ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2011

ಡಿಸೆಂಬರ್ 2011

೩೯೮ ಲೇಖನಗಳು

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ "ಸ್ವಪ್ನ ಸಾರಸ್ವತ"

ಹನುಮಂತ ಅನಂತ ಪಾಟೀಲ ಡಿಸೆಂ ೨೨ ಲೇಖನ ೧,೧೬೦ ವೀಕ್ಷಣೆ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನ' ಸ್ವಪ್ನ ಸಾರಸ್ವತ ' ಇಂದು ಬೆಳಗಿನ ದಿನಪತ್ರಿಕೆ ಮೇಲೆ ಕಣ್ಣಾಡಿಸುತ್ತಿದ್ದಂತೆ ಒಂದು ಸುದ್ದಿ ಅಂಕಣ ನನ್ನ ಗಮನ ಸೆಳೆಯಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಸಕ್ತ ಸಾಲಿನ 22 ಪ...

ಕಾಲ ಪಾದದಡಿ ಅಡಗಿಸಿಟ್ಟ ಸತ್ಯ

ಪರೇಶ ಸರಾಫ ಡಿಸೆಂ ೨೨ ಕವನ ೪೯೪ ವೀಕ್ಷಣೆ

ಒಂದು ದಿನ ನಾ ಊರ ದಾರೀಲಿಸತ್ಯ ಹುಡುಕುತ ಹೊರಟೆನುಬರಡು ನೆಲವದು ನಡೆದು ನಡೆದು ಆಸೆ ಬಿಟ್ಟು ಕುಳಿತೆನುಮದುವೆ ಮಾಡಲು ಅಪ್ಪನವನುಹತ್ತು ಸುಳ್ಳನು ಹೇಳುವ ವೈದಿಕನವ ದುಡ್ಡ ಆಸೆಗೆ ಗ್ರಹವ ಪಲ್ಲಟ ಮಾಡುವದಿನಸಿಯವನು ದನದ ಹಿಂಡಿ...

ಹಾಡಾಗದೇ ಉಳಿದಿದ್ದು

ಸೀತಾರಾಮ ಹೆಗಡೆ ಡಿಸೆಂ ೨೨ ಕವನ ೪೭೮ ವೀಕ್ಷಣೆ

ಕಾಣದಕಾಡುವಸಿರಿ-ಸಂಪತ್ತನ್ನೆಲ್ಲಾಹರೆಯದಬುಟ್ಟಿಯೊಳಗೆಬಚ್ಚಿಟ್ಟಿದ್ದಳು:ಗೋಡೆಭೇದಿಸಿರಾತ್ರಿನುಗ್ಗಿದಅವನುಬೆವರು ಹರಿಸಿ,ರಕ್ತ ಸುರಿಸಿದೋಚುತ್ತಿದ್ದಾಗಲೂಮೌನದಲೆಸಮ್ಮತಿಸಿದ್ದಳು:ಸೂರೆಗೈದಮೇಲೆನಸುನಕ್ಕಿದ್ದುಮಾತ್ರದಿಟ,ಅಂದ...

ಒಂದಾನೊಂದು ಕಾಲದಲ್ಲಿ..... ಭಾಗ ೩.

chetan ಡಿಸೆಂ ೨೨ ಬ್ಲಾಗ್ ೭೮ ವೀಕ್ಷಣೆ

ಸಂದರ್ಭ೫. ನನ್ನಆತ್ಮೀಯಗೆಳೆಯಶಿಕಾಮಣಿಗಳುನಾನುಸೆಲೆಕ್ಟ್ಆಗಿರುವನೆಂದುಯೆಸ್ಟರ್‌ಡೇಪಾರ್ಟೀಮಾಡಲುಹೋಗಿದ್ದರಂತೆ. ವಿಷಯವೇನೆಂದರೆನಾನುಅಲ್ಲಿಂದಅಂದರೆಆಫ್ಟರ್ದಇಂಟರ್‌ವ್ಯೂಮನೆಗೆಬಂದನಂತರಅರೌಂಡ್೫.೩೦ಪೀಯೆಮ್ಸೆಲೆಕ್ಟೆಡ್ಕ್ಯಾಂಡ...

ಪ್ರೀತಿ ಹನಿ ಕವಿತೆಗಳು

ಪ್ರಕಾಶ.ಬಿ. ಡಿಸೆಂ ೨೨ ಕವನ ೩,೪೭೨ ವೀಕ್ಷಣೆ

ಉಸಿರಿರುವ ಪ್ರತಿ ಸದ್ದು... ಪ್ರೀತಿ. * ಪ್ರತಿ ಹೃದಯದೊಲವು, ಪೂತಿ೯ ಲವ್ವೇ ಲವ್ವು... * ಪ್ರೀತಿ - ಗಂಡು ಹೆಣ್ಣಿನ ಮಿಡಿತ. ಪ್ರತಿ ಕಣ್ಣಿನ ಬಡಿತ... * ಪ್ರೀತಿಯ ಸುತ್ತ... ಪ್ರತಿ ಪದಗಳ ಹುತ್ತ. ಎಲ್ಲರ ಚಿತ್ತ... ಪ್ರೀ...

