ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2011

ಡಿಸೆಂಬರ್ 2011

೩೯೮ ಲೇಖನಗಳು

ಮಡೆಸ್ನಾನ ಮತ್ತು ಮೊಹರಂ ಆಚರಣೆಗಳು ಒಂದೇ ನಾಣ್ಯದ ಎರಡು ಮುಖಗಳು.

ನಾಗೇಂದ್ರ ಕುಮಾರ್ ಕೆ.ಎಸ್ ಡಿಸೆಂ ೦೮ ಲೇಖನ ೬೬೮ ವೀಕ್ಷಣೆ

ಈ ಆಚರಣೆಗಳು ಯಾವ ಪುರುಷಾರ್ಥಕ್ಕಾಗಿ? ಮಾನವತೆಗೆ ಅಪವಾದವಲ್ಲವೇ? ಮೌಡ್ಯದ ಪರಮಾವಧಿ ಎಂದರೆ ತಪ್ಪಲ್ಲ. ತಿದ್ದುವರಾರು?

ಚಿನ್ನದ ಮಲ್ಲಿಗೆ ಹೂವೇ

ಚೇತನ್ ಕೋಡುವಳ್ಳಿ ಡಿಸೆಂ ೦೮ ಬ್ಲಾಗ್ ೯೭ ವೀಕ್ಷಣೆ

ಬೆಳಗ್ಗೆ ಎದ್ದು ರೆಡಿಯಾಗಿ ತಿಂಡಿ ಮಾಡಿ ಆಫೀಸಿಗೆ ಅವಳು ಹೊರಟಳು. ತನ್ನ ಆಫೀಸ್ ಬಸ್ಸನ್ನು ಹಿಡಿಯಲು ಅವಳು ೧ ಕಿ.ಮೀ ನಡೆಯಬೇಕಾದ್ದರಿಂದ ತನ್ನ ವ್ಯಾನಿಟಿ ಬ್ಯಾಗಿಂದ ಇಯರ್ಫೋನನ್ನು ತೆಗೆದು ಮೊಬೈಲ್ಗೆ ಚುಚ್ಚಿ ಎಫ್ ಎಂ ಆನ್...

ಹೇಳದೇ ಓಡಿಹೋದದ್ದೇಕೆ? ಹೇಳು ಇನ್ನಾದರೂ...

ನಾಗೇಂದ್ರ ಕುಮಾರ್ ಕೆ.ಎಸ್ ಡಿಸೆಂ ೦೭ ಕವನ ೪೫೯ ವೀಕ್ಷಣೆ

ಕಳ್ಳನಂತೆ ಓಡಿಹೋದಬಿಟ್ಟು ಓಡಿಹೋದ ಕಟ್ಟಿಕೊಂಡ ನನ್ನನುಒಂದು ಮಾತು ಹೇಳಲಾಗದೆ ಹೋದದ್ದೇಕೆ?ನಾನು ಅವನಿಗೆ ತಕ್ಕವಳಲ್ಲವೇ?ಲೋಕದಲ್ಲಿ ನನ್ನಂತಹವರು ಅನುಭವಿಸೋ ಕಷ್ಟಗಳು...ಗಂಡಬಿಟ್ಟವಳೆಂದು ಹೀಗೆಳೆಯುವ ಪರಿಸಾಕು ಸಾಕು ಉತ್ತರ...

ರೂಢಿ ನಾಮ ! ! Nick Name !

ಡಾ: ಮೀನಾ ಸುಬ್ಬರಾವ್ ಡಿಸೆಂ ೦೭ ಬ್ಲಾಗ್ ೧೧೯ ವೀಕ್ಷಣೆ

ತಲೆ ಬರಹ ಈ ಲೇಖನಕ್ಕೆ ಸರಿಯಾಗಿ ಕೊಟ್ನೋ ಇಲ್ಲವೋ ಗೊತ್ತಾಗ್ತಿಲ್ಲ. ಆದರೇನು, ಹೇಳಿ ಕೇಳಿ ಬರೆಯುತ್ತಿರುವುದು "ರೂಡಿ ನಾಮದ" ಮೇಲೆ ಅಂದಮೇಲೆ ಏನಾದರೇನು "ತಲೆ ಬರಹ", ಅದೇ ನಮ್ಮ ರೂಡಿಯಲ್ಲವೇ? ಈ ಲೇಖನ ಓದುವ ಮೊದಲು ನನ್ನ ಹ...

