ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2011

ಡಿಸೆಂಬರ್ 2011

೩೯೮ ಲೇಖನಗಳು

ಕನ್ನಡ ಅಂದರೆ ಏಕೆ ಇಷ್ಟು ಅಸಡ್ಡೆ????

ಅಂಬಿಕಾ ಪ್ರವೀಣ್ ಡಿಸೆಂ ೨೩ ಚರ್ಚಾವೇದಿಕೆ ೯,೧೧೨ ವೀಕ್ಷಣೆ

ಸ್ನೇಹಿತರೆ, ನಾನು ಸಂಪದ ತಂಡಕ್ಕೆ ಹೊಸದಾಗಿ ಸೇರಿಕೊಂಡಿದೀನೆ ನಾನು ಇಂದು ನಿಮ್ಮಲ್ಲಿ ಮೇಲ್ಕಂಡ ವಿಷಯದ ಬಗ್ಗೆ ಚರ್ಚಿಸಬೇಕು ಎಂದು ಇಚ್ಚಿಸುತೇನೆ.ಏಕೆಂದರೆ ನಾನು ಇಂದು ಬಹಳ ಕಡೆ ಕನ್ನಡ ಭಾಷೆಯ ಬಗ್ಗೆ ಅಸಡ್ಡೆ ತೋರೋವರನ್ನ...

ದೇವರು(ನ್ಯಾನೊ ಕಥೆ)

rohith p vitla ಡಿಸೆಂ ೨೩ ಬ್ಲಾಗ್ ೯೦ ವೀಕ್ಷಣೆ

ರಾಮಣ್ಣನಿಗೆ ದೇವರೆಂದರೆ ಬಹಳ ಭಕ್ತಿ, ದಿನಾ ಪ್ರದಕ್ಷಿಣೆ ಹಾಕಿ ನೋಟಿನ ಕಂತೆಯನ್ನೇ ದೇವರಿಗೆ ತೊರಿಸಿದ, ಅರ್ಚಕರಿಗೂ ರಾಮಣ್ಣ ಬಹಳ ಪ್ರಿಯ,ಕೊನೆಗೂ ರಾಮಣ್ಣನಿಗೆ ಅ ದೇವರು ಒಂದು ಗಂಡು ಮಗುವನ್ನು ಕರುಣಿಸಿದನಂತೆ.... ಮುದ್ದ...

ಸಸ್ಯಾಹಾರ ಮತ್ತು ಹಿಂದೂಧರ್ಮ

kavinagaraj ಡಿಸೆಂ ೨೩ ಲೇಖನ ೯,೦೬೫ ವೀಕ್ಷಣೆ

ಇತ್ತೀಚೆಗೆ ಎರಡು ಪ್ರಶ್ನೆಗಳನ್ನು ಕೇಳಲಾಯಿತು: ಹಿಂದುತ್ವ ದೇವರನ್ನು ನಂಬಬೇಕೆಂದು ಬಯಸುತ್ತದೆಯೇ? ಹಿಂದುತ್ವ ಸಸ್ಯಾಹಾರಿಯಾಗಬೇಕೆಂದು ಬಯಸುತ್ತದೆಯೇ? ಮೊದಲನೆಯ ಪ್ರಶ್ನೆಗೆ ಸಂಬಂಧಿಸಿದಂತೆ, ನಾನು ಹಿಂದುತ್ವ ಎಂದರೇನು ಮತ...

ಸಾರಾಯಿ(ನ್ಯಾನೊ ಕಥೆ)

rohith p vitla ಡಿಸೆಂ ೨೩ ಬ್ಲಾಗ್ ೬೮ ವೀಕ್ಷಣೆ

ತೊಂಬತ್ತರ ಅಂತಿಮ ಕ್ಷಣದಲ್ಲೂ ಶೀನಜ್ಜನ ಜೀವ ಯಾಕೋ ದೇಹ ಬಿಟ್ಟು ಹೊರಡಲೊಲ್ಲದು,ಮರಣವೇದನೆಯಲ್ಲೂ ಏನೋ ಕೈ ಭಾಶೆ , ಯಾರಿಗೂ ಅರ್ಥವಾಗದ ಸನ್ನೆ, ಗಂಗಾಜಲ ಸುರಿದರೂ ಮುಕ್ತಿ ಕಾಣದ ಜೀವ, ಕೊನೆಗೂ ನೆರೆಮನೆ ಗೆಳೆಯ ರಾಜಣ್ಣ ಸುರಿ...