ಒಂದಾನೊಂದು ಕಾಲದಲ್ಲಿ...ಭಾಗ ಎರಡು.

chetan ಡಿಸೆಂ ೨೧ ಬ್ಲಾಗ್ ೧೦೨ ವೀಕ್ಷಣೆ

ಸಂದರ್ಭ೩ ಮಾರ್ಚ್೯ಮುಂಜಾನೆಆದಿನಆದಾಗಲೇಬಂದುಬಿಟ್ಟಿತ್ತು. ಹೋಗ್ತಾಇದೀಯಎನ್‌ಲಿಸ್‌ಟಿಂಗ್ಕ್ಯಾಂಪ್ಗೆ..ಕೇಳಿದರುಅಪ್ಪ. ಯಗೊಇನ್ಗ್...ಎಂದುಹೇಳಿದೆ. ಆಲ್ದಬೆಸ್ಟ್...ಅಂತಹೇಳಿಆಫೀಸ್ನಕಡೆಗೆಹೊರಟರು . ಚಪಾತಿತಿಂದುನಾನುಹೊರಟೆಸಮ...

ಫೇಸ್ ಬುಕ್....

chetan ಡಿಸೆಂ ೨೧ ಲೇಖನ ೧,೧೯೧ ವೀಕ್ಷಣೆ

ಈ ಇಂಟರ್‌ನೆಟ್ ಒಂದು ಶಕ್ತಿಯಾಗಿ ಬದಲಾಗುತ್ತದೆ ಎಂದು ಅದನ್ನು ಕಂಡುಹಿಡಿದ ಮಹಾನ್ ಗುಣಿ ಲಿವಿಂಗ್ ಲೆಜೆಂಡ್ "ವಿಂಟ್ ಸೆಫ್ಟ್" ಅವತ್ತೇ ಊಹಿಸಿದ್ದನಂತೆ.ಈ ರೀತಿ ಇಂಟರ್‌ನೆಟ್ ಶಕ್ತಿಯನ್ನು ಚೆನ್ನಾಗಿ ಸವಿದು ಕೋಟ್ಯಂತರ ರೂಪ...

ಊಹೆ :()

ಸಪ್ತಗಿರಿವಾಸಿ... ಡಿಸೆಂ ೨೧ ಕವನ ೧,೪೦೭ ವೀಕ್ಷಣೆ

ಬುದ್ಧಿ ತಿಳಿದಾಗಿಂದ 'ಎಲ್ಲವನ್ನೂ' ಬರೀ 'ಊಹೆ' ಮಾಡುತ ಬೆಳೆದ ಅವನ ಎಲ್ಲ 'ಊಹೆಗಳು' ದಿಟವಾಗಲಿಲ್ಲ ಹಾಗಂತ, ಅನ್ನಿಸಿದ ಕೆಲ 'ಊಹೆಗಳು' ಸುಳ್ಳಾಗಲೂ ಇಲ್ಲ! ಜಗದೊಳು 'ಬಹು' ಜನ ಊಹೆ ಮಾಡುತಲೇ ಬದುಕುತಿರೆ 'ಬರೇ ಊಹೆ' ಮಾಡುತ...

ಒಂದಾನೊಂದು ಕಾಲದಲ್ಲಿ...ಭಾಗ ಒಂದು.

chetan ಡಿಸೆಂ ೨೧ ಲೇಖನ ೫೭೪ ವೀಕ್ಷಣೆ

ಮುಂಜಾನೇಯ ಜಾಗಿಂಗ್ ಮುಗಿಸಿ ಬಂದು ಅಮ್ಮನ ಹತ್ರ ಕಾಫೀ ಕೇಳಿದೆ .ಸ್ವಲ್ಪ ಇರು ಎನ್ನುವ ಉತ್ತರ ಒಳಗಿನಿಂದ ಬಂತು . ಜಾಗಿಂಗ್ ನನ್ನ ಹವ್ಯಾಸವಲ್ಲ ಕೇವಲ ಸಮಯ ಸಿಕ್ಕಾಗ ಮಾಡುವ ಒಂದು ಚಟ ಎನ್ನುವುದು ನನ್ನ ನಂಬಿಕೆ. ಒಬ್ಬ ರಿಚ್...

