ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2011

ಅಕ್ಟೋಬರ್ 2011

೩೯೦ ಲೇಖನಗಳು

ಸದಾಶಿವ ನಗರ ಪಾರ್ಕ್

ಗಣೇಶ ಅಕ್ಟೋ ೧೮ ಬ್ಲಾಗ್ ೫೭ ವೀಕ್ಷಣೆ

ಕಳೆದ ರವಿವಾರ (೧೬-೧೦-೨೦೧೧) ನಾನು ನನ್ನ ಬಾಳಗೆಳತಿ ಜತೆ ಸದಾಶಿವ ನಗರದ ಪಾರ್ಕ್ ಸುತ್ತಾಡಲು ಹೋಗಿದ್ದೆ. ಸದಾಶಿವ ನಗರದ ಈ "Low level park" ಸ್ಯಾಂಕೀ ಟ್ಯಾಂಕ್ ಪಾರ್ಕ್‌ನಿಂದ ಸ್ವಲ್ಪ ಮುಂದಕ್ಕೆ ಇದೆ. ಸಾಕಷ್ಟು ಪಾರ್ಕ...

ನೆನಪುಗಳು

ಅಮರ್ ಅಕ್ಟೋ ೧೮ ಕವನ ೪೫೬ ವೀಕ್ಷಣೆ

ನನಸಾಗ ಬೇಕಿದ್ದ ಕನಸುಗಳು , ಮಾತಾಗ ಬೇಕಿದ್ದ ಮೌನಗಳು , ಕವಿತೆಯಾಗ ಬೇಕಿದ್ದ ಬಾವನೆಗಳು , ಎಲ್ಲವೂ ನಿನ್ನ ನೆನಪುಗಳು ಗೆಳತಿ...... - ಅಮರ್

ಪುರಾಣದ ಕಥೆಗಳು- ಸೀತೆಯಾದ ವೇದವತಿ....

ನಾರಾಯಣ ಭಾಗ್ವತ ಅಕ್ಟೋ ೧೮ ಬ್ಲಾಗ್ ೩೩೧ ವೀಕ್ಷಣೆ

(ಪುರಾಣದ ಕಥೆಯೊಂದನ್ನು ಸಂಕ್ಷಿಪ್ತವಾಗಿ ನಿಮ್ಮೊಂದಿಗೆ ಹಂಚಿಕೊಳ್ಳವ ಪುಟ್ಟ ಪ್ರಯತ್ನ ಇಷ್ಟವಾದರೆ ಪ್ರೋತ್ಸಾಹಿಸಿ ) ಬೃಹಸ್ಪತಿಯ ಮಗ ಕುಶಧ್ವಜ.ವೇದಪಠಣ ಮಾಡುತ್ತಿರುವಾಗ ಅವನ ಬಾಯಿಯಿಂದ ಜನಿಸಿದ ಸುಂದರಿಯೇ ವೇದವತಿಯಾದಳು.ಅ...

ಪ್ರಾಣಿಗಳ ಬೆಂಗಳೂರು ಚಲೋ-2

ಸಪ್ತಗಿರಿವಾಸಿ... ಅಕ್ಟೋ ೧೮ ಲೇಖನ ೫೫೮ ವೀಕ್ಷಣೆ

ಆಫೀಸೋಲ್ಗೆ ಲೇಟ್ ಆಗೇ ಎಂಟರ್ ಆಗಿದ್ದಕ್ಕೆ 'ಬಾಸ್ಗೆ' ಏನಪ್ಪಾ ಹೇಳೋದು? 'ಇದ್ನಾ' ,ಹೇಳಿದ್ರೆ ಯಾರಾರ ನಂಬ್ತಾರ? ಡವಗುಟ್ಟೋ ಗುಂಡಿಗೆನ ಎಡಗೈಯಲ್ಲಿ ಹಿಡಿದು ಬಾಸ್ ಕ್ಯಾಬಿನ್ಗೆ ಹೋಗೋಣ ಅಂದ್ರೆ, ಏನಾಶ್ಚರ್ಯ!! ಇಡೀ ಆಫೀಸಿನ...