"ಸ್ವಪ್ನ ಸಾರಸ್ವತ"ದ ಅಲೆಗಳಲ್ಲಿ

ಶಶಿಧರ ಹೆಬ್ಬಾರ ಹಾಲಾಡಿ ಡಿಸೆಂ ೨೩ ಬ್ಲಾಗ್ ೧೯೬ ವೀಕ್ಷಣೆ

ಸಾರಸ್ವತ ಬ್ರಾಹ್ಮಣರು (ಗೌಡ ಸಾರಸ್ವತ ಬ್ರಾಹ್ಮಣರು) ೧೬ನೆಯ ಶತಮಾನದಲ್ಲಿ ಗೋವಾ ಬಿಟ್ಟು ದಕ್ಷಿಣದ ರಾಜ್ಯಗಳತ್ತ ಒಲಸೆ ಹೋಗುವ ಹಿನ್ನೆಲೆಯಲ್ಲಿ ಆರಂಭವಾಗುವ "ಸ್ವಪ್ನ ಸಾರಸ್ವತ" ಕಾದಂಬರಿಯಲ್ಲಿ ಒಟ್ಟು ನಾಲ್ಕು ಭಾಗಗಳಿವೆ....

ಗಜಲ್

ಪ್ರಕಾಶ.ಬಿ. ಡಿಸೆಂ ೨೩ ಕವನ ೫೨೫ ವೀಕ್ಷಣೆ

ಸ್ವಾತಂತ್ರ್ಯ ಸಿಕ್ಕಿತು ಸ್ವತಂತ್ರರಾಗಲಿಲ್ಲ ಮತ್ತೆ ಬಾ ಗಾಂಧಿ... ಅಹಿಂಸೆ ಕಂಡಿತು ಸಿಗಲಿಲ್ಲ ಮತ್ತೆ ಬಾ ಗಾಂಧಿ... ಮೂತಿ೯ಗಳು ನಿಂತವು ವಿಚಾರಗಳ ತಿಳಿಯಲಾಗಲಿಲ್ಲ ಆಚರಣೆಗಳು ನಡೆದವು ಮೌಡ್ಯ ದೂರವಾಗಲಿಲ್ಲ ಮತ್ತೆ ಬಾ ಗಾ...

ನೀಲಿ ಕಣ್ಣ ಚೆಲುವೆ

ಪ್ರಕಾಶ.ಬಿ. ಡಿಸೆಂ ೨೩ ಕವನ ೯೫೫ ವೀಕ್ಷಣೆ

ನೀಲಾಕಾಶದ ನೆರಳಲಿ ನಿಂತಿರುವ ನೀಲಿ ಸೀರೆಯ ನೀರೆ ನೀಲಿ ಕಣ್ಣುಗಳಲಿ ನೀ ಚೆಲುವೆ... ನೀಲ, ಮೇಘ, ಶಾಮರನು ನಾಚಿಸುವಂತೆ, ನೀಲಿ ಹೂ ಮುಡಿದು ನಗುತಿರುವೆ... ಯಾರೆ ನೀನು? ನೀಲಲೋಚನೆ. ಮನದಲಿ ಮೂಡಿದೆ ನಿನ್ನ ನೋಡಿ, ಪ್ರೀತಿ ಮ...

ಉಪ್ಪಿಟ್ಟು(ನ್ಯಾನೋ ಕಥೆ)

rohith p vitla ಡಿಸೆಂ ೨೨ ಬ್ಲಾಗ್ ೭೯ ವೀಕ್ಷಣೆ

ದಿನಾ ಅಮ್ಮ ಮಾಡಿಟ್ಟ ಅದೇ 'ಉಪ್ಪಿಟ್ಟು' ತಿಂದು ಬೇಸರಗೊಂಡಿದ್ದ ರವಿ ಈ ದಿನ ಪೇಟೆ ತಿಂಡಿ ತಿನ್ನಬೇಕೆಂದುಕೊಂಡ, ಅದ್ಯಾವುದೋ ಹೋಟೆಲ್ ಗೆ ನುಗ್ಗಿ ಯಾವ ತಿಂಡಿ ಕೇಳಬೇಕೆಂದರಿಯದೆ ಟೇಬಲ್ ಮೇಲಿದ್ದ ಚೀಟಿ ಮೇಲೆ ಪಕ್ಕದವನಂತೆ ತ...

