ಡಿಸೆಂಬರ್ 2011
೩೯೮ ಲೇಖನಗಳು
ಬಳಸದ ದಾರಿ
ಬಳಸದ ದಾರಿ ರಸ್ತೆ ಇಬ್ಬಾಗವಾಗಿತ್ತು ಹಣ್ಣೆಲೆಯ ಕಾಡಿನಲ್ಲಿ,ಕ್ಷಮಿಸಿ ನಾನು ಎರಡೂ ರಸ್ತೆಗಳನ್ನು ಬಳಸಲಿಲ್ಲಏಕಾಂಗಿ ಸಂಚಾರಿಯಾಗಿ,ನಿಂತೆ ಮತ್ತು ರಸ್ತೆಯನ್ನು ಕಣ್ಣಳತೆಯವರೆಗೂ ನೋಟ ಬೀರಿದೆ;ರಸ್ತೆಯ ಅಂಕು ಡೊಂಕು ಕಾಣುವವರೆ...
ಅ ಕಪ್ ಓಫ್ ಕಾಫಿ ... ಸಿಪ್ - ೧೪
ಸಿಪ್ - ೧೪ ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ಎರಡು ತಿಂಗಳ ಹಿಂದೆ ಫ್ಯೂಚರ್ ಡೇಸ್ ಜನರಿಲ್ಲದೆ ಭಿಕೋ ಎನ್ನುತಿತ್ತು, ಇವತ್ತು ಇಲ್ಲಿ ಕಳೇನೆ ಬದಲಾಗಿತ್ತು....
ಇದಕ್ಕೆ ಕನ್ನಡದಲ್ಲಿ ಏನಂತಾರೆ?
ನಮ್ಮ ದೈನಂದಿನ ಚಟುವಟಿಕೆ ಕೆಲಸ ಕಾರ್ಯಗಳಲ್ಲಿ ಆಂಗ್ಲ ಪದ ಬಳಕೆ ಸಾಮಾನ್ಯವಾಗಿ ಹೋಗಿದೆ. ನಾವು ಕನ್ನಡಿಗರು ಇಂದು ಕನ್ನಡಿಗರಾಗಿರದೆ ಕಂಗ್ಲೀಷಿಗರಾಗಿದ್ದೇವೆ. ಏಕೆ ನಮಗೆ ಕನ್ನಡ ಪದ ಸೃಷ್ಟಿ ಕಷ್ಟವೇ? ನನ್ನ ಚಿಂತನೆ ಏನೆಂದರ...
ಸದ್ಯಕ್ಕಿಲ್ಲ ಬುದ್ಧನಾಗುವ ಇಚ್ಛೆ ...!
ಸದ್ಯಕ್ಕಿಲ್ಲ ಬುದ್ಧನಾಗುವ ಇಚ್ಛೆ! ಸತಿ-ಸುತರಿಗಾಗಿ ಏನಾದರೂ ಕೂಡಿಡಲೇ ಬೇಕಾಗಿದೆ. ನೀರಿಲ್ಲವೆ೦ದು ಬಾವಿಯನ್ನೇ ಮುಚ್ಚಿಸಲಾಗದು! ತೊಟ್ಟಿಕ್ಕುತ್ತಿರುವ ನಲ್ಲಿಯ ಪೈಪನ್ನು ಶುಧ್ಧೀಕರಿಸಿ ನೀರಿನ ಝರ-ಝರ ಸದ್ದನ್ನು ಕೇಳಬೇಕಿದ...
ಹೋಗದಿರಿ ಭಾವಗಳೇ...
ನಿಲ್ಲಿ ಭಾವಗಳೆ ನನ್ನೊಳಗಿನ ಜೀವಗಳೇ, ಹೋಗದಿರಿ ಬಿಟ್ಟು ನನ್ನ ಎಲ್ಲೂ. ಇದ್ದೀರಿ ಹಲವಾರು ವರುಷ ನನ್ನೊಳಗೆ, ನನ್ನವರಾಗಿ, ನನ್ನಂತೆಯೇ. ನೀವು ಹೋದರೆ ಸುಖ-ದುಃಖಗಳ ಅರಿವು ನನಗಾಗದು. ಅಂದು- ನನ್ನ ಮುದಗೊಳಿಸಿದ ನೆನಪು, ಕರಾ...
ಹಬ್ಬಗಳು ಮತ್ತು ಲೆಕ್ಕಾಚಾರ
ಕೆಲವು ಬಾರಿ ಭಾರತದಲ್ಲಿರುವ ನನ್ನ ನೆಂಟರು/ಗೆಳೆಯರು ನಾನಿರುವ ಕ್ಯಾಲಿಫೋರ್ನಿಯಾದಲ್ಲಿ ನಾವು ಆಚರಿಸುವ ಕೆಲವು ಹಬ್ಬಗಳು ಹೇಗೆ/ಏಕೆ ಒಂದು ದಿನ ಮೊದಲಾಗೇ ಬರುತ್ತವೆ ಅಂತ ಕೇಳಿದ್ದರು. ಅದರ ಬಗ್ಗೆ ಒಂದು ಕಿರುಬರಹ ಇಲ್ಲಿದೆ...
