ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2011

ಫೆಬ್ರವರಿ 2011

೪೧೬ ಲೇಖನಗಳು

ಮ.ಮೋ.ಕಂ.ಚೆಲುವೆ

ಮಂಸೋರೆ ಫೆಬ್ರ ೦೧ ಬ್ಲಾಗ್ ೭೦ ವೀಕ್ಷಣೆ

ಹ್ಮ್... ಕಳೆದ ಆರೇಳು ತಿಂಗಳ ನೋವು. ಹತಾಷೆ, ದುಃಖ, ಓಡಾಟ, ಹೋರಾಟ, ಆಲಸ್ಯ, ಅತೀ ಎನಿಸುವಷ್ಟು ಮಾತು, ಕಿರಿಕಿರಿಯಾಗಿ ಮೊಬೈಲ್ ಎಸೆದು ಬಿಡಬೇಕಿನೆಸುವಷ್ಟು ಫೋನ್ ಕರೆಗಳು, ಬೆಳಗ್ಗೆ ನಿದ್ದೆಯಿಂದ ಎದ್ದಾಗ ಇನ್ನೆಂತಹ ಮೆಸೇ...

ಮೂಢ ಉವಾಚ - 57

kavinagaraj ಫೆಬ್ರ ೦೧ ಬ್ಲಾಗ್ ೩೦ ವೀಕ್ಷಣೆ

ಮೂಢ ಉವಾಚ - 57 ಕಲಿವ ಕಷ್ಟವ ಪಡದೆ ಅರಿವು ಬಂದೀತೆ ಇರುವಲ್ಲೆ ನಿಂತಿರಲು ದಾರಿ ಸವೆದೀತೆ| ಆರಂಭವದು ವಿಷ ಅಂತ್ಯದಲಿ ಅಮೃತವು ಪರಮಪದಕಾಗಿ ಕಷ್ಟಪಡು ಮೂಢ|| ನೂರು ದೇವರನು ನಂಬಿದೊಡೆ ಫಲವೇನು ತನ್ನ ತಾ ನಂಬದಿರೆ ಬೀಳದಿಹರೇನ...

ತಂಗಳು ಬದುಕಿನ ಮಳೆ

ಜಗದೀಶ್ ಕೆ. ಎಂ. ಫೆಬ್ರ ೦೧ ಬ್ಲಾಗ್ ೯೩ ವೀಕ್ಷಣೆ

ಎರಡನೇ ತಲೆಮಾರಿನವನು. ದೊಡ್ಡ ಬರ್ನರಿನ ಚಿಮಣೀ ಎಣ್ಣೆ ಸ್ಟೌ ಬುಸ್ಸೋ ಹಚ್ಚಿಕೊಂಡರೇ ಸಾಕು ಗಿರಾಕಿಗಳು ಹಾಜರಾಗುತ್ತಿದ್ದರು. ಹಿಂದಿನ ತಲೆಮಾರಿನ ಹಿರಿಯ ಆರಂಭಿಸುವಾಗ ಈಗಿರುವಷ್ಟು ದೊಡ್ಡದಲ್ಲದ ಸ್ಟೌ ಇತ್ತು. ಆ ಕಾಲಕ್ಕೆ ದ...

ತೊದಲು ನುಡಿ....

ರೋಹಿತ್ ಫೆಬ್ರ ೦೧ ಲೇಖನ ೧,೧೪೪ ವೀಕ್ಷಣೆ

ಅವಳದೋ ಸಾರ್ಥಕ ಬದುಕು. ನಿಸ್ವಾರ್ಥತೆಯ ಕೋಟೆಯೊಳಗಿನ ಮಮತೆಯ ಕೊಳದೊಳಗೆ ಮುಗ್ದತೆಯ ಸೌಗಂಧ ತುಂಬಿ ಬೆಳೆದ ಪ್ರೀತಿ ಪುಷ್ಪ ಅವಳು. ಸೋತು ಕುಗ್ಗಿದ, ನಗುವನ್ನೇ ಮರೆತಿಹ, ಬಾಳೋ ಆಸೆ ತೊರೆದಂತವನೂ ಕೂಡ ಎದ್ದು ನಿಂತು, ನಕ್ಕು,...