ಬುವಿಯ ಅಮೃತ

ಹಂಸಾನಂದಿ ಡಿಸೆಂ ೦೭ ಬ್ಲಾಗ್ ೬೩ ವೀಕ್ಷಣೆ

ತುಟಿಚಿಗುರ ಮುತ್ತಿಡುತ ಕಚ್ಚಿದರೆ ಬೆದರುತಲಿ ಮುಂಗೈಯ ಈ ಚೆಲುವೆ ಹಿಡಿದೆಳೆವಳು; ಬಿಟ್ಟುಬಿಡು ಬಿಟ್ಟುಬಿಡು ನೀನು ಪೋಕರಿಯೆನುತ ಕಟುನುಡಿದು ಹುಬ್ಬುಗಳ ಕುಣಿಸುತಿಹಳು!ಹುಸಿಯಾಗಿ ಚೀರುತಿಹ ಕೊಂಕಿದಾ ಕಣ್ಣವಳ ಮುತ್ತಿಟ್ಟವನಿ...

ಡರ್ಟಿ ಇಲ್ಲದಿದ್ದರೂ ಮನ ಮುಟ್ಟದ ಡರ್ಟಿ ಪಿಕ್ಚರ್

ಇಂಚರ ಡಿಸೆಂ ೦೭ ಬ್ಲಾಗ್ ೪೦೮ ವೀಕ್ಷಣೆ

ಡರ್ಟಿ ಪಿಕ್ಚರ್ - ಸಿಲ್ಕ್ ಸ್ಮಿತಾಳ ಕಥೆ ಆಧಾರಿಸಿದಂತಹ ಚಿತ್ರವೆಂದು, ವಿದ್ಯಾಬಾಲನ್ ‘ಸಿಲ್ಕ್’ ಪಾತ್ರದಲ್ಲಿ ನಟಿಸುತ್ತಿರುವಳೆಂದು! ಶೂಟಿಂಗ್ ಶುರುವಾದಾಗಿನಿಂದಲೂ ಎಲ್ಲರ ಕುತೂಹಲ ಕೆರಳಿಸಿದ ಚಿತ್ರ. ಬಡತನದಿಂದಾಗಿ ೪ ನೇ...

ಹನುಮ ಜಯಂತಿಯ ಶುಭಾಶಯಗಳು

ಜಯಂತ್ ರಾಮಾಚಾರ್ ಡಿಸೆಂ ೦೭ ಬ್ಲಾಗ್ ೨೪೬ ವೀಕ್ಷಣೆ

ಸರ್ವರಿಗೂ ಹನುಮ ಜಯಂತಿಯ ಶುಭಾಶಯಗಳು ೧. ನಮಾಮಿ ದೂತಂ ರಾಮಸ್ಯ ಸುಖದಂಚ ಸುರುಧ್ರುವಂ ಪೀನವೃತ್ತ ಮಹಾಬಾಹುಂ ಸರ್ವಶತ್ರು ನಿವಾರಣಂ// ೨. ನಾನಾರತ್ನ ಸಮಾಯುಕ್ತ ಕುಂಡಲಾದಿ ವಿರಾಜಿತಂ ಸರ್ವ ದಾ ಭೀಷ್ಟ ದಾತಾರಂ ಸತಾಂ ವೈದ್ರುಢ...

