ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2011

ಫೆಬ್ರವರಿ 2011

೪೧೬ ಲೇಖನಗಳು

ಈಜಿಪ್ಟ್ ಕ್ರಾಂತಿ

ಅಬ್ದುಲ್ ಲತೀಫ್ ಸಯ್ಯದ್ ಫೆಬ್ರ ೧೨ ಲೇಖನ ೧,೧೨೪ ವೀಕ್ಷಣೆ

ಪಂಪಭಾರತದಲ್ಲಿ ಸೂರ್ಯಾಸ್ತ!

Dr.B.R.Satyanarayana ಫೆಬ್ರ ೧೧ ಲೇಖನ ೧,೬೦೫ ವೀಕ್ಷಣೆ

ಶಿವಮಂದಿರಸಮ ವನಸುಂದರ ಸುಮಶೃಂಗಾರದ ಗಿರಿಶೃಂಗಕೆ ಬಾ;ಬಾ ಫಾಲ್ಗುಣ ರವಿ ದರ್ಶನಕೆ!ಕುವೆಂಪು ಅವರ ಸೂರ್ಯೋದಯ ವರ್ಣನೆಯ ಈ ಗೀತೆಯ ಸಾಲುಗಳನ್ನು ವೀಣೆಯ ನಿನಾದದೊಂದಿಗೆ ಕೇಳುತ್ತಿದ್ದರೆ ರೋಮಾಂಚನವಾಗುತ್ತದೆ. ಒಂದೊಂದು ಪದಗಳೂ...

ಮೂಢ ಉವಾಚ -61

kavinagaraj ಫೆಬ್ರ ೧೧ ಬ್ಲಾಗ್ ೩೪ ವೀಕ್ಷಣೆ

ಮೂಢ ಉವಾಚ -61 ಮಾತಿನಲಿ ವಿಷಯ ಭಾಷೆಯಲಿ ಭಾವಅನುಭವದಿ ಪಾಂಡಿತ್ಯ ಮೇಳವಿಸಿ|ಕೇಳುಗರಹುದಹುದೆನುವ ಮಾತುಗಾರಸರಸತಿಯ ವರಸುತನು ಮೂಢ|| ಗಂಟಿರಲು ನಂಟಿಹುದು ಇಲ್ಲದಿರೆ ಏನಹುದು|ಕಸುವಿರಲು ಬಂಧುಗಳು ಇಲ್ಲದಿರೆ ಉಂಡೆಲೆಯು||ನಗುವ...

ಮಜವಾಗಿದೆ.

manjumb ಫೆಬ್ರ ೧೧ ಕವನ ೩೪೨ ವೀಕ್ಷಣೆ

ಈ ಜೀವನ ಎಸ್ಟೊಂದು ಮಜವಾಗಿದೆ,ಈ ಪ್ರೀತಿಯು ಸಿಹಿಯಾದ ಸಜನೀಡಿದೆ,ಮುಸ್ಸಂಜೆಯ ಮನಮೋಹಕ ಸೊಬಗಲಿ ನಾನು ಮಗುವಾದೆನು,ಅ ನಲುಮೆಯ ಮಡಿಲಲಿ ನಾನು ವಶವಾದೆನು,ಮೊದಲ ಸಲ ಪ್ರೀತಿ ಬಂದಾಗ, ನಾನು ನಾನಾಗಿರಲಿಲ್ಲ...ಈಗಲೂ ಅವಳೆದರು ನಿಂ...

ತಂಗಳು ಬದುಕಿನ ಮಳೆ

ಜಗದೀಶ್ ಕೆ. ಎಂ. ಫೆಬ್ರ ೧೧ ಬ್ಲಾಗ್ ೮೧ ವೀಕ್ಷಣೆ

ಪ್ರತೀ ಸಾಲಿಗೂ ಇಪ್ಪತ್ತರಂತೆ ಅಂಗಡಿಗಳು ಇದ್ದ, ಪ್ರತಿಯೊಂದಕ್ಕೆ ಒಂದು ಮಹಡಿಯೂ ಇದ್ದ ಇಪ್ಪತ್ತು ಇಪ್ಪತ್ತರ ನಾಲ್ಕು ಸಾಲು ಅಂಗಡಿಗಳು. ಪೂರ್ವದಿಂದ ಪಶ್ಚಿಮಕ್ಕೆ ಉದ್ದವಾಗಿದ್ದವು. ಈ ನಾಲ್ಕೂ ಸಾಲುಗಳಲ್ಲಿ ಮಧ್ಯದ ಎರಡು ಸಾ...