ಕವನ: ಪಳೆಯುಳಿಕೆ

ಪ್ರೇಮಶೇಖರ ಡಿಸೆಂ ೨೨ ಬ್ಲಾಗ್ ೪೨ ವೀಕ್ಷಣೆ

ನಿನ್ನೆಮೊನ್ನೆಯವರೆಗೆನಿನ್ನಿರವಿನರಿವಿರಲೇಇಲ್ಲನನಗೆ.ಅಂದುಸಹ್ಯಾದ್ರಿಯಸೆರಗಿನಿಂದನೀಹನಿಹನಿಯಾಗಿತೇಲಿಬಂದುನಿಂತಾಗನನಗೆಕನಸುಹರಿಯುವಹೊತ್ತು,ಶತಶತಮಾನಗಳಕಾಯುವಿಕೆಗೆತೆರೆಬಿದ್ದಿತ್ತು.ಪಟಪಟತೆರೆದದಿನಗಳೊಂದೊಂದರಲಿಸರಸರಹರಿದಮ...

ಎರಡೇ ದಿನದಲ್ಲಿ ಲೋಕಪಾಲ ಬಿಲ್ ಪಾಸ್! ಇದು ಸಾಧ್ಯ!

ಗಣೇಶ ಡಿಸೆಂ ೨೨ ಬ್ಲಾಗ್ ೫೪ ವೀಕ್ಷಣೆ

ಕೇಂದ್ರ ಸರಕಾರಕ್ಕೆ ಒಂದು ಸಣ್ಣ ಸೂಚನೆ- ಕರ್ನಾಟಕ ರಾಜ್ಯ ಇತರ ರಾಜ್ಯಗಳಿಗೆ ಮಾದರಿ. ಭಾರತ ದೇಶಕ್ಕೂ ಮಾದರಿ. ಇಲ್ಲಿ ಲೋಕಾಯುಕ್ತ ಪಡೆದಿರುವ ಸಕ್ಸಸ್ ನೋಡಿ, ಕೇಂದ್ರದಲ್ಲೂ ಲೋಕಪಾಲ್ ಬಿಲ್ ತರಲು, ಸರಕಾರ>

ಚಳಿಗಾಲ

ಹಂಸಾನಂದಿ ಡಿಸೆಂ ೨೨ ಬ್ಲಾಗ್ ೧೩೯ ವೀಕ್ಷಣೆ

ಡಿಸೆಂಬರ್ ೨೧ರಂದು so called ___LINK_OPEN_target="_blank" href="http://neelanjana.wordpress.com/2007/12/20/the-first-day-of-winter/"___ ’ಚಳಿಗಾಲದ ಮೊದಲ ದಿನ’ - ಅಥವಾ ಇನ್ನೂ ಸರಿಯಾಗಿ ಹೇಳಬೇಕೆ...

ಒಂದಾನೊಂದು ಕಾಲದಲ್ಲಿ..... ಭಾಗ 4

chetan ಡಿಸೆಂ ೨೨ ಬ್ಲಾಗ್ ೧೦೮ ವೀಕ್ಷಣೆ

ಸಂದರ್ಭ ೭. ಸೊ ಎನ್ ಡಿಸೈಡ್ ಮಾಡಿದೆ? ಅಪ್ಪ ಕೇಳಿದರು ಮುಂಜಾನೆ.. ಹೋಗ್ತೀನಿ ....ಉತ್ತರಿಸಿದೆ. ಓಕೇ ಐ ವಿಲ್ ಅರೇಂಜ್ ಎವೆರಿತಿಂಗ್,ಮತ್ತೆ ಯಾರ್ ಯಾರು ನಿನ್ನ ಜೊತೆ ಬರ್ತಿದ್ದಾರೆ ಕೇಳಿದರು... ಇಬ್ಬರು ದೊಸ್ತ್...ಹೇಳಿದ...

