ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2011

ಫೆಬ್ರವರಿ 2011

೪೧೬ ಲೇಖನಗಳು

ಅಪರಾಧಿ ನಾನಲ್ಲ!!! ಎಂದಿವೆ !ರಂಗನ ತಿಟ್ಟಿನ ಮೊಸಳೆಗಳು !! ಸುಳ್ಳು ಅಪಾದನೆ ಯಾಕೆ ?

ಬಾಲಸುಬ್ರಹ್ಮಣ್ಯ .ಕೆ.ಎಸ.[balusmiles]. ಫೆಬ್ರ ೧೩ ಲೇಖನ ೭೩೧ ವೀಕ್ಷಣೆ

ರಂಗನ ತಿಟ್ಟಿನಲ್ಲಿ ದೋಣಿವಿಹಾರ ನಡೆದಿತ್ತು .ಎಲ್ಲೆಲಿಂದಲೋ ಬಂದ ಪ್ರವಾಸಿಗಳು ದೋಣಿಯಲ್ಲಿ ತೇಲಿ ಹಕ್ಕಿಗಳ ಕಂಡು ನಲಿದಿದ್ದರು.ಅಲ್ಲೇ ಹತ್ತಿರದಲ್ಲೆ ಸಾಗಿತ್ತು ಒಂದು ಮೊಸಳೆ !! ಶುರುವಾಯ್ತಲ್ಲ ಜನಗಳ ತಳಮಳ !ಒಬ್ಬ ಹೇಳಿದ...

ಅಲ್ಲಮನ ವಚನದ ಮಹಿಮೆ

ದಯಾನoದ ಫೆಬ್ರ ೧೩ ಲೇಖನ ೧,೪೨೩ ವೀಕ್ಷಣೆ

ಅಲ್ಲಮ ಪ್ರಭುವಿನ ವಚಗಳು ೧೨ನೆಯ ಶತಮಾನದಲ್ಲಿನ ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯ೦ತಿವೆ, ಅವರ ಶೂನ್ಯ ಸಿಂಹಾಸನ ಎನ್ನುವ ಪರಿಕಲ್ಪನೆಯು ಅ೦ದಿನ ಸಮಾಜಕ್ಕೆ ಬಹಳ ಕ್ರಾ೦ತಿಕರಕ ವಿಚಾರ ಎ೦ಬುದರಲ್ಲಿ ಎರಡು ಮಾತಿಲ್ಲ. ಹಾ...

ಸಂಪದಿಗರು ಓದಲೇಬೇಕಾದ ಎರಡು ಪುಸ್ತಕಗಳು

ಹಂಸಾನಂದಿ ಫೆಬ್ರ ೧೩ ಬ್ಲಾಗ್ ೧೭೫ ವೀಕ್ಷಣೆ

ದೇಶ ಸುತ್ತು - ಕೋಶ ಓದು ಅನ್ನೋ ಮಾತಿದೆ. ನಾಲ್ಕು ಊರು ನೋಡಿ, ತರಹೇವಾರಿ ಜನರನ್ನು ನೋಡಿ ಅವರ ನಡೆ ನುಡಿಯಿಂದ ಬೇಕಾದಷ್ಟು ಕಲಿಯಬಹುದು. ಇಲ್ಲದಿದ್ದರೆ ಬಾವಿಯೊಳಗಿನ ಕಪ್ಪೆಯಾಗುವ ಸಾಧ್ಯತೆ ಇದ್ದೇ ಇದೆ. ಮತ್ತೆ ಬಗೆ ಬಗೆತ...

ಶಿವನೇ ಶಂಭುಲಿಂಗ!

ಸಂಗನಗೌಡ ಫೆಬ್ರ ೧೩ ಬ್ಲಾಗ್ ೮೭ ವೀಕ್ಷಣೆ

ಧೀರೇಂದ್ರ ಗೋಪಾಲ್ ಅವರ ಈ ಫೇಮಸ್ ಡೈಲಾಗ್ ಯಾವ ಸಿನಿಮಾದ್ದು? ಧೀರೇಂದ್ರ ಗೋಪಾಲ್ ಅವರ ಈ ಫೇಮಸ್ ಡೈಲಾಗ್ ಯಾವ ಸಿನಿಮಾದ್ದು?