ನೆನಪಿನಾಳದಿ೦ದ.........೧೬.........ಚಿಗುರಿದ ದುಬೈ ಕನಸು!

ಹೊಳೆ ನರಸೀಪುರ ಮಂಜುನಾಥ ಫೆಬ್ರ ೧೧ ಲೇಖನ ೭೮೪ ವೀಕ್ಷಣೆ

ದೀಪಾವಳಿ ಅಮಾವಾಸ್ಯೆಯ ದಿನ ಅಪ್ಪ ಕೊಟ್ಟ ಶಾಕಿನಿ೦ದ ನಾನು ಕ್ರಮೇಣ ಹೊರಬ೦ದೆ. ನನ್ನ ದೈನ೦ದಿನ ಕೆಲಸಗಳಲ್ಲಿ ತೊಡಗಿಕೊ೦ಡು ಗೆಳೆಯ ಅರುಣನ ಜೊತೆ ಮಲ್ಲೇಶ್ವರ೦ ಸರ್ಕಲ್ಲಿನ ಹೊಯ್ಸಳ ಹೋಟೆಲ್ಲಿನಲ್ಲಿ ಕಾಫಿ ಕುಡಿಯುತ್ತಾ, ಸ೦ಜೆ...

ಒಮ್ಮೆ ನಕ್ಕು ಬಿಡಿ _ ೧೪

ಪಾರ್ಥಸಾರಥಿ ಫೆಬ್ರ ೧೧ ಬ್ಲಾಗ್ ೩೨ ವೀಕ್ಷಣೆ

ಚಿಕ್ಕ ವಯಸ್ಸಿನಲ್ಲಿ ಕೇಳಿದ್ದ ಹಾಸ್ಯಪತ್ರಿಕೆಯಲ್ಲಿ ಒಂದು ಪ್ರಕಟಣೆ ಬಂದಿತ್ತು , ಹೊಸದಾಗಿ ಅವಿಷ್ಕಾರ ತಿಗಣೆಗಳನ್ನು ವೈಜ್ಙ್ಜಾನಿಕ ವಿದಾನದಿಂದ ನಾಶ ಪಡಿಸಲು ಯಾಂತ್ರಿಕೃತ ವ್ಯವಸ್ತೆಯೊಮ್ದನ್ನು ಕಂಡು ಹಿಡಿದಿದ್ದೇವೆ ಇದರ...

ಜಿಮೇಲ್ ಸೆಕ್ಯೂರಿಟಿ

Arvind Aithal ಫೆಬ್ರ ೧೧ ಬ್ಲಾಗ್ ೫೧ ವೀಕ್ಷಣೆ

ಗೂಗಲ್ ನ ಹೊಸ ಯೋಜನೆ ಏನು ಗೊತ್ತೇ? ಈಗಾಗಲೇ ಜಿಮೇಲ್ ನಲ್ಲಿ ಸೆಕ್ಯೂರಿಟಿ ಸಲುವಾಗಿ ನಾವು ಬಳಸಿದ ಐ ಪಿ ಯನ್ನು ನೋಡಬಹುದು.ಆದರೆ ಇದರಲ್ಲಿ ಒಂದೇ ಲೋಕಲ್ ನೆಟ್ ವರ್ಕ್ ನಲ್ಲಿದ್ದರೆ ಗೇಟ್ವೇ ತೋರಿಸುತ್ತದೆ ಹೊರತು ನಮ್ಮ ಐ ಪಿ...

ಬದುಕೆಂಬುದು ಸಾವಿನ ಕನಸಾದರೆ, ಸಾವು ಬದುಕಿನ ಆಶಾವಾದವೆ?: ಗಾದೆಗೊಂದು ಗುದ್ದು-೬೪

ಎಚ್.ಎ. ಅನಿಲ್ ಕುಮಾರ್ ಫೆಬ್ರ ೧೧ ಬ್ಲಾಗ್ ೭೯ ವೀಕ್ಷಣೆ

(೩೨೬) ಮಿಕ್ಕೆಲ್ಲ ಪ್ರಾಣಿಗಳಿಗೆ ತಿಂದುದೆಲ್ಲವೂ ಭೋಜನವೇ. ಮಾನವರಿಗಾದರೆ ತಟ್ಟೆಯೊಳಗಿನದೆಲ್ಲ, ತಟ್ಟೆಯ ಒಳಗಿರುವುದು ಮಾತ್ರ ಊಟ! (೩೨೭) ವಿಶ್ವದ ಅತ್ಯಂತ ವಿಕ್ಷಿಪ್ತ ಆಗುಹೋಗುಗಳು ಸುಮ್ಮನೆ ಕುಳಿತುಕೊಳ್ಳುವುದರಲ್ಲಿ ಅಡಕ...