ಭೂತೋಚ್ಚಾಟನೆ Vs . ಭೂತಾರಾಧನೆ

Shreekar ಡಿಸೆಂ ೦೭ ಬ್ಲಾಗ್ ೭೮ ವೀಕ್ಷಣೆ

ಸಂಪದದಲ್ಲಿ ನಡೆದ ಇತ್ತೀಚೆಗಿನ ಕಹಿ ಕಮೆಂಟೊಂದರ ಉಚ್ಚಾಟನೆ ಈ ಬರಹಕ್ಕೆ ಪ್ರೇರೇಪಣೆ. ದಕ್ಷಿಣ ಕನ್ನಡ ಜಿಲ್ಲೆಯೊಂದನ್ನು ಬಿಟ್ಟು ರಾಜ್ಯದ ಉಳಿದ ಭಾಗಗಳಲ್ಲಿ ಭೂತೋಚ್ಚಾಟನೆ, ಬರೆ ಎಳೆಯುವುದು, ದೆವ್ವ ಮೈಮೇಲೆ ಬಂದವರನ್ನು ಹಿ...

ಕನಸಿನ ಭ್ರಮೆಯಲ್ಲಿ ( ಕವನ )

ಹನುಮಂತ ಅನಂತ ಪಾಟೀಲ ಡಿಸೆಂ ೦೭ ಕವನ ೮೧೮ ವೀಕ್ಷಣೆ

ಕನಸಿನ ಭ್ರಮೆಯಲ್ಲಿ ನೀರವ ರಾತ್ರಿ ಬೇಸರದ ಕ್ಷಣ ವಿಶಾಲ ಕಪ್ಪು ದಿಗಂತ ಅಗಣಿತ ತಾರಾಗಣ ಏಕಾಂಗಿತನ ಮಧು ಮಧುಪಾತ್ರೆಗಳೆ ಎನ್ನ ಜೀವನ ಸಂಗಾತಿಗಳು ಬದುಕು ಹೀಗೆಯೇ ಸಾಗಿ ಹೋಗಬಾರದೆ ? ದ್ವೇಷ ಹಗೆ ಮತ್ಸರ ಗೋಳಾಟಗಳಿಲ್ಲದೆ ! ಜೀ...

ಅ ಕಪ್ ಓಫ್ ಕಾಫಿ ... ಸಿಪ್ - ೧೫

ವೆಂಕಟೇಶ್ ಕಾಮತ್ ಕುಂಬ್ಳೆ ಡಿಸೆಂ ೦೭ ಬ್ಲಾಗ್ ೧೦೭ ವೀಕ್ಷಣೆ

ಸಿಪ್ ೧೫ ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ೭ ಗಂಟೆಗೆ ಸೆಟ್ ಮಾಡಿದ 'ಕೌಸಲ್ಯ ಸುಪ್ರಜಾ ರಾಮ' ಶುರುವಾಗುವ ಒಂದು ಗಂಟೆ ಮುಂಚೆನೇ 'ಒರು ಮಾಲೈ' ರಿಂಗಿಣಿಸಿತ...

ಹನಿ ಕವನಗಳು

mmshaik ಡಿಸೆಂ ೦೭ ಕವನ ೨,೧೮೭ ವೀಕ್ಷಣೆ

ವಿಮರ್ಶೆ ಹೇಗೆ ನಗುತಿವೆ ನೋಡು ನನ್ನಮೇಲಿನ ಹೂಗಳು ನಿನ್ನ ಕಣ್ಣ ಹನಿಗಳ ಕುಡಿದು..! ವರ ಕನಸುಗಳ ಬಿತ್ತಿ,ಬೆಳೆದು ಬೆಲೆ ಕಟ್ಟುವ ಬಡ ರೈತ..!! ನಿದ್ದೆ ನಿಸರ್ಗ ಹೆಣೆದ ವೇಳಾಪಟ್ಟಿಯಲಿ ದಣಿದ ಜೀವಗಳಿಗೆ ನೀಡಿದ ಲೀಸರ್ ಪಿರಿಯ...

