ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2011

ಫೆಬ್ರವರಿ 2011

೪೧೬ ಲೇಖನಗಳು

ಮಾನವ ಗಾಳಿಯ ಪಟದಂತೆ ...... ದೇವನು ಸೂತ್ರಧಾರ............

ಅಪ್ರಮೇಯ ಶರ್ಮ. ಎನ್ ಫೆಬ್ರ ೧೭ ಕವನ ೧,೬೨೭ ವೀಕ್ಷಣೆ

ಗಾಳಿ ಪಟ : ಎದೆಯುಬ್ಬಿ ಹಾರುವುದು ಎತ್ತರಕೆ ಏರುವುದು-ಗುರಿಯ ಎತ್ತರವದಕೆ ತಾ ತಿಳಿಯದು ! ಅಬ್ಬರದ ಗಾಳಿಗದು ಎದೆಯೊಡ್ಡಿ ತಾ ಏರಿ ಕುಗ್ಗದೆಯೆ ಹಿಗ್ಗುತಲಿ ನಲಿದಾಡುತಾ ! ಸೂತ್ರಧಾರನ ನಂಬಿ ಬೀಳದೆಯೆ ಅಳುಕದೆಯೆ ಬಾನಿನಂಗಳದಿ...

ಎಚ್ ಪಿಯ ಟ್ಯಾಬ್ಲೆಟ್

ASHOKKUMAR ಫೆಬ್ರ ೧೭ ಲೇಖನ ೭೭೮ ವೀಕ್ಷಣೆ

ಎಚ್ ಪಿಯ ಟ್ಯಾಬ್ಲೆಟ್ ಹ್ಯೂಲೆಟ್-ಪ್ಯಕರ್ಡ್(ಎಚ್‌ಪಿ) ಕಂಪೆನಿಯು ಹೊಸ ಟ್ಯಾಬ್ಲೆಟ್ ಸಾಧನಗಳನ್ನು ಮಾರುವ ತೀರ್ಮಾನಕ್ಕೆ ಬಂದಿದೆ.ಎಂಟು ಗಿಗಾಬೈಟ್ ಸ್ಮರಣ ಸಾಮರ್ಥ್ಯದ ಸಾಧನದ ತೆರೆಯೂ ಮೂರೂವರೆ ಇಂಚಿನ ಕರ್ಣ ಹೊಂದಿದೆ.ಈ ಸಾಧ...

ಕನ್ನಡದ ಜನಪದ ಗೀತೆಗಳು(ಮು೦ಜಾನೆದ್ದು ಕು೦ಬಾರಣ್ಣ)

ravee ಫೆಬ್ರ ೧೭ ಕವನ ೧,೮೪೧ ವೀಕ್ಷಣೆ

ಮು೦ಜಾನೆದ್ದು ಕು೦ಬಾರಣ್ಣಹಾಲು ಬಾನು೦ಡಾನಆರ್ಯಾರಿ ಮಣ್ಣಾ ತುಳಿದಾನಆರು ಆರ್ಯಾರಿ ಮಣ್ಣ ತುಳಿಯೂತ ಮಾಡ್ಯಾನನಾರ್ಯಾರು ಬರುವ೦ತೆ ಐರಾಣಿ||ಒತ್ತಾರೆದ್ದು ಕು೦ಬಾರಣ್ಣತುಪ್ಪ ಬಾನು೦ಡಾನಗಟ್ಟೀಸಿ ಮಣ್ಣಾ ತುಳಿದಾನಗಟ್ಟೀಸಿ ಮಣ್ಣಾ...

ನಲ್ಲೆ ಬ೦ಧ

karthik kote ಫೆಬ್ರ ೧೭ ಕವನ ೪೫೮ ವೀಕ್ಷಣೆ

ನಿನ್ನ ಮಾತು ಆಳದಲ್ಲಿ ಸರಾಗವಾಗಿ ನಡೆದಿದೆನಲ್ಲೆ ಬ೦ಧ ಜಟಿಲಗೊ೦ಡು ಕಠಿಣವಾಗಿ ಹೋಗಿದೆಕಾಠಿಣ್ಯ ಕರಗಿ ಸೊರಗಿದೆಒರಗಿದಾಗ ಬರಿಯ ಕನಸು ಕಣ್ಣ ತು೦ಬಿಕೊ೦ಡಿದೆಎಚ್ಚರಾಗ ಕೂಡದೆ೦ದು ಹುಚ್ಚು ಮನಸು ಬಯಸಿದೆಕಷ್ಟದೊಳಗೆ ಇಷ್ಟ ತು೦ಬಿ...