ಬೆಂಗಳೂರಿನ ವಾಕ್ಪಟುಗಳ ಸಂಘಕ್ಕೊಂದು ಸೂಕ್ತ ಹೆಸರು

ಪ್ರಭುನಂದನ ಮೂರ್ತಿ ಫೆಬ್ರ ೧೩ ಚರ್ಚಾವೇದಿಕೆ ೨,೪೨೨ ವೀಕ್ಷಣೆ

ಬೆಂಗಳೂರಿನ ವಾಕ್ಪಟುಗಳ ಸಂಘಕ್ಕೆ ಸ್ವಂತ ಹೆಸರು ಇಡೋಣ ಎಂಬ ಆಶಯದ ಮೇರೆಗೆ ಈ ವಿನಂತಿ. ‘ವಾಕ್ಪಟುಗಳು’ ಈಗಾಗಲೇ ನೋಂದಾಯಿಸಲ್ಪಟ್ಟ ಹೆಸರು. ಆದ್ದರಿಂದ ‘ವಾಕ್’ಇಂದ ಶುರುವಾಗುವ ಬೇರೊಂದು ಹೆಸರನ್ನು ಇಡೋಣ. ಹೆಸರು ಒಂದು ನಾಮಪ...

ವನ್ಯಜೀವಿಗಳ ಮೇಲೆ ಕೃತಕ ಬೆಳಕಿನ ದುಷ್ಪರಿಣಾಮ.

Bhargav A P ಫೆಬ್ರ ೧೩ ಲೇಖನ ೬೩೫ ವೀಕ್ಷಣೆ

"ಇರುಳ ವಿರುದ್ಧ ಬೆಳಕಿನ ಯುದ್ಧ... ಇದು ಮುಕ್ತ ಮುಕ್ತ ಧಾರಾವಾಹಿಯ ಶೀರ್ಷಿಕೆ ಗೀತೆ. ಇದರ ಅರ್ಥ ಇರುಳು ಎಂಬ ಅನ್ಯಾಯದ ವಿರುದ್ಧ ಬೆಳಕು ಎನ್ನುವ ನ್ಯಾಯ ಹೋರಾಡುತ್ತಿದೆ ಎಂದು. ಇಲ್ಲಿ ಇರುಳನ್ನು ಏಕೆ ಅನ್ಯಾಯ ಎಂದು ಬಿಂಬಿ...

ಸಮಾಜ ಸುಧಾರಣೆ ಹೇಗೆ?

bsubrahmanyasastry ಫೆಬ್ರ ೧೩ ಲೇಖನ ೨,೦೯೭ ವೀಕ್ಷಣೆ

ಸಮಾಜ ಸುಧಾರಣೆ ಹೇಗೆ? 2010 ನೆ ಇಸ್ವಿ ಡಿಶೆಂಬರ್ 11ನೆ ತಾರೀಖಿನ ದಿನ ಬೆಂಗಳೂರು TV 9 ದೂರದರ್ಶನ ವಾಹಿನಿಯಲ್ಲಿ ಒಂದು ಚರ್ಚೆ ನಡೆಯಿತು. ಇಂದಿನ ಸಮಾಜ ಎಲ್ಲ ಕ್ಷೇತ್ರಗಳಲ್ಲಿಯೂ ಹದಗೆಟ್ಟಿದೆ. ಭ್ರಷ್ಠಾಚಾರ, ಲಂಚ, ಅನೀತಿ...

ನಾಳೆಯ valentines ದಿನದಂದು ನಿಮ್ಮ ತಾಯಿಯನ್ನು ಪ್ರೀತಿಸಿ.

ಅಬ್ದುಲ್ ಲತೀಫ್ ಸಯ್ಯದ್ ಫೆಬ್ರ ೧೩ ಬ್ಲಾಗ್ ೭೪ ವೀಕ್ಷಣೆ

ಫೆಬ್ರವರಿ ೧೪ ಬಂತೆಂದರೆ ಕೆಲವರಲ್ಲಿ ಅದೇನೋ ಒಂದು ರೀತಿಯ ರೋಮಾಂಚನ ಮಿಶ್ರಿತ ನಡುಕವಾದರೆ ಮತ್ತೆ ಕೆಲವರಿಗೆ ಭೀತಿಯ ನಡುಕ. ಪ್ರೇಮಿಗಳಿಗೆ ತನ್ನನ್ನು ಪ್ರೀತಿಸುವ ವ್ಯಕ್ತಿ ಏನು ತರಬಹುದು, ಯಾವ ರೆಸ್ಟುರಾಂಟ್ ಗೆ ಕರೆದುಕೊಂ...