ಕನ್ನಡಿಯೊಳಗಿನ ಬದುಕು

ವಿಶ್ವನಾಥ್ ಡಿ ಎ ಡಿಸೆಂ ೨೨ ಕವನ ೮೧೬ ವೀಕ್ಷಣೆ

ಕನ್ನಡಿಯೊಳಗಿನ ಬದುಕು ಎಷ್ಟು ನೋಡಿದರೂ ತೃಪ್ತಿಯಾಗದಷ್ಟು ಚಂದ, ಲೋಕದೊಳತಿ ಸುಂದರನು ನಾನೇ. ಕನ್ನಡಿಯೊಳಗಲ್ಲದೆ ಬೇರಲ್ಲೂ ಕಾಣದ, ನನ್ನ ಮುಖ ನೋಡಿ ಹಿಗ್ಗಿದ್ದೆ. ಮರಣದಂಚಿನಲ್ಲಿದ್ದ ಅಪ್ಪ, ಮೂರು ನಿಮಿಷವಾದರೂ ಹೆಚ್ಚು ಬದು...

ಒಂದು ಮಾತು...

chetan ಡಿಸೆಂ ೨೨ ಲೇಖನ ೫೮೩ ವೀಕ್ಷಣೆ

ಜೀವನ ತುಂಬಾ ಕ್ಲಿಷ್ಟ ಹಾಗೂ ಊಹಿಸಲಾರದ್ದು. ನಾವು ಜೀವನ ಪೂರ್ತಿ ನಮ್ಮ ಬೇಸಿಕ್ ನೀಡ್ಸ್ ಪೂರೈಸಿಕೊಳ್ಳಲು ಮತ್ತು ದಿನನಿತ್ಯ ಕಾರ್ಯಗಳಿಗೆ ನಮ್ಮ ಸಮಯವನ್ನು ಮೀಸಲಿಡುತ್ತೇವೆ. ಕಾಲೇಜ್ ಮುಗಿಸಿ ಕೆಲಸ ಮಾಡುತ್ತಿರುವವರು ಒಮ್ಮ...

ಜನರ ಬಳಿಗೆ ಸರಕಾರ:ಅಂತರ್ಜಾಲ ಬಳಕೆ

ASHOKKUMAR ಡಿಸೆಂ ೨೨ ಲೇಖನ ೩೭೪ ವೀಕ್ಷಣೆ

ಜನರ ಬಳಿಗೆ ಸರಕಾರ:ಅಂತರ್ಜಾಲ ಬಳಕೆ ಸರಕಾರ ಮತ್ತು ಜನರ ಮಧ್ಯೆ ಹೆಚ್ಚು ಸಂವಹನ ಏರ್ಪಡಲು ಅಂತರ್ಜಾಲವನ್ನು ಬಳಸುವ ವಿಚಾರ ಕೇಂದ್ರ ಸರಕಾರದ ಪ್ರಸ್ತಾಪನೆಯಲ್ಲಿದೆ.ಇತ್ತೀಚೆಗೆ ಅಂತರ್ಜಾಲದ ನಿಯಂತ್ರಣದ ಬಗ್ಗೆ ಪ್ರಸ್ತಾಪಿಸಿದ್...

ಹೀಗೊಂದು (ಅಪ ) ಹಾಸ್ಯೋತ್ಸವ: ಹೇಳಿದ್ನೇ ಹೇಳೋ ಕಿಸ್ ಬಾಯ್ ದಾಸಪ್ಪಗಳು:)) (ಹಾಸ್ಯ ಬರಹ)

ಸಪ್ತಗಿರಿವಾಸಿ... ಡಿಸೆಂ ೨೨ ಲೇಖನ ೧,೨೩೩ ವೀಕ್ಷಣೆ

ಬೆಳಗೆ ತಿಂಡಿ ತಿಂದು ಈ 'ಸನ್ ಡೇ ನ ಫಂಡೆ' ಹೆಂಗ್ ಮಾಡೋದು ಅಂತ ಪೇಪರ್ ಓದ್ತಾ- ಅರ್ಧಾಂಗಿ ಕೊಟ್ಟ ಕಾಫೀ ಕುಡೀತ ಯೋಚಿಸ್ತಿರ್ಬೇಕಾದ್ರೆ 'ಮುದ್ದಿನ ಮಡದಿ' ಅಡುಗೆ ಕೋಣೆಯಿಂದ ಉಲಿದಳು- ರ್ರೀ ನಿಮ್ಗೆ ಬೆಳಗೆ ಆದ್ರೆ ಸಾಕು ಆ...