ಗೋಡೆಲ್, ಎಶ್ಚರ್, ಬಾಕ್- ಒಂದು ಅನನ್ಯ ಪುಸ್ತಕ
ನಾನು ಇತೀ್ತಚೆಗೆ ಓದಿದ ಡಗ್ಲಾಸ್ ಹಾಫ್ಸಟೇಟರನ "___LINK_OPEN_href="http://en.wikipedia.org/wiki/G%C3%B6del,_Escher,_Bach"___ಗೋಡೆಲ್, ಎಶ್ಚರ್, ಬಾಕ್: ಆ್ಯನ್ ಎಟೆರ್ನಲ್ ಬ್ರೈಡ್" ಪುಸ್ತಕ ಕೃತಕ ಬುದ್ಧಿಮ...
ಕೊಲವೇರಿ ವಿಶ್ವಪರ್ಯಟನೆ !
ಶುದ್ದ ಸೋಮವಾರ ಬೆಳಿಗ್ಗೆ ಆಫೀಸಿಗೆ ಕಾಲಿಟ್ಟಾಗ "ಹೇಯ್, ಹೇಗಿತ್ತು ವೀಕ್ ಎಂಡ್’ಉ" ಅಂತ ಕೇಳಿದರಾರೋ. ನಾನೆಂದೆ "ವಿಶ್ವ ಪರ್ಯಟನೆ’ಗೆ ಹೋಗಿದ್ದೆ. ಮಜವಾಗಿತ್ತು" ಅಂತ. ನನ್ನೆಡೆ ವಿಚಿತ್ರವಾಗಿ ನೋಡಿ "wish you speedy r...
ಒಮ್ಮೆ ನಕ್ಕುಬಿಡು...
ಒಮ್ಮೆ ನಕ್ಕುಬಿಡು... ಒಮ್ಮೆ ನಕ್ಕುಬಿಡು, ಮನದ ಭಾರ ಕಳೆದು, ನಾಳೆ ಮತ್ತೆ ಹೊಸ ಬೆಳಕು ಮೂಡುವ ಕನಸ ಕಟ್ಟಿ ನಡೆದು. ಭರವಸೆಯ ಮೂಡಿಸು, ಬತ್ತಿ ಹೋದ ಕಣ್ಣಲ್ಲಿ, ಆಸೆಯ ಅರಳಿಸು, ಮುದುಡಿದಾ ಬದುಕಲ್ಲಿ, ನಿಂತ ಜಗಕೆ, ಜಗದಾ ಜಡ...
ಅ ಕಪ್ ಓಫ್ ಕಾಫಿ ... ಸಿಪ್-೧೩
ಸಿಪ್ ೧೩ ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ಮಾಲ್ ನಲ್ಲಿ ವಿಂಡೌ ಶಾಪಿಂಗ್ ನಲ್ಲಿ ತಲ್ಲೀನನಾಗಿದ್ದ ನಮ್ಮಿಬ್ಬರನ್ನು ನಡುವೆ ಬಂದ ಕರೆ ಮತ್ತೆ ಸ್ಟೇಷನ್ ಗೆ...
ವಾಕ್ಪಥ ಹತ್ತನೆಯ ಹೆಜ್ಜೆಗೆ ಆಹ್ವಾನ
ಆತ್ಮೀಯರೇ ವಾಕ್ಪಥ ಗೋಷ್ಠಿ - ೧೦ ನಿಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತಿದ್ದೇವೆ ದಿನಾಂಕ : ೧೧-೧೨-೨೦೧೧, ಭಾನುವಾರಸಮಯ : ೧೦.೦೫ ಬೆಳಿಗ್ಗೆ.ಸ್ಥಳ : ಸೃಷ್ಠಿ ವೆಂಚರ್ಸ್ - ಎರಡನೆ ಮಹಡಿ ಬಸವನಗುಡಿ,ಬೆಂಗಳೂರುಗೊಷ್ಠಿ ಆರ...
ವಾಕ್ಪಥ ಹತ್ತನೆಯ ಹೆಜ್ಜೆಗೆ ಆಹ್ವಾನ
ಆತ್ಮೀಯರೇವಾಕ್ಪಥ ಗೋಷ್ಠಿ - ೧೦ ಕ್ಕೆ ತಮ್ಮನ್ನು ಆದರದಿ೦ದ ಆಹ್ವಾನಿಸುತ್ತಿದ್ದೇವೆದಿನಾಂಕ : ೧೧-೧೨-೨೦೧೧, ಭಾನುವಾರಸಮಯ : ೧೦.೦೫ ಬೆಳಿಗ್ಗೆ.ಸ್ಥಳ : ಸೃಷ್ಠಿ ವೆಂಚರ್ಸ್ - ಎರಡನೆ ಮಹಡಿ ಬಸವನಗುಡಿ,ಬೆಂಗಳೂರುಗೊಷ್ಠಿ ಆರಂ...