ನಾವೆಷ್ಟು ಒಳ್ಳೆಯವರು?

kavinagaraj ಡಿಸೆಂ ೦೭ ಲೇಖನ ೧,೩೩೮ ವೀಕ್ಷಣೆ

ರಸಭರಿತ ಫಲಮೂಲ ಕೊಂಬೆ ತಾನಲ್ಲ ಫಲಸತ್ವ ಸಾಗಿಪ ಮಾರ್ಗ ತಾನಹುದು| ಮಾಡಿದೆನೆನಬೇಡ ನಿನ್ನದೆನಬೇಡ ಜಗವೃಕ್ಷರಸ ಹರಿದ ಕೊಂಬೆ ನೀನು ಮೂಢ|| ಕೊಂಬೆಯಲ್ಲಿ ಗೊಂಚಲು ಗೊಂಚಲಾಗಿ ಬಿಟ್ಟ ಫಲಗಳನ್ನು ಕಂಡು ಕೊಂಬೆ ತನ್ನಿಂದ ಈ ಫಲಗಳು...

ಒಲವಿಡು ಚಿನ್ನ ನಾನಗಲುವ ಮುನ್ನ!!

ಹರೀಶ ಶೆಣೈ ತೀರ್ಥಹಳ್ಳಿ ಡಿಸೆಂ ೦೭ ಕವನ ೧,೧೨೦ ವೀಕ್ಷಣೆ

ಹೇ ಗೆಳತಿ , ಪ್ರೀತಿಸಿದೆ ನಾನಿನ್ನ ಅನುಕ್ಷಣ.. ನೀನೂ ತೋರಬಾರದೆ ಪ್ರೀತಿಯ ಲಕ್ಷಣ.. ಮರೆಯಲಾದೀತೆ ನಿನ್ನೊಂದಿಗಿನ ಮಧುರ ಕ್ಷಣ.. ನನ್ನ ತುಂಟ ನಗುವಿಗೆ ನೀನಾಗುತಿದ್ದೆ ಕಾರಣ....!!! ನವಿರಾದ ನೋಟದಿ ನೀ ಉಣಬಡಿಸಿದ ಪ್ರೀತಿ...

ಮುತ್ತನ್ನ ಮೂಡಿಸು

ಪ್ರಕಾಶ.ಬಿ. ಡಿಸೆಂ ೦೭ ಕವನ ೩೯೩ ವೀಕ್ಷಣೆ

ಭೂಮಿ ಚುಂಬಿಸುವ ಹನಿಯ ಹಾಗೆ ಮುಗಿಲ ಚುಂಬಿಸುವ ನಕ್ಕ್ಷತ್ರದ ಹಾಗೆ ಮಳೆಯ ಚುಂಬಿಸುವ ಕಾಮನ ಬಿಲ್ಲ ಹಾಗೆ ಮೊಗ್ಗ ಚುಂಬಿಸುವ ಸೂಯ೯ನ ಕಿರಣಗಳ ಹಾಗೆ ಮೇಣ ಚುಂಬಿಸುವ ದೀಪದ ಹಾಗೆ ಕಣ್ಣ ಚುಂಬಿಸುವ ರೆಪ್ಪೆಯ ಹಾಗೆ ನೀ ನನ್ನ ಚುಂಬ...

ಯಾವ ಸುಖಕ್ಕೆ ನಾನಿನ್ನ ಪಡೆದೆ?

ಉಷಾ ಭಟ್ ಡಿಸೆಂ ೦೭ ಕವನ ೩೭೨ ವೀಕ್ಷಣೆ

ನನ್ನ ಬರಿದಾಗಿಸಿಬಲುದೂರ ನಿಂತುಹಂಗಿಸಿ ರಕ್ಕಸನಂತೆಅಟ್ಟಹಾಸದಿ ನಕ್ಕವನು ಮನದಾಳದಲಿ ಮಾಸದ ಗಾಯವನು ಕೊರೆದು ಬಿಸಿರಕ್ತ ಕಾರುವುದ ನೋಡಿ ಖುಷಿಯಾದವನುಮುಂಚಿನದೆಲ್ಲವ ಮರೆತುನೀನಾರು ಎನಗೆಂದುಹುಚ್ಚು ನೋಟವ ಬೀರಿಬಿರುನಡಿಗೆ ನಡ...

ಏಕಾಂಗಿ: ಆಗಿಹೆನು ನಿಜವಾಗಿ ಅದ್ವೈತಿ!

