ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2011

ಡಿಸೆಂಬರ್ 2011

೩೯೮ ಲೇಖನಗಳು

೨೦೧೧...ಹೀಗಿತ್ತು

ಅಬ್ದುಲ್ ಲತೀಫ್ ಸಯ್ಯದ್ ಡಿಸೆಂ ೨೬ ಲೇಖನ ೧,೨೭೯ ವೀಕ್ಷಣೆ

ವರ್ಷಗಳು ಉರುಳುವುದೇ ಅರಿವಾಗುವುದಿಲ್ಲ. ಅಷ್ಟು ಸಲೀಸಾಗಿ ಮಾಯವಾಗಿ ಬಿಡುತ್ತವೆ.ಮತ್ತೊಂದು ವರ್ಷ ಚರಿತ್ರೆ ಸೇರಿಕೊಂಡಿತು. ಹೊಸ ವರ್ಷವನ್ನು ಸ್ವಾಗತಿಸುವ ಮತ್ತು ಸಿಗರೇಟ್ ಬಿಡುತ್ತೇನೆ, ವಾಕ್ ಮಾಡುತ್ತೇನೆ ಎನ್ನುವ ನಿರ್ಣ...

ಆಖಾಡದ ಕೊನೆಯ ಕುಸ್ತಿ ಮುಗಿಸಿ ಎದ್ದು ಹೋದ " ಎಸ್.ಬಂಗಾರಪ್ಪ "

ಹನುಮಂತ ಅನಂತ ಪಾಟೀಲ ಡಿಸೆಂ ೨೬ ಲೇಖನ ೧,೩೭೨ ವೀಕ್ಷಣೆ

ಆಖಾಡದ ಕೊನೆಯ ಕುಸ್ತಿ ಮುಗಿಸಿ ಎದ್ದು ಹೋದ' ಎಸ್.ಬಂಗಾರಪ್ಪ ' ಕರ್ನಾಟಕದ ಮುತ್ಸದ್ದಿ ರಾಜಕಾರಣಿ, ದಲಿತ ಸಮುದಾಯದ ಧೀಮಂತ ನಾಯಕ,ಹೋರಾಟಗಾರ, ಬ್ಯಾಡ್ಮಿಂಟನ್ ಆಟಗಾರ, ನಾಟಕ, ಸಿನಿಮಾ, ಸಂಗೀತ ಮತ್ತು ಸಾಹಿತ್ಯ ಪ್ರೇಮಿ ಮಂತಾ...

ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ ) -೧೨

ಸಪ್ತಗಿರಿವಾಸಿ... ಡಿಸೆಂ ೨೬ ಲೇಖನ ೬೧೧ ವೀಕ್ಷಣೆ

ಬಸ್ಸು ಮಜೆಸ್ತಿಕ್ಕು ಸೇರಿ ಎಲ್ಲರೂ ಇಳಿದು ಮುನಿಯ ಮಾತ್ರ 'ಹಾಯಾಗಿ' ಮಲಗಿದ್ದ!..ನಿರ್ವಾಹಕ ಬಂದು ತಟ್ಟಿ ಎಬ್ಬಿಸಿ ಇಳಿಯಯ್ಯ ಎಂದ.ಒಹ್ ಇಸ್ತ್ ಬೇಗ ಬೆಂಗಳೂರು ಬಂತಾ? ಅಂತ ಸೋಜಿಗ ಪಡ್ತಾ ಮೆಜೆಸ್ಟಿಕ್ಕಿನ ಒಳ ಬಂದು ಜೇಬಿಂದ...

ಕಥೆ: ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು

ಪ್ರೇಮಶೇಖರ ಡಿಸೆಂ ೨೬ ಬ್ಲಾಗ್ ೧೮೯ ವೀಕ್ಷಣೆ

ಸರಿಸುಮಾರು ಒಂದು ಶತಮಾನದಿಂದಲೂ ಬಂಗಾಳಕೊಲ್ಲಿಗೆ ಅಂಟಿಕೊಂಡಂತೇ ಸಾಗುತ್ತಾ ಪಾಂಡಿಚೆರಿಯನ್ನು ಚೆನ್ನೈಗೆ ಜೋಡಿಸುತ್ತಿದ್ದ ಈಸ್ಟ್ ಕೋಸ್ಟ್ ರಸ್ತೆ ಪರಿಸರವಾದಿಗಳ ಮಧ್ಯಪ್ರವೇಶದಿಂದಾಗಿ ತೀರದಿಂದ ದೂರ ಸರಿದು ಮೊನ್ನೆ ಗುಮ್ಮಿ...

