ಗಜಲ್
ಆಸೆಯ ಬೀಜ ಹೊತ್ತವಳು ನಾ ನೀರೆ ಕನಸ ಸಸಿಯ ಹೆತ್ತವಳು ನಾ ನೀರೆ ಕನಸ ಸಸಿಯಲಿ ಮೊಗ್ಗಾಗಿ ಅರಳಿದವಳು ಮನಸಲಿ ಕನಸ ಗಭ೯ಹೊತ್ತು ನನಸಿಗಾಗಿ ಕಾದವಳು ನಾ ನೀರೆ ಮನಸಲಿ ಮಧನನ ನೆನಸಿ ಮೂಕವಿಸ್ಮಿತಳಾದವಳು ಮನದ ಮಂದಿರದಿ ಕನಸ ರಂಗೋಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೯೮ ಲೇಖನಗಳು
ಆಸೆಯ ಬೀಜ ಹೊತ್ತವಳು ನಾ ನೀರೆ ಕನಸ ಸಸಿಯ ಹೆತ್ತವಳು ನಾ ನೀರೆ ಕನಸ ಸಸಿಯಲಿ ಮೊಗ್ಗಾಗಿ ಅರಳಿದವಳು ಮನಸಲಿ ಕನಸ ಗಭ೯ಹೊತ್ತು ನನಸಿಗಾಗಿ ಕಾದವಳು ನಾ ನೀರೆ ಮನಸಲಿ ಮಧನನ ನೆನಸಿ ಮೂಕವಿಸ್ಮಿತಳಾದವಳು ಮನದ ಮಂದಿರದಿ ಕನಸ ರಂಗೋಲ...
ನೀನುನನಗೆಂದಿಗೂಸಿಗದೇಬರಿಕನಸಾಗಿದ್ದಿಕ್ಕೇನೋನಿನ್ನಲ್ಲಿನನಗಿಂದಿಗೂಅದೇಆಕರ್ಷಣೆಯಿದೆ+++++++++++++++++++ಅವಳೆಂದರೆಹಾಗೆ ಹೀಗೆನ್ನುವಕಾಲಎಂದೋಮುಗಿದೋಯ್ತು,ಈಗವಳುಎಲ್ಲಾಕಲ್ಪನೆಗಳನುಮೀರಿಎಲ್ಲೋಅಡಗಿ ಕುಳಿತಿದ್ದಾಳೆಯಾರ ಕಂ...
ಗಂಡಿಗೊಂದು ಹೆಣ್ಣು ಮತ್ತು ರಗಳೆ - ವಿದ್ಯಾಶಂಕರ್ ಹರಪನಹಳ್ಳಿ ಟುಲೂಸ್, ಫ್ರಾನ್ಸ್(ಸುದ್ದಿ : ಹವ್ಯಕರಲ್ಲಿ ಮತ್ತು ಬ್ರಾಹ್ಮಣರಲ್ಲಿ ಮದುವೆಗೆ ಹೆಣ್ಣಿನ ಕೊರತೆ) ನಮ್ಮ ಅಜ್ಜಿಯ ಜನಪದ ಕತೆಗಳಲ್ಲಿ,ಯಾವಾಗಲು ಇರುತ್ತಿದ್ದ ಒಬ...
ಮೊದಲ ಬಾಗ ಶ್ರೀಗಂಧದ ಧೂಪ - ( ದತ್ತ) ಡ್ರೈವರನ್ನು ಬರಬೇಡವೆಂದು ತಿಳಿಸಿ ತಾನೆ ಕಾರನ್ನು ಡ್ರೈವ್ ಮಾಡುತ್ತ ಹೊರಟು, ತುಮಕೂರು ತಲಪುವಾಗ ಒಂಬತ್ತು ಗಂಟೆಯ ಆಸುಪಾಸು. ಈಗ ರಸ್ತೆ ಮೊದಲಿನಂತಿಲ್ಲ ಎಲ್ಲವು ಬದಲಾಗಿದೆ ಎನ್ನುಕೊ...
ಆದಾಗ್ಯೂ ನಾನೆದ್ದು ಬರುವೆ ನೀವು ಬೇಕಾದರೆ ನನ್ನ ಹೆಸರನ್ನು ಇತಿಹಾಸದ ಕೊನೆಯ ಪುಟಗಳಲ್ಲಿ ಬರೆಯಿರಿ ನಿಮ್ಮ ಕಹಿಯಾದ ತಿರುಚಿದ ಸುಳ್ಳುಗಳ ಜೊತೆಗೆ ನೀವು ಬೇಕಾದರೆ ನನ್ನನ್ನು ಆಳವಾದ ಕೊಳಕಿನಲ್ಲಿ ಹೂತುಬಿಡಿ ಆದಾಗ್ಯೂ ಕೂಡ ನ...
