ನೋವಿನ ಹಣತೆಯು ಆರದಿರಲಿ ಎದೆಯಲಿ
ನೋವಿನ ಹಣತೆಯು ಆರದಿರಲಿ ಎದೆಯಲಿ, ಮನಸ್ಸೊಂದು ಮೌನವಾಗಿ ಮಿಡಿಯುತಿರಲಿ ನಿನಗಾಗಿ, ನೀ ಮಾಡಿದಾ ಮೋಸಾ ಕಣ್ಣೆದುರು ಸವಿಯಾಗಿ, ನಾ ಬರೆವ ಕವಿತೆಗಳ ಚರಣ-ಪಲ್ಲವಿಯ ಜೀವಾಳವಾಗಿರಲಿ ನೀ ತೊರೆದ ಘಳಿಗೆಯಲಿ,ಕಣ್ಣಲ್ಲಿನ ಕಂಬನಿ, ಭು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೯೮ ಲೇಖನಗಳು
ನೋವಿನ ಹಣತೆಯು ಆರದಿರಲಿ ಎದೆಯಲಿ, ಮನಸ್ಸೊಂದು ಮೌನವಾಗಿ ಮಿಡಿಯುತಿರಲಿ ನಿನಗಾಗಿ, ನೀ ಮಾಡಿದಾ ಮೋಸಾ ಕಣ್ಣೆದುರು ಸವಿಯಾಗಿ, ನಾ ಬರೆವ ಕವಿತೆಗಳ ಚರಣ-ಪಲ್ಲವಿಯ ಜೀವಾಳವಾಗಿರಲಿ ನೀ ತೊರೆದ ಘಳಿಗೆಯಲಿ,ಕಣ್ಣಲ್ಲಿನ ಕಂಬನಿ, ಭು...
ಪ್ರತೀ ಪರೀಕ್ಷೆಯ ನಂತರ ಬರುತ್ತಿದ್ದ ರಜಾದಿನಗಳಲ್ಲಿ ಹಾಗೂ ಅವಕಾಶ ಸಿಕ್ಕಾಗಲೆಲ್ಲಾ ತನ್ನ ಮಲೆನಾಡಿಗೆ ಕವಿ ಓಡುತ್ತಿದ್ದುದು ಸರಿಯಷ್ಟೆ. ಅಲ್ಲಿಯ ಮಲೆ, ಕಾಡು, ನದಿ, ಹಕ್ಕಿ, ಪ್ರಾಣಿ, ಸೂರ್ಯಾಸ್ತ, ಸೂರ್ಯೋದಯ, ಚಂದ್ರೋದಯ,...
"ಕನ್ನಡ ಸಾಹಿತ್ಯ ಸಮ್ಮೇಳನವೇನೋ ಅತ್ಯಂತ ಸಂಭ್ರಮದೊಂದಿಗೆ ಸಂಪನ್ನಗೊಂಡಿತು.ನಾವೆಲ್ಲರೂ ಹೆಮ್ಮೆ ಮತ್ತು ಅಭಿಮಾನವನ್ನು ಪಡಲೇಬೇಕು.ಆದರೆ ಕನ್ನಡ ಸಾಹಿತ್ಯ ಪರಿಷತ್ತು ಹಲವು ಲೋಪಗಳನ್ನು ಎಸಗಿರುವುದು ಮಾತ್ರ ಸುಳ್ಳಲ್ಲ.ಎಲ್ಲ...
ರೂಢಿ ನಾಮ ! ಭಾಗ -೨ಅಚ್ಚಣ್ಣಿ, ನಿಂಗಣ್ಣಿ ಅವರ ಗುಂಪಿಗೆ ಇನ್ನಷ್ಟು ಹೆಸರುಗಳನ್ನು ಸೇರಿಸುವುದು ಮರೆತಿದ್ದೆ. ಪುಟಾಣಿ, ಪೂಣಿ- ಪುಟಾಣಿ ಅನ್ನೋವ್ರು ಅವರ ಮನೆಗೆ ಬೇಬಿಯಾಗಿದ್ದರು ಅಂತ ಕಾಣತ್ತೆ. ಸಣ್ಣವಳಿದ್ದಾಗಿಂದ "ಪುಟಾ...
೧. ನಮ್ಮ ಮನೋದಾರ್ಢ್ಯವೆ೦ದರೆ ನಮ್ಮನ್ನು ಒಬ್ಬ ವ್ಯಕ್ತಿಯು ಟೀಕಿಸಿದಾಗ ಯಾ ಮಾನಸಿಕವಾಗಿ ಘಾಸಿಗೊಳಪಡಿಸಿದಾಗ, ಆ ಸ೦ಧರ್ಭವನ್ನು ಅರ್ಥೈಸಿಕೊಳ್ಳುವುದರಲ್ಲಿದೆಯೇ ವಿನ: ನಾವೂ ಅವನನ್ನು ಟೀಕಿಸುವದರಲ್ಲಿ ಯಾ ಮಾನಸಿಕವಾಗಿ ಘಾಸಿ...