ಹೊತ್ತು ಸಾಗುತಿರೆ

ಪ್ರಶಸ್ತಿ .ಪಿ. ಫೆಬ್ರ ೧೭ ಕವನ ೩೪೮ ವೀಕ್ಷಣೆ

ಹೊತ್ತು ಸಾಗುತಿರೆ ಸತ್ತ ದೇಹ ಅದು ನಕ್ಕ೦ತಾಯಿತು,ನಮ್ಮ ನೋಡಿ || ಇಂದು ನಾನು ಮಗದೊಮ್ಮ ನೀನು ಅವ ಕರೆವ ಮುನ್ನ ಗುರಿ ಸಿಗುವುದೇನು? ಯಶವೆ೦ದರೇನು? ಸಾಧನೆಗಳೇನು? ನಿನ್ನತನವೆ ಕಳೆದ ನೀ ವಿಜಯಿಯೇನು? |1| ಕಳೆದ ಭೂತ, ಬರದ ಭ...

ತಾಯಿ

ಪ್ರಶಸ್ತಿ .ಪಿ. ಫೆಬ್ರ ೧೭ ಕವನ ೯೧೫ ವೀಕ್ಷಣೆ

ತಾಯೇ ಕಳೆಯೀ ಮಾಯೆ ನನ್ನಲ್ಲಿ ನೀ ಕ೦ಡೆ ನಿನ್ನ ಛಾಯೆ ಕರುಣಾನಿಧಿಯೆ, ವಾತ್ಸಲ್ಯದ ಗಣಿಯೆ ನೋವನು೦ಡರೂ ಆನ೦ದವ ಅನುಗ್ರಹಿಸಿದ ಆಯಿ, ಓ ನನ್ನ ತಾಯಿ|1| ಅ೦ಬೆಗಾಲಿಕ್ಕುತ ನಾ ಎಡವಿರಲು ಕಲಿಯುವ ಬಿಡುರೆನುತರೆಲ್ಲ ಸುಮ್ಮನಿರಲು ಎ...

ಹಾಲ ಹಿ೦ದಿನ ಕವನ

ಪ್ರಶಸ್ತಿ .ಪಿ. ಫೆಬ್ರ ೧೭ ಕವನ ೪೦೪ ವೀಕ್ಷಣೆ

ಏರಿತು ಹಾಲಿನ ರೇಟು ಮಧ್ಯಮದ ಮೇಲೊ೦ದೇಟು ತು೦ಬೀತೆ ರೈತನ ತಾಟು ಅಳಿಸೀತೆ ಚಿ೦ತೆಯ ಮಿನಿಟು? |1| ರಾಸುಗಳು ತಿನ್ನುವ ಹುಲ್ಲ ಅವುಗಳ ಕಾಯುವ ಗೊಲ್ಲ ರೆಲ್ಲರನು ಕಾಡಿಹುದಲ್ಲ ಬಡತನವೆ ನು೦ಗಿಹುದು ಎಲ್ಲ |2| ಹಾಲ ಹಿ೦ಡಿದರೆ ರಕ...

ಮುಗುದೆ ನಿನ್ನ ಮನದ ದುಗುಡ

ಜಯಪ್ರಕಾಶ ನೇವಾರ ಶಿವಕವಿ ಫೆಬ್ರ ೧೭ ಕವನ ೧,೪೭೯ ವೀಕ್ಷಣೆ

ಮುಗುದೆ ಮುಡಿದ ಮಲ್ಲೆ ಮೊಗ್ಗು ಅರಳದಿವೆ ಮನಸ ಮುನಿದು ಗಲ್ಲೆನ್ನುವ ಕೈಯ ಬಳೆಗಳ ಕೊರಳಬಿಗಿದಿವೆ ಕೋಪ ತಳೆದು ಮುಗುದೆ ನಿನ್ನ ಮೊಗದ ಗೆರೆಯ ಹಿಂದೆ ದುಗುಡವೆನೋ ಅಡಗಿದೆ ತುಟಿಯ ಮೇಲೆ ಅರಳದಲೆ ಕಿರುನಗೆ ಮೊಗದ ಕಳೆಯು ಕಳೆದಿದೆ...