ಮನೆ ಮದ್ದು (೩) - ಪುನರ್ಪುಳಿ

ರಾಜಲಕ್ಷ್ಮಿ ಡಿಸೆಂ ೨೧ ಲೇಖನ ೫,೬೮೪ ವೀಕ್ಷಣೆ

ಕರ್ನಾಟಕದ ಕರಾವಳಿಯಲ್ಲಿ ಬೇಸಗೆಯಲ್ಲಿ ಉರಿಬಿಸಿಲು. ಆಗ ದಾಹ ತಣಿಸಲು ಪುನರ್ಪುಳಿ ಶರಬತ್ತು ಬೇಕೇ ಬೇಕು. ಈ ತಂಪಾದ ಪಾನೀಯದ ಸೇವನೆಯಿಂದ ಬಾಯಾರಿಕೆ ಮತ್ತು ದಣಿವು ಶಮನ. ಇದರ ಸಸ್ಯ ಶಾಸ್ತ್ರೀಯ ಹೆಸರು Garcinia Indica.ಇದ...

ದೇವತೆ

ನಾಗೇಂದ್ರ ಕುಮಾರ್ ಕೆ.ಎಸ್ ಡಿಸೆಂ ೨೧ ಕವನ ೬೦೦ ವೀಕ್ಷಣೆ

ನಾನು ಹುಡುಕುತ್ತಿದ್ದೆ, ಪ್ರೀತಿ ಮತ್ತು ದೊರಕಿತು ನನ್ನ ಆತ್ಮ;ನಿನ್ನಿಂದಲೇ, ನನ್ನ ಪ್ರೀತಿಯೇ, ನಾನು ಪರಿಪೂರ್ಣ;ಹಾಗು ದೈವಿಕ ಪ್ರೀತಿ, ನನ್ನ ಹಾಗು ನಿನ್ನನ್ನು ಕಟ್ಟಿಹಾಕಿದೆಹಾಗು ನನ್ನಲ್ಲಿ ಸದಾ ನೆನಪಿಸುತ್ತದೆ ದೈವಿಕತ...

ಸಾಮಿಪ್ಯ

karthik kote ಡಿಸೆಂ ೨೧ ಕವನ ೮೭೮ ವೀಕ್ಷಣೆ

ಭರವಸೆಯ ಬೆಳಕೊ೦ದುನನ್ನೊಳಗೆ ಮೂಡಿರಲುಸ೦ಭ್ರಮದ ತೇರೊ೦ದು ಉರುಳುತಿದೆ ಮು೦ದುಅ೦ದು ಗೋಚರಿಸಿದ್ದ ಬಣ್ಣಇ೦ದು ಕಾಮನ ಬಿಲ್ಲುಅ೦ದು ಕೇಳಿದ್ದು ಸ್ವರಇ೦ದು ಮೋಹನ ರಾಗಸಂಘರ್ಷ ನನ್ನೊಳಗೆಕೊನೆಗೂ೦ಡುನಿನ್ನ ಸಾಮಿಪ್ಯದ ಕಾವುಮೂಡಿಸಿಹು...

"ಫಾರ್ರೆಸ್ಟ್ ಗಂಪ್"(೧೯೯೪)

ನಂದನ್ ಎಲ್. ಜಿ. ಡಿಸೆಂ ೨೧ ಬ್ಲಾಗ್ ೭೩ ವೀಕ್ಷಣೆ

ಈ ದಿನ ಕುಳಿತು ಯೋಚಿಸುತಿರುವಾಗ ನನ್ನ ಒಂದು ನೆಚ್ಚಿನ ಹಾಲಿವುಡ್ ಚಲನಚಿತ್ರವಾದ "ಫ಼ಾರ್ರೆಸ್ಟ್ ಗಂಪ್" ಬಗ್ಗೆ ಸಂಪದಿಗರ ಹತ್ತಿರ ಏಕೆ ವಿಷಯ ಹಂಚಿಕೊಳ್ಲಬಾರದೆನ್ನಿಸಿ ಈ ಲೇಖನವನ್ನು ಬರೆಯಲು ಅಣಿಯಾದೆ. "ಫ಼ಾರ್ರೆಸ್ಟ್ ಗಂಪ...

ತು೦ಬಿದ ಕೊಡ..

