ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2011

ಫೆಬ್ರವರಿ 2011

೪೧೬ ಲೇಖನಗಳು

ಮಗುವೊಂದು ಬೇಕು

MADVESH. K.S ಫೆಬ್ರ ೧೦ ಕವನ ೧,೧೬೯ ವೀಕ್ಷಣೆ

ಮಗುವೊಂದು ಬೇಕು ಮಗುವೂಂದು ಬೇಕು, ನಮಗೆಮನೆ ಬೆಳಕಾಗಲು, ಮನಕೆ ಮುದ ನೀಡಲು, ಮಗುವೂಂದು ಬೇಕು, ಹೆಣ್ಣಿಗೆತಾಯತನಕ್ಕೆ, ವ್ರದ್ಯಾಪ್ಯಕ್ಕೆ.ವಂಶೋದ್ದಾರಕ್ಕೆ ಮಗುವೂಂದು ಬೇಕು, ಮುದ್ದಾಡಲು,ಬೆಳೆಸಲು, ಬೆಳೆದು ನೆರವಾಗಲು ಮದುವ...

ಪ್ರಾಣಿಗಳ ಪ್ರವಾಸ ಅಸಾಧ್ಯವೇಕೆಂದರೆ ಅವುಗಳಿಗಿರಲೊಂದು ಮನೆಯಿರುವುದಿಲ್ಲ:ಗಾದೆಗೊಂದು ಗುದ್ದು-೬೩

ಎಚ್.ಎ. ಅನಿಲ್ ಕುಮಾರ್ ಫೆಬ್ರ ೧೦ ಬ್ಲಾಗ್ ೬೮ ವೀಕ್ಷಣೆ

(೩೨೧) ಪ್ರವಾಸ ಮಾಡುವಾಗ ನಾವುಗಳು ಕಟ್ಟಡ, ಸ್ಮಾರಕ, ಚಿತ್ರಶಾಲೆ, ಅರಮನೆ, ಹೋಟೆಲ್ ಮುಂತಾದುವಕ್ಕೆ ಭೇಟಿ ನೀಡುವುದಕ್ಕೆ ಕಾರಣ ನಾವು ನಮ್ಮ ಮನೆಯಲ್ಲೇ ಇರುವ ಭಾವವನ್ನು ಪುನರ್-ಸಂಪಾದಿಸಿಕೊಳ್ಳಲಿಕ್ಕೆ! (೩೨೨) ಕೇವನ ಮಾನವರ...

ಕಲಿಯುಗದ ಮಹಿಮೆ..?!

ಆಸು ಹೆಗ್ಡೆ ಫೆಬ್ರ ೧೦ ಬ್ಲಾಗ್ ೫೭ ವೀಕ್ಷಣೆ

ಮುಖವಾಡ ಹೊತ್ತವರೂ ಶಾಸ್ತ್ರಗಳ ಬೋಧಿಸಿದೊಡೆ ನಗ್ನರಾಗಿ ನಿಂತವರೂ ಪರರ ಹಳಿಯ ತೊಡಗಿದೊಡೆ ಕಲಿಯುಗದ ಮಹಿಮೆಯಿದು ಎಂದು ಅರಿಯಬೇಕಯ್ಯಾ!! ಅಧರ್ಮಿಗಳ ಬೆಂಬಲಕೂ ನೂಕು ನುಗ್ಗಲು ಉಂಟಾದೊಡೆ ಅನಾಚಾರಿಗಳ ಅಂಗಳದಲಿ ಜನ ಜಾತ್ರೆ ಸೇರ...