ಮನೆ ಮದ್ದು (೨) - ಅಮೃತ ಬಳ್ಳಿ

ರಾಜಲಕ್ಷ್ಮಿ ಅಕ್ಟೋ ೧೮ ಲೇಖನ ೧೩,೩೪೨ ವೀಕ್ಷಣೆ

ಚಿಕುನ್ ಗುನ್ಯ, ಎಚ್೧ಎನ್೧ ಜ್ವರ ಕಳೆದ ಎರಡು ವರ್ಷಗಳಲ್ಲಿ ಕಾಣಿಸಿಕೊಂಡಾಗ ಜ್ವರ ನಿವಾರಿಸಲು ಜನರು ದುಬಾರಿ ಬೆಲೆಕೊಟ್ಟು ಅಮೃತಬಳ್ಳಿಯನ್ನು ಖರೀದಿಸಿದ್ದರು. ಅಮೃತಬಳ್ಳಿಯನ್ನು ಮನೆಯಲ್ಲೇ ನೆಟ್ಟು ಬೆಳೆಸಿದ್ದರೆ ಹೀಗೆ ಹಣ...

ಮೂಢ ಉವಾಚ - 136

kavinagaraj ಅಕ್ಟೋ ೧೮ ಬ್ಲಾಗ್ ೪೯ ವೀಕ್ಷಣೆ

ತಪ್ಪಿಗಿರಬಹುದು ಕಾರಣವು ನೂರು ಪರರು ಕಾರಣರಲ್ಲ ಹೊರಿಸದಿರು ದೂರು | ಹುಂಬತನ ಭಂಡತನ ಮೊಂಡುತನ ಬೇಡ ಅಡಿಗಡಿಗೆ ಅಳುಕುವ ಪಾಡೇಕೆ ಮೂಢ || .. 271 ಸಂಸಾರ ವೃಕ್ಷಕೆ ಅಜ್ಞಾನವೇ ಬೇರು ಆತ್ಮಬುದ್ಧಿಯು ಮೊಳಕೆ ಆಸಕ್ತಿ ಚಿಗುರು...

ಪುರಾಣೇತಿಹಾಸಗಳ ಯುಗ

ಹನುಮಂತ ಅನಂತ ಪಾಟೀಲ ಅಕ್ಟೋ ೧೮ ಕವನ ೧,೩೧೨ ವೀಕ್ಷಣೆ

ಎಷ್ಟೊಂದು ವಿಚಿತ್ರ ಈ ಪುರಾಣೇತಿಹಾಸಗಳ ಯುಗ ಭರತನನು ಜಯಿಸಿದ ಬಾಹುಬಲಿ ಜೀವನದ ನಶ್ವರತೆಯನಿರಿತು ಎಲ್ಲವನು ಕಳಚಿ ಗೊಮ್ಮಟನಾದ ಇಂದ್ರ ಪದವಿಯ ಗೆದ್ದ ನಹುಷ ಇಂದ್ರನರಸಿ ಶಚಿದೇವಿಯನೆ ಬಯಸಿದ ಜಗದ ಸಾವು ನೋವು ಕಂಡ ಸಿದ್ಧಾರ್ಥ...

ಕನ್ನಡಾಂಬೆ

ಪ್ರೇಮಾ ಎಸ್ ಅಕ್ಟೋ ೧೮ ಕವನ ೧,೫೫೦ ವೀಕ್ಷಣೆ

ಪಚ್ಚೆಪೈರು ಗೊನೆತೆನೆಗಳು ದಟ್ಟಕಾಡಿನ ಗಿರಿಶಿಖರಗಳು ನದಿಝರಿ ಜಲಪಾತಗಳು ಕನ್ನಡಾಂಬೆಯೆ ಚೆಲುವು ನಿನ್ನದು ಅಪಾರ... ಕೋಟೆ ಕೊತ್ತಲ ಗುಡಿಗೋಪುರಗಳು ಶಿಲ್ಪಕಲೆಗಳ ಹೊನ್ನಮುಕುಟವು ಸಮೃದ್ಧಿಯ ಲಲಿತಕಲೆಗಳು ಕನ್ನಡಾಂಬೆಯೆ ಹಿರಿ...

ದಾರಿ ಕಾಣದಾಗಿದೆ

ಜಯಂತ್ ರಾಮಾಚಾರ್ ಅಕ್ಟೋ ೧೮ ಕವನ ೧,೩೧೭ ವೀಕ್ಷಣೆ

ದುಗುಡಗಳು ತುಂಬಿವೆ ಮನದಲ್ಲಿ ನೂರಾರು ಯೋಚಿಸಿ ಯೋಚಿಸಿ ಆಗುತಿದೆ ನನ್ನ ತಲೆ ಚೂರು ಚೂರು... ಕೊನೆ ಎಂದಿಗೋ ತಿಳಿಯದಾಗಿದೆ ನನ್ನೀ ಕಷ್ಟಕೆ ಹೇಗೇಗೋ ಆಗುತಿದೆ ನನಗೇತಕೆ.... ತಡೆಯಬಹುದು ಕಷ್ಟಗಳ ಒಂದು ಎರಡು ತಡೆಯಲಾಗದು ಕಷ್...

