ಪಂಜೆ ಮಂಗೇಶ ರಾವ್
ವಿದ್ಯೆ ಒಂದೊಂದು ಕಡೆ ಒಂದೊಂದು ಬಗೆಯ ಹಣ್ಣು ಕೊಡುತ್ತದೆ. - ಪಂಜೆ ಮಂಗೇಶ ರಾವ್
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೯೮ ಲೇಖನಗಳು
ವಿದ್ಯೆ ಒಂದೊಂದು ಕಡೆ ಒಂದೊಂದು ಬಗೆಯ ಹಣ್ಣು ಕೊಡುತ್ತದೆ. - ಪಂಜೆ ಮಂಗೇಶ ರಾವ್
ಇತ್ತೀಚೆಗೆ ಆಂಡ್ರಾಯ್ಡ್ ಸ್ಮಾರ್ಟ್ ಫೋನುಗಳು ಬಹಳ ಜನಪ್ರಿಯವಾಗುತ್ತಿವೆ. ಕೈಗೆಟುಕುವ ಬೆಲೆಯಲ್ಲಿ ಆಂಡ್ರಾಯ್ಡ್ ಫೋನುಗಳು ಲಭ್ಯವಾಗುತ್ತಿರುವಂತೆ ಹೆಚ್ಚಿನ ಜನ ಇದನ್ನೇ ಕೊಳ್ಳುತ್ತಿದ್ದಾರೆ. ಆದರೆ ಮೊಬೈಲ್ ಫೋನು ಕೊಂಡ ನಂತ...
ಅಪ್ಪ ಅಮ್ಮನೊಡನೆ ಇಂದು ಮಾತಾನಾಡಬಹುದು.ನೋವುಗಳ .... ತುಂಬಿಟ್ಟುಕೊಂಡ ಮನಸ್ಸು.... ಅಮ್ಮನ ಸೆರಗಿನ ಕೊನೆ .... ಕಣ್ಣೀರಿನಿಂದ ಒದ್ದೆ..! ಮಗಳ ನೋಡಲು ಹೋದವಗೆ... ಅವಳ ಬಾಡಿದ ಮುಖದಲ್ಲೊಂದು ಹೇಳಲಾರದ ಪ್ರಶ್ನೆ ಇಣುಕಿದಂತ...
ಸಿಪ್ ೧೨ ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ವರುಷ ಹಿಂದೆ ಕಂಡ ಕನಸಿಗೆ ಈಗ ಮನಸ್ಸು ಬಣ್ಣ ಬಳಿಯುತಿತ್ತು. ಮೂಡಣದ ಉದಯಕಿರಣಗಳ ಹಿಮ್ಮೇಳದಲ್ಲಿ ೨೧ ನೆ ಶತಮಾನ...
ಬೇಕಾಗುವ ಸಾಮಗ್ರಿಗಳು : ಒಣ ಮೆಣಸಿನ ಕಾಯಿ ೨೬ ಕೊತ್ತಂಬರಿ ಬೀಜ ೧ ಚಟಾಕು ಮೆಣಸು ೧ ಚಟಾಕು ಜೀರಿಗೆ ೧ ಚಟಾಕು ಕಡಲೆಬೇಳೆ ೧ ಚಟಾಕು ಉದ್ದಿನ ಬೇಳೆ ೧ ಚಟಾಕು ಸಾಸುವೆ ೧/೨ ಚಟಾಕು ಮೆಂತ್ಯ ೧/೪ ಚಟಾಕು ಅರಿಸಿನದ ಕೊನೆ ೨ ಮಾಡು...
ಟಿವಿಯರಾಮಾಯಣದಲ್ಲಿಅಶೋಕವನದಲ್ಲಿಸೀತೆ ಶೋಕಿಸುತ್ತಿದ್ದಳು.ನನಗೆ ಥಟ್ಟನೆ ಹಂಡೆಗೆ ಬೆಂಕಿಒಟ್ಟುತ್ತಿರುವಅಜ್ಜಿಯನೆನಪಾಗಿದಿಗ್ಭ್ರಾಂತನಾದೆ..............
ಹಾಗೆಯೇಬಿಟ್ಟುಬಿಡು, ಕನಸಲ್ಲಾದರೂಗಮ್ಯಸೇರುತ್ತೇನೆ..........+++++++++++ ಕಣ್ಣೀರುಹಿಡಿದಿಟ್ಟುಕೊಳ್ಳಲಾಗದಂತೆ ಹಾಗೆಯೇಇಳಿದು ಹೋಗುತ್ತದೆ,ನೆನಪುಗಳುಮಾತ್ರಎದೆಯೊಳಗೆಬೆಚ್ಚಗಿವೆಬಯಸಿಯೂಮಾಸಿಹೋಗದಂತೆ............+++++...
