ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2011

ಅಕ್ಟೋಬರ್ 2011

೩೯೦ ಲೇಖನಗಳು

ಅ ಕಪ್ ಓಫ್ ಕಾಫಿ ... ಸಿಪ್ - ೫

ವೆಂಕಟೇಶ್ ಕಾಮತ್ ಕುಂಬ್ಳೆ ಅಕ್ಟೋ ೨೭ ಬ್ಲಾಗ್ ೧೨೬ ವೀಕ್ಷಣೆ

ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ಸಿಪ್ - ೫ ಹಾಸ್ಟೆಲ್ ಯಾಕೋ ಇಂದು ಬಿಕೋ ಎನ್ನುತಿತ್ತು, ಸಚ್ಚ್ಚಾ ಹುಡುಗರು ಎರಡು ದಿನ ರಜೆ ಇದ್ದುದರಿಂದ ಮನೆಗೆ ಹೋಗಿದ್...

ಆಶಾವಾದಿ

VENKAT ಅಕ್ಟೋ ೨೭ ಕವನ ೪೩೬ ವೀಕ್ಷಣೆ

ಬರುವ ನೆನಪ ಕರೆದು ಕರೆದು ಎಳೆದು ತಂದೆ ಮನಸಿಗೆ ಮರೆಯಲಾರೆ ಇರಲಿ ಎಲ್ಲ ದಿನನಿತ್ಯದ ಕೊರಗಿಗೆ ದೂರ ಚಂದ್ರ ನಗುತಿರುವನು ನನ್ನ ಹುಚ್ಚು ರೀತಿಗೆ ನಕ್ಕರೇನು ನಲಿದರೇನು ಇರುವೆ ನನ್ನ ಪಾಡಿಗೆ ಹೀಗೆ ಹೀಗೆ ಹೀಗೆ ಬರೆದು ಮುಗಿದವ...

ಅವರವರ ಭಾವಕ್ಕೆ(ಕಥೆ)-ಭಾಗ ೩.....................

ಸಪ್ತಗಿರಿವಾಸಿ... ಅಕ್ಟೋ ೨೭ ಲೇಖನ ೯೨೨ ವೀಕ್ಷಣೆ

ಅಂದಿನ 'ಲ್ಯಾಬಿನ' ಪ್ರಾಯೋಗಿಕ ತರಗತಿಯನ್ನು 'ಬಹು ಪ್ರಯಾಸಪಟ್ಟು' ಮುಗಿಸಿ ಹೊರ ಬಂದ 'ಅವನು' ಮತ್ತು 'ಅವಳು' ಆ ಲ್ಯಾಬಿನ ಹೊರಗಿರುವ ಹುಲ್ಲು ಹಾಸಿನ ಮೇಲೆ ಕುಳಿತುಕೊಂಡರು. 'ಅವನು' ಅಬ್ಬಾ!! ಅಂತೂ - ಇಂತೂ ಆ ಲ್ಯಾಬ್ ಪ್ರ...

ದೀಪಾವಳಿಯ ಸುಸ೦ಧರ್ಭದಲ್ಲಿ ಮತ್ತೊಮ್ಮೆ “ಬೆಳಕಿನ ಚಿ೦ತನೆಗಳು“

ksraghavendranavada ಅಕ್ಟೋ ೨೬ ಬ್ಲಾಗ್ ೧೦೧ ವೀಕ್ಷಣೆ

೧. ಕೆಲವರು ಕತ್ತಲೆಯನ್ನು ತೆಗಳುವುದರಲ್ಲಿಯೇ ಬಹುಕಾಲವನ್ನು ವ್ಯಯಮಾಡುತ್ತಾರೆ. ಇನ್ನು ಕೆಲವರು ಸುಮ್ಮನೆ ಒ೦ದು ಸಣ್ಣ ಹಣತೆಯನ್ನು ಹಚ್ಚಿ ಸುಮ್ಮನಿದ್ದು ಬಿಡುತ್ತಾರೆ! ೨. ಎಷ್ಟೇ ಅಗಾಧವಾದ ಪ್ರಮಾಣದ ಕತ್ತಲೆಯಾದರೂ ಒ೦ದು ಸ...