ಸಾವಿನ ಜೊತೆ ಹುಡುಗಾಟ - ಕಥೆ

ಜಯಂತ್ ರಾಮಾಚಾರ್ ಅಕ್ಟೋ ೧೮ ಬ್ಲಾಗ್ ೭೮ ವೀಕ್ಷಣೆ

ಅದೊಂದು ಸ್ಮಶಾನ. ಅಂದು ಸ್ಮಶಾನದ ಸುತ್ತ ವಿಪರೀತ ಜನ ಸೇರಿದ್ದಾರೆ. ಸ್ಮಶಾನದ ಮುಂದುಗಡೆ ಒಂದು ಪೋಲಿಸ್ ಜೀಪ್ ನಿಂತಿದೆ, ಪಕ್ಕದಲ್ಲೇ ಒಂದು ಆಂಬುಲೆನ್ಸ್ ನಿಂತಿದೆ. ಪಕ್ಕದಲ್ಲೇ ಸುಮಾರು ಜನ ಪತ್ರಕರ್ತರು ಬಂದಿದ್ದಾರೆ. ಆದರ...

ಸಮಾಧಾನ

ಪ್ರಶಾಂತ್ ಎಂ.ಸಿ. ಅಕ್ಟೋ ೧೮ ಕವನ ೧,೦೯೧ ವೀಕ್ಷಣೆ

ಕಾದು ಕಾದು ಕೊರಗಿತ್ತುಕಾದ ಕಂಬನಿ ಕರಗಿತ್ತುಕಾವ ಕೈ ಬೀಸಿ ಕರೆದಿತ್ತುಇದುಖಾರ ಅನುಭವಾಮೃತಎದೆಭಾರ ಬಿರಿದಾದ್ಭುತಮುಂದಿರಲಿಮುಂಬೆಳಕುಹಿಂದಿರಲಿಕಾಲದಕೊಳಕುಜೊತೆಗಿರುವೆವುನಾವುಮುಂಜಿಗಿಯಿರಿನೀವು......

ಗೆಳತಿ ಯಾರೇ ನೀ......?

ಉಮೇಶ್.ಎನ್ ಅಕ್ಟೋ ೧೮ ಕವನ ೧,೪೮೫ ವೀಕ್ಷಣೆ

ಕಾಲೇಜಿನ ಬಯಲಲ್ಲಿ,ಮುಸ್ಸಂಜೆ ಹೊತ್ತಿನಲ್ಲಿ, ಒಂದೆರಡು ಬಾರಿ ನನ್ನನು ನೋಡಿ, ನುಸು ನಗೆ ಚೆಲ್ಲಿ ನನ್ನ ಈ ಹೃದಯ ಅಂತರಾಳದಲ್ಲಿ ಬೆರೆತ್ತಿರುವೆ. ಯಾರೇ ನೀ........! ಒಂದೆರಡು ಬಾರಿ ನನ್ನ ಬಳಿ ಸುಳಿದು ಗೆಳತಿ, ಕಾಣಿಸದೆ ಎ...

ಹೆಣ್ಣು, ಹೊನ್ನು, ಮಣ್ಣಿನ ಮಾಯೆ (ಶ್ರೀನರಸಿಂಹ 10)

ಸತೀಶ ಎನ್ ಅಕ್ಟೋ ೧೮ ಬ್ಲಾಗ್ ೬೨ ವೀಕ್ಷಣೆ

ಹೆಣ್ಣು, ಮಣ್ಣು, ಹೊನ್ನಿನಲ್ಲಿಯೆ ಸುಖವಿಹುದೆಂದೆಣಿಸಿ ವಾಮ ಮಾರ್ಗವ ಹಿಡಿಯುತಿಹೆವು ಇವುಗಳ ಬಯಸಿ ಮನವ ಕೆಡಿಸಿಕೊಂಡಿಹೆವು ಸ್ವಾರ್ಥದ ಗುಣವ ಬೆಳಸಿ ಮರೆಯುತಿಹೆವು ಭಾವನೆಗಳ ಮಧದಿಂದ ಕಡೆಗಣಿಸಿ ಹೊನ್ನಕೂಡಿಡುವ ಆಸೆಯಲಿ ಪರಧ...

