ತಮಿಳುನಾಡು ಸರಕಾರ ಶಾಲಾ ಮಕ್ಕಳಿಗೆ ಲ್ಯಾಪ್ ಟಾಪ್ ಪುಕ್ಕಟೆ ಹಂಚಿದರೆ ಆಗುವ ಲಾಭ ಯಾರಿಗೆ?
ತಮಿಳು ನಾಡಿನ ಮುಖ್ಯಮಂತ್ರಿ ಜಯಲಲಿತಾರವರು ಶಾಲಾ ಮಕ್ಕಳಿಗೆ ೬೮ ಲಕ್ಷ ಲ್ಯಾಪ್ ಟಾಪ್ ಗಳನ್ನು ಮುಂದಿನ ಐದು ವರ್ಷಗಳಲ್ಲಿ ಹಂಚುವ ಯೋಜನೆ ಹಾಕಿಕೊಂಡಿದ್ದಾರೆ. ಖರ್ಚು ಕೇವಲ ೧೦,೨೦೦ ಕೋಟಿ ಮಾತ್ರ. ಎಷ್ಟು ಒಳ್ಳೆಯ ಉದ್ದೇಶ ಎಂ...