ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2011

ಫೆಬ್ರವರಿ 2011

೪೧೬ ಲೇಖನಗಳು

ಬೆತ್ತಲೆ ಜಗತ್ತು:ಕನ್ನಡಪ್ರಭದಲ್ಲಿ!!!

prasca ಫೆಬ್ರ ೦೭ ಬ್ಲಾಗ್ ೧೧೩ ವೀಕ್ಷಣೆ

ಇನ್ಮುಂದೆ ನೂರೆಂಟು ಮಾತು, ಬೆತ್ತಲೆ ಜಗತ್ತು ಮತ್ತು ನೀರು ನೆರಳು ಕನ್ನಡಪ್ರಭದಲ್ಲಿ ಪ್ರಕಟಗೊಳ್ಳುತ್ತದೆಯೆ? ಹೌದೆನ್ನುತ್ತೆ ಈ ಅಂತರ್ಜಾಲ ತಾಣ ಹೌದು ಕನ್ನಡ ಪತ್ರಿಕಾರಂಗದಲ್ಲಿ ಕ್ರಾಂತಿ ಮಾಡಿದ ಪತ್ರಕರ್ತ ಸಂಪಾದಕ ವಿಶ್ವ...

ಬೆಂಗಳೂರು ಫೋಟೋ ವಾಕ್ - ಬಸವನಗುಡಿಯಲ್ಲಿ

ಹರಿ ಪ್ರಸಾದ್ ನಾಡಿಗ್ ಫೆಬ್ರ ೦೭ ಬ್ಲಾಗ್ ೧೧೫ ವೀಕ್ಷಣೆ

ಈ ಬಾರಿ ಬೆಂಗಳೂರು ಫೋಟೋ ವಾಕ್ ಕಾರ್ಯಕ್ರಮವನ್ನು ಬಸವನಗುಡಿಯಲ್ಲಿ ಏರ್ಪಡಿಸಿದ್ದೆವು. ಸುಮಾರು ೨೮ ಜನ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಉದ್ದೇಶ ಬೆಂಗಳೂರಿನ ಬಗ್ಗೆ ವಿಕಿಪೀಡಿಯದಲ್ಲಿರುವ ಪುಟಗಳಿಗೆ ಉತ್ತಮ ಫೋಟೋಗಳನ್ನು ಹೊ...

ಮೂಢ ಉವಾಚ -59

kavinagaraj ಫೆಬ್ರ ೦೭ ಬ್ಲಾಗ್ ೩೨ ವೀಕ್ಷಣೆ

ಮೂಢ ಉವಾಚ -59 ಮಾತಾಗಲಿ ಮುತ್ತು ತರದಿರಲಿ ಆಪತ್ತುಮಾತು ನಿಜವಿರಲಿ ನೋವು ತರದಿರಲಿ |ಪ್ರಿಯವಾದ ಹಿತವಾದ ನುಡಿಗಳಾಡುವನುನುಡಿಯೋಗಿ ಜನಾನುರಾಗಿ ಮೂಢ || ಮಾತಿಗೆ ಮಾತು ತರದಿರದೆ ಆಪತ್ತುವಾದ ವಿವಾದದಲಿ ಪ್ರೀತಿಯೇ ತೂತು |ಎಲ...

"ಬೇಕಿತ್ತಾ ಬಂದ್ "

mohan babbira shambu ಫೆಬ್ರ ೦೭ ಲೇಖನ ೬೦೭ ವೀಕ್ಷಣೆ

ಜನವರಿ ೨೨ ರಂದು ಕರ್ನಾಟಕದಲ್ಲಿ ಹಿಂದೆಂದು ಕಂಡು ಕೇಳರಿಯದ ರೀತಿಯಲ್ಲಿ ಕರ್ನಾಟಕ ಬಂದ್ ಮಾಡಿದ ಆಡಳಿತರೂಡ ಬಿ ಜೆ ಪಿ ಪಕ್ಷ ಯಶಶ್ವಿ ಆಯಿತೆಂದರೆ ಅದು ಕಂಡಿತ ಇಲ್ಲ ,ಬಂದ್ ಕರೆ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರುಯಾಗುದರ...

ಒಂದೇ ರುಚಿ ಒಂದೇ ಬಣ್ಣದ್ದು ಖಾಯಂ ಎಂದರೆ .......