ನೀನಿಲ್ಲವಲ್ಲ ಸಂಗಡ ಗೆಳತಿ ಜೊತೆಯಲ್ಲಿ.
ಮುಂಜಾವಿನ ಕೋಳಿ ಕೂಗಿಗೆ ಭಂಗಗೊಂಡ ನಿದ್ರಾದೇವಿ ನನ್ನ ಬಿಟ್ಟು ಹೊರಟು ಹೋಗಿದ್ದಳು ಕಣ್ಣರಳಿಸಿ ಆಚೆ ಬಂದು ನೋಡಲು ನಾನೆಲ್ಲಿರುವೆನೆಂದು ಅರಿಯದಾದೆನು. ಬಾನು ಬುವಿ ಒಂದಾದಂತೆ ಭಾಸವಾಗುತ್ತಿತ್ತು ಎಲ್ಲಿ ನೋಡಿದರು ಬೆಳ್ಳನೆ...
ನನ್ನಿಂದ ದೂರವಾದದ್ದೇಕೆ??
ಮುಂಗುರುಳ ತೀಡುವ ತಂಪಾದ ಗಾಳಿಯಾಗಿ ಕಿವಿಯಲ್ಲಿ ಗುಂಯ್ಗುಡುವ ಇಂಪಾದ ಹಾಡಾಗಿ ಕೆಂಪಾದ ಕೆನ್ನೆಯ ರಂಗನ್ನು ಮತ್ತಷ್ಟು ಹೆಚ್ಚಿಸಿ ಭಾವನೆಗಳಲ್ಲಿ ಮುಳುಗಿದ ಮನವನ್ನು ಬೆಚ್ಚಿಸಿನೀ ನನ್ನಿಂದ ದೂರವಾದದ್ದೇಕೆ? ದೂರದಲ್ಲಿ ಕಾಣುವ...
ಕಿಸೆ ತಂಙಳ್
ಕಿಸೆ ತಂಗಲ್ ಮುಂದೆ ಸಿಕ್ಕಿಬಿದ್ದ ಹಂಝ ಮನಸ್ಸಲ್ಲಿ ಏನು ಪ್ರಾರ್ಥಿಸಿದನೋ?
ಗಜಲ್
ಕಣ್ಣ ರೆಪ್ಪೆ ಚುಂಬಿಸುತಿಲ್ಲ ನಿನ್ನೊಲವಿಲ್ಲದೆ ಸಾಕಿ ಮನವು ಮಲಗುತಿಲ್ಲ ನಿನ್ನೊಲವಿಲ್ಲದೆ ಸಾಕಿ ಮಧುಪಾತ್ರೆಯಂತಿದ್ದ ಕಣ್ಣಿಗೆ ಮಧುವಿಲ್ಲ ಕನಸು ಕೊರಗಿ ಕರಗುತಿದೆ ನಿನ್ನೊಲವ ಬಲವಿಲ್ಲದೆ ಸಾಕಿ ಮಾತು ತಡಕಾಡಿ ಮೌನವ ಹಿಡಿಯ...
ಗಜಲ್
ಕಣ್ಣುಗಳಲಿ ಕೂಡಿದೆ ನೀನು ಕನಸುಗಳಲಿ ಆಡಿದೆ ನೀನು ಮನಸುಗಳಲಿ ಬಿಗಿದಪ್ಪಿದೆ ಆಸೆಗಳಲಿ ಹುಚ್ಚು ಮಾಡಿದೆ ನೀನು ತುಟಿ ಬಿಚ್ಚಿ ಮಾತನಾಡದೆ ತುಟಿ ಒತ್ತಿ ಮಧುವ ನೀಡಿದೆ ನೀನು ಹೃದಯದ ಪಾತ್ರೆಯ ಇನಿದು ಮಾಡಿದೆ `ಪ್ರಬಿ 'ಯು ಕನಸ...
ಹೇಗನ್ನಿಸತ್ತೊ ಹಾಗೆ
ಹಡೆದವ್ವನಕಡಿದೆನೆಂಬಪಾಪಪ್ರಜ್ಞೆಈಗಲೂ ಕಾಡುತ್ತಿತ್ತು:ರುದಿರಕುಡಿದ ಕೊಡಲಿಮಾತ್ರ ಮೌನದಿಕಟ್ಟಿಗೆ ಒಡೆಯುತ್ತಿತ್ತು:ಕಲೆ ಮಾಸಿಲ್ಲವೆಂಬ ಶಂಕೆ ನನಗೆ.........+++++++++++++++ಬದುಕಲುಕಲಿಯಿರಿಎಂದುಭೋದಿಸಿದವನಸಾವುಸಹಜವಲ್ಲ...