಯೋಚಿಸು, ನಾನಿನ್ನ ಮರೆತು ನಾ ಹೇಗಿರಲ್ಲಿ ಒಂದು ಸಾರಿ ಮರೆಯುವ ಮುನ್ನ ಕುಳಿತು ಯೋಚಿಸಿ ನಿನ್ನ ಮರೆಯುವೇ ಎಂದುಮನಸಾರೆ ಹೇಳು, ಅ ಕ್ಷಣವೇ ನಿನ್ನಿಂದ ನಾ ದೊರಾಗುವೇ, ಅದು ನಿನ್ನಿಂದ ಸಾದ್ಯವ...

3 ಡಿ0ಡಿಮ‌

ಜಯಪ್ರಕಾಶ‌ ಅಕ್ಟೋ ೧೪ ಕವನ ೪೩೮ ವೀಕ್ಷಣೆ

ಭೋಜರಾಜನೊಡ್ಡೋಲಗದಿ ಸರಸ ಸಾಹಿತ್ಯಾದಿ ಚರ್ಚೆಯೊಳಿರಲು ಢಮರುಗವ ಢಂಕರಿಸುತ ಮದ ಕವಿಕುಂಜರ ಡಿಂಡಿಮನುದ್ದಾಮ ಕವಿ ಪುಂಗವನಡಿಯಿಡುತರಾಜನ್ ನಿನ್ನೀ ಒಡ್ಡೋಲಗದೊಳುನ್ನತ ಕವಿ ಪಂಡಿತರಿಹರಿಂದೆನ್ನ ಸವಾಲಿಗುತ್ತರವನರಸಿ ಬಂದಿಹೆ ನಿ...

ಕವಲು

ಸಂತೋಷ್ ಎನ್. ಆಚಾರ್ಯ ಅಕ್ಟೋ ೧೪ ಬ್ಲಾಗ್ ೬೦ ವೀಕ್ಷಣೆ

ನಡೆದು ಬಂದ ಕವಲುಗಳಲ್ಲಿ ಇಂದು ನನ್ನನ್ನು ಹುಡುಕುತ್ತಿದ್ದೇನೆಮುಂದೊಡೆಯುವ ಕವಲುಗಳಲ್ಲಿ ಮತ್ತೆ ಕಳಚಿಕೊಳ್ಳಲಿದ್ದೇನೆ ಒಡೆಯುವಾಗ ಅದೆಷ್ಟು ನೋವು ಬಿರಿಯುವ ಕನವರಿಕೆಗಳು ಬೊಬ್ಬಿಟ್ಟಂತೆ ಸುಕ್ಕು ಸುಕ್ಕು; ಒಣ - ಭಣ ಭಣಒಮ್ಮ...

ಓ ನೆನಪೇ.....

ಸರ್ವೇಶ್ ಕುಮಾರ್ ಎಂ ವಿ (ಸಕು) ಅಕ್ಟೋ ೧೪ ಕವನ ೬೩೮ ವೀಕ್ಷಣೆ

ಓ ನೆನಪೇ..... ಬಾರದಿರು ಎಂದಾಗ ಬರುವ ನೀನು ಬಾ..... ಎಂದಾಗ ಬರಲೊಲ್ಲೆಯೇಕೆ ... ? ವಿಕ್ರಮನ ಹಿಂದಿರುವ ಬೇತಾಳನಂತೆ ನನ್ನ ಹಿಂದೆ ನೀ ಅಲೆಯುವೆಯೇಕೆ....? ಬಿಡುವಿರದ ಸಮಯದಲ್ಲೂ ಬೆಂಬಿಡದೆ ನೀ ಭಾವನೆಗಳ ನೆಪದಲ್ಲಿ ಬಂದೆನ...

ಮಾಯಾಂಗನೆ...!

Gopalkrishna Bhat ಅಕ್ಟೋ ೧೪ ಲೇಖನ ೭೩೫ ವೀಕ್ಷಣೆ

ನಾಗಲೋಕವನ್ನೇ ಪ್ರವೇಶಿಸುವಂತೆ ವೊಂದೇ ಓಟದಲ್ಲಿ ವೋಡುತಿತ್ತು ಬಸ್ಸು. "ಡ್ರೈವರ್, ಯುವಕನಿರಬೇಕು" ಅಂದುಕೊಂಡೆ. ಮೋಡ ಹನಿಹಾಕುತ್ತಿರುವುದರಿಂದ ಕಿಟಕಿಗಳೆಲ್ಲಾ ಮುಚ್ಚಿದ್ದು, ಉಸಿರು ಕಟ್ಟಿಸುವ ಅನುಭೂತಿಯನ್ನುಂಟುಮಾಡುತಿತ್...