ಆರ್.ಶರ್ಮಾ.ತಲವಾಟ ಫೆಬ್ರ ೦೭ ಬ್ಲಾಗ್ ೧೧೫ ವೀಕ್ಷಣೆ

ಈಗ ಖುರ್ಚಿಯಮೇಲೆ ಕುಳಿತು ಈ ನನ್ನ ಕೊರೆತವನ್ನು ಓದುತ್ತಿರುವ ಮಹನೀಯರುಗಳಾದ ನೀವು ಒಂದು ಸಣ್ಣ ಪರೀಕ್ಷೆ ಮಾಡಬೇಕಿದೆ. ಅದೇನೂ ಅಂತಹ ಕಷ್ಟದ್ದಲ್ಲ. ಖುರ್ಚಿಯಿಂದ ಲಕಲಕ ಮಿರುಗುವ ಮೆತ್ತನೆಯ ಹಾಸಿನಮೇಲೆ ಊರಿದ್ದ ನಿಮ್ಮ ಒಂದು...

ಕಾಲೇಜ್ ಗಮ್ಮತ್ತು

Sowmya ಫೆಬ್ರ ೦೭ ಲೇಖನ ೫೪೧ ವೀಕ್ಷಣೆ

ನಾನು ಇಂಜಿನಿಯರಿಂಗ್ ಓದುತಿದ್ದಾಗ ನಡೆದ ಪ್ರಸಂಗವಿದು. ನಮ್ಮ ಪ್ರೊಫೆಸರ್ ಒಬ್ಬರ ಮಗ ಉನ್ನತ ವ್ಯಾಸಂಗ ಮಾಡಲು ಅಮೆರಿಕೆಗೆ ಹಾರಿದ್ದರು. ತನ್ನ ಮಗನ ವಿಷಯ ನಮ್ಮ ಸರ್ ಗೆ ತುಂಬಾ ಹೆಮ್ಮೆ. ತಮ್ಮ ಕ್ಲಾಸ್ ಮಧ್ಯದಲ್ಲಿ ಯಾವಾಗಲು...

ಕನ್ನಡ ಸಾಹಿತ್ಯ ಸಮ್ಮೇಳನ ....

ಗೋಪಾಲ್ ಮಾ ಕುಲಕರ್ಣಿ ಫೆಬ್ರ ೦೭ ಬ್ಲಾಗ್ ೮೩ ವೀಕ್ಷಣೆ

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಬೇಕು ಎಂದು ಬೆಳಗ್ಗೆ ಬೇಗನೆ ಎದ್ದೆ. ಬೇಗನೆ ಎದ್ದಿದ್ದು ನೋಡಿ, ಸೂರ್ಯನಿಗೂ ಆಶ್ಚರ್ಯವಾಗಿರಬೇಕು. ತನ್ನ ಹೊಳಪಿನ ಹಲ್ಲುಗಳನ್ನು ತೋರಿಸುತ್ತಾ ನಗುತ್ತಲಿದ್ದ ಎಂದು ಅನ್ನಿಸುತ್ತೆ. ತುಂಬಾ...

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ

ಮೊದ್ಮಣಿ ಫೆಬ್ರ ೦೭ ಬ್ಲಾಗ್ ೭೮ ವೀಕ್ಷಣೆ

ಮೊನ್ನೆ ಶನಿವಾರ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದೆ. ಅಲ್ಲಿ ನಾನು ಮಾಡಿದ್ದು ಏನೂ ಇಲ್ಲ. ಯಾವ ಗೋಷ್ಟಿಯಲ್ಲೂ ಭಾಗವಹಿಸಲಿಲ್ಲ. ಯಾವ ಪ್ರಶ್ನೆ ಯನ್ನೂ ಯಾರಿಗೂ ಕೇಳಲಿಲ್ಲ. ಅಷ್ಟೇ ಏಕೆ ಯಾವ ಕವಿಯನ್ನೂ/ ಸಾಹಿತಿಯನ್ನೂ...