"ಶ್ರೀ. . . . . . . . . . . . ರವರು ಅತ್ಯಂತ ಜನಾನುರಾಗಿಯಾಗಿದ್ದು, ನಮಗೆಲ್ಲಾ ತುಂಬಾ ಬೇಕಾದವರಾಗಿದ್ದರು. ಅವರನ್ನು ಕಳೆದುಕೊಂಡು ನಾವು ಅನಾಥರಾಗಿದ್ದೇವೆ. ಅವರ ಅಗಲಿಕೆಯ ದುಃಖವನ್ನು ಸಹಿಸುವುದು ನಮಗೇ ಇಷ್ಟು ಕಷ್ಟವ...
ಸಿಪ್ - ೨೨ ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ಅವಿನಾಶ್ ಗೆ ನಾನು ಕೆ.ಟಿ ಕೊಡುತಿದ್ದೆ, ಜನವರಿ ಎರಡನೇ ವಾರ ಆಗುತಿದ್ದಂತೆ ಇಬ್ಬರ ಕೆಲಸ ಮೀರಿಸುವಷ್ಟು ಹೊರ...
ಬೆಂಗಳೂರಿನ ಇಳಿಸಂಜೆ ...ದೇವಸ್ಥಾನದಲ್ಲಿ ನವಗ್ರಹ ಸುತ್ತೋವಾಗ ಬಾಯಿಂದ ಪಟಪಟನೆ ಉದುರಿದ ಮಂತ್ರಗಳು ಒಮ್ಮೆಲೇ ಅಪ್ಪನ ನೆನಪನ್ನ ತಂದಿತು..ನನ್ನ ಪಪ್ಪಾ...!! ಕಣ್ಣು ತುಂಬಿ ಬಂತು... ಪಪ್ಪಾ... ದೇವರ ಮೇಲೆ ಅಪಾರ ನಂಬಿಕೆ.....
ಮನವಿದು ಮರ್ಕಟವು ಎಲ್ಲೆಯೆಂಬುದಿಲ್ಲ ಇದಕೆ ಎಲ್ಲೆಂದರಲ್ಲಿ ನುಗ್ಗುವುದು ಬಯಲಿಗೆಲ್ಲಿಯ ಬೇಲಿ ಮಾಡುತಿರುವುದು ಗೇಲಿ ಅಹ ಎನ್ನುವುದು ಕನಸುಗಳ ಮೆರವಣಿಗೆ ಸಾಗುವುದು ವಟವಟಗುಟ್ಟುವುದು ಕೊತಕೊತ ಕುದಿಯುವುದು ಆಗುವುದು ಒದ್ದೆ...
ಫೋಕರಿ ಗಣಪನ ಲೀಲೆಗಳು ಬರಲಿ ಬರಲಿ ಇನ್ನು ಬರಲಿ ತೆಂಗಿನ ಮರದ ಗುಳಿಯಲ್ಲಿ ಬೀಳಲಿ ೧. ಬರಲಿ ಬರಲಿ ಇನ್ನು ಹುಂ ಇನ್ನು ಸರಿಯಾಗಿ ನೋಡಿಕೊಳ್ಳಪ್ಪಾ, ಸರಿ ನೋಡೂ ಆಯ್ತಾ ಹೊಸ ಮಾಸ್ತರು ಹೇಳ್ತಾನೆ ಇದ್ರೂ ಅವನಾದ್ದು ಅದೇ ರಾಗ ,...
ಏನು ಇದೇನು ಅದೇನು ತಲೆಕೆಡಿಸುವ ಆಲೋಚನೆ ಬಂತು ಬಿಡದಂತೆ ನನಗಂತೂ ಬಗೆಹರಿಯದ ಆಲಾಪನೆ ಎಲ್ಲಿಂದ ಬಂತೊ ಎದೆಯಲ್ಲಿ ನಿಂತು ಸಿಗಬೇಕು ಅನುಮೋದನೆ ಮನಸೊಂದು ಗೂಡು ನಿನ್ನ ಪ್ರೀತಿ ಹಾಡು ಬರಿದಾಯ್ತು ನನ್ನ ವೇದನೆ ಕರಿಮೊಡ ಕರಗಿ ಸ...
ಓ ನನ್ನ ನಲ್ಲೆ ನಿನಗಾಗಿ ಬರೆದೆ ನಾ ಒಂದು ಓಲೆ ನಿನಗೆ ನೀಡಲೆಂದು ಬಂದಾಗ ನನ್ನ ನಲ್ಲೆ ಕಲೆದು ಹೊಯಿತಲ್ಲೆ ನಿನ್ನ ಕಿವಿಯ ಓಲೆ ಹುಡುಕಲು ನಾ ಒಲ್ಲೆ ಹುಡುಕದಿರಲು ನೀ ಒಲ್ಲೆ ನಮ್ಮ ಈ ಜಗಳದ ನಡುವೆ ಬಡವಾಯಿತಲ್ಲ ನನ್ನ ಆ ಓಲೆ...