ಶ್ರೀನಾಥರ ಪೆದ್ರಸ ... ಸ್ವಯಂವೈದ್ಯ.... ಹಾಗು ಪಶ್ಚಾತಾಪ

ಪಾರ್ಥಸಾರಥಿ ಅಕ್ಟೋ ೧೪ ಬ್ಲಾಗ್ ೪೧ ವೀಕ್ಷಣೆ

ಆಗಿನ್ನು ಬೆಂಗಳೂರಿಗೆ ಬಂದ ಹೊಸದು. ಜಯನಗರದಲ್ಲಿ ನೆಲೆಸಿದ್ದೆ. ಮಗಳು ಇನ್ನು ಪುಟ್ಟವಳು ಅಂದರೆ ಒಂದು ವರ್ಷಕ್ಕಿಂತ ಕಡಿಮೆಯೇನೊ ೧೦ - ೧೨ ತಿಂಗಳ ಮಗು. ಬೆಂಗಳೂರಿನ ವಾತಾವರಣ ಅವಳಿಗೆ ಪದೆ ಪದೆ ಶೀತವಾಗುತ್ತಿತ್ತು,ರಾತ್ರಿ...

ನನ್ನ ಕವನಗಳೇ ಹೀಗೆ.

Dr.R.usharani ಅಕ್ಟೋ ೧೪ ಕವನ ೮೩೭ ವೀಕ್ಷಣೆ

ನನ್ನ ಕವನಗಳೇ ಹೀಗೆ. ನಿಂತ ನೀರಲ್ಲ , ಹರಿವ ತೊರೆ, ಪುಟಿವ ಕಾರಂಜಿ, ಮುಂಜಾನೆಯ ಮಂಜು, ಮುಸ್ಸಂಜೆಯ ರಂಗು, ಬೆಳ್ಮುಗಿಲು, ಬೆಳದಿಂಗಳು, ಹೊತ್ತಾರೆಯ ಹೊಂಗಿರಣ.

ಬದಲಾವಣೆ

Dr.R.usharani ಅಕ್ಟೋ ೧೪ ಕವನ ೬೦೪ ವೀಕ್ಷಣೆ

ಆ ಮಹಾಭಾರತದ ಭೀಮ. ತನ್ನಿನಿಯಳಿಗಾಗಿ ..... ಕಾಡು ಮೇಡಲೆದು, ಗಂಧರ್ವರೊಡನೆ ಸೆಣಸಿ, ಹನುಮಂತನೊಡನೆ ವಾದಿಸಿ, ಶೌರ್ಯ ಸಾಹಸವ ಮೆರೆದು, ತಂದ.......ಸೌಂಗಧಿಕ ಪುಷ್ಟವ. ಈ ಕಲಿಯುಗದ ನನ್ನವ..... ಮುಖ್ಯ ರಸ್ತೆಗಳ ದಾಟಿ, ಟ್ರ...

ಮೂಢ ಉವಾಚ - 133

kavinagaraj ಅಕ್ಟೋ ೧೪ ಬ್ಲಾಗ್ ೩೧ ವೀಕ್ಷಣೆ

ದೇಹ ದೇವರಾಗಿ ಭೋಗ ಪೂಜೆಯಾಗಿ ಇಂದ್ರಿಯದಾಸನಾಗಿ ವಿಷಯದ ಬೇಟೆಯಲಿ | ಹುಲು ತೃಪ್ತಿ ಗುರಿಯಾಗಿ ಅರಿಗೆ ಶರಣಾಗಿ ಕೂಪದಲಿ ಬಿದ್ದರೇಳುವರೆ ಮೂಢ || ..265 ವಾಸನೆಯು ಬಿರುಗಾಳಿ ವಿಚಾರ ತರಗೆಲೆಯು ಆಸೆ ನಗುವುದು ವಿಚಾರ ಸೋಲುವುದ...

ಅವಕಾಶ, ಲಭ್ಯ ಮತ್ತು ಪ್ರಾಪ್ತಿ -ಕಲ್ಪನೆಯ ಒಂದು ಸಣ್ಣ ಕಥೆ

ಸತೀಶ ಎನ್ ಅಕ್ಟೋ ೧೪ ಲೇಖನ ೧,೪೮೨ ವೀಕ್ಷಣೆ

“ ದೇವರಲ್ಲಿ ಏನು ಬೇಡುವುದು “ ಸಂಧ್ಯಾವಂದನೆ ಮತ್ತು ದೇವರ ಪೂಜೆ ಮುಗಿಸಿ ಸೋಫಾದ ಮೇಳೆ ಕುಳಿತಿದ್ದ ಜಾನಕಿರಾಮಯ್ಯ ನವರಿಗೆ ಮನಸ್ಸಿನಲ್ಲಿ ಏಳುತಿದ್ದ ಪ್ರಶ್ನೆ ಇದು. ಜಾನಕಿರಾಮಯ್ಯನವರ ತಂದೆಗೆ ನಾಲ್ಕು ಜನ ಗಂಡು ಮಕ್ಕಳು,...