ಮೂಢ ಉವಾಚ -60

kavinagaraj ಫೆಬ್ರ ೧೦ ಬ್ಲಾಗ್ ೩೮ ವೀಕ್ಷಣೆ

ಮೂಢ ಉವಾಚ -60 ಮಾತಿನಲಿ ಹಿತವಿರಲಿ ಮಿತಿ ಮೀರದಿರಲಿಮಾತಿನಿಂದಲೆ ಸ್ನೇಹ ಮಾತಿನಿಂ ದ್ವೇಷ |ಮಾತಿನಿಂದಲೆ ಒಳಿತು ಮಾತಿನಿಂ ಕೆಡುಕುಮಾತು ಮುತ್ತಂತಿರಲಿ ಮೂಢ || ಮಾತು ಕಟ್ಟೀತು ಮಾತು ಕೆಡಿಸೀತುಮಾತು ಉಳಿಸೀತು ಮಾತು ಕಲಿಸೀತ...

ಶಾಸಕರ ಜೀವಭಯ!

ಆರ್ ಕೆ ದಿವಾಕರ ಫೆಬ್ರ ೧೦ ಲೇಖನ ೬೦೦ ವೀಕ್ಷಣೆ

ಕರ್ನಾಟಕದ ಶಾಸಕರು ವ್ಯಾಪಕವಾಗಿ ಪೊಲೀಸ್ ರಕ್ಷಣೆಗಾಗಿ ಕೋರುತ್ತಿದ್ದಾರೆ. ಅದನ್ನು ಪೂರೈಸಲಾಗುತ್ತಿದೆ ಕೂಡ. ಅಂದಾಜಿನಂತೆ ಶೇ. 90ರಷ್ಟು ಶಾಸಕರು ಈಗ ಪೊಲೀಸ್ ಸಂರಕ್ಷಣೆಯಲ್ಲಿದ್ದಾರಂತೆ. ಜನಪ್ರತಿನಿಧಿಗಳು ಭೀತಿಯಿಂದ ಪೊಲೀ...

ಗಂಡಾಂತರ....

ಗೋಪಾಲ್ ಮಾ ಕುಲಕರ್ಣಿ ಫೆಬ್ರ ೦೯ ಬ್ಲಾಗ್ ೯೨ ವೀಕ್ಷಣೆ

ತುಂಬಾ ಮನೆಗಳಲ್ಲಿ ನಿಜವಾದ ಗಂಡಾಂತರ ಆಗುವುದು ಗಂಡಾಂತರವಾದ ಮೇಲೇನೆ. ಗಂಡ ಅಂತರ ಧ್ಯಾನ ಅಥವಾ ಅಂತರ ಪಿಶಾಚಿ ಆದ ಮೇಲೆ ಎಂದು ತಪ್ಪು ತಿಳಿಯಬೇಡಿ ಮತ್ತೆ ಗಂಡ ಆಫೀಸ್ ಹೋದ ಮೇಲೆ ಎಂಬ ಅರ್ಥದಲ್ಲಿ ಹೇಳಿದ್ದು. ಗಂಡ ಆಫೀಸ್ ಹೋ...

ಕೇಶವ ಮೈಸೂರರಿಗೆ ...

ಶ್ರೀಕಾoತ ಕಲಕೋಟಿ ಫೆಬ್ರ ೦೯ ಲೇಖನ ೧,೦೧೨ ವೀಕ್ಷಣೆ

ನಮಸ್ಕಾರ ನಾನು ಅಥವಾ ನನ್ನ ಕನ್ನಡಿಗ ಸಹೋದ್ಯೋಗಿ ಮಿತ್ರ ಕೆಲಸದ ನಿಮಿತ್ತ ದಕ್ಷಿಣ ಆಫ್ರಿಕಾದ ಪ್ರಿಟೋರಿಯ ನಗರಕ್ಕೆ ಈ ವಾರಾಂತ್ಯ ಬರುವ ಸಂಭವ ಇದೆ.. ನೀವೂ ಅಲ್ಲಿಯೇ ಇರುವಿರಿ ಎಂದು ಸಂಪದದ ಮುಖೇನ ಅರಿತೆ..ತಮ್ಮನ್ನು ಭೇಟಿ...

