ನೋವೋ?-ನಲಿವೋ?
ದಕ್ಷಿಣ ರಾಜ್ಯಗಳಲ್ಲೇ ಆಡಳಿತ-ಅಧಿಕಾರದ ಹೆಮ್ಮೆಯ ಹಬ್ಬಾಗಿಲೆಂದು ಬೀಗುತ್ತಿದ್ದ ಕರ್ನಾಟಕ ಬಿಜೆಪಿ, ಗೆದ್ದಲುಹಿಡಿದ ಜಾಯಿಕಾಯಿ ಹಲಗೆಯಾದದ್ದು ಸಂಕಟವೋ? ಸಂತೋಷವೊ? ಶೇ. ಎಷ್ಟು?!
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೯೮ ಲೇಖನಗಳು
ದಕ್ಷಿಣ ರಾಜ್ಯಗಳಲ್ಲೇ ಆಡಳಿತ-ಅಧಿಕಾರದ ಹೆಮ್ಮೆಯ ಹಬ್ಬಾಗಿಲೆಂದು ಬೀಗುತ್ತಿದ್ದ ಕರ್ನಾಟಕ ಬಿಜೆಪಿ, ಗೆದ್ದಲುಹಿಡಿದ ಜಾಯಿಕಾಯಿ ಹಲಗೆಯಾದದ್ದು ಸಂಕಟವೋ? ಸಂತೋಷವೊ? ಶೇ. ಎಷ್ಟು?!
ನಿಲ್ಲು ಎಂದರೂ ನಿಲ್ಲದೆ ಹೋಗುತ್ತಿರುವೆಯಲ್ಲಾ ಅಸಂಖ್ಯ ನೋವು ನಲಿವುಗಳನ್ನು ಕೊಟ್ಟುಹೋಗಿರುವೆಯಲ್ಲಾ ಭಾವನೆಗಳ ಮಹಾಪೂರವನ್ನೇ ಹರಿಸಿಹೋಗಿರುವೆಯಲ್ಲಾ ಪ್ರಕೃತಿಯ ವೈಚಿತ್ರ್ಯಗಳಿಗೆ ಸಾಕ್ಷಿಯಾಗಿಹೋಗಿರುವೆಯಲ್ಲಾ ವಿಸ್ಮಯದ ವಿ...
ಬೋರೆಹಣ್ಣಿನ ಮೇಲಿನ ಬರಹವೊಂದನ್ನು ಸಂಪದದಲ್ಲಿ ಓದುತ್ತಿದ್ದಾಗ ಶಬರಿಯ ಕತೆ ನೆನಪಾಗಿ, ಕಾದಿರುವಳು ಶಬರಿ ಪದ್ಯಕ್ಕಾಗಿ ಗೂಗಲಿಸಿದಾಗ ಕಂಡದ್ದು ತುಳಸೀವನವೆಂಬ ಸುಂದರ ಜಾಲ ತಾಣ. ಕ್ರಿಸ್ಮಸ್ ಮಾಸದ ಮೇಲೊಂದು ಸುಂದರ ಕವನವಿದೆ....
ಸಮಾನತೆ ಎಲ್ಲಿಹುದು ಸೃಷ್ಟಿ ನಿಯಮದಲ್ಲಿ ಸಮಾನತೆ ಎಲ್ಲೆಡೆಯಿರೆ ವೈವಿಧ್ಯತೆಗೆಡೆಯೆಲ್ಲಿ? ಸಮಾನತೆಯ ಸಾಧಿಸೆ ಸೃಷ್ಟಿಯುಳಿವುದಿನ್ನೆಲ್ಲಿ? ಸಮಾನತೆಯನೆಲ್ಲೆಡೆ ಬಯಸಲಾಗದು - ನನ ಕಂದ
ಅವರೆಲ್ಲಾ ಭಿನ್ನ ಭಿನ್ನರಾಗಿರುತ್ತಾರೆಒಬ್ಬರಾದ ಮೇಲೆ ಒಬ್ಬರಂತೆ ಬರುತ್ತಾರೆ ನಮ್ಮ ಜೊತೆ ಜೊತೆಗೆ ಸಾಗುತ್ತ ಇರುತ್ತಾರೆಮತ್ತೆ ತಮ್ಮ ಕರ್ತವ್ಯ ಮುಗಿಸಿ ಮರೆಯಾಗುತ್ತಾರೆಅವರಿಂದಾಗಿ ನಮ್ಮಲ್ಲಿ ಹಿರಿತನ ಮೈಗೂಡುತ್ತದೆಬಾಲ್ಯ...