ನಂದನ ಕಂದನಿಗೆ

ಹಂಸಾನಂದಿ ಅಕ್ಟೋ ೨೬ ಬ್ಲಾಗ್ ೯೮ ವೀಕ್ಷಣೆ

ಪೊಂಗೊಳಲ ರಂಧ್ರಗಳ ಚೆಂಬೆರಳ ತುದಿಗಳಲಿ ಮುಚ್ಚುತಾ ತೆರೆಯುತಿಹನ ತಿರುತಿರುಗಿ ಮರಮರಳಿ ತನ್ನುಸಿರ ಗಾಳಿಯನು ಕೊಳಲಿನಲಿ ತುಂಬುವವನ ಅರಳಿದ ತಾವರೆಯ ಹೋಲುವಾ ಕಂಗಳಿಹ ಚೆಂದದಾ ನಿಲುವಿನವನ ವಂದಿಸುವೆ ನಾನೀಗ ಬೃಂದಾವನದಿ ನಲಿವ...

'ದೀಪಾವಳಿ'

ಜೈ ಕಿಸಾನ್. ಎಸ್. ಆರ್ ಅಕ್ಟೋ ೨೬ ಕವನ ೬೦೫ ವೀಕ್ಷಣೆ

ಒಳ್ಳೇದ್ ಬಯಸೋರ ಜೀವನ ಕತ್ಲು ಹೋಗಿ ತಿಳೊಸೋರ್ ಕ್ಯಗೆ ಬೆಳಕಿನ ಕೋಲು ಸಿಗ್ಲಿ ಒಳ್ಳೆ ಹರಕೆ ಕಟ್ಟರೋ ಜೀವನದಲ್ಲಿ ದೀಪಾವಳಿ ಎಂದು ಮುಗಿದೆ ಇರ್ಲಿ.

ಮರೆಯಲಾರೆ ಕರಿಯ ನಿನ್ನ!

kavinagaraj ಅಕ್ಟೋ ೨೬ ಬ್ಲಾಗ್ ೮೮ ವೀಕ್ಷಣೆ

ಪುತ್ತೂರು ತಾಲ್ಲೂಕು ಕಡಬವನ್ನು ತಾಲ್ಲೂಕು ಎಂದು ಘೋಷಿಸದಿದ್ದರೂ ಪೂರ್ವಭಾವಿಯಾಗಿ ವಿಶೇಷ ತಹಸೀಲ್ದಾರರ ಹುದ್ದೆ ಮಂಜೂರು ಮಾಡಿ ಆದೇಶವಾದಾಗ ಪ್ರಥಮ ವಿಶೇಷ ತಹಸೀಲ್ದಾರನಾಗಿ ಕಾರ್ಯ ನಿರ್ವಹಿಸಿದ್ದ ನಾನು ಕಡಬದಲ್ಲಿ ಸೂಕ್ತ ವ...

ಹೂರಣ...!

ಆಸು ಹೆಗ್ಡೆ ಅಕ್ಟೋ ೨೬ ಬ್ಲಾಗ್ ೪೩ ವೀಕ್ಷಣೆ

ನಾನು ಕೇಳದೇಸದಾ ನೀಡುವಳವಳುನೂರೊಂದು ಕಾರಣ; ನಾನು ಕೇಳದೇಸದಾ ನೀಡುವಳವಳುನೂರೊಂದು ಕಾರಣ; ಏಕೆಂದರೆ,ಹೊರಗೆಲ್ಲಾಬರೀ ಸೋಗುಒಳಗೆ ಅಪರಾಧೀಭಾವದ ಹೂರಣ!

ಎರಡು ಮಾತುಗಳು!

ಆಸು ಹೆಗ್ಡೆ ಅಕ್ಟೋ ೨೬ ಬ್ಲಾಗ್ ೫೬ ವೀಕ್ಷಣೆ

ಅನ್ಯರು ನಮ್ಮನ್ನು ಕಂಡು ಹೊಟ್ಟೆಕಿಚ್ಚು ಪಟ್ಟರೆ ನಾವುಚಿಂತಿಸಬೇಕಾಗಿಲ್ಲ; ಅದುಅವರಿಂದ ನಾವು ಹೆಚ್ಚೆಂದುಅವರೇ ಒಪ್ಪಿಕೊಂಡುತೋರಿಸಿದಂತಲ್ಲಾ...? ನಮ್ಮಕಾಲೆಳೆಯುವಜನರನ್ನು ನಾವುತಿರಸ್ಕರಿಸಬೇಕಾಗಿಲ್ಲಉಪದ್ರವವೆಂದು; ಅದರಿಂ...

ಗೊತ್ತಿಲ್ಲ... ಆಕೆಗೂ ... ಈಕೆಗೂ!