ತಂಗಳು ಬದುಕಿನ ಮಳೆ

ಜಗದೀಶ್ ಕೆ. ಎಂ. ಫೆಬ್ರ ೧೩ ಬ್ಲಾಗ್ ೭೬ ವೀಕ್ಷಣೆ

ಆಕೆಗೆ ಹೆಚ್ಚೆಂದರೆ ಇಪ್ಪತ್ತೇಳು, ಇಪ್ಪತ್ತೆಂಟು ವಯಸ್ಸಾಗಿರಬಹುದು. ತುಂಬಾ ಲಕ್ಷಣವಾಗಿದ್ದಳು. ಹೂ ಮುಡಿದು, ಸಿಂಗರಿಸಿಕೊಂಡು ಸಂಜೆಯಾಗುವಾಗ ನಶ್ಯದಂಗಡಿಯ ಬದಿಯ ತಿರುವಿನಲ್ಲಿ ನಿಲ್ಲುತ್ತಿದ್ದಳು. ಮುಖ್ಯ ರಸ್ತೆಗೆ ಹತ್ತಿ...

ಮಲೆನಾಡಿನ ಪರಿಸರ ಅವನತಿ - ಮತ್ತೊಂದು ಘಟ್ಟ

ಕೆ.ಜಿ.ಶ್ರೀಧರ್ ಫೆಬ್ರ ೧೩ ಲೇಖನ ೯೪೪ ವೀಕ್ಷಣೆ

ಮಲೆನಾಡಿನ ಪರಿಸರ ಅವನತಿ - ಮತ್ತೊಂದು ಘಟ್ಟ. ಹೇರಂಭಾಪುರದ ಸುಬ್ರಹ್ಮಣ್ಯ( ಸುಬ್ಬಿ) ಪರಿಸರದ ಬಗೆಗೆ ಲೇಖನ ಬರೆದುಕೊಡಲು ಕೇಳಿದಾಗ ಕುಷಿ ಆಯಿತು. ಈ ನನ್ನ ಸ್ನೇಹಿತ ನನಗೆ ಎಲೆ‌ಅಡಿಕೆಯ ಆಸೆ ಹಿಡಿಸಿದವ. ನಂತರ ತನ್ನ ಊರಾದ ಹ...

ಅಕ್ಷರ - ಎಷ್ಟು ಬೇಕು?

ಅನಿಲ ಜೋಶಿ ಫೆಬ್ರ ೧೩ ಬ್ಲಾಗ್ ೫೦೭ ವೀಕ್ಷಣೆ

(ಪ್ರಭು ಮೂರ್ತಿಯವರ ಮುಂದಾಳ್ತನದಲ್ಲಿ ಸಂಪದಿಗರು ಸೇರಿ ಬೆಂಗಳೂರಿನಲ್ಲೂ ವಾಕ್ಪಟುಗಳ ಕ್ಲಬ್ ಆರಂಭಿಸುತ್ತಿರುವದನ್ನು ಕೇಳಿ/ಓದಿ ಸಂತೋಷವಾಯಿತು. ಇಲ್ಲಿ ಬೇ ಏರಿಯಾದ ವಾಕ್ಪಟುಗಳು ಕೂಟದಲ್ಲಿ ನಾನು ಹಿಂದೊಮ್ಮೆ ಮಾಡಿದ ಭಾಷಣದ...

ಸುಪ್ರಭಾತ

ತೇಜಸ್ವಿ .ಎ. ಸಿ ಫೆಬ್ರ ೧೩ ಬ್ಲಾಗ್ ೫೫ ವೀಕ್ಷಣೆ

ಸುಪ್ರಭಾತ ಸಣ್ಣಗಿನ ಚುಮು ಚುಮು ಚಳಿಯಲಿ ಸಾಲು ಸಾಲಿನ ಹಕ್ಕಿಗಳ ಚಿಲಿಪಿಲಿ, ಸಣ್ಣನೆ ಬೆಳಕಿನ ಬಾನಿಗೆ ಸುಂದರ ಬಾನಾಡಿಗಳ ತೋರಣದ ಸಿಂಗಾರ ಸುತ್ತಣವು ತಿಳಿ ಮಂಜು ಮುಸುಕಿರಲು ಭುವಿಯ ಮೇಲೆಲ್ಲಾ ಇಬ್ಬನಿಯ ಹಾಸು ಪ್ರಾತಃಕಾಲದ...