ಮಡಿವಂತಿಕೆ ಬಿಡಿ:ಸಮ್ಮೇಳನಾಧ್ಯಕ್ಷ

ASHOKKUMAR ಫೆಬ್ರ ೦೯ ಲೇಖನ ೬೯೮ ವೀಕ್ಷಣೆ

ಬೆಂಗಳೂರಿನ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ವೆಂಕಟಸುಬ್ಬಯ್ಯನವರು ಶತಕದ ಸಮೀಪದಲ್ಲಿರುವ ಜ್ಞಾನವೃದ್ಧರಾದರೂ,ಭಾಷೆಯಲ್ಲಿ ಮಡಿವಂತಿಕೆ ಬೇಡ ಎನ್ನುವ ಅಭಿಪ್ರಾಯದವರು.ಕಂಪ್ಯೂಟರ್,ಮೌಸ್,ಮಾನಿಟರ್,ಸ್ಕ್ಯಾನರ್,ಆಪರೇಟಿಂಗ್...

ಜಿಂಕೆ ಕಣ್ಣವಳು ಮಾಡಿದ ತಪ್ಪು

ಹಂಸಾನಂದಿ ಫೆಬ್ರ ೦೯ ಬ್ಲಾಗ್ ೧೧೭ ವೀಕ್ಷಣೆ

ಅಲುಗುತಿಹ ಬಳೆಗಳಲಿ ಬಳುಕುವೊಡ್ಯಾಣದಲಿಝಲ್ಲೆನುವ ಗೆಜ್ಜೆಯ ಹಂಸವ ನಾಚಿಸುವ ನಡೆಯಿರುವತರಳೆಯರು ಅದಾರ ಮನವ ಅಂಕೆಗೆಡಿಸದೇ ಇಹರುತಮ್ಮಂಜಿದ ಮುಗುದೆ ಚಿಗರೆಯ ಹೋಲ್ವ ಕಣ್ಗಳಲಿ!ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)ಏತ...

ನನ್ನ ಮಣ್ಣಿನ ನೆನಪು

ದಯಾನoದ ಫೆಬ್ರ ೦೯ ಕವನ ೪೮೧ ವೀಕ್ಷಣೆ

ನನ್ನ ಮಣ್ಣಿನ ನೆನಪು ನನ್ನ ಕಣ್ಣುಗಳಲ್ಲಿ ಮಿ೦ಚುವ ಬೆಳಕಿನ ಕಿರಣ ನನ್ನ ಮಣ್ಣಿನ ಅನ್ನ ನನ್ನ ನಾಡಿಗಳಲ್ಲಿ ಹರಿಯುವ ರಕ್ತ ನನ್ನ ಮಣ್ಣಿನ ಕಣ ಕಣದ ಅಭಿವ್ಯಕ್ತಿ ನನ್ನೊಳಗೆ ಯೋಚನೆಗಳನರಡಿ ಚಿ೦ತನೆಗಳಗೈದು ಯೋಜನೆಗಳನುತ್ತು೦ಗಕೊ...

ಬದುಕೆಂಬ ದೊಡ್ಡಹಬ್ಬ.

ಶ್ರೀಹರ್ಷ ಸಾಲಿಮಠ ಫೆಬ್ರ ೦೯ ಲೇಖನ ೨,೦೦೧ ವೀಕ್ಷಣೆ

ಬದುಕನ್ನು ಒಂದು ಹಬ್ಬವನ್ನಾಗಿ ಆಚರಿಸಿದ, ಬಡತನದಲ್ಲಿಯೂ ರಾಣಿಯರಂತೆ ಆಳಿದ, ವಿಷಮ ಪರಿಸ್ಥಿತಿಗಳಿಗೆ ತಲೆ ಬಾಗದೇ ಮೆರೆದು ಜೀವನದುದ್ದಕ್ಕೂ ತಮ್ಮ ಒಲವಿನಂತೆ ವಿಜೃಂಬಿಸಿದ ಕೆಲ ಹೆಂಗಸರ ಕಥೆಯಿದು. ಇವರು ನಮ್ಮ ತಂದೆಯ ಅತ್ತೆ...