ಒಮ್ಮೆ ನಕ್ಕು ಬಿಡಿ _ ೧೦

ಪಾರ್ಥಸಾರಥಿ ಫೆಬ್ರ ೦೭ ಬ್ಲಾಗ್ ೯೯ ವೀಕ್ಷಣೆ

ಕೈಲಾಸಂ ಹಾಗು ಅವರ ತಂದೆಯವರಿಗೆ ಅಷ್ಟಕಷ್ಟೆ , ಅಂತಹ ಮದುರ ಸಂಭಂದವೇನಿರಲಿಲ್ಲ. ತಂದೆ ಹಣವಂತನಾದರು ಬಂಗಲೆಯಲ್ಲಿದ್ದರು, ಮಗ ಅನಾಥನಂತೆ ಎಲ್ಲರನ್ನು ತೊರೆದು ಯಾರದೊ ಮನೆಯ ಕಾರಿನ ಶೆಡ್ ನಲ್ಲಿ ವಾಸವಾಗಿದ್ದರು. ಒಮ್ಮೆ ಹೀಗೆ...

ನಾನು ಬಂದಿದ್ದೆ...ನುಡಿ ಜಾತ್ರೆಗೆ

ಪಾರ್ಥಸಾರಥಿ ಫೆಬ್ರ ೦೬ ಬ್ಲಾಗ್ ೯೨ ವೀಕ್ಷಣೆ

ಸಾಹಿತ್ಯ ಸಮ್ಮೇಳನ ನಾನೆಂದು ನೋಡಿದವನಲ್ಲ ಹಾಗಾಗಿ ಬೆಂಗಳೂರಿನಲ್ಲೆ ನಡೆಯುವಾಗ ಬಿಟ್ಟರೆ ಮತ್ತೆ ನನ್ನ ಜೀವನದಲ್ಲಿ ಇಂತ ಅವಕಾಶ ಸಿಗುವುದೊ ಇಲ್ಲವೋ ? ಹಾಗಾಗಿ ಶನಿವಾರ ಅಲ್ಲಿ ಹೋದೆ , ಒಳಗೆ ಹೋಗುವಾಗಲೆ ಜನ ನನಗೇನೊ ಸಂತೋಷ...

ಸಾಹಿತ್ಯ ಸಮ್ಮೇಳನ - ನನ್ನ ಅನುಭವ

ಜಯಂತ್ ರಾಮಾಚಾರ್ ಫೆಬ್ರ ೦೬ ಬ್ಲಾಗ್ ೩೨ ವೀಕ್ಷಣೆ

ಬೆಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ಎಂದು ಕೇಳಿದಾಗ ಮೂರು ದಿನವೂ ಹೋಗಬೇಕು ಎಂದುಕೊಂಡಿದ್ದೆ. ಆದರೆ ಕೆಲಸದ ಒತ್ತಡದಿಂದ ಹೋಗಲು ಸಾಧ್ಯವಾಗಿರಲಿಲ್ಲ. ಆದರೆ ನೆನ್ನೆ ಭಾನುವಾರ ಹೋಗಲೇಬೇಕೆಂದು ನಿರ್ಧರಿಸಿ ಮಧ್ಯ...

ನಿನ್ನ ಕಣ್ಣೊಳಗಿನ ಪ್ರೀತಿಯನ್ನು ನಾನು ಕಾಣಬೇಕಿದೆ....

ಹರೀಶ್ ಆತ್ರೇಯ ಫೆಬ್ರ ೦೬ ಬ್ಲಾಗ್ ೭೮ ವೀಕ್ಷಣೆ

ನನ್ನೊಲುಮೆಗೆಸುಮ್ಮನೆ ಕುಳಿತಿದ್ದ ನನ್ನ ಮನಕ್ಕೆ ಸಣ್ಣದೊ೦ದು ಗೆಜ್ಜೆನಾದ ಕೇಳಿಸಿ ತಿರುಗಿ ನೋಡಿದಾಗ ಕ೦ಡದ್ದು ನೀವು. ಹೌದು ಜಗತ್ತಿನ ತ೦ಪನ್ನೆಲ್ಲಾ ಕುಡಿದ, ಮತ್ತು ಬೆಳ್ದಿ೦ಗಳಷ್ಟು ನಿರ್ಮಲವಾದ ನಿಮ್ಮ ಕಣ್ಣುಗಳು ನನ್ನನ್...