ರೈತರ ಗೋಳಿಗೆ ಇಲ್ಲ ಮುಲಾಮು - ಲೈಫು ಇಷ್ಟೇನೆ

ಜಯಂತ್ ರಾಮಾಚಾರ್ ಅಕ್ಟೋ ೧೪ ಬ್ಲಾಗ್ ೩೯ ವೀಕ್ಷಣೆ

ರೈತರ ತೊಂದರೆಗಳನ್ನು "ಲೈಫು ಇಷ್ಟೇನೆ" ಚಿತ್ರದ "ಯಾರಿಗ್ಹೆಳೋಣ ನಮ್ಮ ಪ್ರಾಬ್ಲೆಮ್ಮು" ಹಾಡಿಗೆ ಸಾಹಿತ್ಯ ಬದಲಿಸಿ ಬರೆದಿದ್ದೇನೆ. ಯಾರಿಗ್ಹೆಳೋಣ ನಮ್ಮ ಪ್ರಾಬ್ಲೆಮ್ಮು ರೈತರ ಗೋಳಿಗೆ ಇಲ್ಲ ಮುಲಾಮು ಹಳೆ ಸಿಎಂಗಳಿಗೆಲ್ಲ ದೊ...

ಮುಟ್ಟುಗೋಲು !!

ಸಂತೋಷ್ ಮೂಲಿಮನಿ ಅಕ್ಟೋ ೧೩ ಕವನ ೫೩೦ ವೀಕ್ಷಣೆ

ಬಾಳಿನ ಸರ್ವ ಸ್ತರದಿ ಸ್ಥಿರವಾಗಿದೆ ಈ ಮುಟ್ಟುಗೋಲು !! ಎಲ್ಲ ತೊಡರುಗಳ ದಾಟಿ ಸ್ಥಿತಪ್ರಜ್ಞನಾಗಿ ಮುಟ್ಟಬೇಕಾಗಿದೆ ನಮ್ಮ ನಮ್ಮ ಗೋಲು ( Goal). ಪಂಚೆಯ ಮೇಲೆ ಪ್ಯಾಂಟಿನ ಮುಟ್ಟುಗೋಲು ಹಾಗೆಯೇ ಸೀರೆಯ ಮೇಲೆ ಮೀಡಿಯದ್ದು ಹೀಗ...

2 ವಿದ್ಯಾಧರೆ

ಜಯಪ್ರಕಾಶ‌ ಅಕ್ಟೋ ೧೩ ಕವನ ೫೯೮ ವೀಕ್ಷಣೆ

ವಿದ್ಯಾಧರೆ ಪತಿ ಪ್ರಿಯಕರನ ಜಾಳವನರಸುತ ದೇಶ ವಿದೇಶಗಳ ಜಾಳಿಸುತ ಧಾರಾನಗರ ಪುರ ಪ್ರವೇಶಿಸಿದಳ್ ಪುರುಷ ರೂಪದಿಂ ಪೂರ್ಣೇಂದು ಬಿಂಬ ಸರಿ ರಾತ್ರಿಯೊಳ್ ಸರಸ ಸಂಭ್ರಮದ ಕನಸ ಕಾಣುತ ನಿಂದಿಸಿದಳುಡುರಾಜನ ಮದನ ಪೀಡಿತೆ ಮದನಮಂಜರಿ...

ಅವರವರ ಭಾವಕ್ಕೆ...(ಕಥೆ)-ಭಾಗ-೨

ಸಪ್ತಗಿರಿವಾಸಿ... ಅಕ್ಟೋ ೧೩ ಲೇಖನ ೧,೧೪೩ ವೀಕ್ಷಣೆ

ಬೈಕಿನ ಕೀ ಚೈನನ್ನ ಗಾಳೀಲಿ ಎಸೆದು ಕ್ಯಾಚ್ ಹಿಡೀತ 'ಕೂಲಾಗ್' ಬರ್ತಿರೋ 'ಅವನನ್' ನೋಡ್ ' ಅವಳ್ಗೆ' ರೇಗ್ ಹೋಯ್ತು. ಬಾರದ ಕೋಪವನ್ನ ಮುಖದ ಮೇಲೆ 'ಬಲವಂತವಾಗಿ' ತೋರ್ಪಡಿಸಿಕೊಳ್ತಾ , ಅವ್ನು ಹತ್ತಿರ ಬಂದು 'ಸ್ಸಾರೀ' ಕಣೆ ಅ...

ರಣರಮಣಿಮಣಿಮಾರಿ

ಜಯಪ್ರಕಾಶ‌ ಅಕ್ಟೋ ೧೩ ಕವನ ೬೨೪ ವೀಕ್ಷಣೆ

ಮಣಿರಮಣರಮಣಮಣಿರಾಣಿರಮಣಿ ರಮಣಿಮಣಿರಮಾರಮಣಿಮುರಾರಿಮಣಿ ಮಾರಾರಿರಾಣಿರಣರಮಣಿಮಣಿಮಾರಿ ರಣರಾಣಿಮಾರಣಮಣಿರಣಮರಣಮಾರಿಣಿ ಮರಣಮೀರಿಣಿಮಾರಾರಿಮಣಿರಾಣಿರಮಣಿ