ಸೆರೆವಾಸ

ನಾಗೇಂದ್ರ ಕುಮಾರ್ ಕೆ.ಎಸ್ ಅಕ್ಟೋ ೧೮ ಕವನ ೫೨೬ ವೀಕ್ಷಣೆ

ಕಡೆಗೂ ಹೊರಟರು ಒಬ್ಬೊಬ್ಬರಾಗಿಸೆರೆಮನೆ ಕಡೆಗೆ ಲಜ್ಜೆ ಬಿಟ್ಟುಕೆಲವರಿಗೆ ಸಂತೋಷ, ದುಗುಡಮತ್ತೆ ಕೆಲವರಿಗೆ ಚಿಂತೆಬಚ್ಚಿಟ್ಟ ಕಂತೆ ಕಂತೆ ಹಗರಣಗಳುಜನತೆಯ ಮುಂದೆ ಬತ್ತಲಾಗಿವೆಮೊರು ಬಿಟ್ಟವರಿಗೆ ಈಗ ಕಾದಿದೆಸೆರಮನೆಯ ಭಯಹೋದ ಮ...

ನನ್ನ ಪ್ರತಿಬಿ೦ಬಕ್ಕೆ..

ಹರೀಶ್ ಆತ್ರೇಯ ಅಕ್ಟೋ ೧೭ ಬ್ಲಾಗ್ ೬೪ ವೀಕ್ಷಣೆ

ಮೊದಲನೇ ಸರ್ತಿ ನಿಮ್ನ ಹೀಗೆ ಕರೀಬೇಕು ಅನ್ಸಿದಾಗ ಎಷ್ಟು ಖುಶಿ ಆಗಿತ್ತು ಗೊತ್ತಾ? ನೀವು ನಿಜಕ್ಕೂ ನನ್ನ ಜೀವನ ಪ್ರೀತಿಯ ಪ್ರತಿಬಿಂಬ ಆಗಿದೀರ... ನನ್ನ ಫ್ರೆಂಡ್ಸ್ ನನ್ನ ಯಾವಾಗ್ಲೂ ರೇಗಿಸ್ತಿರ್ತಾರೆ.. ನೀನು ಏನಾದ್ರು ಸತ...

ಆಶ್ಚರ್ಯವಾಗುತ್ತೆ...!

ಪ್ರಸನ್ನ ಅಕ್ಟೋ ೧೭ ಬ್ಲಾಗ್ ೩೧ ವೀಕ್ಷಣೆ

ಆಶ್ಚರ್ಯವಾಗುತ್ತೆ...! ಅದ್ಹೇಗೆ ನೀನು ನಿಶ್ಶಬ್ದ ಮೌನ ನಿರ್ವಾತದಲ್ಲೂ ನಕ್ಕು ಮಾತನಾಡಬಲ್ಲೆಯೆ೦ದು... ಆಶ್ಚರ್ಯವಾಗುತ್ತೆ...! ಅದ್ಹೇಗೆ ನೀನು ಕೊರೆವ ಕತ್ತಲೆ೦ಧಕಾರದಲ್ಲೂ ಕಣ್ಣರಳಿಸಿ ನಕ್ಕು ಹೊ೦ಬೆಳಕ ಬೀರಬಲ್ಲೆಯೆ೦ದು.....

6.ನಲ್ಲೆ-ನೀನೇಕೆನೆನಪಾಗಲೊಲ್ಲೆ

ಜಯಪ್ರಕಾಶ‌ ಅಕ್ಟೋ ೧೭ ಕವನ ೪೪೭ ವೀಕ್ಷಣೆ

ತಂಪೆನಿಸನೀ ಶಶಿಯನ್ನೆದೆಯ ಬೇಗೆ ಬಯಕೆಯ ಬಗೆಯುತಿಹುದು ಬೇಯದಿರಲಿ ಭಾವ ಬೇಗೆಯಲಿ ಸುಡುವೆದೆಗೆ ತಂಪನೀಯುವ ಜೀವವೊಂದಿಲ್ಲ ತಂಪೆರೆಯುವೊಲುಮೆಯ ನಲ್ಲೆಯ ನೆಲೆಯ ಕಾಣಲೆಲ್ಲಿ ನೆನೆಪಿನುಂಗರದ ನೆಪದಿ ಪ್ರಿಯತಮೆಯ ನೆನೆಪ ತಂದಿಟ್ಟೆ...