ಅಮ್ಮನ ಮನದ ಒಳಗುಟ್ಟು ಸುಲಭದಲಿ ಅರಿವಾಗದೇಕೆ?

ಆಸು ಹೆಗ್ಡೆ ಫೆಬ್ರ ೧೭ ಬ್ಲಾಗ್ ೪೪ ವೀಕ್ಷಣೆ

ಅಮ್ಮನ ಮನದ ಒಳಗುಟ್ಟು ಸುಲಭದಲಿ ಅರಿವಾಗದೇಕೆ? ಹಗಲಿಡೀ ಶ್ರಮಪಟ್ಟು ದುಡಿದು ಬರುವ ಮಗನನ್ನು ವಿಚಾರಿಸದೇಕಂಠಮಟ್ಟ ಕುಡಿದು ಬರುವ ಮಗನ ನೀವು ವಿಚಾರಿಸುವುದೇಕೆ?ನಿಮ್ಮ ಸುಖನಿದ್ದೆಗಾಗಿ ಸದಾ ತುಡಿಯುವ ಜೀವಗಳ ಪರಿಗಣಿಸದೇಕುಡಿ...

ಕವನ : ಪುಟ್ಟನ ನಾಯಿಮರಿ (ಮಕ್ಕಳಿಗಾಗಿ)

ಪಾರ್ಥಸಾರಥಿ ಫೆಬ್ರ ೧೬ ಕವನ ೧,೦೩೫ ವೀಕ್ಷಣೆ

ಪುಟ್ಟನ ನಾಯಿಮರಿ ನಾಯಿಯೊಂದು ಓಡಿಬಂದುಕಲ್ಲ ಮೇಲೆ ಕುಳಿತು ಕೊಂಡುಸುತ್ತ ಮುತ್ತ ಎದ್ದು ನೋಡಿ ಕೂಗ ತೊಡಗಿತು| ಬೀದಿ ನಾಯಿ ಎಲ್ಲ ಸೇರಿಬಾಲಎಳೆದು ಕಿವಿಯ ಕಚ್ಚಿ ಹಿಂದೆ ಮುಂದೆ ಸೇರಿ ಅದನು ಕಾಡತೊಡಗಲು| ಗೆಳೆಯರೊಡನೆ ಆಡುತಿದ...

ಪಕ್ಷೇತರ ಶಾಸಕರ ಅನರ್ಹತೆ ಒಳ್ಳೆಯ ಬೆಳವಣಿಗೆಯೇ?

ದಯಾನoದ ಫೆಬ್ರ ೧೬ ಚರ್ಚಾವೇದಿಕೆ ೫,೨೫೯ ವೀಕ್ಷಣೆ

ಇತ್ತೀಚೆಗಷ್ಟೆ ಹೂರಬಿದ್ದ ಉಚ್ಹನ್ಯಾಯಾಲಯದ ತೀರ್ಪು ಬಹಳ ಚರ್ಚೆಗೆ ಗ್ರಾಸವಾಗದೆ ಇರದು. ತೀರ್ಪಿನ್ನಲ್ಲಿ ಉಲ್ಲೀಕಿಸಿರುವ ವಿಚಾರ ಬಹಳ ದಿಗ್ಬ್ರಮೆ ಮೊಡಿಸುವ೦ತಿವೆ. ಒಬ್ಬ ಪಕ್ಷೇತರ ಶಾಸಕ ತನ್ನ ಚುನಾಯಿಸಿದ ಸಾಮಾನ್ಯ ಜನರ ಒಕ...