ಮಕ್ಕಳ ಆಸಕ್ತಿ ಏನೆಂದು ತಿಳಿದರೆ, ಮಕ್ಕಳಿಗೆ ಶಾಲಾ ಪಾಠಗಳಲ್ಲಿ ಆಸಕ್ತಿ ಕುದುರಿಸಲು ಸಾಧ್ಯ - ಚಿಟ್ಟೆಗಳ ಕುರಿತು ಮಾತಾಡುತ್ತಾ ಶಿಕ್ಷಕಿಯೊಬ್ಬರು ಬಾಲಕಿಗೆ ಗಣಿತ ಕಲಿಸಿದಂತೆ.ಆಕೆ ಮಕ್ಕಳ ಅಚ್ಚುಮೆಚ್ಚಿನ ಗಣಿತ ಟೀಚರ್. ಒಬ...
ಬದುಕುಒಂದು ಹಳೆಯ ಫೋಟೊ ಆಲ್ಬಮ್ಮುಖಕೆ ರಾಚುವ ಚಿತ್ರಗಳುಬೇಕಾದವು ಬೇಡವಾದವುಗಮನಿಸಿ ನೋಡಿದರೆ ಮಾತ್ರಗೋಚರವಾಗುವ ಹಲವುಹತ್ತರೊಳಗೊಂದು ಎಂಬಂತೆಗಮನಕ್ಕೆ ಬಾರದೇ ಹೋಗುವ ಇನ್ನೂ ಕೆಲವು ಸಣ್ಣವರು ದೊಡ್ಡವರು ಮನಕೆಮುದ ನೀಡಿದವರು...
"ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರ ಕೊಲೆಯಾದ ದಿನದಿಂದ ಮೂರು ದಿನಗಳವರೆಗೆ... ದೆಹಲಿಯಲ್ಲಿ ನಾಗರೀಕ ಸರಕಾರವೇ ಇರಲಿಲ್ಲ. ಎಲ್ಲೆಲ್ಲೂ ಕೊಲೆ ಸುಲಿಗೆ ಬೆಂಕಿ... ನಾಲ್ಕೇ ದಿನಗಳಲ್ಲಿ ದೆಹಲಿ ಮತ್ತೆ ಕಣ್ಣು ತೆರೆದು...
ದಟ್ಟ ಕಾನನದಲ್ಲಿ ಎರೆಡ್ಹಾದಿ ಒಗ್ಗೂಡಿ ಕವಲೊಡೆದಿರಲುಕ್ಷಮಿಸಿ, ಸಾಗಾಲಾರೆನು ನಾನೆರೆಡ್ಹಾದಿಯಲಿಒಬ್ಬೊಂಟಿಯಾಗಿ ನಾ ಕ್ರಮಿಸಿದ ಹಾದಿ ಕಮ್ಮಿಯೇನಲ್ಲ,ನನಗೆ ದಿಟ್ಟಿಸುವಷ್ಟನ್ನು ದಿಟ್ಟಿಸಿದೆನೆರಡನ್ನುಮತ್ತೆಲ್ಲಿಯಾದರೊ ದಾರಿ...
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಾರ೦ಡಹಳ್ಳಿ ನನ್ನೂರು. ಕಳೆದ ವಾರ ಊರಿಗೆ ಹೋಗಿದ್ದಾಗ ಅಲ್ಲಿನ ದ್ರುಶ್ಯಗಳನ್ನು ಕ೦ಡು ನನ್ನ ಕಣ್ಣುಗಳನ್ನು ನಾನೇ ನ೦ಬದಾದೆ. ಏಕೆ೦ದರೆ ಕೋಲಾರ ಜಿಲ್ಲೆಯಲ್ಲಿ ಸರಿಯಾಗಿ ಮಳೆಯಾಗಿ ಸರಿಸ...
ಭಾರತದ ಸುಪ್ರಸಿದ್ಧ ವ್ಯಂಗ್ಯ ಚಿತ್ರಕಾರ ಮಾರಿಯೋ ಮಿರಾಂಡ ರವಿವಾರ, ೧೧, ಡಿಸೆಂಬರ್, ೨೦೧೧ ರ ಬೆಳಿಗ್ಯೆ ಗೋವದಲ್ಲಿ ನಿಧನರಾದರು. ೮೫ ವರ್ಷ ಪ್ರಾಯದ ಪದ್ಮಭೂಷಣ, ಪದ್ಮಶ್ರೀ ಪುರಸ್ಕೃತ, ಮಿರಾಂಡ, ಸುಮಾರು ವರ್ಷಗಳಿಂದ ಅನಾರೋ...