ಒಮ್ಮೆ ನಕ್ಕು ಬಿಡಿ _ ೧೫

ಪಾರ್ಥಸಾರಥಿ ಫೆಬ್ರ ೧೩ ಬ್ಲಾಗ್ ೩೧ ವೀಕ್ಷಣೆ

ಒಮ್ಮೆ ಪ್ರೊಪೆಸರ್ ಒಬ್ಬರು ಹಳ್ಳಿಗೆ ಹೋಗಿದ್ದರು. ಮನೆಯ ಮುಂದೆ ಹೋಗುತ್ತ , ಮನೆಯೊಂದರ ಮುಂದೆ ಗೋಡೆಗೆ ತಟ್ಟಿದ್ದ ಬೆರಣಿಯನ್ನು ಅಚ್ಚರಿಯಿಂದ ನೋಡುತ್ತ ನಿಂತು ಬಿಟ್ಟರು. ಮನೆಯೊಡತಿ ಹೊರಬಂದಳು ಸೂಟು ಬೂಟು ದರಿಸಿ ಕಣ್ಣರಳಿ...

ದುಂಬಿ ಮನಸು

karthik kote ಫೆಬ್ರ ೧೨ ಕವನ ೪೬೨ ವೀಕ್ಷಣೆ

ಹೂವ ಕಂಡು ಹಗ್ಗ ಕಡಿದುಮನಸು ಗಿರಕಿ ಹೊಡೆದಿದೆಜೇನು ಬೇಕು ಎಂಬ ಬಯಕೆದುಂಬಿ ಮನದಿ ಮೂಡಿದೆತಂಪನೀವ ಹೂವಿನಲ್ಲಿರಸದ ಭಾವ ಉಕ್ಕಿದೆದುಂಬಿ ಕಳೆದುವಿರಹದಲ್ಲಿ ಧಹಿಸಿ ಬೆರಗು ಗೊಂಡಿದೆಒಸರಿ ಬಂದ ಪ್ರೀತಿಯಲ್ಲಿಉಸಿರನ್ನೇ ಮರೆತಿದೆ...

ರವಿಯುದಯದ ವೈಭೋಗ

nagarathna vinayaka joshi ಫೆಬ್ರ ೧೨ ಕವನ ೧,೬೯೪ ವೀಕ್ಷಣೆ

ಕವಿದಿಹ ಕತ್ತಲ ತೆರೆಯನು ಸರಿಸುತ ರವಿ ಮೂಡಿದ ನೋಡ ಕವಿಗಳ ಮನದಲಿ ಬರೆಸುತ ಕಾವ್ಯವ ಸವಿಯಾಗಿಸೆ ನಾಡ ಹಳದಿಯ ಓಕುಳಿಯಾಡುತ ಕೇಸರಿ ವರ್ಣವ ಲೇಪಿಸಿದ ಇಳಿದನೋ ಧರೆಗದೊ ಮೆಲ್ಲನೆ ನೇಸರ ಕಣ್ಣೋ ಪರಿಸರದ ಕೊಳೆಯನು ಕಳೆಯುತ ಕಿರಣದ...

ಕದಡುವ/ಕಾಡುವ ಚಿತ್ರಗಳು-೧

ರವಿಕುಮಾರ್. ಎಸ್. ಕುಂಬಾರ ಫೆಬ್ರ ೧೨ ಲೇಖನ ೯೪೫ ವೀಕ್ಷಣೆ

ನನಗಾಗ ಸುಮಾರು ಐದೋ ಆರೋ ವರ್ಷಗಳಿದ್ದಿರಬಹುದು. ಅಮ್ಮನ ತವರೂರಾದ ಬಾಗಲಕೋಟೆಗೆ ಬೇಸಿಗೆಯ ರಜೆ ಕಳೆಯಲು ನಾವೆಲ್ಲರೂ ಅಲ್ಲಿಗೆ ಹೋಗಿದ್ದು. ಆಗೆಲ್ಲ ಈಗಿನಂತೆ ಹಳೆ ನಗರ ಮುಳುಗಿರಲಿಲ್ಲ. ಹಳೇಪೇಟೆ, ಕಿಲ್ಲಾ ಪ್ರದೇಶ, ದನದ ಪೇಟ...