ಆಸು ಹೆಗ್ಡೆ ಅಕ್ಟೋ ೨೬ ಬ್ಲಾಗ್ ೪೬ ವೀಕ್ಷಣೆ

· ಆಕೆ ಮತ್ತು ಈಕೆ ನೆರೆಹೊರೆಯವರು.ಅಂದು ಆಕೆ ಮತ್ತು ಆಕೆಯ ಗಂಡನ ನಡುವಿನ ಜಗಳದ ನಂತರ, ವಿಚ್ಛೇದನ ಕೊಡುತ್ತೇನೆ ಅಂದಿದ ಗಂಡ, ಮಗುವಿನ ಜೊತೆಗೆ ಆಕೆಯನ್ನು, ಬಸ್ಸಿನ ಟಿಕೇಟು ತರಿಸಿಕೊಟ್ಟು, ಆಕೆಯ ತವರಿಗೆ ಕಳುಹಿಸಿದ್ದ.ಆಕೆ...

ದೀಪಾವಳಿಯ ಶುಭಾಶಯಗಳು!

ಆಸು ಹೆಗ್ಡೆ ಅಕ್ಟೋ ೨೬ ಬ್ಲಾಗ್ ೫೩ ವೀಕ್ಷಣೆ

· ಭ್ರಷ್ಟಾಚಾರದ ಅಂಧಕಾರವನ್ನು ತೊಲಗಿಸಲಿಈ ದೀಪಾವಳಿ;ರಾಜಕಾರಣಿಗಳದಾಸ್ಯದಿಂದ ಮುಕ್ತಿಯಬೆಳಕ ನೀಡಲಿಈದೀಪಾವಳಿ;ದೀಪದಿಂದ ದೀಪಬೆಳಗಿ ಜಗವೆಲ್ಲಾಬೆಳಗಿಬೆಳಕಾಗಲಿ;ಹೃದಯದಿಂದಹೃದಯಕ್ಕೆ ಪ್ರೀತಿಹರಿದು ನಾಡಿನಲಿಶಾಂತಿನೆಲೆಸಲಿ!ದೀ...

ನಿನ್ನ ಪ್ರೀತಿಗಾಗಿ ಕಾಯುವ.....!

ಉಮೇಶ್.ಎನ್ ಅಕ್ಟೋ ೨೬ ಕವನ ೨,೦೨೨ ವೀಕ್ಷಣೆ

ಗೆಳತಿ.... ಈ ಹೃದಯ ನಿನಗಾಗಿ ಅ ಹೃದಯದ ಪ್ರೀತಿ ನಿನಗಾಗಿ ಐ ಲವ್ ಯು, ನೀನಂದ್ರೇ ನನಗಿಷ್ಠ ಅದೇನೋ ನನಗೆ ಗೋತ್ತಿಲ್ಲ, ನಿನ್ನ ಜೋತೆ ಮಾತಾಡ ಬೇಕು, ನಿನ್ನ ತೋಡೆ ಮೇಲೆ ಮಲಗಬೇಕು, ನನ್ನ ಪ್ರೀತಿನೆಲ್ಲಾ ಹೇಳ್ಕೋಬೇಕು ಅಂದ್ಕೋ...

ದೇವರ ಸಾಕ್ಷಿಗೆ ನಾವು...!

ಜೈ ಕಿಸಾನ್. ಎಸ್. ಆರ್ ಅಕ್ಟೋ ೨೫ ಕವನ ೮೮೩ ವೀಕ್ಷಣೆ

ದೇವನು ಇಹನು ನಿಜದಲಿ ಆದರೆ ಹೆಚ್ಚು ಮೂಡರ ಮನದಲಿ ಮೌಡೈತೆಯು ತುಂಬಿಹುದು ದೇವನ ರೂಪದಲಿ ಆಗಸದ ರವಿ ಸಾಕ್ಷಿಗೆ ಬೆಳಕುನು ಅವನ್ ನೀಡುವ ದೇವನ ಸಾಕ್ಷಿಗೆ ಅಂದಕಾರ ಇವ ನೀಡುವ ದೇವನೇ ಸಾಕ್ಷಿಯಾಗಿ ನಿಂತಿಹನು ನಮ್ಮೊಳಗೆ ಅವನನರೆ...

ಸಂಪದಿಗರೆಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು

ವೆಂಕಟೇಶ್ ಕಾಮತ್ ಕುಂಬ್ಳೆ ಅಕ್ಟೋ ೨೫ ಬ್ಲಾಗ್ ೪೨ ವೀಕ್ಷಣೆ

ಸಂಪದಿಗರೆಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು ದೀಪಾವಳಿ ಎಲ್ಲ ಅಂಧಕಾರ ತೊಳೆದು ಸುಖ ಶಾಂತಿ ಸಮೃಧ್ಧಿ ಮನೆ ಮನಗಳಲ್ಲಿ ತರಲಿ. ದೀಪಾವಳಿಯ ಮೆಲುಕು ನನ್ನ ನೆನಪಿನ ಬುತ್ತಿಯಿಂದ:http://sampada.net/blog/kamathkumb...

ಸತ್ವ ಗುಣ, ರಜೋ ಗುಣ ಮತ್ತು ತಮೋ ಗುಣ

ಶ್ರೀಧರ್ ಬಂಡ್ರಿ ಅಕ್ಟೋ ೨೫ ಲೇಖನ ೨,೬೦೭ ವೀಕ್ಷಣೆ

ಚಿತ್ರ ಕೃಪೆ: ರಾಮಕೃಷ್ಣ ಮಠದ ಅಂತರ್ಜಾಲ ಪುಟಗಳಿಂದ ಡೌನ್-ಲೋಡ್ ಮಾಡಿದ್ದು. ದೇವರನ್ನು ತ್ರಿಗುಣಗಳಿಗೆ ಅತೀತ - ತ್ರಿಗುಣಾತೀತನೆಂದು ನಾವು ಪೂಜಿಸುತ್ತೇವೆ. ಆ ಮೂರು ಗುಣಗಳೇ ಸತ್ವ, ರಜೋ ಮತ್ತು ತಮೋ ಗುಣಗಳು, ಇವೆಲ್ಲಕ್ಕೂ...

ಬೆಳಕೇ ಇಲ್ಲದ ಬಾಂದಳದಲ್ಲಿ

ಶ್ರೀನಿವಾಸ ಮಹೇಂದ್ರಕರ್ ಅಕ್ಟೋ ೨೫ ಕವನ ೪೫೨ ವೀಕ್ಷಣೆ

ಚಂದಿರ ವಂಚಿತ ತಾರೆಗಳು ಅವ ಕ್ಷೀಣಿಸೋ ಘಳಿಗೆಗೆ ಕಾದಿಹವು ಬೆಳಕೇ ಇಲ್ಲದ ಬಾಂದಳದಲ್ಲಿ ಬೀಗುವ ಕನಸನು ನೋಡಿಹವು ಕನಸು ನನಸಾಗುವ ಈ ದಿನದಂದು ಏಕೆ ಕಾಡಿದೆ ನಿಮ್ಮ, ಮಾತ್ಸರ್ಯದ ಛಾಯೆ? ಬೆಳಕಿನೂರ ದೀಪಗಳು ಬೆಳಗುವ ಪರಿಯು ನಿಮ...

ಆಸೆ

ಹಂಸಾನಂದಿ ಅಕ್ಟೋ ೨೫ ಬ್ಲಾಗ್ ೧೦೦ ವೀಕ್ಷಣೆ

ಕಾಣದಿರಲವಳ ನೋಟವೊಂದರ ಆಸೆ ಕಂಡರಾಗುವುದು ಅಪ್ಪಿ ಸುಖಿಸುವ ಆಸೆ ; ಸೊಗಸುಗಣ್ಣಿಯನೊಮ್ಮೆ ಅಪ್ಪಿ ಮುದ್ದಿಡಲು ಬರುವುದು ಒಡನೆಯೇ ಒಂದಾಗುವಾಸೆ! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ) : ಅದರ್ಶನೇ ದರ್ಶನಮಾತ್ರ ಕಾಮಾ...

ಆಸೆ

ಹಂಸಾನಂದಿ ಅಕ್ಟೋ ೨೫ ಬ್ಲಾಗ್ ೬೯ ವೀಕ್ಷಣೆ

ಕಾಣದಿರಲವಳ ನೋಟವೊಂದರ ಆಸೆ ಕಂಡರಾಗುವುದು ಅಪ್ಪಿ ಸುಖಿಸುವ ಆಸೆ ; ಸೊಗಸುಗಣ್ಣಿಯನೊಮ್ಮೆ ಅಪ್ಪಿ ಮುದ್ದಿಡಲು ಬರುವುದು ಒಡನೆಯೇ ಒಂದಾಗುವಾಸೆ! ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ) : ಅದರ್ಶನೇ ದರ್ಶನಮಾತ್ರ ಕಾಮಾ...