ಕಾಂಗೋ ದೇಶದ ನಿತ್ಯಹರಿದ್ವರ್ಣ (rain forest) ಕಾಡಿನಲ್ಲಿ ಕುಹೂ ಕುಹೂ ಎಂದು ಹಾಡುತ್ತಾ ತಿಂದುಂಡು ಸುಖವಾಗಿರುವ ಕೋಗಿಲೆಗಳ ಆಶ್ಚರ್ಯದಾಯಕ ಪರ್ಯಟನದ ಬಗೆಗಿನ ಲೇಖನಕ್ಕೆ ಕೆಳಗೆ ಕೊಟ್ಟ ಲಿಂಕನ್ನು ಕ್ಲಿಕ್ಕಿಸಿ ಓದಿ. ಪರಿಸ...
ಕಥೆ - ಒಂದುಮನುಷ್ಯನನ್ನು social animal, political animal ಹೀಗೆ ಎಂತೆಂಥದೋ ‘animal' ಎಂದು ಹೆಸರಿಸಿದ ಕೀರ್ತಿ ಅರಿಸ್ಟಾಟಲ್‌ಗೆ ಸಲ್ಲುತ್ತದೆ. ಈ ಬಗ್ಗೆ ಒಂದು ಕಥೆ ಇದೆ. ಹದಿನೆಂಟು - ಇಪ್ಪತ್ತು ವರ್ಷಗಳ ಹಿಂದೆ ನ...
ಸಿಪ್ - ೨೬ ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ತಡರಾತ್ರಿಯವರೆಗೆ ಇಬ್ಬರಿಗೂ ಸಂಪರ್ಕಿಸಲು ಪ್ರಯತ್ನಿಸಿ ಸುಸ್ತಾದೆ, ಒಂದು ನಂಬರ್ ಸಂಪರ್ಕಕ್ಕೆ ಬರುತಿದ್ದರೂ...
ಶ್ರೀಯುತ ವಿಘ್ನೇಶ್ ಅವರು ಕಳಿಸಿದ ಮೈಲ್ ನಿಂದಃ ಆತ್ಮೀಯರೆ, ’ರಾಷ್ಟ್ರೋತ್ಥಾನ ಸಾಹಿತ್ಯ’ದ ಪ್ರಧಾನ ಸಂಪಾದಕರಾದ ಎಸ್. ಆರ್. ರಾಮಸ್ವಾಮಿಯವರು ಬರೆದಿರುವ ”ಧ್ರುವಜಲ” (ಸಂಸ್ಕ್ರತಿ-ಚಿಂತನ ಪ್ರಬಂಧಗಳು) ಎಂಬ ಪುಸ್ತಕವನ್ನು ಮ...
ಒಬ್ಬ ವ್ಯಕ್ತಿಯ ಪರಿಚಯ ಮಾಡಿಕೊಳ್ಳುವಾಗ ಸಾಮಾನ್ಯವಾಗಿ ನಾವು ಕೇಳುವುದು ಹೆಸರು, ವಿಧ್ಯಾಭ್ಯಾಸ, ಉದ್ಯೋಗ ಇತ್ಯಾದಿ.. ಮತ್ತು ಕೇಳಲು ಮರೆಯದೆ ಇರುವುದು ಅವರ ಹವ್ಯಾಸಗಳು. ಹವ್ಯಾಸಗಳಿಗೆ ಉತ್ತರಗಳು ಶೇಕಡಾ ೮೦% ಸಂಗೀತ - ಸಾ...