ಈಜಿಪ್ಟ್: ಪದಚ್ಯುತಿಯ ಸಾಫಲ್ಯ

ಪ್ರಭುನಂದನ ಮೂರ್ತಿ ಫೆಬ್ರ ೧೨ ಲೇಖನ ೧,೨೪೮ ವೀಕ್ಷಣೆ

ಈಜಿಪ್ಟಿನಲ್ಲಿ ಇಲ್ಲಿಯವರೆಗೆ ಆಗಿರುವ ವಿದ್ಯಮಾನ ಅಸಾಧಾರಣವಾದದ್ದು. ಐತಿಹಾಸಿಕವಾದದ್ದು. ದಯವಿಟ್ಟು ಮುಂದಿನ ಮಾತುಗಳನ್ನು ಸಿನಿಕತನ ಎಂದು ಉಪೇಕ್ಷಿಸಬೇಡಿ. ಈಜಿಪ್ಟಿನ ಆಗುಹೋಗುಗಳನ್ನು ಕ್ರಾಂತಿಯೆಂದು ಕರೆಯುವ ಮೊದಲು ಕೆಲ...

ಸಂಭ್ರಮ ಸೌರಭ....ಮಾಸದ ಸಂಭ್ರಮ

ಗೋಪಾಲ್ ಮಾ ಕುಲಕರ್ಣಿ ಫೆಬ್ರ ೧೨ ಲೇಖನ ೭೭೫ ವೀಕ್ಷಣೆ

ಸಂಭ್ರಮ ಸೌರಭ --------------- ಸಂಭ್ರಮ ಸೌರಭ ಒಂದು ವಿನೂತನ ಪ್ರಯತ್ನ, ಒಂದು ವಿಶಿಷ್ಟ ಪ್ರಯೋಗ, ಕಲೆ, ಸಾಹಿತ್ಯ, ಸಂಸ್ಕೃತಿಗಳ ತಳಹದಿಯ ಮೇಲೆ ಕನ್ನಡಿಗರೆಲ್ಲರನ್ನು ಒಂದಾಗಿಸುವ, ಭಾವನಾತ್ಮಕವಾಗಿ ಕನ್ನಡದ ಬಂಧವನ್ನು ಅವ...

ಬಸ್ಸು ಪಯಣ ಭೂಗೋಳ-ಪ್ರವಾಸ, ಕೆಫೆಯ ಚರ್ಚೆ ಕಾಲ-ಪ್ರವಾಸ: ಗಾದೆಗೊಂದು ಗುದ್ದು-೬೫

ಎಚ್.ಎ. ಅನಿಲ್ ಕುಮಾರ್ ಫೆಬ್ರ ೧೨ ಬ್ಲಾಗ್ ೭೨ ವೀಕ್ಷಣೆ

(೩೩೧) ಅದು ಬಹಿರಂಗಗೊಂಡಾಗ ನಿನ್ನನ್ನು ಕುರಿತಾದ ಆ ವಿಷಯವನ್ನು ಸ್ವತಃ ನಿನಗೆ ನೀನೇ ಹೇಳಿಕೊಳ್ಳಲು ಸಂಕೋಚಪಡುವುದನ್ನೇ ’ಎಂಬರಾಸ್‍ಮೆಂಟ್’ ಎನ್ನುವುದು. (೩೩೨) ಕನಸುಗಳು ತಾವೇ ತಾವಾಗಿ ಹುಟ್ಟಿಕೊಳ್ಳುತ್ತವೆ. ಸ್ವತಃ ಸರ್ವ...

ಮರೆಯಾಗದು ಪ್ರಕಾಶ...!

Hariprasada ಫೆಬ್ರ ೧೨ ಲೇಖನ ೪೫೮ ವೀಕ್ಷಣೆ

ಎಂ.ಪಿ. ಪ್ರಕಾಶ್ ಇನ್ನಿಲ್ಲ. ಇದನ್ನು ಒಪ್ಪಿಕೊಳ್ಳೋದು ಕಷ್ಟ. ಹೌದು ಭೌತಿಕವಾಗಿ ಅವರು ಇನ್ನಿರಲಾರು. ಆದ್ರೆ ಅವರು ಮಾಡಿದ ಕೆಲಸಗಳು. ಅವರ ಕೊಡುಗೆಗಳು. ರಾಜಕಾರಣಿಯಾಗಿ ತೋರಿಸಿ ಕೊಟ್ಟ ಹಾದಿ. ಇದು ಎಂದೆಂದಿಗೂ ಚಿರನೂತನ....