ಅಧಿಕು, ಉಣಾ, ಗುಣಿಲೆ, ಭಾಗಿಲೆ!

ಸದೇಶ ಫೆಬ್ರ ೦೯ ಚರ್ಚಾವೇದಿಕೆ ೭,೦೨೭ ವೀಕ್ಷಣೆ

ಹಾಗೆ ಸುಮ್ಮನೆ ಪ್ರಾಥಮಿಕ ಶಾಲೆಯ ನೆನಪು ಮಾಡಿಕೊಳ್ಳುತ್ತಿದ್ದೆ. ಶೀರ್ಷಿಕೆಯ ಪದಗಳು +,-,*,/ ಚಿಹ್ನೆಗಳಿಗೆ ನಮ್ಮ ಪ್ರಾಂತ್ಯದಲ್ಲಿ ಸಂವಾದಿಯಾಗಿ ಬಳಸುತ್ತಿದ್ದ ಪದಗಳು. ಪಿ ಯು ಸಿ ನಂತರ ಪ್ಲಸ್, ಮೈನಸ್, ಇಂಟು, ಡಿವೈಡೆಡ...

ಒಮ್ಮೆ ನಕ್ಕು ಬಿಡಿ _ ೧೧

ಪಾರ್ಥಸಾರಥಿ ಫೆಬ್ರ ೦೯ ಬ್ಲಾಗ್ ೯೦ ವೀಕ್ಷಣೆ

ಅರವತ್ತರ ದಶಕದ ಕಾಲದ ಕಮ್ಯೂನಿಸಂ ಹಾಸ್ಯರಶಿಯಾದ ನಾಯಿಯೊಂದು ಹೇಗೋ ಗಡಿಯಲ್ಲಿ ತಪ್ಪಿಸಿ ಭಾರತಕ್ಕೆ ಓಡಿ ಬಂತು, ಭಾರತದ ನಾಯಿಗಳು ಎದುರುಗೊಂಡು ಕುತೂಹಲಕ್ಕೆ ಕೇಳಿದವು"ನೀನು ಅಲ್ಲಿಂದ ಏಕೆ ಓಡಿಬಂದೆ ಅಲ್ಲಿ ತಿನ್ನಲು ಕೊರತೆಯ...

ಆಗಮನ ನಿರೀಕ್ಷೆ

karthik kote ಫೆಬ್ರ ೦೯ ಕವನ ೪೫೭ ವೀಕ್ಷಣೆ

ಕಣ್ಣಿಗೆ ನಿಲುಕದ ನೀಲಿಯಲಿ ತು೦ಬಿದ ಮೋಡದ ಮಧ್ಯದಲಿಕಿರಣವೊ೦ದು ಹವಣಿಸುತ್ತಿತ್ತುಹೊರಬರಲು ಮೋಡಗಳ ತೂರಿಸ೦ಜೆಯಲಿ ಜಾರಿಕವಿಭಾವ ಅರಳುವ ಹಾಗೆಚಿಗುರೊಡೆದು ಕುಣಿಯುವ ಹಾಗೆಹಕ್ಕಿ ಹಾರುತ್ತಿತ್ತು ಆಲಾಪಿಸುತ್ತಾಮರೆಯಾಗುತ್ತಿತ್ತ...

SOME- ಶೋಧಕರಿಗೆ..

ರೋಹಿತ್ ಫೆಬ್ರ ೦೯ ಕವನ ೬೧೫ ವೀಕ್ಷಣೆ

___LINK_OPEN_href="http://1.bp.blogspot.com/_dlrUrBCxG9E/TVKJEDoYgaI/AAAAAAAAASw/swuxQnWOO38/s1600/12+Willing+to+Endure+Scientific+Research+%2528Thrift%2529.png"___ ಹಗಲೆಂಬುದಿಲ್ಲ, ಇ...