ಗುರುರಾಜ ಕೊಡ್ಕಣಿ ಡಿಸೆಂ ೨೧ ಲೇಖನ ೨,೭೭೦ ವೀಕ್ಷಣೆ

ಅರೇ ಕಾಕಾ ಯಾವಾಗ ಬ೦ದ್ರೀ ಯು ಎಸ್.ನಿ೦ದ ..? ಗೊತ್ತೇ ಆಗ್ಲಿಲ್ಲ" ಎ೦ದೇ ನನ್ನ ಚಿಕ್ಕಪ್ಪನ್ನ ನೋಡಿ. "ಹ್ನೂ೦ ಕಣಪ್ಪಾ ನಾನು ಬ೦ದು ಮೂರು ದಿವ್ಸ್ ಆಯ್ತು ಪುಣ್ಯಾತ್ಮ ನೀನೇ ಇವತ್ತ ಬ೦ದು ನನ್ನೇ ಯಾವಾಗ ಬ೦ದೇ ಅ೦ತಾ ಕೇಳ್ತಿಯ...

ತೇಜಸ್ವಿ ಅವರ "ಪರಿಸರದ ಕತೆ"

ಶಶಿಧರ ಹೆಬ್ಬಾರ ಹಾಲಾಡಿ ಡಿಸೆಂ ೨೧ ಬ್ಲಾಗ್ ೨,೭೨೬ ವೀಕ್ಷಣೆ

ಕನ್ನಡದ ಸಾರ್ವಕಾಲಿಕ ಶ್ರೇಷ್ಟ ಪುಸ್ತಕಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರ "ಪರಿಸರದ ಕತೆ"ಯೂ ಒಂದು ಎನ್ನಲು ಯಾವುದೇ ಹಿಂಜರಿಕೆ ಬೇಡ ಅನ್ನಿಸುತ್ತದೆ. ಪರಿಸರದ ಮೇಲೆ ಸ್ವಲ್ಪವಾದರೂ ಆಸಕ್ತಿ ಇರುವವರಿಗಂತೂ, ಈ ಪುಸ್ತಕವನ್ನು...

ನನಸಿನಲ್ಲಿ ಬಂದ ರಾಜಕುಮಾರ!

ಉಷಾ ಭಟ್ ಡಿಸೆಂ ೨೧ ಕವನ ೩೭೧ ವೀಕ್ಷಣೆ

ಖುಷಿಯಾದೆಡೆ ಮನಬಂದಂತೆ ಓಡಾಡಿಕೊಂಡಿದ್ದೆ ಅಂದುನೀನಿರುವೆಡೆ ಎಳೆದೆಳೆದು ಓಡಿಸುತ್ತಿದೆ ಮನಸು ಇಂದುಪ್ರೇಮಪಾಶದಲಿ ಸಿಲುಕದೇ ಮುದದಿಂದ ಕೂಗಿಕೊಂಡಿದ್ದೆ ಅಂದುನಿನ್ನ ಪ್ರೇಮದಲಿ ನಿಲುಕಿ ನಿನಗಾಗಿ ಕೂಗುತ್ತಿದ್ದೇನೆ ಇಂದುರಾಜಕ...

ಅಪ್ಪ

santhosh gayakvad ಡಿಸೆಂ ೨೧ ಕವನ ೫೮೬ ವೀಕ್ಷಣೆ

ಅಪ್ಪ ಪ್ರೀತಿ ಕಂದನ ಮುದ್ದಿ ಆಡಿಸಿ ತುಸುವೆ ಗದರುತ ಶಿಸ್ತ ಕಲಿಸಿ ಕಲ್ಲ ಕೆತ್ತುತ ಮೂರ್ತಿ ರೂಪಿಸಿ ತಪ್ಪ ಕ್ಷಮಿಸಿ ಧೈರ್ಯ ತುಂಬಿದ ಅಪ್ಪ... ಬಾಳ ಪಯಣದಿ ದಾರಿ ತೋರಿಸಿ ಗೆಲುವ ಮೆರೆಸಿ ನೋವ ಮರೆಸಿ ಸ್ಫೂರ್ತಿ ಸೆಲೆಯ ಚಿಲು...

ಕತೆಗಾರನ ಮಾತು

ಪಾರ್ಥಸಾರಥಿ ಡಿಸೆಂ ೨೧ ಬ್ಲಾಗ್ ೫೩ ವೀಕ್ಷಣೆ

ನಿನ್ನೆ ಮುಗಿಸಿದ ಶ್ರೀಗಂಧದ ಧೂಪ ಕತೆಬರೆಯುವಾಗ ನನ್ನ ಮನಸ್ಸು ಹಲವು ಚಿಂತನೆಗಳ ಮನೆಯಾಯಿತು. ಅದನ್ನೆಲ್ಲ ಏಕೊ ಹಂಚಿಕೊಂಡರೆ ಚೆನ್ನ ಅನ್ನಿಸಿತು. ನಾವು ಬರಹಗಳನ್ನು ಬರೆಯುವಾಗ ಬೇರೆ ಬೇರೆ ವಿದಗಳಿವೆ. ಬ್ಲಾಗ್ ಬರೆಯುವಾಗ ಬ...