ನನಗೂ ಹೀಗೆ ಅನ್ನಿಸಿತ್ತು ,ಇದರ ಬಗ್ಗೆ ಸ೦ಪದದಲ್ಲಿ ಬರೆಯೋಣವೆನ್ನುವಷ್ಟರಲ್ಲಿ ’ದಾಟ್ಸ್ ಕನ್ನಡ"ದಲ್ಲಿ ಆಗಲೇ ಬರೆದುಬಿಟ್ಟಿದ್ದಾರೆ ಕೊ೦ಡಿ ನೋಡಿ http://kannada.oneindia.in/movies/news/2011/12/02-kollywood-a...
ಹಂಸಾನಂದಿಯವರು ಪುಳಿಯೋಗರೆಯನ್ನು ಬಹುತೇಕ ಕನ್ನಡಿಗರು ಚೆನ್ನಾಗಿ ಮಾಡುವುದಿಲ್ಲವೆಂಬ ಭಾವನೆ ಬರುವಹಾಗೆ ಅಲವತ್ತುಕೊಂಡಿದ್ದನ್ನು( ! ) ಓದಿದ ಮೇಲೆ ಇದನ್ನು ಬರೆಯಲೇ ಬೇಕೆನಿಸಿತು. ಕರ್ನಾಟದಲ್ಲೇ ಹುಟ್ಟಿ, ಮಾತೃ ಭಾಷೆ ತಮಿಳ...
ಇದು ಮುಂಬೈನ ಮಾಟುಂಗಾ ಉಪನಗರದಲ್ಲಿರುವ ಸುಂದರವಾದ ಮಹೇಶ್ವರಿ ಉದ್ಯಾನ. ಇದರ ಮಧ್ಯಭಾಗದಲ್ಲಿ ಒಂದು ಫ್ಲೈ ಓವರ್ ನಿರ್ಮಾಣಕಾರ್ಯ ನಡೆಯುತ್ತಿದ್ದು ಈಗ ಮುಗಿದಿರುತ್ತೆ. ಇಲ್ಲಿನ ನಾಗರಿಕರಿಕರೆ ಈ ಉದ್ಯಾನದ ಸೌಂದರ್ಯವೆಲ್ಲಿ ಕೆ...
ಏನಾಗಿದೆ ನನಗಿಂದು? ಅರ್ಥವಾಗದಾಗಿದೆ ಇಂದು-ಮುಂದು!! ಬರೀ ಯೋಚನೆಗಳಲೇ ಮುಳುಗಿದೆ ಮನಸು, ಹಾಗಾಗಿ ನಿಂತಲ್ಲೇ ನಿಂತಿವೆ ನಾ ಕಂಡ ಕನಸು. ಏನೇ ಮಾಡಿದರೂ ಹೊರಬರದಾಗಿದೆ ಈ ಹೊಲಸು ಮನಸು ಯೋಚನೆಗಳಿಂದ, ಅದಕ್ಕೆಂದೇ ನಾನು ಪರಿಪರಿ...
(೭೮) ಸುದೀರ್ಘ ಗುಣವುಳ್ಳ ಪ್ರೇಮಕಥೆಯನ್ನೇ ದಾಂಪತ್ಯವೆನ್ನಬಹುದು. ಚಾರ್ವಾಕಿಯನ್ನು ಕುರಿತಾಗಿ ವೀರಾನಿಗೆ ತನ್ನ ಆಕರ್ಷಣೆ ಎಂತಹದ್ದು ಎಂದು ಅರ್ಥಮಾಡಿಕೊಳ್ಳದಾದ. ಆಕೆಯನ್ನು ಕಂಡಾಗ ಆತನ ಮನಸ್ಸು, ಆತ ತೆಗೆವ ಫೋಟೋಗಳಂತೆ--ಫ...