ವಾರ್ ಅಂಡ್ ಪೀಸ್ ಕೃತಿಯ ಕನ್ನಡ ಅನುವಾದ 'ಯುದ್ಧ ಮತ್ತು ಶಾಂತಿ' ಬಿಡುಗಡೆ

ಕಾರ್ಯಕ್ರಮಗಳು ಡಿಸೆಂ ೨೬ ಕಾರ್ಯಕ್ರಮ ೧,೫೯೮ ವೀಕ್ಷಣೆ

ಲಿಯೊ ಟಾಲ್ಸ್ಟಾಯ್ ನ ವಾರ್ ಅಂಡ್ ಪೀಸ್ ಕೃತಿಯ ಕನ್ನಡ ಅನುವಾದ 'ಯುದ್ಧ ಮತ್ತು ಶಾಂತಿ' (ಎರಡು ಸಂಪುಟಗಳು) ಬೆಂಗಳೂರಿನ ಕುವೆಂಪು ಭಾಷಾ ಭಾರತಿಯಿಂದ ಪ್ರಕಟವಾಗಿದೆ. ಲೇಖಕರುಃ ಒ ಎಲ್ ಎನ್ ಸ್ವಾಮಿ ಬಿಡುಗಡೆ ಸಮಾರಂಭದ ಸ್ಥಳಃ...

ವಿಷಾದ‌

mmshaik ಡಿಸೆಂ ೨೬ ಕವನ ೭೩೮ ವೀಕ್ಷಣೆ

ನಿನ್ನೆಗಳನ್ನು ಕೊರಳಿಗೆ ಸುತ್ತಿಕೊಂಡು ನಾಳೆಗಳನ್ನು ಹುಡುಕುತ್ತಲಿದ್ದೇನೆ..! ಏಕೆಂದರೆ...., ನಿನ್ನೆ ಬದುಕಿದ್ದ ನೀನು ನಾಳೆ ಕಳೆದುಹೋಗ್ತೀಯಾ ಎಂದು...!! ಇದು ಸುರ್ಶ್ಟಿ ನಿಯಮ...!!! ಆದರೆ, ನಿನ್ನೆಯದು ಸಾಯಲ್ಲ ನಾಳೆಗ...

ಚ೦ದಿರನಾಟ...

Nithin Shetty ಡಿಸೆಂ ೨೬ ಕವನ ೫೮೫ ವೀಕ್ಷಣೆ

ಮುಚ್ಹಿದ ಕ೦ಗಳ ಹಿ೦ದೆ ನಡೆದಿದೆ ಹತ್ತಾರು ಕನಸುಗಳ ಚೆಲ್ಲಾಟ... ಸುಮ್ಮನಿರದ ಮನವು ಮತ್ತೆ ನಡೆಸಿದೆ ಚ೦ದಿರನಿಗೆ ಅಲೆದಾಟ... ಚ೦ದಿರನೇರಿದ ಮನದ ಕಾಲುಜಾರಿ ಆಗಿದೆಯೇ ಅನಾಹುತ... ಸಿಗದ ಪ್ರೀತಿಯ ಬರಸೆಳೆದಪ್ಪಿದ ಬದುಕಾಗಿದೆ...

9. ಸುರತಸೆಣಸಿನದಣಿವನ..

ಜಯಪ್ರಕಾಶ‌ ಡಿಸೆಂ ೨೬ ಕವನ ೩೫೨ ವೀಕ್ಷಣೆ

ಮಾದಕದಮಾತಿನಿಂಕರೆವಕರೆವೆಣ್ಣುಗಳಿಂಪಿನನುದನಿಯಿಲ್ಲ ಮಧುಪರ್ಕದಿಂದಿದಿರುಗೊಳೊವಿಂದಿರೆಯರಸರಸದಸ್ವಾಗತಮಿಲ್ಲ ಮಧುಕುಂದಿಬಸವಳಿದಕುಸುಮದಂದದಿಮೈಮರೆದುನಿದ್ರಿಪರುನೀರೆಯರೆಲ್ಲ ಮದಿರೆಮದಮತ್ತಿನಿಂಜಾರಿದಸೀರೆಯಸರಿದರವಿಕೆಯಕುಂಭಕು...