ಮೊನ್ನೆ ಪ್ರಸಿದ್ಧ ವೈದ್ಯೆಯೊಬ್ಬರು ಬರೆದುಕೊಟ್ಟ ಗುಳಿಗೆ ಖರೀದಿಸಿ ಸುಸ್ತಾದೆ. ೧೦ರ ಒಂದು ಪಟ್ಟಿಗೆ ೬೦ ರೂಪಾಯಿ - ಫ್ರೆಂಚ್ ಕಂಪೆನಿ ಸಾನೋಫಿ-ಅವೆನ್ ಟಿಸ್ ನ ತಯಾರಿಕೆ. ಮನೆಗೆ ಬಂದು ಅಂತರ್ಜಾಲದಲ್ಲಿ ನೋಡಿದಾಗ ಅದೇ ಗುಳಿ...
ವಾಕ್ಪಥ - ಹೆಜ್ಜೆ ೧೦ ವಾಕ್ಪಥ ಹೆಜ್ಜೆ - ೧೦ ಎಂದಿನಂತೆ ನಿಗದಿತ ಎರಡನೆ ಬಾನುವಾರ ಅಂದರೆ ೧೦ ನೆ ಡಿಸೆಂಬರ್ ೨೦೧೧ ಬೆಳಗಿನ ಸಮಯ ೧೦-೧೫ ಗಂಟೆಗೆ ಬಸವನಗುಡಿಯ ಸೃಷ್ಟಿ ವೆಂಚರ್ಸ್ನ ಎರಡನೆ ಮಹಡಿಯಲ್ಲಿ ಪ್ರಾರಂಭ ವಾಯಿತು. ಈ ದ...
ಇತ್ತೀಚೆಗೆ ಭದ್ರಾವತಿಗೆ ಹೋಗಿದ್ದಾಗ ಅಲ್ಲಿನ ಆಲೆ ಮನೆಯೊ೦ದನ್ನು ದರ್ಶಿಸಿ ಅಲ್ಲಿನ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶ ಸಿಕ್ಕಿತ್ತು. ನೋಡುತ್ತಾ ಹೋದ೦ತೆಲ್ಲಾ ನನ್ನ ಮನ ಕಸ್ತೂರಿನಿವಾಸ ಚಿತ್ರದ ಆಡಿಸಿ ನೋಡು ಬೀಳ...
ಹಿರಿಯರಿಗೆ ನಮಿಸೇವು ಸಾಧಕರ ನೆನೆದೇವು ಅನುಸರಿಸಿ ನಡೆದೇವು ಸಾಧನೆಯ ಮಾಡೇವು ಹೆತ್ತವರ ಪೋಷಕರ ಪ್ರೀತಿಯಲಿ ಬೆಳೆದಿಹೆವು ಬಂಧುಗಳ ಸ್ನೇಹಿತರ ವಿಶ್ವಾಸ ಸವಿದಿಹೆವು ನಲ್ಮೆಯಲಿ ಕಲಿಸಿರುವ ಗುರುಗಳನೆ ಪಡೆದಿಹೆವು ಎಲ್ಲರನು ನೆ...
ಕರಾವಳಿಯ ಕನ್ಯೆಯರು ಭಾವನೆಗಳು ಬರಿದಾದ ಬರಡು ಬೇತಾಳಗಳು. ಮಲೆನಾಡ ಬೆಡಗಿಯರೋ ಅಬ್ಬ! ಕುದಿವ ಹಂಡೆ, ನವಭಾವಗಳು ಉಕ್ಕಿ ಹರಿವ ಹುಚ್ಚುಹೊಳೆದಂಡೆ! ಮಹಾರಾಜರ ಮೈ ಸೂರಿನಲ್ಲಿ ಈಗ ಮಹಾರಾಣಿಯರಾರೂ ಇಲ್ಲ. ಹೆಜ್ಜೆಹೆಜ್ಜೆಗೆ ಎದುರ...
___LINK_OPEN_imageanchor="1" href="http://2.bp.blogspot.com/-s4MY_BlawmE/TuCOCm9Q6OI/AAAAAAAAA60/DAa-fK4nTB8/s1600/sky.jpg"___ ನನ್ನ ಮನೆಯ ಮೇಲ್ಭಾಗದ ತಾರಸಿಯಲ್ಲಿ ಕುರ್ಚಿ ಹಾಕಿಕೊಂಡು ಕುಳಿತು...
ಪಕ್ಕದಕೇರಳರಾಜ್ಯದಮುಖ್ಯಮಂತ್ರಿಗಳತಮ್ಮಕಚೇರಿಗೆ 'ಪಾರದರ್ಶಕತೆಯ' ಕಾರಣಕ್ಕಾಗಿ ಅಳವಡಿಸಿದಸೀಸೀಟೀವಿ ವ್ಯವಸ್ಥೆ ಮತ್ತು ಅದನ್ನ 'ಸಾಮನ್ಯಜನತೆ' ಮುಕ್ತವಾಗಿಪ್ರಸಂಶಿಸಿದ್ದು ನಮಗೆಲ್ಲ ಗೊತ್ತೇ ಇದೆ. ಈಗ ಅದುನಮ್ಮಕರುನಾಡಿನಮುಖ...