ಕಾಗದದ ನಿರೀಕ್ಷೆಯಲಿ

ತೇಜಸ್ವಿ .ಎ. ಸಿ ಫೆಬ್ರ ೦೧ ಬ್ಲಾಗ್ ೪೬ ವೀಕ್ಷಣೆ

ಕಾಗದದ ನಿರೀಕ್ಷೆಯಲಿ ಮನದೊಳು ಮನೆಮಾಡಿದೆ ಚಡಪಡಿಕೆ ಪ್ರತಿ ಅವಧಿಗೊಮ್ಮೆ ಮುಂಬಾಗಿಲ ಪಕ್ಕದ ಕಿಟಕಿಯ ಬಳಿ ನಿಂದು ಇಣುಕುವ ಕುತೂಹಲ, ಬಂದಿರಬಹುದೇ ನನ್ನ ಇನಿಯನ ಕಾಗದ ಅಂಚೆಯು ಬರುವವರೆಗೂ ಕಾಯಲೊಲ್ಲದು ತುದಿಗಾಲಲಿ ನಿಂತಿರುವ...

ಕುಣಿವ ಮನಸೇ

karthik kote ಫೆಬ್ರ ೦೧ ಕವನ ೭೩೪ ವೀಕ್ಷಣೆ

ಹ೦ಗಿಲ್ಲದೇ ಕುಣಿವ ಮನಸೇಎಲ್ಲವೂ ನಿನಗೆ ಸೊಗಸೇಮೊಗೆದಷ್ಟು ಮುಗಿಯದ ನಗುವೇನಾನ೦ದುಕೊ೦ಡದ್ದು ದಿಟವೇಸ೦ಭ್ರಮದ ಚೂರು ಹರಿವುಸ೦ಚಲನ ಮೇರೆ ಹರಿದುಪ್ರೇರಣೆಯ ದಿಕ್ಕು ಹೊಳೆದು ಕಾಲಕೆ ಸಡ್ಡು ಹೊಡೆದು ಸೂರಿನಡಿ ಕುಳಿತರೂನುಬಾನೆತ್ತ...

ಮಲೆನಾಡ ಮೋಡಿ

ಸದಾನಂದ ಫೆಬ್ರ ೦೧ ಕವನ ೭೪೦ ವೀಕ್ಷಣೆ

ಮಲೆನಾಡ ಮೋಡಿ ಹಸಿರು ತೋರಣದಂತೆ | ಕುಸುರಿ ಕೈಯಾರೆ ಮಾಡಿ | ದಂಥಾ ನಮ್ಮೂರು ಮಲೆನಾಡು || ಅಂಥಾ ನಮ್ಮೂರು ಮಲೆನಾಡ ನೋಡ ಬನ್ನಿ | ಘಟ್ಟವು ಚೆಲುವಿನ ನೆಲೆವೀಡು ||ಪ|| ಎಂತೆಂಥ ಪರ್ವತ | ಅಲ್ಲಿಂದ ನದಿಗಳು | ಹರಿದಂಥ ಚೆಂದವ...

ನೀವು ಬಂದರೆ ನನಗೆ ಸಂತೋಷವಾಗುತ್ತದೆ

ನಾ.ಸೋಮೇಶ್ವರ ಫೆಬ್ರ ೦೧ ಬ್ಲಾಗ್ ೯೩ ವೀಕ್ಷಣೆ

ನೀವು ಬಂದರೆ ನನಗೆ ಸಂತೋಷವಾಗುತ್ತದೆ ದಿನಾಂಕ: ಫೆಬ್ರವರಿ ೬, ೨೦೧೧ ದಿನ: ಭಾನುವಾರ ಸಮಯ: ಬೆಳಿಗ್ಗೆ ೧೦.೩೦ ಸ್ಥಳ: ೭೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನ್ಯಾಶನಲ್ ಕಾಲೇಜು ಮೈದಾನ ಬೆಂಗಳೂರು ಕನ್ನಡ ನಾಡು-ನುಡಿಗ...