ಏಕಾಂತ ಜೊತೆಗಿದೆ, ನೀನಲ್ಲ !

ಉಷಾ ಭಟ್ ಡಿಸೆಂ ೨೬ ಕವನ ೧,೩೩೦ ವೀಕ್ಷಣೆ

ಮೂಡುವ ಕೃತಿಯಿದೆ ಕುಂಚವಿಲ್ಲ ಆಡುವ ಬಾಯಿದೆ ದನಿಯಿಲ್ಲ ನೊಡುವ ಕಣ್ಣಿದೆ ಆಸೆಯಿಲ್ಲ ಕನವರಿಸುವ ಕನಸಿದೆ ಬಣ್ಣವಿಲ್ಲ ಬಡಿಯುವ ಹೃದಯವಿದೆ ಮಿಡಿತವಿಲ್ಲ ತುಂಬಿದ ಮನಸಿದೆ ಭಾವವಿಲ್ಲ ಜಡ ದೇಹವಿದೆ ಉಸಿರಿಲ್ಲ ನಲ್ಲ, ಏಕಾಂತ ಜೊತ...

ವ್ಯವಹಾರ ಚತುರರಿಗೆ ಮಾತೇ ಭಂಡವಾಳ

ಅಡ್ಡೂರು ಕೃಷ್ಣ ರಾವ್ ಡಿಸೆಂ ೨೫ ಲೇಖನ ೧,೯೬೮ ವೀಕ್ಷಣೆ

ನಮ್ಮ ಊರಿನ ಒಂದು ಬೀದಿಯಲ್ಲಿ ಎರಡು ಬಟ್ಟೆ ಅಂಗಡಿಗಳು. ಮೊದಲನೆಯ ಅಂಗಡಿಗೆ ಹೋದೆವು. "ಏನು ಬೇಕಾಗಿತ್ತು?" ಅಂಗಡಿಯವನ ಪ್ರಶ್ನೆ. "ಸೀರೆ ಬೇಕಾಗಿತ್ತು". ಒಂದೊಂದೇ ಸೀರೆ ತೋರಿಸತೊಡಗಿದ. ಸುಮಾರು ನಲುವತ್ತು ಸೀರೆ ನೋಡಿದ್ದಾ...

ಮರಳು ಗಾಡು ( ಕವನ )

ಹನುಮಂತ ಅನಂತ ಪಾಟೀಲ ಡಿಸೆಂ ೨೫ ಕವನ ೧,೨೩೬ ವೀಕ್ಷಣೆ

ಮರಳು ಗಾಡಲಿ ನಿಂತು ಮರೀಚಿಕೆಯ ಬೆಂಬತ್ತಿ ಓಡುತಿರುವವನೆಂದು ನಗುವಿರೇಕೆ ? ವ್ಯಂಗ್ಯವಾಡುವಿರೇಕೆ ? ಸಮೃದ್ಧ ಗಂಗೆಯ ತಟದಲಿ ನೆಲೆ ನಿಂತ ನಿಮಗೇನು ಗೊತ್ತು ಬಾಯಾರಿಕೆ ದಾಹಗಳ ಕಟು ಅನುಭವ ! ನಾ ಹುಟ್ಟಿ ಬೆಳೆದು ಆಡಿ ಕನಸಿದ್...

ಶುಭಾಷಯ

ನಾಗೇಂದ್ರ ಕುಮಾರ್ ಕೆ.ಎಸ್ ಡಿಸೆಂ ೨೫ ಕವನ ೫೦೫ ವೀಕ್ಷಣೆ

ಗೆಳೆಯ ನಿನಗೆ ಶುಭಾಷಯಏನೆಂದು ಹರಸಲಿ?ಏನೆಂದು ಕೇಳಿಕೊಳ್ಳಲಿ?ಗೆಳೆಯಾ ಗೆಳೆಯನಾಗೆಂದು ಕೇಳಿಕೊಳ್ಳಲೇ?ಸಕಲ ಸೌಭಾಗ್ಯಗಳು ನಿನಗೆ ಸಿಗಲೆಂದು ಪ್ರಾರ್ಥಿಸಲೇ?ಒಬ್ಬರಿಗೊಬ್ಬರು ಸಿಗುವುದು ಅಪರೂಪ ನಿಜ,ಆದರೆ ನಿನ್ನ ನೆನಪು ಹೊಸ ಹು...