ಪ್ರೀತಿ ಮಾಡೋದು ಸರಿನೊ ಅತವ ತಪ್ಪೊ........?

sathish ಫೆಬ್ರ ೧೧ ಬ್ಲಾಗ್ ೨೮ ವೀಕ್ಷಣೆ

ಪ್ರೀತಿ ಮಾಡೋದು ಸರಿನೊ ಅತವ ತಪ್ಪೊ........? ಈ ವಿಶಯದ ಬಗ್ಗೆ ನನಗು ಸ್ವಲ್ಪ ಗೊ೦ದಲ ಇದೆ, ಅದ್ರೆ ನಾನು ಪ್ರೀತಿ ಮಾಡಿ ಮದುವೆ ಆಗ ಬೇಕು ಎ೦ಬ ಆಸೆ... ಪ್ರೀತಿ ಮಾಡಿದ್ರೆ ಎಲ್ಲಿ ಮನೆಯವರ ನಿಶ್ಟುರ ಕಟ್ಟಿಕೊಳ್ಳ ಬೇಕೆ೦ಬ ಭ...

ಉದಯ ಸೂರ್ಯ ನನಗೆ ನನ್ನಮ್ಮನಂತೆ!

ಆಸು ಹೆಗ್ಡೆ ಫೆಬ್ರ ೧೧ ಬ್ಲಾಗ್ ೬೧ ವೀಕ್ಷಣೆ

ಉದಯ ಸೂರ್ಯ ನನಗೆ ನನ್ನಮ್ಮನಂತೆ!ಛಳಿಯಿಂದ ಬಿಸಿಲಿನೆಡೆಗೆ ನಿಧಾನವಾಗಿ ಸಾಗಿಸುತ್ತಾ,ಕತ್ತಲೆಯಿಂದ ಬೆಳಕಿನೆಡೆಗೆ ಕೈಹಿಡಿದು ನಡೆಸುವನಂತೆಒಂದೊಂದೇ ಮೆಟ್ಟಿಲನು ನಿಧಾನದಿ ಮೇಲೇರಿಸುತ್ತಾಸಾಗುವ ಉದಯ ಸೂರ್ಯನವನೆನಗೆ ನನ್ನಮ್ಮನ...

ಅರಬ್ಬರ ನಾಡಿನಲ್ಲಿ......೧೪......ಮರುಭೂಮಿಯಲ್ಲೊ೦ದು ದೆವ್ವಗಳ ಅರಮನೆ!

ಹೊಳೆ ನರಸೀಪುರ ಮಂಜುನಾಥ ಫೆಬ್ರ ೧೧ ಲೇಖನ ೧,೪೬೮ ವೀಕ್ಷಣೆ

ಎಲ್ಲಿಯ ಮರುಭೂಮಿ? ಎಲ್ಲಿಯ ದೆವ್ವಗಳು? ಅವುಗಳಿಗಿನ್ನೆಲ್ಲಿಯ ಅರಮನೆ? ಆಶ್ಚರ್ಯವಾಗುತ್ತಿದೆಯೇ? ಹೌದು, ದುಬೈನ ಮರುಭೂಮಿಯಲ್ಲಿಯೂ ದೆವ್ವಗಳಿವೆ, ಆ ದೆವ್ವಗಳಿಗೆ ಒ೦ದು ಅರಮನೆಯೂ ಇದೆ. ರಸ್ ಅಲ್ ಖೈಮಾ, ಸ೦ಯುಕ್ತ ಅರಬ್ ಗಣರಾ...

ವ್ಯಾಲಂಟೈನ್ ಡೇ ಆಚರಣೆ ಬೇಕೇ?