ಒಲವೇ ಮಂದಾರ _ ಒಂದು ಸುಂದರ ಕಾವ್ಯ

ಸುನೀಲ ದಾಸಪ್ಪನವರ ಫೆಬ್ರ ೦೯ ಲೇಖನ ೨,೨೫೮ ವೀಕ್ಷಣೆ

ಗೆಳೆಯನ ಒತ್ತಾಯದ ಮೇರೆಗೆ ನಿನ್ನೆ ಒಲವೇ ಮಂದಾರ ಚಲನಚಿತ್ರ ನೋಡಲು ಹೋಗಿದ್ದೆ . ಬಹಳ ದಿನಗಳ ನಂತರ ಒಂದು ಒಳ್ಳೆಯ ಸಿನಿಮಾ ನೋಡಿದ ಅನುಭವಾಹಿತು . ರಂಗಭೂಮಿಯಲ್ಲಿ ಪಳಗಿದ ಜಯತೀರ್ಥ ಪಕ್ವವಾದ ಚಿತ್ರವನ್ನು ನೀಡಿದ್ದಾರೆ . ಇಡ...

ಎಂ.ಪಿ. ಪ್ರಕಾಶ್ ಇನ್ನು ನೆನಪು ಮಾತ್ರ

ಮೋಹನ್ ಮೂರ್ತಿ ಮಾ ಕೆಂ ಫೆಬ್ರ ೦೯ ಬ್ಲಾಗ್ ೫೪ ವೀಕ್ಷಣೆ

ಕುಮಾರಸ್ವಾಮಿ ರಾಜಕೀಯ ಕ್ಷಿಪ್ರ ಕ್ರಾಂತಿ ನಡೆಸಿ ಮುಖ್ಯಮಂತ್ರಿಯಾದ ನಂತರ ವಿಶ್ವಾಸ ಮತ ಕೋರುವ ಸಂಧರ್ಭದಲ್ಲಿ, ನಾನು ಇಡೀ ದಿನ ಟಿವಿ ಮುಂದೆ ಕುಳಿತಿದ್ದೆ. ದೂರದರ್ಶನದಲ್ಲಿ ಅವತ್ತು ವಿಶ್ವಾಸ ಮತದ ನೇರ ಪ್ರಸಾರ ಇತ್ತು. ಅವ...

ಬಕ್ರಾ

ರಾಜು ಮಠಪತಿ ಫೆಬ್ರ ೦೯ ಕವನ ೬೧೮ ವೀಕ್ಷಣೆ

ಮದುವೆಗೂ ಮುಂಚೆ ಉಲ್ಲಾಸದ ಸೂತ್ರಮದುವೆಯ ನಂತರ ಕೊನೆವರೆಗು ಬಕ್ರಾದಿನಕೊಂದು ಹೊಸ ಹೊಸ ನಖ್ರಾಸಹಿಸುವುದೆ ಜೀವನದ ಚಕ್ರ

ಕೇಳೆ ಸಖಿ ಕೊಳಲ ಗಾನ

ಹರಿದಾಸ ನೀವಣೆ ಗಣೇಶಭಟ್ಟ ಫೆಬ್ರ ೦೯ ಕವನ ೧,೪೪೦ ವೀಕ್ಷಣೆ

ಕೇಳೆ ಸಖಿ ಕೊಳಲ ಗಾನ ಮನವ ಮಿಡಿಯುತಿರುವುದು ಎಲರಲಿ ಅಲೆ ತೇಲಿ ಬಂದು ಹೃದಯ ತಟ್ಟುತಿರುವುದು ಮಾಡಲಾರೆ ಮನೆಯ ಕೆಲಸ ಮನವು ನಿಲ್ಲಲಾರದು ಮಾಧವನ ಮೋಹಕನಗೆ ಮಧುರ ನೆನಪ ತರುವುದು ಮಾಮರದಡಿ ನಿಂತಭಂಗಿ ತನುವ ಪುಳಕಗೊಳಿಪುದು ಮಾಯ...