ವಿಸ್ಮಯ ಚಿಂತನ ಮಿಲನ - 7: ಸಂವಾದ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ

ಶಶಿಕುಮಾರ್ ಡಿಸೆಂ ೨೫ ಕಾರ್ಯಕ್ರಮ ೧,೮೪೧ ವೀಕ್ಷಣೆ

ಕರ್ನಾಟಕದ ಸಕ್ರಿಯ ಪ್ರಕಾಶಕ ಸಂಸ್ಥೆಯಾಗಿ ಹೊರಹೊಮ್ಮುತ್ತಿರುವ ಮೈಸೂರಿನ ವಿಸ್ಮಯ ಪ್ರಕಾಶನ 2012ರ ಮೊದಲನೇ ದಿನದಂದು ಅಂದರೆ, 1ನೇ ಜನವರಿಯಂದು "ಸಂವಾದ ಮತ್ತು ಪುಸ್ತಕ ಲೋಕಾರ್ಪಣೆ" ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಳೆ...

ರಾಹುಕಾಲ ನೆನಪಿಟ್ಟುಕೊಳ್ಳುವುದು ಹೇಗೆ - ಒಂದು ಸರಳ ಸೂತ್ರ

ಶ್ರೀಧರ್ ಬಂಡ್ರಿ ಡಿಸೆಂ ೨೫ ಬ್ಲಾಗ್ ೧೧೭ ವೀಕ್ಷಣೆ

Mother Saw Father Wearing Thurto Tueto on Sunday. ಇದರಲ್ಲಿ ಏನು ವಿಶೇಷ ಅಂದಿರಾ. ಇದರಲ್ಲೇ ನಮ್ಮ ಭಾರತೀಯರಿಗೆ ಬೇಕಾಗುವ ಮಹತ್ವದ ಸಂಗತಿ ಅಡಗಿದೆ. ಅರೆರೇ! ಇದೇನಿದು ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಎತ್ತಣೆತ್ತ...

ಆಧುನಿಕ ಆಮೆ-ಮೊಲಗಳ ಪಂದ್ಯಗಳ ಕತೆ

Shreekar ಡಿಸೆಂ ೨೫ ಬ್ಲಾಗ್ ೮೭ ವೀಕ್ಷಣೆ

ಪ್ರಿಯ ಸಂಪದ್ಮಿತ್ರ ಶ್ರೀಧರ್ ಬಂಡ್ರಿಯವರ ನರಿ-ಕರಡಿಯ ಕತೆ ಓದಿ ಒಂದು ಹಳೆಯ ಇ-ಮೆಯಿಲ್ ಕತೆ ನೆನಪಾಯಿತು. ಆಮೆ, ಮೊಲಗಳ ಪಂದ್ಯದ ಈಸೋಪನ ನೀತಿಕತೆ ನಮಗೆಲ್ಲ ತಿಳಿದದ್ದೇ ಆಗಿದೆ. ___LINK_OPEN_href="http://en.wikiped...

೨೦೧೧ .... ಸಂಪದದ ಹೆಜ್ಜೆಯ ಗುರುತುಗಳು

ಪಾರ್ಥಸಾರಥಿ ಡಿಸೆಂ ೨೫ ಬ್ಲಾಗ್ ೨೦೧ ವೀಕ್ಷಣೆ

ವರ್ಷ ೨೦೧೧ ಮುಗಿಯುತ್ತ ಬಂದಿತು ಅನ್ನುವುದು ಸಂಪದದಲ್ಲಿ ಕಂಡ ಮುಂಜುನಾಥರ 'ಅಸ್ತಮಿಸುತಿಹುದು ವರ್ಷವೊಂದು' ಕವನ ನೆನಪಿಸಿತು. ಇಷ್ಟು ಬೇಗ ಮುಗಿದು ಹೋಯಿತೆ ವರ್ಷ. ಪ್ರಳಯವಾಗುತ್ತದೆ ಎಂದು ದೇಶ ವಿದೇಶಿ ಭವಿಷ್ಯಕಾರರೆಲ್ಲ ನ...