ಯಾವುದೇ ಧರ್ಮಗ್ರಂಥವನ್ನು ಪುರಸ್ಕರಿಸುವ, ತಿರಸ್ಕರಿಸುವ ಹಕ್ಕು ಸೈಬೀರಿಯಾ ಕೋರ್ಟಗಿದೆ. ಇಲ್ಲವೆನ್ನುವುದಾದರೆ, ಅಲ್ಲಿನ ಕೋರ್ಟ್ ಪ್ರಕರಣವೊಂದರ ಬಗ್ಗೆ ಕೋಲಾಹಲ ಎಬ್ಬಿಸಲು ಇಲ್ಲಿನ ಸಂಸತ್ತಿಗಾದರೂ ಅಧಿಕಾರ ಏನಿದ್ದೀತು? ಪ್...
ಜಗದಲಿ ನಡೆಯುತಿಹುದೆಲ್ಲವು ದೈವೇಚ್ಛೆಯಂತೆ ನಮ್ಮಂತೆ ನಡೆದರೂ ನಡೆದಿಹುದು ಅವನಿಚ್ಛೆಯಂತೆ ಅವನಾಡಿಸುತಿಹ ಸೂತ್ರದ ಬೊಂಬೆಗಳಂತೆ ನಾವೆಲ್ಲ ಮಾಯೆಯನುವ ಸೂತ್ರದಿಂದ ಆಡಿಸುತಿಹ ಜಗವನೆಲ್ಲ ಸಿರಿತನದ ಮಾಯೆಯಲಿ ಇರಿಸಿ ಮೆರೆಸುವನು...
___LINK_OPEN_title="DSC_3817 by Palachandra, on Flickr" href="http://www.flickr.com/photos/palachandra/6537287069/"___
- ಭಾಗ ೧ - ಆವತ್ತು ಶನಿವಾರ. ಮಾಮೂಲಿನಂತೆ ಯೂನಿವರ್ಸಿಟಿಗೆ ರಜಾ. ಬೆಳಿಗ್ಗೆ ನಿಧಾನವಾಗಿ ಎದ್ದು ಸ್ನಾನ ಮಾಡದೇ ಉಪ್ಪಿಟ್ಟು ಮಾಡಿ ತಿಂದು ಪೇಪರ್ ಓದಿ ಮುಗಿಸುವಷ್ಟರಲ್ಲಿ ಸಹೋದ್ಯೋಗಿ ಮುರಳಿಯ ಫೋನ್ ಬಂತು."ಆ ಹಾಳು ಹೈದರಾಬ...
ಸೋತು ಗೆದ್ದ ಕಥೆಯಾಕೋ ಕದನ ಮೂರನೆಯಮಹಾಯುದ್ಧವೇ ಅನ್ನಿಸಿ ಬಿಟ್ಟಿತುಕಾರಣವಂತು ನೆನಪೇಇಲ್ಲ ಈಗ ಬಿಡಿಆದರೆ ಅರುತ್ತಾರು ಕೂಡಾಬದಲಾಯ್ತು ಮುವತ್ತಾರಾಗಿಬೆಳಿಗ್ಗೆ ಎಂದಿನಂತೆಮೌನ ಗೌರಿದೇ ತಿಂಡಿ ಕಾಫಿನನಗೂ ಮನಸ್ಸಿತ್ತಾದರೂಇಷ್...
(೯೮) ಸ್ಕೆಚ್ ಪುಸ್ತಕ, ಜನವರಿ ೧೯೯೦: ಹೌದು. ಆದರೆ ನನ್ನ ಸಮಸ್ಯೆಯೆಂದರೆ, "ನನ್ನೊಬ್ಬನಿಗೆ ಮಾತ್ರ ನನ್ನ ಪ್ರತಿಬಿಂಬ ಕಾಣಿಸದು," ಎಂದು ಅನೇಖ ಹೇಳಿದ್ದನ್ನು ದೂರದಲ್ಲಿ ದಡದಡನೆ ನಡೆದುಹೋಗುತ್ತಿದ್ದ ವೀರಾ ಕೇಳಿಸಿಕೊಳ್ಳಲೇ...
ಆ ಇಬ್ಬರೂ ಶಿಕ್ಷಕರು ನನ್ನ ಮುಂದೆ ಹಲವು ಪುಸ್ತಕ, ಕಡತ, ಆಲ್ಬಂಗಳನ್ನು ಇಟ್ಟುಕೊಂಡು ಕುಳಿತಿದ್ದರು. ನಾನು ಕೆಲವು ತಿಂಗಳ ಹಿಂದೆ ಹೊಸ ಹುಡುಗ-ಹುಡುಗಿಯರಿಗೆ ಓದುವ, ಬರೆಯುವ ಹವ್ಯಾಸ ಕಡಿಮೆ ಆಗಿರುವ ಕುರಿತು ಅಂಕಣ ಬರೆದುದಕ...