ನಮ್ಮ ಊರಿನ ಹತ್ತಿರ ಕತ್ತರಿಘಟ್ಟ ಎಂಬಲ್ಲಿ ಪ್ರತೀವರ್ಷ ಜಾತ್ರೆ ನಡೆಯುತ್ತದೆ. ಅಂದು ಮಳೆ ಬಂದೇ ಬರುತ್ತದೆ ಎಂಬುದು ಜನರಲ್ಲಿನ ಅಚಲವಾದ ನಂಬಿಕೆ. 'ಉಂಡ ಎಲೆ ಕೊಚ್ಚಬೇಕು' ಎಂಬ ನಾಣ್ಣುಡಿಯೇ ಈ ಪ್ರದೇಶದಲ್ಲಿ ಪ್ರಚಲಿತದಲ್ಲಿ...
ಆಕೃತಿ ಪುಸ್ತಕ - ರಾಜಾಜಿನಗರwww.akrutibooks.comಶಂಖನಾದ ಖ್ಯಾತಿಯ ಉಮೇಶ್ ಕುಲಕರ್ಣಿ ಅವರ"ಅಂಚೆ ಅಂಟು ಪರದೆ ನಂಟು"ಚಲನಚಿತ್ರರಂಗದ ಪಿತಾಮಹನಿಂದ ಅಣ್ಣನವರೆಗೆಪುಸ್ತಕ ಲೋಕಾರ್ಪಣೆ31-12-2011 ಶನಿವಾರಬೆಳಗ್ಗೆ ೧೧ ಘಂಟೆಗ...
ಶವ ಪಂಚನಾಮಿ ಪುಸ್ತಕ ದಪ್ಪ ರಟ್ಟನ್ಯಾಗ ಗಟ್ಟಿ ಮುಟ್ಟಾಗಿ ಐತಿ ಏಸ ವರ್ಸಾತು ನಾನೂ ನೋಡಿಕೋಂತನ ಬಂದೀನಿ ಇನ್ನೂ ಮುಗಿವಲ್ದು ಚಿತ್ರಗುಪ್ತನ ದಪ್ತರನ್ಹಾಂಗ ಬೆಳೀತಾನ ಐತಿ ಸತ್ತ ಹೋದವರು ಸುಟ್ಟು ಕರಕಾಗಿ ಬೂದ್ಯಾಗಿ ಮಣ್ಣಾಗ ಮ...
ಇಲ್ಲೊಬ್ಬ ಮಹಾಪುರುಷ ಎಸಗಿರುವ ಅಮಾಯಕಿಯ ಅತ್ಯಾಚಾರವ, ಕುರುಡು ಕಾಮನೆಯಲಿ, ಕಿತ್ತು ತಿಂದಿರುವ ಅವಳ ಶೀಲ, ಚಾರಿತ್ರ್ಯವ ಕತ್ತಲೆಯ ಕೋಣೆಯಲಿ ಹೊರಗೆ ಬಂದವನು ಬಟ್ಟೆಯ ಮುಚ್ಚುತಿರುವ ಅವಳ ಅರೆ ನಗ್ನ ದೇಹಕೆ ಕಣ್ಣಂಚಲಿ ಕೃತಕ ಕ...
ನೀ ನಡೆದ ದಾರಿಯದು ಗಿಡಗಂಟಿಗಳಿಂದ ಮರೆಯಾಯ್ತುನೆಲ ಸವರಿ ಸೋತರೂ ಬೇರಾಗದಷ್ಟು ಸೇರಿಹೋಯ್ತು ಆ ನನ್ನ ಹೂನಗು ಸಮಯವಾದಂತೆ ಬಾಡಿಹೋಯ್ತು ನೀರೆರಚಿ ಕಾದರೂ ಮರುಮೂಡದೇ ಕೊಳೆತುಹೋಯ್ತುನೀನಿತ್ತ ಸವಿಮುತ್ತು ಇದ್ದಲ್ಲಿಯೇ ಕಹಿಯಾಯ್...