ಯುಕ್ತಿ 2011: ಮುಕ್ತ ಚಿಂತನೆಯ ಕಾರ್ಯಾಗಾರ

ಡಾ| ಶ್ರೀನಿವಾಸ ಕಕ್ಕಿಲ್ಲಾಯ ಫೆಬ್ರ ೦೬ ಲೇಖನ ೧,೧೮೧ ವೀಕ್ಷಣೆ

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಭಾರತೀಯ ವಿಚಾರವಾದಿ ವೇದಿಕೆಗಳ ಒಕ್ಕೂಟ, ನಿರ್ಮುಕ್ತ, ಕರ್ನಾಟಕ ರಾಜ್ಯ ವಿಚಾರವಾದಿ ವೇದಿಕೆ ಹಾಗೂ ಬೆಂಗಳೂರಿನ ಮುಕ್ತಚಿಂತಕರ ಕೂಟಗಳ ಸಂಯುಕ್ತ ಆಶ್ರಯದಲ್ಲಿ ಯುಕ್ತಿ 2011 ಎಂಬ ಮುಕ್...

ಹೃದಯ ವಿಹಂಗಮ

s sanjay ಫೆಬ್ರ ೦೬ ಕವನ ೫೧೯ ವೀಕ್ಷಣೆ

1 ಪಯಣಿಸು ಬಾ ಎದೆಯೊಳಗೆ ಇದು ಹೃದಯ ವಿಹಂಗಮ ಹಂಸ ವಾಹಿನಿಯ ಏರಿ ಬರಲು ನಡೆಯಲಿ ಪ್ರೇಮ ಸಂಗಮ ವೊಳಗಿಹುದು ಹೊಸಲೋಕ ಹೊಸಬೆಳಕು ಹೊಸತು ಸಂಭ್ರಮ ನೀನಿದ್ದರೆ ಸಾಕಲ್ಲವೆ ಎದೆಯೊಳಗೆ ಹಗಲಲು ಮೂಡಿ ಬರುತಾನೆ ಪ್ರೇಮಚಂದ್ರಮ 2 ಹಚ್ಚ...

|| ಮೂಲೆಗುಂಪಾದವರು||

ನಾಗೇಂದ್ರ ಕುಮಾರ್ ಕೆ.ಎಸ್ ಫೆಬ್ರ ೦೬ ಕವನ ೪೨೦ ವೀಕ್ಷಣೆ

ಬಿಸಿಗಾಳಿ ಎಲ್ಲೆಡೆ ತಣ್ಣನೆ ಗಾಳಿ ಎಲ್ಲಿ ಹುಡುಕಲಿ?ಬೆಟ್ಟಗುಡ್ಡ ನದಿತೋರೆಗಳಿಲ್ಲಿಲ್ಲಬಿಸಿಲಬೇಗೆಯ ಮಕ್ಕಳು ನಾವುಬಿಸಿಲಬೇಗೆಯ ಮಕ್ಕಳು ನಾವು ಬಾಯಿ ಬಿಟ್ಟು ನಿನಗಾಗಿ ಕಾಯುತಿಹೆಬಾರೆ ಕರಿಮೋಡಗಳೆ ನೀರತನ್ನಿನನ್ನ ಮಕ್ಕಳ ದಾ...

Switzerland, ಭೂಲೋಕದ ಸ್ವರ್ಗ

ಅಬ್ದುಲ್ ಲತೀಫ್ ಸಯ್ಯದ್ ಫೆಬ್ರ ೦೬ ಲೇಖನ ೧,೪೯೪ ವೀಕ್ಷಣೆ

Switzerland. ಭೂಮಿಯ ಮೇಲಿನ ಸ್ವರ್ಗ ಮಾತ್ರವಲ್ಲ ಸ್ವರ್ಗ ನವವಿವಾಹಿತ ಶ್ರೀಮಂತ ಜೋಡಿಗಳ ಮಧುಚಂದ್ರ ದ ತಾಣ ಕೂಡಾ. ಯುವ ಜೋಡಿಗಳ ಡ್ರೀಂ ಡೆಸ್ಟಿನೇಶನ್. ನಮ್ಮ ಕಾಶ್ಮೀರದಂತೆ. ಮನೋಹರ, ಹಿಮಚ್ಛಾದಿತ ಆಲ್ಪ್ಸ್ ಪರ್ವತ ಶ್ರೇಣ...