Dr.B.R.Satyanarayana ಡಿಸೆಂ ೦೬ ಲೇಖನ ೯೭೪ ವೀಕ್ಷಣೆ

೧೯೨೪, ಜೂನ್ ೧೯ರಿಂದ ೨೨ರವರೆಗೆ ಊರಿನಲ್ಲಿದ್ದು, ಬೇಸಗೆ ರಜ ಮುಗಿಸಿಕೊಂಡು, ೨೩ರಂದು ಮೈಸೂರಿಗೆ ಬರುತ್ತಾರೆ. ತಮ್ಮ ಐಚ್ಛಿಕ ವಿಷಯಗಳು ಪಿ.ಸಿ.ಎಂ. ಆಗಿದ್ದರೂ ಕಾಲೇಜು ಕಲಿಕೆಗೆ ಬೆಂಗಳೂರಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲ...

ನಾನು ನನದೆನುವ ಮಾಯೆ (ಶ್ರೀನರಸಿಂಹ 15)

ಸತೀಶ ಎನ್ ಡಿಸೆಂ ೦೬ ಬ್ಲಾಗ್ ೩೦ ವೀಕ್ಷಣೆ

ನಾನು ನನದೆನುವ ಮಮಕಾರ ಬೆಳಸದಿರು ಜಗದಲ್ಲಿ ದೇವನಿಗೆ ಸೇರಿದುದೆಲ್ಲ ನಿನದೆನ್ನುವುದು ಏನಿಲ್ಲ ಇಲ್ಲಿ ಯಾತ್ರಿಕರು ನಾವುಗಳೆಲ್ಲ ಮುಕುತಿ ಗಳಿಸುವ ಪಥದಿ ಎಲ್ಲ ಜೀವಿಗಳ ಸಮದೃಷ್ಠಿಯಲಿ ನೋಡು ಜೀವನದಿ ಹಲವು ಜೀವಿಗಳ ಸೃಷ್ಠಿ ಅದ...

.........................ಳೆಷ್ಟು?

ಜಯಪ್ರಕಾಶ‌ ಡಿಸೆಂ ೦೬ ಕವನ ೩೪೫ ವೀಕ್ಷಣೆ

ಅಂಗುಲದಗಲದನೆಲದಾಸೆಗೆನೆಲಕುರಿಳಿದತಲೆಗಳರಾಶಿಗಳೆಷ್ಟು ಹೆಣ್ಣಿನಬಣ್ಣದಮರುಳಿಗೆಉರುಳಿದಕೊರಳಿನಕೊರಗಿನಕೂಗುಗಳೆಷ್ಟು ಹೊನ್ನಿನಬೆನ್ನಲಿಅಳಿದಿಹಕುಲಗಳುಕನಲಿದಕೂಗಿನಕೊರಗುಗಳೆಷ್ಟು ಭೀಷಣಬರದಲಿತುತ್ತದುದೊರೆಯದೆಹಸಿವಿಗೆಸತ್ತಿಹಜ...

ಸೂಳೆ ಎಂದರೂ ಸರಿಯೆ ನಲುಗದಿರು, ನನ್ನಮ್ಮನಂತವಳೆ ಸೀತೆ!

ಸುಂದರೆಶ್ ಕೋಡ್ಲು ಡಿಸೆಂ ೦೬ ಬ್ಲಾಗ್ ೬೮ ವೀಕ್ಷಣೆ

ಬಿಲ್ ಮುರಿದ, ಗೆದ್ದ, ಹೆಣ್ಣನ್ನೂ ರಾವಣನನ್ನೂ ,ಆಮೇಲೂ ಅಶ್ವಮೇಧ ಮುರಿದ ಬಿಲ್ಲಿಗೆ ಬೆರಗಾದೆ, ಕಾಣದೇ ಉಬ್ಬಿದೆದೆ ನಡೆದೆ ಅಯೋಧ್ಯೆಗೆ, ಕರೆಯುವ ಮೊದಲೇ ಕಾಡಿನೆಡೆಗೆ. ಜಿಗ್ಗೆಲ್ಲವ ಜಗ್ಗಿ, ಹೊರೆಯೊಟ್ಟಿ ಹೊತ್ತು ತಂದು ವಾಟ...