ಜ್ಯೋತಿಷಿ ಗು೦ಡ, ನಿನಗೆ ಇದ್ದ ಏಳು ವರ್ಷಗಳ ಶನಿಕಾಟ ಈಗಷ್ಟೇ ಮುಗಿದಿದೆ. ಇನ್ನು ಮು೦ದೆ ಎಲ್ಲವೂ ಒಳ್ಳೆಯದಾಗುತ್ತದೆ. ಗು೦ಡ ಜ್ಯೋತಿಷಿಗಳೇ ನನಗೆ ಬರೀ ನಾಲ್ಕು ವರ್ಷಗಳು ಅಷ್ಟೇ ಶನಿಕಾಟ ಇದ್ದಿದ್ದು ಅಲ್ಲವೇ. ಜ್ಯೋತಿಷಿ...
ಹೊಸ ವರುಷ ಹೊಸ ದಿವಸ ಹೊಸತಾಗಿ ಬರಲಿ |ಹೊಸ ಹರುಷ ನಸುನಗುತ ವರುಷವಿಡೀ ಇರಲಿ ||ಪ||ಬೆಳಗುತ ನೇಸರ ಕಾಣಿಸುವಾಗಲೆಚೈತನ್ಯವು ಪುಟಿದೆದ್ದಿರಲಿ |ದೇಹಾಲಸ್ಯದ ಜಾಡ್ಯವ ಕಿತ್ತುಜೀವವು ವೈಭವ ಪಡುತಿರಲಿ |ಜನತೆಯಲಿ ಘನತೆಯಲಿಹೊಸ ಹು...
ಮನದ ನೋವೇ ಗರಿಗೆದರಬೇಡಮನದ ನೆಮ್ಮದಿಯ ಹಾಳುಗೆಡವಬೇಡಮನಕ್ಕೆ ನೋವಾಗಿದೆ ನಿಜ, ಬೇಡ, ಬೇಡಮತ್ತೆ ಮತ್ತೆ ನೆನಪಿಸಿ ಎದೆಗುಂದಿಸಬೇಡ||ಮನದಲ್ಲಿ ನೋವಿದೆನೋವಿಗೆ ಪರಿಹಾರವಿದೆತುಸು ಕಾಯಬೇಕಿದೆತಾಳ್ಮೆಯ ಅಗತ್ಯವಿದೆ||ಮನವೇ ಬಲವಾಗ...
ದಿನವೂ ಹನ್ನೆರಡು ನಿಮಿಷಗಳ ನಡುಗೆಮನೆಯಿಂದ ಕಾರ್ಖಾನೆಗೆ ಹೊರಡುವ ಗಳಿಗೆಕತ್ತಲು,ಮಳೆ,ಗಾಳಿ ಲೆಕ್ಕವಿಲ್ಲದ ಹೆಜ್ಜೆಗುರುತುಗಳುಸಂತೋಷ,ದುಃಖ,ನೋವು,ನಲಿವುಗಳ ಮಾಸದ ನೆನಹುಗಳು\\ದಿನಕ್ಕೆ ಎಂಟು ಗಂಟೆ ನಮಗಿದೆ ದುಡಿತಸಮಸ್ಯೆಗಳ...
ಸಿಪ್ - ೨೫ ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ಕೊರೆಯುವ ಚಳಿಯಲ್ಲಿ, ನಡುರಾತ್ರಿಯ ಮೂರುವರೆ ಸುಮಾರಿಗೆ ಎಚ್ಚರಾದೆ; ರೂಂ ನ ಮಂಚದ ಮೇಲೆ ನಾನು ಬಿದ್ದಿದ್ದೆ,...