ಆಚರಣೆಗಳ ನೋಟ : ಬುದ್ಧಿಜೀವಿಗಳ ಹೊಯ್ದಾಟ

ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ ಫೆಬ್ರ ೦೧ ಲೇಖನ ೧೩,೭೨೯ ವೀಕ್ಷಣೆ

ಸಂತೋಷ್ ಕುಮಾರ್ ಪಿ.ಕೆ, ಮತ್ತು ಪ್ರವೀಣ್ ಟಿ.ಎಲ್. ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ, ಕುಕ್ಕೆ ಸುಬ್ರಮಣ್ಯದ ಎಂಜಲೆಲೆಯ ಆಚರಣೆ ಹಾಗೂ ಐ.ಪಿಎಲ್ ನಲ್ಲಿ ಕ್ರಿಕೆಟ್ ಆಟಗಾರರ ಹರಾಜು ಇವೆರೆಡನ್ನೂ ಅವಲೋಕಿಸಿ ಕೆ.ವಿ.ಅಕ್ಷ...

ಪೂರ್ವಗ್ರಹ ಪೀಡಿತ ಯಾರು?

ವಾಣಿ ಶೆಟ್ಟಿ ಫೆಬ್ರ ೦೧ ಬ್ಲಾಗ್ ೨೩೪ ವೀಕ್ಷಣೆ

ಇತ್ತೀಚಿನ ಪ್ರತಿಕ್ರಿಯೆಯನ್ನು ನೋಡಿ ನನ್ನಲ್ಲೊಂದು ಸಂದೇಹ.ಬಲ್ಲವರೇ ಗೊತ್ತಿದ್ದರೆ ದಯವಿಟ್ಟು ತಿಳಿಸಿ! ಓರ್ವ, ತಾನು ಮೆಚ್ಚಿಕೊಂಡ ಯಾವುದೇ ಬರಹಗಾರರು ಬರೆದುದೆಲ್ಲವನ್ನೂ ಕಣ್ಣು ಮುಚ್ಚಿಕೊಂಡು ಒಪ್ಪಿಕೊಳ್ಳುವವನು. ಇನ್ನೊ...

ಮುಳುಗುತಿಹ ನೇಸರನ ಬೆಳಕಲ್ಲಿ

ಜಯಂತ್ ರಾಮಾಚಾರ್ ಫೆಬ್ರ ೦೧ ಕವನ ೮೮೦ ವೀಕ್ಷಣೆ

ಹಚ್ಚ ಹಸಿರಿನ ವನ ಸಿರಿಯ ಮಧ್ಯದಲಿ ಆಗಷ್ಟೇ ಮಳೆ ಬಂದು ನಿಂತಿರುವ ಹಾದಿಯಲಿ ಕೈಯಲ್ಲಿ ಕೈ ಹಿಡಿದು ನಿನ್ನೊಡನೆ ನಡೆಯುತಿರಲು ಮುತ್ತಿನಂಥ ನೀರ ಹನಿಯೊಂದು ಮುಖದ ಮೇಲೆ ಬಿದ್ದು ಪುಳಕಗೊಂಡಿತು ಮನವು ದೂರದಲಿ ಕಾಣುತಿಹುದು ದಿಗಂ...

ನಗು ಬಂದರೆ??? ನಕ್ಕು ಬಿಡಿ...