ಹೋಗಬಾರದ ಮನೆ

ಹಂಸಾನಂದಿ ಫೆಬ್ರ ೧೬ ಬ್ಲಾಗ್ ೮೮ ವೀಕ್ಷಣೆ

ಹೋದರೆದ್ದು ನಿಂತು ನಗುತಾ’ಹದುಳವಿರುವಿರೇ?’ ಎನ್ನದ ಕೆಡುಕು-ಒಳಿತನು ಹಂಚಿಕೊಳ್ಳದಬೀಡನೆಂದೂ ಹೊಗದಿರು.ಸಂಸ್ಕೃತ ಮೂಲ ( ಪಂಚತಂತ್ರದ ಮಿತ್ರಸಂಪ್ರಾಪ್ತಿಯಿಂದ)ನಾಭ್ಯುತ್ಥಾನಕ್ರಿಯಾ ಯತ್ರ ನಾಲಾಪಾ ಮಧುರಾಕ್ಷರಾ |ಗುಣದೋಷಕಥಾ...

ನ್ಯೂಸ್ ಏನಿರಬಹುದು?

ಗಣೇಶ ಫೆಬ್ರ ೧೬ ಬ್ಲಾಗ್ ೪೭ ವೀಕ್ಷಣೆ

ಈ ದಿನದ ಪೇಪರ್ ನೋಡಿ ನಾನಂತೂ ಕುಣಿದದ್ದೇ ಕುಣಿದದ್ದು!! ಕನ್ನಡ ಫಿಲ್ಮ್‌ನ ಕೊರಿಯೋಗ್ರಾಫರ್ಸ್‌ಗಳು ನನ್ನ ಕುಣಿತ ನೋಡಿದ್ದರೆ ಕಮ್ಮಿಯಲ್ಲಿ ೬-೭ ಹೊಸ ಸ್ಟೆಪ್ ಕಲಿತು ದರ್ಶನ್ "ಕೈಯಲ್ಲಿ" ಮಾಡಿಸುತ್ತಿದ್ದರು! "ಅಲ್ರೀ, ಕುಣ...

ಕೋಲಾಟದ ಪದ

ಸದಾನಂದ ಫೆಬ್ರ ೧೬ ಕವನ ೧,೩೮೦ ವೀಕ್ಷಣೆ

ಕೋಲಾಟದ ಪದ ದ್ವಾರಕಾ ನಗರದಲ್ಲಿ ಕೋಲು ಕೋಲಣ್ಣ ಕೋಲೆಚೆಲುವರಾಯ ಕೃಷ್ಣ ಸ್ವಾಮಿ ಕೋಲನ್ನಾಡಿದಕೋಲನ್ನಾಡಿದಾ ಕೃಷ್ಣ ಕೋಲನ್ನಾಡಿದಕೋಲನ್ನಾಡಿದಾ ದೇವ ಕೋಲನ್ನಾಡಿದ ||ಪ||ಸುತ್ತ ಮುತ್ತ ಶರಧಿ ನೀರು ಪಟ್ಟಣಕ್ಕೆ ದ್ವೀಪವೊಂದುಕೃಷ...

ತಂಗಳು ಬದುಕಿನ ಮಳೆ

ಜಗದೀಶ್ ಕೆ. ಎಂ. ಫೆಬ್ರ ೧೬ ಬ್ಲಾಗ್ ೭೨ ವೀಕ್ಷಣೆ

ಫೇಸ್ ಬುಕ್ಕಿನ ಮೂಲಕ ಇಬ್ಬರು ಗೆಳತಿಯರಿಗೆ ಒಂದೇ ನಗರದಲ್ಲಿ ಇರುವುದು ತಿಳಿಯಿತು. ಇಬ್ಬರೂ ಊಟಕ್ಕೆ ರೆಸ್ಟೋರೆಂಟ್ ಒಂದರಲ್ಲಿ ಭೇಟಿಯಾಗುವುದಕ್ಕೆ ನಿರ್ಧರಿಸಿದ್ದರು. ಬಹಳ ಹೊತ್ತು ತಮ್ಮ ಈಗೀನ ಸ್ಥಿತಿಗತಿಗಳನ್ನು ಹೇಳಿಕೊಂಡ...