ನಿನ್ನ ನಗುವೇ ಆಸ್ತಿ ನಿನ್ನ ನಗುವೇ ಸಂತೋಷವೆನಗೆ

ಜಯಂತ್ ರಾಮಾಚಾರ್ ಡಿಸೆಂ ೨೨ ಕವನ ೨೪೩ ವೀಕ್ಷಣೆ

ಹೂದೋಟದಲ್ಲಿ ಹೂಗಳೊಂದಿಗೆ ಹೂವೊಂದಾಗಿ ನೀನು ನಡೆದಾಡುತ್ತಿರುವಾಗ ಕೊಡಬೇಕೇ ಗೆಳತಿ ನಾ ನಿನಗೆ ಹೂವೊಂದನು ಘಮ್ಮೆನ್ನುವ ಹೂವೊಂದನು ಹೊಂಬೆಳಕನ್ನು ನಾಚಿಸುವಂತೆ ನೀ ನಗುತಿರುವಾಗ ಹೊಲಿಸಬೇಕೆ ನಾ ನಿನ್ನನು ಅಲ್ಲೆಲ್ಲೋ ದೂರದಲ್...

ಊರೊಳಗೊಂದು ಧನ್ವಂತರಿ ವನ

ಹರಿ ಪ್ರಸಾದ್ ನಾಡಿಗ್ ಡಿಸೆಂ ೨೨ ಲೇಖನ ೨,೩೩೦ ವೀಕ್ಷಣೆ

ಅದೊಂದು ದಿನ ಮೇಡಂ ನಮಗೆ ದಾರಿ ಹುಡುಕಿ ಹೇಳಲು ಮೊಬೈಲಿನಲ್ಲಿ ಮ್ಯಾಪ್ ನೋಡುತ್ತಿರುವಾಗ ಬೆಂಗಳೂರಿನೊಳಗೊಂದು "ಧನ್ವಂತರಿ ವನ" ಎಂದು ಓದಿ ಹೇಳಿದ್ದರು. ಈ ಕಾಂಕ್ರೀಟ್ ಕಾಡಿನಲ್ಲೆಂಥದ್ದು "ವನ"? ಅದೂ ಔಷಧವನ? ಎಂದು ಆಶ್ಚರ್ಯ...

ಕರಡಿ ಮತ್ತು ನರಿಯ ಪಾಲುಗಾರಿಕೆ: ಹಳೆಯ ಮತ್ತು ಹೊಸ ಕಥೆ (ನೀತಿ ಕಥೆ ?!)

ಶ್ರೀಧರ್ ಬಂಡ್ರಿ ಡಿಸೆಂ ೨೨ ಲೇಖನ ೭,೪೮೦ ವೀಕ್ಷಣೆ

ಚಿತ್ರ ಕೃಪೆ: ಸಪ್ತಗಿರಿಯವರ ಪ್ರತಿಕ್ರಿಯೆಲಲ್ಲಿರುವ ಕೊಂಡಿ ಒಂದಾನೊಂದು ಊರಿನಲ್ಲಿ ಒಂದು ಕರಡಿ ಮತ್ತು ಒಂದು ನರಿ ಗೆಳೆಯರಾಗಿದ್ದವು. ಅವು ಒಮ್ಮೆ ತಮ್ಮ ಜೀವನೋಪಾಯಕ್ಕಾಗಿ ಏನಾದರೂ ಒಂದು ಕೆಲಸವನ್ನು ಮಾಡಬೇಕು ಎಂದು ಆಲೋಚಿ...

ಪ್ರತಿಯೊಬ್ಬ ಯಶಶ್ವೀ ಪುರುಷನ ಹಿಂದ ....

ಗಂಗಾಧರ. ದಿವಟರ ಡಿಸೆಂ ೨೨ ಲೇಖನ ೯೫೦ ವೀಕ್ಷಣೆ

ನೋಡ ನೋಡುತ್ತಿದ್ದಂತೆಯೇಸಿದ್ರಾಮ ಮ್ಯಾರಥಾನ್ ಓಟದಲ್ಲಿ ಫರ್ಸ್ಟ ಬಂದುಬಿಟ್ಟಾಹಂಗ ನೋಡಿದ್ರ ಅವ ಮ್ಯಾರಥಾನ್ ನೋಡಾಕ್ ಬಂದಿದ್ದಓಡುದು ಅವನ ತಲಿಯೊಳಗ ಇರಲೇ ಇಲ್ಲಅಷ್ಟ ಯಾಕ ಜೀವಮಾನದೊಳಗ ಅವ ಓಡಿಲ್ಲಓಡಿ ಹೋಗುವವರ ಬಗ್ಗೆ ಕೇಳಿ...