ಫೆಬ್ರವರಿ 2011
೪೧೬ ಲೇಖನಗಳು
ಅಡುಗೆ ಸಲಹೆಗಳು
ದೋಸೆ ಅಥವಾ ಇಡ್ಲಿ ಹಿಟ್ಟಿಗೆ ಒಂದು ಹೋಳು ಆಲೂಗಡ್ಡೆ ಹಾಕಿದರೆ ಚೆನ್ನಾಗಿ ಹುದುಗು ಬರುತ್ತದೆ.ಹಲಸಿನಕಾಯಿ ಹಪ್ಪಳ ಮಾಡುವಾಗ ಹಿಟ್ಟು ನೀರಾದರೆ ಅದಕ್ಕೆ ಸ್ವಲ್ಪ ಅವಲಕ್ಕಿ ಪುಡಿ ಸೇರಿಸಿ ಹಪ್ಪಳ ಮಾಡಿದರೆ ಗಟ್ಟಿಯಾಗಿ ಬರುತ್ತ...
ಗೆಳತಿ
ನಾ ಕಂಡ ಕನಸು ನನಸಾಗಲಿಲ್ಲನಾ ಬಯಸಿದ್ದು ನನದಾಗಲಿಲ್ಲಜೀವನವೆ ಶುನ್ಯ ಬರಿದಾಯಿತೆಲ್ಲಮನಸು ಮುದುಡಿ ಮನದಲ್ಲೆ ಮರೆಯಾಯಿತಲ್ಲ... ಮರೆಯಾದ ಮನದಲಿ ಚಿಗುರೊಡೆದ ಭಾವಆ ಚಿಗುರೆ ನೀ ಗೆಳತಿ ನೀ ನನ್ನ ಜೀವನೀನಿರಲು ಜೊತೆ ನನ್ನ ಹರು...
ಹಾಲಿನ ಟ್ಯೂಬ್ ಲೈಟ್
ನಿನ್ನ ಬಾನುವಾರ ಹೀಗೆ ಮಾತನಾದುತ್ತ ಮನೆಯ ಹಾಲಿನಲ್ಲಿ ಕುಳಿತಿದ್ದೆ, ನಮ್ಮ ಚಿಕ್ಕಪ್ಪನ ಮಗ ಶ್ರೀದರ ಬಂದಿದ್ದ. ಹಾಲಿನ ಒಂದು ಬದಿಯ ಲೈಟ್ ಹಾಕಿದ್ದು ಎದುರು ಬದಿಯ ಟ್ಯೂಬ್ ಲೈಟ್ ಹಾಕಿರಲಿಲ್ಲ. ಹಾಕೋಣ ಅಂತ ಎದ್ದು ಸ್ವಿಚ್ ಅ...
ತಂಗಳು ಬದುಕಿನ ಮಳೆ
ಆಕೆಗೆ ಸ್ನೇಹಿತರೇ ಇರಲಿಲ್ಲ. ಚೂಪು ಮೂತಿಯ ಇಲಿಯ ಹಾಗೇ ಅವಳ ಮುಖವಿತ್ತು. ಸರಕಾರಿ ಶಾಲೆಗೆ ಪಾಠ ಕಲಿಯಲು ಹೋಗುತ್ತಿದ್ದಳು. ದಡ್ಡಿಯೆಂದರೆ ದಡ್ಡಿ. ಸಿಂಬಳ ಅವಳ ಮೂಗಿನಲ್ಲಿ ಹೆಪ್ಪುಗಟ್ಟಿರುತ್ತಿತ್ತು. ಸುರಿಯುವ ಸಿಂಬಳ ಒರೆ...
ನೆಮ್ಮದಿಯ ಗುಟ್ಟು
ಲೋಕವೆಲ್ಲವರಿತ ನಿಜದಆಕರವಿದು ಕೇಳಿರೀಗಆಕಳಿಸದೆ ಏಕತಾನದಿ೦ದ ಗೆಳೆಯರೆಕಾಕುವಾಕ್ಯವಲ್ಲ ಬಾಳಓಕು ತಿಳಿಯೆ ಹಾದಿ ಸುಗಮನಾಕಲೋಕದಿ೦ದಲಧಿಕ ಸುಖವ ಸವಿಯಲು ದೇಶಕಾಲ ಮರೆತು ಹಣದಕೋಶ ಪೇರಿಸುತ್ತ ಜಗದಲಾಶು ಸ೦ಪದವನು ಧರಿಸುವಾಸೆಯಿರು...
ಟಾಪ್ 10ನಲ್ಲಿ ದೇಸಿಪುಸ್ತಕ - ಸರಸ್ವತಿ : ವಿಸ್ಮಯ ಸಂಸ್ಕೃತಿ
ದಿನಾಂಕ 13.2.2011 ಭಾನುವಾರ ವಿಜಯಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟವಾದ ಟಾಪ್ 10 ಪುಸ್ತಕಗಳ ಪಟ್ಟಿಯಲ್ಲಿ ಡಾ.ಬಿ.ಆರ್.ಸತ್ಯನಾರಾಯಣ ಅವರ ಸರಸ್ವತಿ : ವಿಸ್ಮಯ ಸಂಸ್ಕೃತಿ ಪುಸ್ತಕ ಆರನೆಯ ಸ್ಥಾನದಲ್ಲಿದೆ. ಪುಸ್ತಕ ಖರೀದಿ...
ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ!
ಆಸುಮನ: ಮೂರನೇ ವರುಷಕ್ಕೆ ಪಾದಾರ್ಪಣೆ! ನನ್ನ ವೈಯಕ್ತಿಗ ಬ್ಲಾಗ್ ತಾಣ "ಆಸುಮನ" ನಿನ್ನೆ ಎರಡು ವರುಷಗಳನ್ನು ಪೂರೈಸಿ ಮೂರನೇ ವರುಷಕ್ಕೆ ಪಾದಾರ್ಪಣೆ ಮಾಡಿತು. ನನ್ನ ಕಿವಿ ಕಣ್ಣುಗಳಿಗೆ ಆಹಾರವಾದ ವಿಷಯಗಳಿಗೆ ನನ್ನ ಮನ ಸ್ಪಂ...
ಕನ್ನಡ ಪದಗಳು ಸರಿಯಾಗಿ ಕಾಣಿಸುತ್ತಿಲ್ಲ.
ನಾನು ಕನ್ನಡದಲ್ಲಿ ಒಂದು ಅಂತರ್ಜಾಲವನ್ನು ತಯಾರ್ಸಿಸುತ್ತಿದ್ದೇನೆ. PHP ಹಾಗು MySQL ಉಪಯೋಗಿಸುತ್ತಿದೇನೆ. ತೊಂದರೆ ಏನು ಎಂದರೆ ಕನ್ನಡ ಪದಗಳು ಸರಿಯಾಗಿ ಕಾಣಿಸುತ್ತಿಲ್ಲ. ಈ ಕೆಳಗಿನ script ಅನ್ನು ಉಪಯೋಗಿಸಿದೆ, ಆದರು...
how to post an article in kannada in sampada?
Can you give me the detailed procedure to post an article in kannada in this site. I have never used any kannada typing software and I apologize for that. Because I am also a kanna...
ಸಾಹಿತಿಗಳು ಗಮನಿಸದ ಓದುಗರು
"ನಾನೇಕೆ ಬರೆಯುತ್ತೇನೆ..." ಎಂಬ ಶೀರ್ಷಿಕೆಯಡಿಯಲ್ಲಿ ಹಳೆಯ ತಲೆಮಾರಿನ ಲೇಖಕರಿಂದ ಇಂದಿನವರವರೆಗೂ ಹಲವಾರು ಮಂದಿ ಬರೆದಿದ್ದಾರೆ. ಹಳಬರ ಬರೆಹಗಳನ್ನೆಲ್ಲಾ ನಾನು ಓದಿಲ್ಲ. ಶ್ರೀ ಭೈರಪ್ಪನವರ ಈ ಹೆಸರಿನ ಪುಸ್ತಕವನ್ನು ಬಹಳ ವ...
ಅರ್ಥವಿಲ್ಲದ ಮೊಬೈಲ್ ಸಂದೇಶ.
ಇಂದು ಬೆಳ್ಳಂ ಬೆಳಿಗ್ಗೆ ನನ್ನ ಮೊಬೈಲ್ ಗೆ ಒಂದು ಸಂದೇಶ ಬಂತು. ಅದನ್ನು ಓದಿದ ಕೂಡಲೇ ಒಂದು ಕಡೆ ಸಂತೋಷ ಒಂದು ಕಡೆ ಬೇಸರ ಆಯಿತು. ಏಕೆಂದರೆ ಆ ಸಂದೇಶದ ಸಾರಾಂಶ ಹೀಗಿತ್ತು " ೧೪/೨/೧೯೩೧ ಈ ದಿನದಂದು ಭಗತ್ ಸಿಂಗ್, ಸುಖದೇವ...
ಎಲ್ಲಿಂದಲೋ ನೀ ಬಂದೆ ನನಗಾಗಿ
ಕನಸೊಂದು ನನಸಾಗುವ ಘಳಿಗೆ ಬಂದಿದೆ.. ಎಲ್ಲಿಂದಲೋ ನೀ ಬಂದೆ ನನಗಾಗಿ.. ನಿನಗಾಗಿ ಎದುರುನೋಡುವ ಪ್ರತಿಕ್ಷಣವೂ ಒಂದೊಂದು ಯುಗವಾಗಿ ಅನಿಸುತಿದೆ ಗೆಳತಿ ನಿನ್ನೊಡನೆ ಮಾತನಾಡುತ್ತಿದ್ದರೆ ಯುಗವೂ ಕ್ಷಣದ ಹಾಗೆ ಕರಗಿ ಹೋಗುತಿದೆ.....