ಜಯಂತ್ ರಾಮಾಚಾರ್ ಫೆಬ್ರ ೦೧ ಲೇಖನ ೧,೬೨೬ ವೀಕ್ಷಣೆ

ಮಿಂಚಂಚೆಯಲ್ಲಿ ಬಂದದ್ದು... ೧) ಪ್ರಶ್ನೆ - ಜಾಕ್ ಮರದಿಂದ ಕೆಳಗೆ ಬಿದ್ದನು - ಇದು ಯಾವ ಕಾಲ ? ಉತ್ತರ - ಜಾಕ್ ಗೆ ಕೆಟ್ಟ ಕಾಲ. ೨) ಪ್ರಶ್ನೆ - ಅಕ್ಬರನು ಸಿಂಹಾಸನ ಏರಿದ ಕೂಡಲೇ ಏನು ಮಾಡಿದನು? ಉತ್ತರ - ಕುಳಿತುಕೊಂಡನು....

ನನ್ನ ಪ್ರೀತಿ

SiddhKirti ಫೆಬ್ರ ೦೧ ಕವನ ೫೩೮ ವೀಕ್ಷಣೆ

ನೀನು ಕಾಯಿಸಿದೆ ಕಾಡಿ ಕೋಪಿಸಿದೆ ನಾನು ಸ್ನೇಹಿಸಿದೆ ಮೆಚ್ಚಿ ಪ್ರೀತಿಸಿದೆ ನೀನು ನಗಿಸಿದೆ ಮೆಲ್ಲಗೆ ಮುದ್ದಿಸಿದೆ ನಾನು ಹಾಡಿದೆ ಪ್ರೀತಿಯ ವರ್ಣಿಸಿದೆ ನೀನು ಆಡಿಸಿದೆ ಸರಸದ ಮೋಡಿ ಮಾಡಿಸಿದೆ ನಾನು ನಿನ್ನವಳಾದೆ ಜೀವದ ಪ್ರ...

ಕಣ್ಣೀರಿನ ಪುಸ್ತಕ

SiddhKirti ಫೆಬ್ರ ೦೧ ಕವನ ೪೬೧ ವೀಕ್ಷಣೆ

ದುಃಖದಲಿ ಬರೆದ ನೋವಿನ ಅಕ್ಷರಗಳನು ಅಳಿಸಬಾರದೆ ನೊಂದ ಮನದ ಭಾವನೆಯ ಪುಟಗಳನ್ನು ತಿರುವುಬಾರದೆ ಕಣ್ಣೀರಲ್ಲಿಯೆ ಮುಳುಗಿದ ದಿನಗಳ ಪುಸ್ತಕ ಕಳೆಯಬಾರದೆ ನೋವಿನ ನೆನಪುಗಳ ಸಾಲಿನಲಿ ನೀರು ಬಿದ್ದು ಹರೆಯಬಾರದೆ ಪುಟಗಳು ತುಂಬಿ ಅದ...

ಚುರ್ಮುರಿ -೧೨

ಚೇತನ್ ಕೋಡುವಳ್ಳಿ ಫೆಬ್ರ ೦೧ ಲೇಖನ ೧,೨೧೧ ವೀಕ್ಷಣೆ

೩೮) ತನ್ನನ್ನು ಸಾಕುತ್ತಿರುವನು ಕಟುಕ ಎಂದು ತಿಳಿದ ಕುರಿ, ಅಲ್ಲಿಂದ ಬೇರೆ ಕಡೆಗೆ ಓಡಿಹೋಯಿತು. ಆದರೆ ಪ್ರಪಂಚದಲ್ಲಿರುವವರೆಲ್ಲರೂ ಕಟುಕರು ಎಂದು ತಿಳಿಯುವಷ್ಟರಲ್ಲಿ ಅದು ತನ್ನ ಪ್ರಾಣವನ್ನೇ ಕಳೆದುಕೊಂಡಿತ್ತು. ೩೯) ಅವನು...