ತರಚು ಗಾಯ

ಶ್ರೀನಿವಾಸ್ ಫೆಬ್ರ ೦೬ ಬ್ಲಾಗ್ ೭೬ ವೀಕ್ಷಣೆ

ಬೈಕ್‍ನಲ್ಲಿ ಹೋಗುವಾಗಕಾಲಿಗೆತರಚು ಗಾಯವಾಯ್ತೆಂದುತನಗೆ ತಗುಲಿಸಿದಟಾಕ್ಸಿ ಡ್ರೈವರ್ ಜೊತೆರಸ್ತೆ ಮಧ್ಯೆವಾಗ್ವಾದಕ್ಕಿಳಿದಟಪೋರಿಗೆಒಂದು ಕಿಲೋಮೀಟರ್ ಉದ್ದದ ಟ್ರಾಫಿಕ್ ಜ್ಯಾಮ್ ಹಿಂದೆಆಂಬುಲೆನ್ಸ್‍ನಲ್ಲಿದ್ದಪ್ರಾಣಪಕ್ಷಿಹಾರಿ...

some-ಮೇಳನ

ಶ್ರೀನಿವಾಸ್ ಫೆಬ್ರ ೦೬ ಬ್ಲಾಗ್ ೯೦ ವೀಕ್ಷಣೆ

ಅಚ್ಚಕನ್ನಡದಲ್ಲಿ ಮಾತಾಡ್ಬೇಕುಸಂಸ್ಕೃತ ಹೇರಿಕೆ ನಿಲ್ಬೇಕುಎಂಬರ್ಥ ಬರುವ ಹೊತ್ತಗೆಗಳುಮಾರುತ್ತಿರುವ ಮಳಿಗೆಯಲ್ಲಿದ್ದ ಯುವಕ, ತನ್ನ ಗೆಳೆಯನ ಬಳಿ ಪಿಸುಗುಟ್ಟುತ್ತಿದ್ದ"ನಾನಿನ್ನೂ ರೌಂಡ್ಸ್ ಹೋಗೇ ಇಲ್ಲ...ಒಂದ್ ಸರ್ತಿ ಎಲ್ಲ...

ಪ್ರಶಸ್ತಿ ರಾಜಕೀಯ?

ಆರ್ ಕೆ ದಿವಾಕರ ಫೆಬ್ರ ೦೬ ಬ್ಲಾಗ್ ೩೩ ವೀಕ್ಷಣೆ

ಡಾ. ಚಿಮೂ - ಅಧ್ಯಯನ, ಅಧ್ಯಾಪನ ಮತ್ತು ವಿದ್ವದ್ವಲಯದಲ್ಲಿನ ಸ್ಥಾನ-ಮಾನದಲ್ಲಿ, ವಿಶ್ವವಿದ್ಯಾಲಯವೊಂದರ ಗೌರವ ಡಾಕ್ಟೊರೇಟ್ ಪ್ರಶಸ್ತಿಯನ್ನು ಎಷ್ಟೋ ಮೀರಿದವರು. ಎಷ್ಟೆಷ್ಟೋ ವಿದ್ಯಾರ್ಥಿಗಳಿಗೆ ಗೈಡಾಗಿ Real value ಡಾಕ್ಟ...

೭೭ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೊಂದು ಭೇಟಿ

ಐನಂಡ ಪ್ರಭುಕುಮಾರ್ ಫೆಬ್ರ ೦೬ ಬ್ಲಾಗ್ ೮೧ ವೀಕ್ಷಣೆ

೭೭ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋದದ್ದಾಯಿತು; ಅಪರಾಹ್ನ ಮೂರರಿಂದ ಸಂಜೆ ಐದೂವರೆಯವರೆಗೆ ಪುಸ್ತಕ ಪ್ರದರ್ಶನದ ಮಳಿಗೆಗಳಲ್ಲಿ ದೊಡ್ಡಿಯೊಳಗಿಂದ ದೊಡ್ಡಿಯೊಳಗೆ ಓಡಾಡಿಸಿಕೊಳ್ಳುವ ರಾಸುಗಳಂತೆ ತಳ್ಳಿ, ತಳ್ಳಿಸಿಕೊಂಡು ಬಂ...