ತಬ್ಬಲಿ

ಸುಂದರೆಶ್ ಕೋಡ್ಲು ಡಿಸೆಂ ೨೪ ಬ್ಲಾಗ್ ೩೮ ವೀಕ್ಷಣೆ

ಒಲವೆಂಬ ಕಡಲುಕ್ಕಿ ಎದೆ ದಡವ ಬಡಿವಾಗನೆನಪೆಲ್ಲ ಮರುಕಳಿಸಿ ನಿನ್ನ ಜೊತೆಗೆ ನಡೆವಾಗನೋವೆಲ್ಲ ಕೀವಾಗಿ ಉಮ್ಮಳಿಸಿ ಬರುವಾಗಯಾರನ್ನು ನಾ ತಬ್ಬಲಿ? ದಿನ ಪೂರ್ತಿ ದಿನಕರನ ಸಾಯ್ ಎಂದು ಶಪಿಸುತ್ತಸಾರಾಯಿ ಸಂಜೆಯಲಿ ಶಾಯರಿಯ ಹಾಡುತ್...

ದಡ್ಡ ಕವಿ!

ವಿದ್ಯಾಶಂಕರ ಹರಪನಹಳ್ಳಿ ಡಿಸೆಂ ೨೪ ಕವನ ೧,೦೬೯ ವೀಕ್ಷಣೆ

ದಡ್ಡ ಕವಿ! ಕವಿ ಜಾಣನಾದರೆ,ಬರೆಯಬಲ್ಲ ಛಂದೋಬದ್ದ ಕವಿತೆಭಾವುಕನಾದರೆ ಗೀಚಬಹುದು ಭಾವ ಚಿತ್ತಾರದ ಭಾವಗೀತೆ ಗದ್ಯ ಪದ್ಯದ ಗೊಂದಲವಿದ್ದರೆಬರೆಯಬಹುದು ಚಂಪೂ ಕಾವ್ಯ ಮಾತಲ್ಲಿ ಚತುರನಾದರೆ ಆಶುಕವಿತೆ ಅವಸರದವನಾದರೆ ತ್ರಿಪಧಿ ಚೌ...

ಚಂದ್ರನೇ ಶುಭರಾತ್ರಿ

ನಾಗೇಂದ್ರ ಕುಮಾರ್ ಕೆ.ಎಸ್ ಡಿಸೆಂ ೨೪ ಕವನ ೬೩೮ ವೀಕ್ಷಣೆ

ಪ್ರಿಯನೇ, ಹೇಳು ನನಗೆ-ಏಕೆ ನೀನು ಬಂದೆನನ್ನೆಲ್ಲಾ ಹೆಬ್ಬಯಕೆಗಳೆನೆಲ್ಲಾಅನಾಥವಾಗಿಸಿದ ಮೇಲೆ?ನೀನು ಏಕೆ ಮುಖ ತೋರಿಸುವೆನನ್ನೆಲ್ಲಾ ನಂಬಿಕೆಗಳುಕೊಚ್ಚಿಹೋದ ಮೇಲೆ?ಏಕೆ ಜೇನಿನಂತ ಚಂದ್ರನೇನೀನು ನನ್ನನ್ನು ಭೇಟಿಯಾಗುವೆನನ್ನ ಅ...

ಒಳ್ಳೆಯ ಕಲಾವಿದ ಯಾರು? ಸಂಪದಿಗರ ತಾರ್ಕಿಕ ಬುದ್ಧಿಮತ್ತೆಗೊಂದು ಪರೀಕ್ಷೆ!!

ಶ್ರೀಧರ್ ಬಂಡ್ರಿ ಡಿಸೆಂ ೨೪ ಲೇಖನ ೨,೨೦೫ ವೀಕ್ಷಣೆ

ನನ್ನನ್ನು ಚಿಕ್ಕಂದಿನಲ್ಲಿ ಆಲೋಚಿಸುವಂತೆ ಪ್ರೇರಪಿಸಿದ ಈ ಕಥೆ ದೇವರು ಆರ್. ಭಟ್ ಕೊಟ್ಟ ಒಂದು ಚಿತ್ರ ಜ್ಞಾಪಿಸಿತು. ಕೊಂಡಿ ನೋಡಿ: http://sampada.net/image/34800 ಇರಲಿ ಕಥೆ ಹೀಗಿದೆ. ಒಂದು ಚಿತ್ರ ಕಲಾ ಸ್ಪರ್ಧೆಯನ...