ಎಲ್ಲೆಡೆ ’ಕೊಲವೇರಿ’ಯ ಮಾತು ... ಎಷ್ಟೋ ರೂಪಗಳಲ್ಲಿ ಕೂಡ ಹೊರಬರುತ್ತಿದೆ ... ಕನ್ನಡದಲ್ಲಿ ಯಾಕಿಲ್ಲ? ಸುಮ್ಮನೆ ಹಾಗೇ ಒಂದು ನನ್ನ ಪ್ರಯತ್ನ ...ಹೇ ಬಾಯ್ಸ್ ... ಇದು ಕೊಳಕು ರಾಜಕೀಯದ ಹಾಡುಯಾಕಿದು ಕೊಳಗೇರಿ ಕೊಳಗೇರಿ ಕೊ...
ಚಳಿಗಾಲ ಶುರು. ಹಸಿವೂ ಹೆಚ್ಚು, ನಿದ್ದೆಯೂ ಹೆಚ್ಚು. ಅಮ್ಮ ಮಾಡಿ ಕೊಟ್ಟ ಕುರುಕು ತಿಂಡಿಯನ್ನು ಮೆಲ್ಲುತ್ತಾ, ರೇಡಿಯೋ ಹಾಕಿಕೊಂಡು ಬೆಚ್ಚನೆಯ ಹೊದಿಕೆಯಡಿ ಮಲಗಿದರೆ ಸ್ವರ್ಗಕ್ಕೇ ಕಿಚ್ಚು ಹಚ್ಚೆಂದ ಸರ್ವಜ್ಞ! ಹೊದಿಕೆ ಅಂದ...
ಒಂದು ಸಂಜೆಯಲಿ, ಶುರುವಾಯ್ತು ಮಾತುಕತೆ ಲೋಕಾಭಿರಾಮವಾಗಿನನಗೂ ಹರ್ಷನಿಗು ಹಲವು ವರ್ಷದ ಗುರುತು ತೂಗಿತ್ತು ಸ್ನೇಹ ಮಾಗಿ!ಇಳಿಸಂಜೆ ಚಳಿಯಿತ್ತು, ಮಡದಿ ಮನೆಯಲ್ಲಿಲ್ಲ, ಹೊತ್ತು ಕಳೆಯಲು ಸಿಗರೇಟು ಹತ್ತು,ಬಾಯಾರದಿರಲೆಂದು ಮದ್...
ಸುಂದರ ಸಂಜೆಯಲಿ ಗಗನದೆತ್ತರದಲ್ಲಿ ಅಲೆಗಳು ಹುಯಿಲೆದ್ದು ಬೆಳ್ನೊರೆಯ ಕಿರುದೆರೆ ಕಾಲ್ಬೆರಳ ಸಂದಿಯಲಿ ನುಸುಳಿ ಕಚಗುಳಿಯಿಟ್ಟು ಮರಳ ದಂಡೆಯಲಿ ಕರಗಿ ಇಲ್ಲವಾಗುವಾಗ ಕಡಲೇ! ನೀನು ನೆನಪಾಗುತ್ತಿ ಕಡಲೆ ನೀನೊಂದು ಅಣು ಹಾಗೆಯೇ ಬ...
ಮಿಡಿಯುವಹೃದಯದಲಿ ಎರಡುಹೆಜ್ಜೆಯಗುರುತಿಗೆ ಹಂಬಲಿಸುತಿದ್ದೆ ನಾ ಬೇಡಿಕೆಯಇಡೇರಿಸಲು ಹೃದಯದಲಿ ಪ್ರೀತಿ ಗಾಯದ ಕಲೆ ಚಿತ್ರಿಸಿದೆ ನೀ ಕಲೆಯೂಮಾಸದುಗಾಯವೂ ಮಾಗದು ತಲೆಯಮೂಲೆಯಲಿಮತ್ತೆಮೆಲುಕಾಗಿಕಾಡುವುದು ಕಲೆಯಬೆಲೆಯುತಿಳಿಯುವುದ...
ನಾನುಬರೆದಕವಿತೆಯಸಾಲುಗಳಲಿಇಣುಕಿಅರ್ಥಹುಡುಕಿನಕ್ಕು,ಸಂಭ್ರಮಿಸಿದಹುಡುಗಿನನ್ನೆದೆಯಆಳಕ್ಕೇಕೆಇಳಿಯದೇ ಹೋದೆ?……………..ನನ್ನಅದೆಷ್ಟೋಕನಸುಗಳನ್ನನಾನೇನನ್ನಕೈಯಾರೆಕೊಲ್ಲುತ್ತೇನೆ:ಇಲ್ಲಿಕವಿತೆಗಳಿಗೆಪ್ರಸವವಾಗುತ್ತದೆ.ನೀನುಎಂದಿನ...