ಜಯಂತ್ ರಾಮಾಚಾರ್ ಫೆಬ್ರ ೧೦ ಚರ್ಚಾವೇದಿಕೆ ೭,೨೫೧ ವೀಕ್ಷಣೆ

ಫೆಬ್ರವರಿ ೧೪ ಬಂತೆಂದರೆ ಪ್ರೇಮಿಗಳಿಗೆ ಅದೆಂತದೋ ಸಂಭ್ರಮ. ಎಲ್ಲೆಲ್ಲಿ ನೋಡಿದರು ಕೆಂಪು ಕೆಂಪು ಹೃದಯ ಮಾದರಿ ಬಲೂನ್ ಗಳು, ವಿಶೇಷ ರಿಯಾಯಿತಿಗಳು, ವಿಶೇಷ ಪಾರ್ಟಿಗಳು, ಉಡುಗೊರೆಗಳು, ಗುಲಾಬಿ ಹೂವುಗಳು. ಅಂದು ಪ್ರೇಮಿಗಳು...

ನೂರೊಂದು ನೆನಪು ಎದೆಯಾಳದಿಂದ..........

ಪವಿತ್ರ ಶೆಟ್ಟಿ ಫೆಬ್ರ ೧೦ ಲೇಖನ ೧,೪೭೨ ವೀಕ್ಷಣೆ

ಯಾಕೋ ಗೊತ್ತಿಲ್ಲ ನಾ ಇಂದು ನಿನ್ನ ಸಂಬಂಧಕ್ಕೆ ವಿದಾಯ ಹೇಳಬೇಕಂತ ಇದ್ದೀನಿ ಗೆಳೆಯ ...ಕಾರಣ ನಿನಗೂ ಗೊತ್ತು . ಪದೇ ಪದೇ ಕಾಡುವ ನಿನ್ನ ನೆನಪು ನನಗೆ ಬೇಡ. ಈಗಾಗಲೇ ಸಾಕಷ್ಟು ನೊಂದಿದ್ದೇನೆ .ನೊಂದ ಮನಸಿಗೆ ಇನ್ನು ನೋವು ನೀ...

ಸಾವು

KIRAN KUMAR T.B. ಫೆಬ್ರ ೧೦ ಲೇಖನ ೧,೦೯೬ ವೀಕ್ಷಣೆ

ಸಾವಿನ ಒಳ ಆರಿವನ್ನು ಯಾರಿಂದ ತಾನೇ ತಿಲಿಯಲು ಸಾದ್ಯ? ಈ ನಮ್ಮ್ ಭೂಮಿಯಲ್ಲಿ ಮಾನವನೆಂಬ ಅತೀ ಬುದ್ಡಿವಂತ, ವೈಜ್ನಾನಿಕವಾಗಿ ಎಷ್ಟೇ ಮುಂದುವರೆದಿದ್ದರೂ ಸಹ ಅ ಸಾವಿಗೆ ತಲೆ ಬಾಗಲೇ ಬೆಕಾಗುತ್ತದೆ. ಸಾವು ಯಾರಿಗೆ, ಯಾವಾಗ, ಏಲ...

ಚೆಲುವೆಯ ನೋಟ

ಹಂಸಾನಂದಿ ಫೆಬ್ರ ೧೦ ಬ್ಲಾಗ್ ೮೩ ವೀಕ್ಷಣೆ

ದೂರ ಸರಿ ಗೆಳೆಯ!ದಿಟದಿ ಚಂಚಲೆಯೀಸೊಬಗಿನವಳು;ಹೆಡೆಯನಾಡಿಸುವಚೆಲುವ ನಾಗರವಹೋಲುತಿಹಳು.ದೂರದಿಂದಲೇ ತನ್ನಕುಡಿ ನೋಟವೆನ್ನುವವಿಷದ ಉರಿಯಲ್ಲೇನಿನ್ನ ಸುಡಬಲ್ಲಳು!ನಿನ್ನ ಕಚ್ಚಿದರೆಬೇರೆ ಹಾವುಗಳು;ನುರಿತ ವೈದ್ಯರುಬದುಕಿಸಿಯಾರು....