ಕನ್ನಡ ಮೇಲೆ ಒಂದು ಕವನ

Sameer Gangoor ಫೆಬ್ರ ೧೬ ಕವನ ೬೦೫ ವೀಕ್ಷಣೆ

ಗೋವಿನ ಹಾಲು ತಾಯಿಯ ಮಮತೆ ಸಿಹಿ ಇದೆ ಕಬ್ಬಿನ ರಸದಂತೆ ಹೆಜ್ಜೇನಿದೆ ಗಂಧದ ಕಂಪಿದೆ ಮಧು ತುಂಬಿದ ಭಾಷೆ ಕನ್ನಡವಂತೆ ದಾಸರ ಪದವಿದೆ ವಚನವು ಇಲ್ಲಿದೆ ಹರಡಿದೆ ಕವಿತೆಯು ಕಂಪಂತೆ ಸುಸಂಸ್ಕೃತ ತಾಣವು ಕಲೆಗಳ ಸ್ಥಾನವು ಇತಿಹಾಸವು...

ತೆರೆಮರೆಯ ಬದುಕು

Sameer Gangoor ಫೆಬ್ರ ೧೬ ಕವನ ೭೩೬ ವೀಕ್ಷಣೆ

ತೆರೆಮರೆಯ ಬದುಕಲ್ಲವಿದು ತೆರೆದ ಪುಸ್ತಕದ ಹಾಳೆ ಭಾವನೆಯ ಪುಂಜವಿದು ಅಲ್ಲ ಬರಿ ಪದಗಳಾ ಮಾಲೆ ಮಬ್ಬಿನಲು ಕಾಣುವುದು ಜೀವನದ ಸತ್ಯ ಸಂಬಂಧಗಳ ನಡುವೆ ಸಮರಸದ ಲಾಸ್ಯ ಹುಡುಕುವರು ಅಲೆಯುವರು ಕಂಡರಿಯದ ಸ್ವತ್ತಿಗೆ ಬಳಲುವರು ಬೇಯು...

ಚೊಚ್ಚಲ ಲೇಖನ ಪ್ರಕೃತಿಗೆ ನಮನ!!

ಅಪ್ರಮೇಯ ಶರ್ಮ. ಎನ್ ಫೆಬ್ರ ೧೬ ಬ್ಲಾಗ್ ೮೪ ವೀಕ್ಷಣೆ

ಚೊಚ್ಚಲ ಲೇಖನ ಪ್ರಕೃತಿಗೆ ನಮನ !! ತನ್ನ ಹುಟ್ಟನ್ನು ತನ್ನ ಪ್ರಭೆಯಿಂದಲೇ ತಿಳಿಸುವಂತೆ ಹಕ್ಕಿಗಳ ಇಂಚರದ ಮೇಳದೊಡನೆ ಮೂಡಣದಿ ಮೂಡಿಬರುವನು, ಕವಿಗಳ ಕಲ್ಪನೆಯ ಸಾರಥಿಯಾಗಿ, ಭಾವನೆಗಳ ಹರಿಕಾರನಾಗಿ, ಚಿಣ್ಣರ ಕಣ್ಣಿನ ಹಣ್ಣಾಗಿ...

‘ಪ್ರಭ೦ದ’ವೆ೦ದೇಕೆ ಬರೆಯುತ್ತಾರೆ?

ಅನನ್ಯ ಫೆಬ್ರ ೧೬ ಚರ್ಚಾವೇದಿಕೆ ೫,೭೮೪ ವೀಕ್ಷಣೆ

‘ಪ್ರಬ೦ಧ’ ಎನ್ನುವುದನ್ನು ಎಲ್ಲರೂ ‘ಪ್ರಭ೦ದ’ವೆ೦ದೇಕೆ ಬರೆಯುತ್ತಾರೆ? ಗೂಗ್ಲ್ ಹುಡುಕಾಟದಲ್ಲೂ ಪ್ರಭ೦ದವೆ೦ದೇ ಇದೆಯಲ್ಲಾ? ಪ್ರಬ೦ಧವೆನ್ನುವುದು ಬ೦ಧ ಎನ್ನುವ ಮೂಲ ಧಾತುವಿನಿ೦ದ ಬ೦ದಿದೆ. ಚೆನ್ನಾಗಿ ಕಟ್ಟಿದ, ಚೆನ್ನಾಗಿ ರಚಿ...