ಸಾಹಿತ್ಯ ಲೋಕದ ರಸಮಯ ಸನ್ನಿವೇಶಗಳು-ರಸ ಋಷಿಗಳು ಕಂಡ ಸೂರ್ಯೋದಯ

nagarathna vinayaka joshi ಫೆಬ್ರ ೧೦ ಲೇಖನ ೩,೩೮೬ ವೀಕ್ಷಣೆ

ಸೂರ,ಸೂರ್ಯ,ಆದಿತ್ಯ,ದಿವಾಕರ,ಭಾಸ್ಕರ,ಪ್ರಭಾಕರ,ಭಾಸ್ವಾನ್,ವಿವಸ್ವಾನ್,ಸಪ್ತಾಶ್ವ,ಉಷ್ಣರಶ್ಮಿ ದ್ಯುಮಣಿ,ತರಣಿ,ಮಿತ್ರ,ಬಾನು,ರವಿ,ಖಗ,ಹಿರಣ್ಯಗರ್ಭ ಹೀಗೆ ನೂರಾರು ಹೆಸರುಗಳಿಂದ ವಿಖ್ಯಾತನಾದ ನಮ್ಮ ದಿನಮಣಿಯ ಉದಯದ ಸೊಬಗು ಎಲ್...

ತೀರದಲ್ಲಿ ಹೆಜ್ಜೆ ಗುರುತು ಸಾವಿರಾರು,ನೀನೇ ಹೇಳು ನನ್ನದಾವುದು....

ವಾಣಿ ಶೆಟ್ಟಿ ಫೆಬ್ರ ೧೦ ಬ್ಲಾಗ್ ೨೦೮ ವೀಕ್ಷಣೆ

"ವಿಶ್ ಯೂ ಹ್ಯಾಪಿ ಬರ್ತ್ ಡೇ "..ಅಕ್ಕರೆಯಿಂದ ಕೈ ಕುಲುಕಿದ ಮನುವಿನ ಕಣ್ಣುಗಳನ್ನೇ ದಿಟ್ಟಿಸಿದೆ. ..ಅಲ್ಲಿದ್ದಿದ್ದು ಪ್ರೀತಿಯೋ ಅಥವಾ ಸ್ನೇಹವೋ ಎಂದು ಒಂದರೆಗಳಿಗೆ ಗೊಂದಲವಾದರೂ ಅಷ್ಟು ತಲೆಕೆಡಿಸಿಕೊಳ್ಳಲಿಲ್ಲ."ನನ್ನ ಪ್...

ಸಾಮೂಹಿಕ ಗೀತೆ

ಸದಾನಂದ ಫೆಬ್ರ ೧೦ ಕವನ ೨,೦೦೬ ವೀಕ್ಷಣೆ

ಸಾಮೂಹಿಕ ಗೀತೆ ಹೇ, ಅಲ್ಲಿ ನೋಡು | ಹೇ, ಇಲ್ಲಿ ನೋಡು | ಅಲ್ಲಿ ನೋಡು ಇಲ್ಲಿ ನೋಡು ನೆಚ್ಚಿಕೊಂಡು ನಾಡ ನೋಡು | ಕಣ್ಣು ತುಂಬಿ ಕೊಳ್ಳುತೈತಿ ಕನ್ನಡ ಬೀಡು | ಹಗಲು ಇರುಳು ಮನವ ತುಂಬಿ ಕೊಳ್ಳುವ ಹಾಡು ||ಪ|| - ಸದಾನಂದ ತೆಂ...

ಒಮ್ಮೆ ನಕ್ಕು ಬಿಡಿ _ ೧೨

ಪಾರ್ಥಸಾರಥಿ ಫೆಬ್ರ ೧೦ ಬ್ಲಾಗ್ ೩೮ ವೀಕ್ಷಣೆ

ಅರವತ್ತರ ದಶಕದ ಕಾಲದ ಕಮ್ಯೂನಿಸಂ ವಿಡಂಭನೆಒಮ್ಮೆ ಚೀನದ ಹಳ್ಳಿಗೆ ಸರಕಾರಿ ಅಧಿಕಾರಿಯೊಬ್ಬ ಬೇಟಿ ನೀಡಿದ, ಹಾಗೆ ಹಳ್ಳಿಯ ರೈತ ಪ್ರಮುಖನ ಮನೆಗೆ ಬಂದು ಅಲ್ಲಿ ಅವನು ಸೊಂಪಾಗಿ ಸಾಕಿದ್ದ ಹಂದಿಗಳನ್ನು ನೋಡಿ ಕೇಳಿದ"ತಿನ್ನಲು ಏನ...